- Advertisement -spot_img

TAG

kannada

ಪಂಪನೋದು: ಪಠ್ಯ, ಸಂಕಥನ ಮತ್ತು ರಾಜಕಾರಣ

‘ಪಂಪನೋದು’ ಕೃತಿಯು ಪಂಪನ ನೆವದಲ್ಲಿ ನಾಡು, ನುಡಿ ಮತ್ತು ಸಮುದಾಯಗಳ ಪ್ರತಿನಿಧೀಕರಣವನ್ನು ವಿವರಿಸಿದ ರೀತಿ ಕನ್ನಡ ವಿಮರ್ಶಾ ಪರಂಪರೆಗೆ ಹೊಸ ಬಲವನ್ನು ತಂದಿದೆ. ಇಡೀ ಕೃತಿಯು ಪಠ್ಯ ಮತ್ತು ಓದುಗನ ನಡುವಿನ ವ್ಯವಹಾರವು...

ಅಶೋಕನ ಶಿಲಾಶಾಸನಗಳ ವ್ಯಾಖ್ಯಾನ ಮತ್ತು ಬೌದ್ಧ ಧಮ್ಮ

ಬೌದ್ಧ ಧಮ್ಮದ ಮೇಲೆ ಅವರ ವಿರೋಧಿಗಳಿಗಿದ್ದ ದ್ವೇಷ ಭಾವನೆಯಿಂದ ಅಶೋಕನ ಆಡಳಿತದ ವಿರುದ್ಧ ಅಸಡ್ಡೆಯನ್ನು ತೋರಿಸಿದರು. ಅವನು ಭೌದ್ಧ ಧಮ್ಮ ಸ್ವೀಕರಿಸಿದ್ದರಿಂದ ಧಮ್ಮದ ಮೂಲಕ ಆಡಳಿತ ನಡೆಸಿದ್ದನ್ನು ಮುಂದೆ ಅಧಿಕಾರಕ್ಕೆ ಬಂದ ರಾಜ...

ಕಥೆ – ರಿಟೈರ್ಡ್ ರಾಮಯ್ಯ

ಇಸ್ತ್ರಿ ಮಾಡಿದ ಶುಭ್ರ ಬಿಳಿ ಅಂಗಿ, ಪ್ಯಾಂಟ್, ಕಣ್ಣಿಗೆ ಚಶ್ಮಾ ಮತ್ತು ಕೈಯಲ್ಲಿ ಫೈಲ್ ಹಿಡಿದು ಸರ್ಕಾರಿ ತಹಶೀಲ್ದಾರ್ ಕಚೇರಿಯ ಕಡೆಗೆ ಒಂದು ಗಾಂಭೀರ್ಯದ ನಡಿಗೆ ಬಂತು. ಬೆಳಗ್ಗೆ ಅವರು ಕಚೇರಿಗೆ ಬರುತ್ತಿದ್ದಂತೆಯೇ ಪಿಯೂನ್...

ರಂಗ ಪ್ರಯೋಗ ವಿಮರ್ಶೆ |  ದ್ವೇಷದ ಜ್ವಾಲೆಯಲಿ ಮಿಂದೆದ್ದ ‘ಮಿತ್ತಬೈಲ್ ಯಮುನಕ್ಕ’

ಕನ್ನಡ ರಂಗಭೂಮಿಯ ಮಹಾಪೋಷಕರಾಗಿದ್ದ ಡಾ.ಡಿ.ಕೆ.ಚೌಟರವರು ತೀರಿಕೊಂಡು ಏಳು ವರ್ಷಗಳಾಗಿದ್ದರೂ ತಮ್ಮ ಕಾದಂಬರಿ ಹಾಗೂ ನಾಟಕಗಳ ಮೂಲಕ ಮರುಹುಟ್ಟು ಪಡೆಯುತ್ತಲೇ ಇದ್ದಾರೆ. ಚೌಟರವರ ಅಗಲಿಕೆಯ ನೆನಪಿನಲ್ಲಿ, ಅವರ ಜನುಮ ದಿನದ ನೆಪದಲ್ಲಿ ಅವರ '...

ʼಬ್ರಾಹ್ಮಣ್ಯʼ ಮತ್ತು ಅರ್ಹತೆ

ದಾಸಿ ಜಾಬಾಲಿಯ ಮಗ ತಂದೆ ಯಾರೆಂದು ತಾಯಿಗೂ ಗೊತ್ತಿಲ್ಲದ ಸತ್ಯಕಾಮನನ್ನು ಶಿಷ್ಯನಾಗಿ ಸ್ವೀಕರಿಸಿದ ಗೌತಮ, ಮುಸಲ್ಮಾನ ಶರೀಫನಿಗೆ ತನ್ನ ಪ್ರೀತಿ ಮತ್ತು ಆಧ್ಯಾತ್ಮ ಜ್ಞಾನವನ್ನು ಜಾತಿ ಧರ್ಮ ನೋಡದೆ ಧಾರೆಯೆರೆದ ಗೋವಿಂದ ಗುರುಗಳು,...

ಅಗೋಚರ  ನಿರುದ್ಯೋಗ

ಸರ್ಕಾರಿ ಕಾಲೇಜುಗಳಲ್ಲಿ ಖಾಯಂ ಮತ್ತು ಅತಿಥಿ ಉಪನ್ಯಾಸಕರ ಅನುಪಾತ ಕ್ರಮವಾಗಿ ಇಪ್ಪತ್ತು -ಎಂಭತ್ತು ಇದೆ. ಇದೇ ಪರಿಸ್ಥಿತಿ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪದವಿಪೂರ್ವ ಕಾಲೇಜು ಎಲ್ಲಾ ಕಡೆಯೂ ಇದೆ. ಇದರಿಂದಾಗುವ ದುಷ್ಪರಿಣಾಮ ...

ಸಂಶೋಧನೆಯ ಮೇರು ಪರ್ವತ ಎಸ್ ಎಸ್ ಹಿರೇಮಠರ ನೆನಪಿನಲ್ಲಿ

ಎಸ್.ಎಸ್.ಹಿರೇಮಠ ಅವರ ಸಮಗ್ರ ಸಾಹಿತ್ಯ ಸಂಪುಟಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರವು ಹಿರೇಮಠರ " ಕರ್ಮ ಭೂಮಿ" ಹೊಸಪೇಟೆಯಲ್ಲಿ  ಇಂದು ( 1-06-2024) ಬಿಡುಗಡೆ ಮಾಡುತ್ತಿದೆ. ಇನ್ನು ಮೇಲಾದರೂ, ಈಗ ಬಂದ ಸಂಪುಟಗಳನ್ನು ಓದಿಯಾದರೂ...

ಕಪಟ ಮೋಸವಿಲ್ಲದ ನಾಯಕ ಸಿದ್ಧರಾಮಯ್ಯ

ಕನ್ನಡ ನಾಮಫಲಕ ಚಳವಳಿಯಿಂದಾಗಿ ನಾನು, ನನ್ನ ಕಾರ್ಯಕರ್ತರು ಕೇಸು ಹಾಕಿಸಿಕೊಂಡು, ಜೈಲು ಶಿಕ್ಷೆ ಅನುಭವಿಸಿದೆವು. ಆದರೆ ಸಿದ್ಧರಾಮಯ್ಯ ಸರ್ಕಾರ ನಾಮಫಲಕಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಿತು. ಶೇ.60 ರಷ್ಟು ಗಾತ್ರದಲ್ಲಿ ಕನ್ನಡ ಅಗ್ರಸ್ಥಾನದಲ್ಲಿಇರಬೇಕು ಎಂದು ಆದೇಶಿಸಿತು....

ಪುಸ್ತಕ ವಿಮರ್ಶೆ | ಕರಾಳ ಕತ್ತಲಲ್ಲೂ ಬೆಳಕಿನ ಕಿರಣ ಕಾಣಿಸುವ ʼಕರಾವಳಿಯ ರಕ್ತ- ಕಣ್ಣೀರುʼ

ನಮ್ಮ ನಡುವಿನ ಸೂಕ್ಷ್ಮ ಪತ್ರಕರ್ತ ಇರ್ಷಾದ್‌ ಉಪ್ಪಿನಂಗಡಿಯವರ ʼಮತೀಯ ದ್ವೇಷದ ಬೆಂಕಿಯಲ್ಲಿ ನಲುಗಿದ ಬದುಕುಗಳು, ಕರಾವಳಿಯ ರಕ್ತ-ಕಣ್ಣೀರುʼ ಕೃತಿ ಇಂದು (ಮೇ 30) ಮಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಮಾಜಿ ಸ್ಪೀಕರ್ ರಮೇಶ್...

“ಸಿದ್ಧಾ”ರ್ಥನ ವಿದಾಯ

ನಿಷ್ಕಳಂಕ ಜನನಾಯಕ ಸಿದ್ದರಾಮಯ್ಯನವರು  ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪತ್ರ ಕೊಟ್ಟು ಹೊರಟಿದ್ದನ್ನು ನೋಡಿದಾಗ ಅವರು ಸಂತನೇ ಆಗಿರಬೇಕು ಅನಿಸಿತು. ಕಪಿಲವಸ್ತುವಿನ ವೈಭವದ ಅರಮನೆ, ಅಂತಸ್ತು ತೊರೆದು ನಿರ್ಲಿಪ್ತವಾಗಿ, ಸ್ಥಿತಪ್ರಜ್ಞೆ ಹೊತ್ತು, ಹೊರಟ ಶಾಕ್ಯಕುಲದ,...

Latest news

- Advertisement -spot_img