ಕತೆಗಾರ್ತಿಯಾಗಿ ಕಾದಂಬರಿಗಾರ್ತಿಯಾಗಿ ಗುರುತಿಸಿಕೊಂಡಿರುವ ಅನುಪಮಾ ಪ್ರಸಾದ್ ಅವರಐದನೇ ಕಥಾ ಸಂಕಲನ ʼಚೋದ್ಯʼ . 13 ಕಥೆಗಳನ್ನು ಒಳಗೊಂಡ ಈ ಸಂಕಲನದ ಕುರಿತ ದೇವಿಕಾ ನಾಗೇಶ್ ಅವರ ವಿಮರ್ಶೆ ಇಲ್ಲಿದೆ.
“ಪ್ರೀತಿಗೆ ಶರಣಾಗುವುದೊಂದನ್ನು ಉಳಿದು ಬೇರೆ...
ಮಹಿಳೆಯರಿಗೆ ಎಲ್ಲ ಇಲ್ಲಗಳ ನಡುವೆ ಅವರದ್ದೇ ಆದ ಒಂದು ಮನಸ್ಸೆಂಬ ಭಾವ ಚೀಲ ಅಂದೂ ಇತ್ತು. ಇಂದಿಗೂ ಇದೆ. ಆ ಚೀಲದೊಳಗೆ ಪುರುಷ ಕಾಣದ ಅದೆಷ್ಟೋ ಸಂಗತಿಗಳಿವೆ. ಇಂದಿನ ಕಾಲಕ್ಕೆ ಅವುಗಳನ್ನು ಅದುಮಿ...
ರಂಗ ವಿಮರ್ಶೆ
‘ಧಿಕ್ಕಾರ’ ನಾಟಕದ ಆರಂಭದಿಂದ ಕೊನೆಯವರೆಗೂ ತುಂಬಿಕೊಂಡ ವರ್ತಮಾನ ಜಗತ್ತಿನ ಆಗುಹೋಗುಗಳು ಜೀವಂತ ಮನಸ್ಸಿಗೆ ಹುಟ್ಟಿಸಿದ ತಲ್ಲಣ, ತಳಮಳಗಳು ನಮ್ಮ ಎದೆಗೆ ತಾಕುತ್ತವೆ. ಅಲ್ಲೊಂದಿಷ್ಟು ಪುರಾಣವಿದೆ, ತಮಾಷೆಯಿದೆ, ವಿಡಂಬನೆಯಿದೆ, ಆಳದಿಂದ ಬಂದ ಪ್ರತಿಭಟನೆಯ...
ದಿ ಪಟ್ಟಾಭಿರಾಮ ಸೋಮಯಾಜಿ ನಾಡು ಕಂಡ ಧೀಮಂತ ಚಿಂತಕರಾಗಿದ್ದರು. ತಮ್ಮ ತೀಕ್ಷ್ಣ ಚಿಂತನೆಗಳಿಂದ ನಮ್ಮನ್ನು ಪ್ರಭಾವಿಸಿದವರು. ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧದ ಅವರ ನಿಲುವು ನಡೆಗಳಿಂದಾಗಿ ದೈಹಿಕ ಹಲ್ಲೆಗೂ ಒಳಗಾಗಿದ್ದರು. ನಾಡು, ನುಡಿಗಳ ಕುರಿತು...
ಜರ್ಮನಿಯ ಮಂನ್ಹೆಮ್ನ 'National Theatre'ನಲ್ಲಿ ನಡೆದ ನಾಟಕೋತ್ಸವದಲ್ಲಿ ಲಕ್ಷ್ಮಣ ಕೆ ಪಿ ಅವರ ನಿರ್ದೇಶನದಲ್ಲಿ ಮೂಡಿಬಂದ "ಆದರೂ ನಾನು ಪ್ರೀತಿಸಲು ಆಯ್ಕೆ ಮಾಡಿಕೊಳ್ಳುತ್ತೇನೆ" (still i choose to love) ನಾಟಕದ ಕುರಿತು...
ಕವಯಿತ್ರಿ 'ಹಿಂಗೊಂದು ಕಥೆ'ಯ ಮೂಲಕ ಶಿವಮೊಗ್ಗೆಯ ನಿತ್ಯಜೀವನ, ಸಾಮಾಜಿಕ ಬದಲಾವಣೆಗಳು, ಮತ್ತು ಮಾನವೀಯ ಸಂಬಂಧಗಳ ಸ್ಥಿರತೆಯನ್ನು ಚಿತ್ರಿಸುವ ಮೂಲಕ, ಸೌಹಾರ್ದತೆಯ ದಿನಗಳನ್ನು ನೆನಪಿಸಿಕೊಳ್ಳುವಂತೆಯೂ ಕಾಣುತ್ತದೆ. ಹಾಗೆಯೇ ಸಾಂಪ್ರದಾಯಿಕ ಜೀವನಶೈಲಿ, ರಾಜಕೀಯ ಹಾಗೂ ಧಾರ್ಮಿಕ...
ಬಳ್ಳಾರಿ : 88ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಡಿಸೆಂಬರಿನಲ್ಲಿ ಬಳ್ಳಾರಿಯಲ್ಲಿ ಜರಗಲಿದ್ದು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಲೇಖಕಿ, ಬೂಕರ್ ವಿಜೇತೆ ಬಾನು ಮುಷ್ತಾಕ್ ಆಯ್ಕೆಯಾಗಿದ್ದಾರೆ.
ಇಂದು ಬಳ್ಳಾರಿಯಲ್ಲಿ ನಡೆದ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ...
ನಾಡಿನ ಖ್ಯಾತ ಬರಹಗಾರ್ತಿ, ಪತ್ರಕರ್ತೆ, ಚಿಂತಕಿ ಕುಸುಮಾ ಶಾನಭಾಗ ನಿಧನರಾಗಿದ್ದಾರೆ. ಪ್ರಜಾವಾಣಿ ಪತ್ರಿಕೆಯಲ್ಲಿ ಅವರ ಸಹೋದ್ಯೋಗಿಯಾಗಿ ಹಲವು ವರ್ಷಗಳ ಗೆಳೆತನದ ಒಡನಾಟವನ್ನು ಅನುಭವಿಸಿ ಅವರಿಗೆ ಆಪ್ತರಾಗಿದ್ದ ಸಿ ಜಿ ಮಂಜುಳಾ ಅವರು...
ಬಸವಣ್ಣನವರ ವಚನದಲ್ಲಿನ ತತ್ವಗಳು 12ನೇ ಶತಮಾನಕ್ಕೆ ಎಷ್ಟು ಪ್ರಸ್ತುತವಾಗಿದ್ದವೋ, ಇಂದಿನ ಆಧುನಿಕ ಜಗತ್ತಿಗೂ ಅಷ್ಟೇ, ಬಹುಶಃ ಅದಕ್ಕಿಂತ ಹೆಚ್ಚು ಪ್ರಸ್ತುತವಾಗಿವೆ. ಜಗತ್ತು ಬದಲಾಗಿರಬಹುದು, ನಮ್ಮ ಉದ್ಯೋಗಗಳು ಮತ್ತು ಜೀವನಶೈಲಿ ಬದಲಾಗಿರಬಹುದು, ಆದರೆ ಪ್ರಾಮಾಣಿಕ...