AUTHOR NAME

ಡಾ.ರವಿ ಸಿದ್ಲಿಪುರ

38 POSTS
0 COMMENTS

ವಿಶೇಷ | ಆಧುನಿಕ ಪೂರ್ವ ಕನ್ನಡ ಸಾಹಿತ್ಯದಲ್ಲಿ ಗಣಪತಿಯ ಬಹುರೂಪಿ ಚಹರೆಗಳು

ಆಸ್ಥಾನ ಸಂಸ್ಕೃತಿಯ ಔಪಚಾರಿಕ ಸಂಪ್ರದಾಯ, ವೈಷ್ಣವ ದ್ವೈತದ ಶ್ರೇಣೀಕೃತ ದೇವತಾಶಾಸ್ತ್ರ, ಕೃಷಿಜೀವನದ ಜನಪದ ಆಧ್ಯಾತ್ಮಿಕತೆ, ಶರಣಚಳವಳಿಯ ಆಚಾರವಿಮರ್ಶಾತ್ಮಕ ಕ್ರಾಂತಿಕಾರಿತ್ವ ಮತ್ತು ನಾಥ-ಸಿದ್ಧ ಪರಂಪರೆಯ ಆಂತರಿಕ ಯೋಗಶಾಸ್ತ್ರ- ಇವೆಲ್ಲವೂ ಒಂದೇ ಭಾಷೆಯ ಸಾಹಿತ್ಯ ಚರಿತ್ರೆಯೊಳಗೆ,...

‘ನನ್ನ ಚಿಕ್ಕತಾಯಿ’ : ಸಮಾಜಶಾಸ್ತ್ರೀಯ ಶೋಧ

ಪಂಜೆ ಮಂಗೇಶರಾಯರ ‘ನನ್ನ ಚಿಕ್ಕತಾಯಿ’ ಕನ್ನಡದ ಮೊದಲ ಸಣ್ಣಕತೆಯಾಗಿ, ಮೇಲ್ವರ್ಗಕ್ಕೆ ಸೇರಿದ ಕುಟುಂಬವೊಂದರ ಸಾಕುತಾಯಿ ಮತ್ತು ಮಗನ ಕಥೆಯಷ್ಟನ್ನೇ ಹೇಳುವುದಿಲ್ಲ. ಅದು, ನಂಬಿಕೆಯ ಹೆಸರಿನಲ್ಲಿ ಸ್ತ್ರೀಯರನ್ನು ವಂಚಿಸುವ ಧಾರ್ಮಿಕ ಚೌಕಟ್ಟು, ಆಸ್ತಿ ಮತ್ತು...

ಕಾ.ತ.ಚಿಕ್ಕಣ್ಣನವರ ‘ಮನಸು ಮುಗಿಲು’

ಕಥೆಗಾರರಾಗಿ ಚಿಕ್ಕಣ್ಣನವರು ಯಾವುದೇ ಸಿದ್ಧಾಂತದ ಲೇಪನವನ್ನು ಪಾತ್ರಗಳ ಮೇಲೆ ಹೇರದೆ, ಘಟನೆಗಳ ನೈಜ ನಿರೂಪಣೆಯ ಮೂಲಕವೇ ಓದುಗನಲ್ಲಿ ತೀವ್ರವಾದ ಅಪರಾಧಪ್ರಜ್ಞೆಯನ್ನು ಹಾಗೂ ಕರುಣೆಯನ್ನು ಜಾಗೃತಗೊಳಿಸುತ್ತಾರೆ. ವ್ಯವಸ್ಥೆಯು ಎಷ್ಟೇ ಶಕ್ತಿಶಾಲಿಯಾಗಿದ್ದರೂ, ಅದರ ತಳಭಾಗದಲ್ಲಿ ಕಟು...

ಶ್ಮಶಾನ ಕುರುಕ್ಷೇತ್ರಂ: ಯುದ್ಧ ಮಾನವ ಅಸ್ತಿತ್ವದ ಕಾಲಾತೀತ ದ್ವಂದ್ವ

‘ಶ್ಮಶಾನ ಕುರುಕ್ಷೇತ್ರಂ’ ಹೇಳಹೊರಟಿರುವ ಮೂಲಭೂತ ಪಾಠ ಒಂದೇ ಯಾವ ಯುದ್ಧವೂ ಗೆಲ್ಲಲ್ಪಡುವುದಿಲ್ಲ. ಗೆಲ್ಲುವ ನಾಟಕ ಮಾಡುವವರು ಕೂಡ ಕೊನೆಗೆ ಶ್ಮಶಾನದ ಮೌನದ ಮುಂದೆ ತಲೆ ಬಾಗಲೇಬೇಕು. ಹಾಗಾದರೆ ಮಾನವ ಎಂದಿಗೂ ಯುದ್ಧ ಬಿಡುವುದಿಲ್ಲವೇ?...

ವೀರಗೊಲ್ಲಾಳರ ಹಿಕ್ಕೆಯೊಳಗಿನ ಇಷ್ಟಲಿಂಗ

ವೀರಗೊಲ್ಲಾಳರು ಕುರಿಕಾಯುತ್ತಲೇ ಶರಣರಾದರು; ಕುರಿಹಿಕ್ಕೆಯ ರಾಶಿಯಲ್ಲಿಯೇ ಲಿಂಗವನ್ನು ಕಂಡರು. ಇಂದಿಗೂ ಈ ವಚನಗಳು ಕೇಳುವ ಪ್ರಶ್ನೆ ತೀವ್ರವಾದದ್ದೇ ನಮ್ಮ ನಮ್ಮ ದಿನನಿತ್ಯದ ದುಡಿಮೆಯನ್ನು ನಾವು ಎಷ್ಟು ಪ್ರಾಮಾಣಿಕವಾಗಿ, ಎಷ್ಟು ಎಚ್ಚರದಿಂದ ನಿರ್ವಹಿಸುತ್ತಿದ್ದೇವೆ? ಶಾಸ್ತ್ರ...

ಪಿ.ಲಂಕೇಶರ ‘ಅವ್ವ’: ನಿರಾಕರಣೆಯ ಅಸ್ತಿತ್ವ

ಲಂಕೇಶರ ‘ಅವ್ವ’ ಇಂದಿನ ಸ್ತ್ರೀಗೆ ಒಂದು ಎಚ್ಚರಿಕೆಯ ಗಂಟೆಯೂ ಹೌದು. ತನ್ನತನವನ್ನು ಸಂಪೂರ್ಣವಾಗಿ ಕಳೆದುಕೊಂಡು, “ಸುಟ್ಟಷ್ಟು ಕಸುವು” ಎನ್ನುತ್ತಾ ಕೇವಲ ಇತರರಿಗಾಗಿ ಗೊಬ್ಬರವಾಗುವ ಆ ಮಾದರಿಯನ್ನು ಇಂದಿನ ಸ್ತ್ರೀ ಪ್ರಜ್ಞಾಪೂರ್ವಕವಾಗಿ ತಿರಸ್ಕರಿಸುತ್ತಾಳೆ. ಅವ್ವನ...

ಬಾನು ಮುಷ್ತಾಕ್ ಕಥನಗಳಲ್ಲಿ ಅಧಿಕಾರ, ಅಸ್ಮಿತೆ ಮತ್ತು ಪ್ರತಿರೋಧ

ಬಾನು ಮುಷ್ತಾಕ್ ಅವರ ಕಥೆಗಳು ಕೇವಲ ಒಂದು ಸಮುದಾಯದ ಕಥನಗಳಾಗಿ ಉಳಿಯುವುದಿಲ್ಲ. ಅವು ಅಧಿಕಾರ, ಅಸ್ಮಿತೆ ಮತ್ತು ಅಸ್ತಿತ್ವಕ್ಕಾಗಿ ಜಗತ್ತಿನಾದ್ಯಂತ ನಡೆಯುತ್ತಿರುವ ಹೋರಾಟದ ಸಾರ್ವತ್ರಿಕ ಸ್ವರೂಪವನ್ನು ಧ್ವನಿಸುತ್ತವೆ. ಇದು ಕೇವಲ ನೋವಿನ ದಾಖಲೆಯಲ್ಲ,...

ಪ್ರಜಾಪ್ರಭುತ್ವದ ಅಂತರಾತ್ಮ ಮತ್ತು ಸೌಂದರ್ಯದ ಬಿಕ್ಕಟ್ಟು

ಶಂ.ಬಾ. ಅವರ ‘ಸೌಂದರ್ಯ ವಿಚಾರ’: ಒಂದು ಮರುಚಿಂತನೆ “ಸೌಂದರ್ಯವಿಲ್ಲದ ಪ್ರಜಾಪ್ರಭುತ್ವ ಸರ್ವಾಧಿಕಾರಿತ್ವದಲ್ಲಿ ಪರಿಣಮಿಸುವುದು” ಜೋಶಿಯವರ ಈ ಮಾತು ಭವಿಷ್ಯದ ಎಚ್ಚರಿಕೆ. ಸೌಂದರ್ಯ ಇಲ್ಲದ ಪ್ರಜಾಪ್ರಭುತ್ವ ಎಂದರೆ ವಿಮರ್ಶೆ ಇಲ್ಲದ ವ್ಯವಸ್ಥೆ; ಭಿನ್ನಮತ ಇಲ್ಲದ ಸಂಸ್ಥೆ;...

ಕನ್ನಡದ ಅಸ್ಮಿತೆ ಮತ್ತು ಭವಿಷ್ಯ: ಸಮಗ್ರ ಭಾಷಾ ನೀತಿಯತ್ತ ಒಂದು ದಿಟ್ಟ ಹೆಜ್ಜೆ

ನಾವು ಹೊಸ ಕರಡು ರಚನೆಗೆ ಮುಂದಾಗುವ ಮೊದಲು, ಈವರೆಗೂ ಕನ್ನಡ ನಾಡು, ನುಡಿ, ಗಡಿ ಮತ್ತು ನದಿಯ ಕುರಿತು ಬಂದಿರುವ ಎಲ್ಲಾ ವರದಿಗಳು, ಸರ್ಕಾರಿ ಆದೇಶಗಳು ಮತ್ತು ಕಾಯ್ದೆಗಳನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಬೇಕಾದ...

ಪಂಪನೋದು: ಪಠ್ಯ, ಸಂಕಥನ ಮತ್ತು ರಾಜಕಾರಣ

‘ಪಂಪನೋದು’ ಕೃತಿಯು ಪಂಪನ ನೆವದಲ್ಲಿ ನಾಡು, ನುಡಿ ಮತ್ತು ಸಮುದಾಯಗಳ ಪ್ರತಿನಿಧೀಕರಣವನ್ನು ವಿವರಿಸಿದ ರೀತಿ ಕನ್ನಡ ವಿಮರ್ಶಾ ಪರಂಪರೆಗೆ ಹೊಸ ಬಲವನ್ನು ತಂದಿದೆ. ಇಡೀ ಕೃತಿಯು ಪಠ್ಯ ಮತ್ತು ಓದುಗನ ನಡುವಿನ ವ್ಯವಹಾರವು...

Latest news