ರಾಜಧಾನಿಯಲ್ಲೇ ವರ್ಷಗಳ ಕಾಲ ನಡೆದ ರೈತರ ಹೋರಾಟ ಮತ್ತೆ ಜೆನ್ ಝೀ ಗಳೆನ್ನುವ ಯುವಪಡೆ ಭ್ರಷ್ಟ ವ್ಯವಸ್ಥೆಗೆ ರೋಸಿ ನೇರಾನೇರ ತಿರುಗಿಬಿದ್ದರೂ ಅವರ ಹೋರಾಟವನ್ನು ಮತ್ತು ಹೋರಾಟದ ಮುಂಚೂಣಿಯಲ್ಲಿರುವವರನ್ನೆಲ್ಲ ದೇಶದ್ರೋಹಿಗಳೆಂದು ವ್ಯವಸ್ಥಿತವಾಗಿ ಹಂಗಿಸುವ...
ಪರಂಪರೆಯ ಕೊಡೆ ಎಷ್ಟು ಭಾರ ಎಂಬುದನ್ನು ಅಳೆಯುವ ಮೊದಲೇ ಪದಗಳ ಆಟ ಜಗಳವನ್ನು ಕರಗಿಸಿಬಿಡುತ್ತದೆ. ಪಾಶ್ಚಾತ್ಯ ಅಸಂಗತತೆಯ ಕಣ್ಣಿಗೆ ಇದು ಮಿತಿಯಂತೆ ಕಂಡರೂ, ವಾಸ್ತವದಲ್ಲಿ ಇದೇ ಈ ನಾಟಕದ ವಿಶಿಷ್ಟತೆ. “ಜಗಳಾಟಾನೂ ಆಟಾನs, ಹುಡುಗಾಟಾನೂ ಆಟಾನs” ಎಂಬ ಕೊನೆಯ ಸಾಲು ಕನ್ನಡ ...
ಕಾರ್ಕಳದ ತಕ್ಕಮಟ್ಟಿನ ಸುಸಜ್ಜಿತ ಮನೆ ಮಾರಿ, ಸುಳ್ಯ ತಾಲೂಕಿನ ಗುತ್ತಿಗಾರು ಬಳಿಯ ವಳಲಂಬೆ, ಪುರ್ಲುಮಕ್ಕಿಯ ದೊಡ್ಡಮ್ಮನ (ತಾಯಿಯ ಅಕ್ಕ) ಮನೆಯ, ಕೊಟ್ಟಗೆಯಂತಹ ಗುಡಿಸಲಿನಲ್ಲಿ ತಾತ್ಕಾಲಿಕವಾಗಿ ನೆಲೆ ನಿಂತೆವು. ಗುಡಿಸಲು ಚಿಕ್ಕದಿತ್ತು, ಆದರೆ ದೊಡ್ಡಪ್ಪ...
ಮನುಧರ್ಮ ಶಾಸ್ತ್ರಗಳಂತಹ ಸನಾತನ ಶಾಸ್ತ್ರಗಳು ಕರ್ಮ ಸಿದ್ಧಾಂತವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಪ್ರತಿಪಾದಿಸಿ ಸಮಾಜವನ್ನು ತಮ್ಮ ಮುಷ್ಠಿಯೊಳಗಿಟ್ಟುಕೊಳ್ಳಲು ಹೊಂಚಿ ಯಶಸ್ವಿಯಾಗಿವೆ. ಅದು ಕಾಯಕದಲ್ಲೂ ಭೇದ ಕಂಡು ಇಂತಹ ಕಾರ್ಯಗಳನ್ನು ಇಂತಹವರೇ ಮಾಡಬೇಕೆಂಬುದನ್ನು ನಿರ್ದೇಶಿಸುತ್ತದೆ....
12 ರಿಂದ 14ನೇ ಶತಮಾನದ ಹೊತ್ತಿಗೆ ಕರ್ನಾಟಕದಲ್ಲಿ ಬೌದ್ಧ ಧರ್ಮವು ತನ್ನ ಸಾಂಸ್ಥಿಕ ನೆಲೆಗಟ್ಟನ್ನು ಕಳೆದುಕೊಳ್ಳುತ್ತಿತ್ತು. ಶಾಸನಗಳಲ್ಲಿ ಬುದ್ಧನನ್ನು ರಾಜನ ‘ಮತಿ’, ‘ಯೋಗಬಲ’ ಮತ್ತು ‘ವಿಷ್ಣುವಿನ ಅವತಾರ’ ಎಂದು ವೈಭವೀಕರಿಸಿದ್ದು ಕೇವಲ ಧಾರ್ಮಿಕ...
ಎಂ ಸಿ ಎಫ್ ನ ಯುಟಿಲಿಟೀಸ್ ವಿಭಾಗದಲ್ಲಿ ಟ್ರೇನಿ (ಪ್ರಶಿಕ್ಷಣಾರ್ಥಿ) ಯಾಗಿ ಕೆಲಸ ಮಾಡುತ್ತಿದ್ದೆ. ಯುಟಿಲಿಟೀಸ್ ವಿಭಾಗದಲ್ಲಿ ಮುಖ್ಯವೆಂದರೆ, ಜಲಶುದ್ಧೀಕರಣ ಘಟಕ. ಇನ್ನುಳಿದ ವಿಭಾಗಗಳೆಂದರೆ ಎಬಿಸಿ (ಅಮೋನಿಯಂ ಬೈ ಕಾರ್ಬೋನೇಟ್, ಅಂಬಿಕಾ, ಬೇಕಿಂಗ್...
ಇಂದು ಶಿವರಾಮ ಕಾರಂತರ ಜನ್ಮದಿನ. ಡಾ. ಶಿವರಾಮ ಕಾರಂತರಿಗೆ ಮುಂದಿನ ವರ್ಷ ನೂರಿಪ್ಪತ್ತೈದು. ಕಾರಂತರಿಗೆ 125 ವರ್ಷ ತುಂಬುವ ಸಂದರ್ಭದಲ್ಲಿ ಒಂದು ವೇಳೆ ಕಾರಂತರು ಈಗ ಇರುತ್ತಿದ್ದರೆ ಹೇಗೆ ಪ್ರತಿಕ್ರಿಯಿಸುತ್ತಿದ್ದರು ಎಂದು ಅವರ...
ಗಜಾನನ ಲಾಡ್ಜ್ ನ ರೋಚಕ ಕತೆ
ಕಾರ್ಕಳದಿಂದ ಹೊರಟು, ಮಂಗಳೂರು ತಲಪಿ, ಕದ್ರಿ ದೇಗುಲ ಬಳಿಯ ʼಗಜಾನನ ಲಾಡ್ಜ್ʼ ಸೇರಿಕೊಂಡೆ ಎಂದೆನಲ್ಲ, ಮುಂದಿನ ಮೂರು ವರ್ಷಗಳ ಕಾಲ ನನಗೆ ಆಶ್ರಯ ನೀಡಿದ ಈ ʼಗಜಾನನ...
ನಂಬಿಕೆಗಳ ನಗದೀಕರಣ-2
ಇವತ್ತು ಸತ್ಯ ನಾರಾಯಣ ಪೂಜೆ ಮತ್ತದರ ಸಪಾದ ಭಕ್ಷ್ಯ ಇಲ್ಲದಿದ್ದರೆ ಅದು ಗೃಹ ಪ್ರವೇಶವೇ ಅಲ್ಲ, ಅದು ಅಪೂರ್ಣ ಕಾರ್ಯಕ್ರಮ ಎಂಬ ನಂಬಿಕೆ ಹಲವೆಡೆ ಇದೆ. ಆದರೆ, ಈ ಸತ್ಯನಾರಾಯಣ...
ನನ್ನಪ್ಪನಿಗೆ ಹಿಂದಿನಿಂದಲೂ, ತನ್ನ ಮಕ್ಕಳಲ್ಲಿ ಯಾರಾದರೊಬ್ಬರು ಮಾಸ್ತರನಾಗಬೇಕು ಎಂಬ ದೊಡ್ಡ ಬಯಕೆಯಿತ್ತು. ಮಾತ್ರವಲ್ಲ, ಅವರ ಆಪ್ತ ಗೆಳೆಯ, ಉದ್ಯಮಿ, ದುರ್ಗಾ ಹೈಸ್ಕೂಲ್ ನ ಸ್ಥಾಪಕ ಶಿರ್ವ ಶಿವಣ್ಣ ಶೆಟ್ಟರು, ʼಬಿ ಎಡ್ ಮುಗಿಸಿ...