CATEGORY

ಸಂಪಾದಕೀಯ

ಸಂಪಾದಕೀಯ : ಸೌಜನ್ಯ ಪ್ರಕರಣ: ಅತ್ಯಾಚಾರಿಗಳ ರಕ್ಷಕರಿಗೂ ಶಿಕ್ಷೆಯಾಗಬೇಕು

ಈ ಬಾರಿ ಸೌಜನ್ಯಳಿಗೆ ನ್ಯಾಯ ಸಿಗಲೇಬೇಕು. ಎಸ್‌ ಐಟಿ ತಂಡ ಒಂದೇ ಒಂದು ಸಣ್ಣ ತಪ್ಪಿಗೂ ಅವಕಾಶ ಕೊಡದೇ ಅತ್ಯಂತ ವೃತ್ತಿಪರವಾಗಿ, ಪ್ರಾಮಾಣಿಕವಾಗಿ ತನಿಖೆ ನಡೆಸಬೇಕು. ಸೌಜನ್ಯ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ದಾರಿ ತಪ್ಪಿಸಿದ...

ಸಂಪಾದಕೀಯ | ಕೃಷ್ಣ ಬೈರೇಗೌಡರೇ, ಪೌರಕಾರ್ಮಿಕರನ್ನು ಅಪಮಾನಿಸುವ ಮುನ್ನ ಇದೆಲ್ಲ ಯೋಚಿಸಬೇಕಿತ್ತಲ್ಲವೇ?

ವಿದೇಶದಲ್ಲಿ ಓದಿಕೊಂಡುಬಂದ ಕೃಷ್ಣ ಬೈರೇಗೌಡರು ಒಂದೇ ಒಂದು ಪ್ರಶ್ನೆಗೆ ಉತ್ತರ ಕಂಡುಕೊಳ್ಳಲಿ ಸಾಕು. ಯಾಕೆ ತಲೆಮಾರುಗಳಿಂದ ಒಂದೇ ಸಾಮಾಜಿಕ ಸಮುದಾಯ ಈ ಕೆಲಸಕ್ಕೆ ಸೀಮಿತವಾಗಿದೆ? ಸಮಾಜದ ಕೊಳೆಯನ್ನು ತೊಳೆಯುವ, ಕಸ ಬಳಿಯುವ ಶ್ರೇಷ್ಠ...

ಸಂಪಾದಕೀಯ | ಸುದ್ದಿ ಮಾರಾಟಕ್ಕಿದೆಯೇ?                                

ಯಾವ ಪತ್ರಿಕೆ ಯಾವ ಪಕ್ಷದಿಂದ ಎಷ್ಟು ಹಣ ಪಡೆದು ಯಾವ ರೀತಿಯ ವಿಷಯ ಪ್ರಕಟಿಸಿದೆ ಎಂಬುದನ್ನು ಓದುಗರಿಗೆ ತಿಳಿಸುವ ಪಾರದರ್ಶಕತೆಯ ಸಂಸ್ಕೃತಿ ಮಾಧ್ಯಮ ರಂಗದಲ್ಲಿ ಬರಬೇಕು. ಯಾಕೆಂದರೆ ಪತ್ರಿಕೋದ್ಯಮದ ಮೊದಲ ನಿಷ್ಠೆ ಜಾಹೀರಾತುದಾರನಿಗೆ,...

ಸಂಪಾದಕೀಯ |ಕಾಡುಪ್ರಾಣಿಗಳನ್ನು ಕಾಪಾಡಬೇಕಾದ ಬಂದೂಕು ಮನುಷ್ಯರನ್ನು ಕೊಲ್ಲಬಹುದೇ?

ಕಾಡು ನಮ್ಮದು, ವನ್ಯಜೀವಿಗಳು ನಮ್ಮವು, ಅರಣ್ಯ ಸಂಪತ್ತು ಕೂಡ ನಮ್ಮದು. ಅದೇ ರೀತಿ ಕಾಡಿನೊಳಗೆ ಮತ್ತು ಕಾಡಿನಂಚಿನಲ್ಲಿ ಬದುಕುತ್ತಿರುವ ಮನುಷ್ಯರೂ ನಮ್ಮವರೇ. ಅವರ ಜೀವದ ಹಕ್ಕನ್ನು ಕಾಪಾಡುವುದು ಕೂಡ ಸರ್ಕಾರದ ಕರ್ತವ್ಯ. ಅರಣ್ಯವನ್ನು...

ಸಂಪಾದಕೀಯ | ಮೋದಿ ಹುಟ್ಟುಹಾಕಿದ ಹೊಸ ಪದ -ದಿಮಾಗೀ ನಕ್ಸಲರು: ಭಿನ್ನಮತವನ್ನು ಹತ್ತಿಕ್ಕುವ ಹೊಸ ಪರಿಭಾಷೆ

 ದಿಮಾಗೀ ನಕ್ಸಲ್ ಯಾರು? ಸರ್ಕಾರವನ್ನು ಪ್ರಶ್ನಿಸುವ ಪತ್ರಕರ್ತನಾ? ಸರ್ಕಾರದ ನೀತಿಯನ್ನು ಟೀಕಿಸುವ ಲೇಖಕನಾ? ಶೋಷಣೆಯ ವಿರುದ್ಧ ಕವಿತೆ ಬರೆಯುವ ಕವಿಯೇ?‌ ಆದಿವಾಸಿಗಳ ಹಕ್ಕುಗಳ ಬಗ್ಗೆ ಮಾತನಾಡುವ ಸಾಮಾಜಿಕ ಕಾರ್ಯಕರ್ತನೆ? ಅಭಿವೃದ್ಧಿ ಯೋಜನೆಯಿಂದ ಭೂಮಿ...

ಸಂಪಾದಕೀಯ | ಸಿದ್ಧರಾಮಯ್ಯ ಎಂಬ ರಾಜಕೀಯ ದಾರ್ಶನಿಕನನ್ನು ಇತಿಹಾಸ ನೆನಪಿಟ್ಟುಕೊಳ್ಳಲಿದೆ!

ಬಹುಶಃ ನಮ್ಮ ಕಾಲಘಟ್ಟದಲ್ಲಿ ಸಿದ್ಧರಾಮಯ್ಯನವರಂಥ ಅಪ್ಪಟ ಜನನಾಯಕನನ್ನು ನೋಡಲು ಸಾಧ್ಯವಿಲ್ಲ. ಅವರು ನನ್ನ ದೃಷ್ಟಿಯಲ್ಲಿ ಒಬ್ಬ ಜನನಾಯಕ ಮಾತ್ರವಲ್ಲ, ಸಮಸಮಾಜವನ್ನು ಬಯಸಿದ್ದ ಒಬ್ಬ ದಾರ್ಶನಿಕ. ಈ ಸತ್ಯ ಇವತ್ತಲ್ಲ ನಾಳೆ ಅರ್ಥವಾಗುತ್ತ ಹೋಗುತ್ತದೆ....

ಸಂಪಾದಕೀಯ | ಇರಾನ್ – ಇಸ್ರೇಲ್ ಯುದ್ಧದಲ್ಲಿ ನಾವು ಯಾರ ಪರ?!

ಒಂದೊಮ್ಮೆ ಮುಂದಿನ ದಿನಗಳಲ್ಲಿ ಯುದ್ಧ ಈ ಹಂತಕ್ಕೆ ತಲುಪಿತೆಂದರೆ ಅದರ ಪರಿಣಾಮವನ್ನು ನಾವು ಊಹಿಸಬಹುದೆ? ಅರಬ್ ದೇಶಗಳಲ್ಲಿ ರಾತ್ರಿ ಬೆಳಗಾಗುವಷ್ಟರಲ್ಲಿ ಕೋಟ್ಯಂತರ ಜನರು ನೀರಿಲ್ಲದೆ ಸಾಯುವ ಪರಿಸ್ಥಿತಿ ಅದು. ಎಲ್ಲಾ ದೇಶಗಳ ಮೇಲೆ...

ಜೆ ಎನ್‌ ಯು ಚುನಾವಣೆ: ಗೆದ್ದು ಸೋತ ಎಡಕೂಟ

ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ (JNU) ದ ವಿದ್ಯಾರ್ಥಿ ಸಂಘದ ಚುನಾವಣೆ ನಡೆದು ಫಲಿತಾಂಶ ಹೊರಬಂದಿದೆ. ಎಡ ವಿದ್ಯಾರ್ಥಿ ಸಂಘಟನೆಗಳ ಕೂಟಕ್ಕೆ ಭರ್ಜರಿ (United Left)  ಗೆಲುವಾಗಿದೆ....

ಒಳಮೀಸಲಾತಿ: ಅಲೆಮಾರಿಗಳಿಗೂ ಇತರರಿಗೂ ಒಂದೇ ಮಾನದಂಡ ಸಲ್ಲದು

ಒಳಮೀಸಲಾತಿ ಜಾರಿಯ ಕುರಿತು ಸರ್ಕಾರ ನೇಮಿಸಿರುವ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಅವರ ಆಯೋಗ ಸಧ್ಯದಲ್ಲೇ ಮಧ್ಯಂತರ ವರದಿ ನೀಡಲಿದೆ ಎಂದು ಗೃಹಸಚಿವ ಡಾ. ಜಿ.ಪರಮೇಶ್ವರ್‌ ತಿಳಿಸಿದ್ದಾರೆ. ಸಧ್ಯದ ಪರಿಸ್ಥಿತಿಗಳನ್ನು ನೋಡಿದರೆ ಈ ಮಧ್ಯಂತರ...

ಒಳಮೀಸಲಾತಿ: ಕಾಂಗ್ರೆಸ್‌ ಸರ್ಕಾರಕ್ಕೆ ಇದು ಕಡೆಯ ಅವಕಾಶ

ಕಳೆದ ಮೂರು ದಶಕಗಳ ಒಳಮೀಸಲಾತಿ ಹೋರಾಟ ಇಂದು ನಿರ್ಣಾಯಕ ಹಂತಕ್ಕೆ ತಲುಪಿದೆ. ಈ ಮೂರು ದಶಕಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಆಳಿದ ಕಾಂಗ್ರೆಸ್‌ ಪಕ್ಷವಾಗಲೀ, ಬಿಜೆಪಿ ಜೆಡಿಎಸ್‌ ಆಗಲೀ ತಾವಾಗಿ ಒಳಮೀಸಲಾತಿಯನ್ನು ಜಾರಿಗೊಳಿಸಲು...

Latest news