Thursday, June 13, 2024

ಅಂಕಣ

ಸಂಪಾದಕೀಯ

ಸತ್ಯಶೋಧ

ರಾಜ್ಯ

ಸಿನಿಮಾ
Cenema

ಡೀಕೋಡಿಂಗ್‌ ಡಿ ಬಾಸ್‌ ಫ್ಯಾನ್ಸ್:‌ ಯಾರೀ ಹುಚ್ಚು ಅಭಿಮಾನಿಗಳು? ಎಲ್ಲಿಂದ ಬಂದರು?

ಎರಡು ದಿನಗಳಿಂದ ನೀವು ಇವೆಲ್ಲವನ್ನು ಗಮನಿಸಿಯೇ ಇರುತ್ತೀರಿ. ಕರ್ನಾಟಕ ಚಲನಚಿತ್ರ ರಂಗದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಸೂಪರ್ ಸ್ಟಾರ್ ನಟನೊಬ್ಬನನ್ನು ಕೊಲೆ ಆರೋಪದಲ್ಲಿ ಅರೆಸ್ಟ್ ಮಾಡಲಾಗಿದೆ. ಈ ನಟನ ಫ್ಯಾನ್ಸ್ ಗಳು ತಮ್ಮ...

ದರ್ಶನ್ ಗ್ಯಾಂಗ್ ಗೆ ಸರಿಯಾದ ಶಿಕ್ಷೆಯಾಗಲಿ: ರೇಣುಕಾಸ್ವಾಮಿ ತಾಯಿ ಅಳಲು

ಚಿತ್ರದುರ್ಗ: ಬೆಳೆದು ನಿಂತ ಮಗನ ದಾರುಣ ಕೊಲೆಯಿಂದ ಕಂಗಾಲಾಗಿರುವ ಪೋಷಕರ ಆಕ್ರೋಶ ಮುಗಿಲುಮುಟ್ಟಿದ್ದು, ಚಿತ್ರನಟ ದರ್ಶನ್ ಮತ್ತು ಆತನ ಗ್ಯಾಂಗ್ ಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರೇಣುಕಾಸ್ವಾಮಿಯ ತಾಯಿ...

ಪರಮ ದುರಹಂಕಾರಿಯ ವಿರಾಟ ರೂಪ ‘ದರ್ಶನ’

ಸ್ಟಾರ್ ನಟನ ಅಂಧಾಮಾನಿಗಳು ಈಗಲೂ ದರ್ಶನ್ ಮಾಡಿದ್ದು ತಪ್ಪು ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಹಾಗಾದರೆ ಇದಕ್ಕೆಲ್ಲಾ ಯಾರು ಕಾರಣ? ಗಂಡನ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ ವಿಜಯಲಕ್ಷ್ಮಿಯವರಾ? ತನಗೆ ಯಾರೋ ಕಿರುಕುಳ ಕೊಡುತ್ತಿದ್ದಾರೆ ಎಂದು...

ಪಟ್ಟಣಗೆರೆ ಕ್ರೌರ್ಯ: ಒಟ್ಟು ಆರೋಪಿಗಳು 17 ಮಂದಿ: ಉಳಿದ ನಾಲ್ವರು ಪರಾರಿ

ಬೆಂಗಳೂರು: ರಾಜಾರಾಜೇಶ್ವರಿನಗರ ಪೊಲೀಸ್ ಠಾಣೆ‌ ವ್ಯಾಪ್ತಿಯ ಪಟ್ಟಣಗೆರೆಯ ಖಾಸಗಿ ಶೆಡ್ ಒಂದರಲ್ಲಿ ನಡೆದ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 13 ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ. ಚಿತ್ರದುರ್ಗದ ಅಪೋಲೋ ಫಾರ್ಮಸಿಯೊಂದರಲ್ಲಿ‌...

ಪಟ್ಟಣಗೆರೆ ಕ್ರೌರ್ಯ: ತನಿಖೆ ಚುರುಕುಗೊಳಿಸಿದ ಪೊಲೀಸರು, ದರ್ಶನ್, ಪವಿತ್ರಾ ಗೌಡ ವಿಚಾರಣೆ ಆರಂಭ

ಬೆಂಗಳೂರು: ಪಟ್ಟಣಗೆರೆಯ ಶೆಡ್ ಒಂದರಲ್ಲಿ ಜೂನ್ 8ರಂದು ನಡೆದ ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಎಲ್ಲ‌ ಆರೋಪಿಗಳ ಮೊಬೈಲ್ ಗಳನ್ನು ಸೀಜ್ ಮಾಡಿದ್ದಾರೆ. ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಭೀಕರ...

ದೇಶ

ವಿದೇಶ

ಅಂಕಣ

ಕಾನೂನು

ಕ್ರೀಡೆ
Sports

ಕ್ರಿಕೆಟಿಗ ಪಾಲ್ವಾಂಕರ್ ಬಾಲೂ ಬಯೋಪಿಕ್ ನಲ್ಲಿ ಅಜಯ್ ದೇವಗನ್..!

ಬಾಲಿವುಡ್ ನಲ್ಲಂತೂ ಬಯೋಪಿಕ್ ಸಿನಿಮಾಗಳು ಬರ್ತಾನೆ ಇರ್ತಾವೆ. ಇದೀಗ ಕ್ರಿಕೆಟಿಗ ಪಾಲ್ವಾಂಕರ್ ಬಾಲೂ ಜೀವನಗಾಥೆಯನ್ನು ಸಿನಿಮಾ ಮಾಡಲು ಹೊರಟಿದ್ದಾರೆ. ಈ ಸಿನಜಮಾದಲ್ಲಿ ಅಜಯ್ ದೇವಗನ್, ಪಾಲ್ವಂಕರ್ ಬಾಲು ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತಿಚೆಗಷ್ಟೇ ಅಜಯ್ ದೇವಗನ್ ಅವರ ಮೈದಾನ್ ಸಿನಿಮಾ ತೆರೆಗೆ...

ಅಭ್ಯಾಸವನ್ನೇ ಕೈಬಿಟ್ಟ RCB ತಂಡ: ವಿರಾಟ್‌ ಕೊಹ್ಲಿಗೆ ಭಯೋತ್ಪಾದಕರ ಬೆದರಿಕೆ ಇತ್ತೇ?

ಅಹಮದಾಬಾದ್:‌ ಭಾರತ ಕ್ರಿಕೆಟ್‌ ನ ದಂತಕಥೆ ವಿರಾಟ್‌ ಕೊಹ್ಲಿ ಅವರ ಭದ್ರತೆಗೆ ಸಂಬಂಧಿಸಿದಂತೆ ಗಾಬರಿ ಹುಟ್ಟಿಸುವ ವಿದ್ಯಮಾನಗಳು ನಡೆದಿದ್ದು. ರಾಜಸ್ತಾನ ಮತ್ತು ಬೆಂಗಳೂರು ತಂಡಗಳ ನಡುವೆ ನಡೆಯಲಿರುವ ಪಂದ್ಯಕ್ಕೂ ಮುನ್ನ ನಡೆಯಬೇಕಿದ್ದ ಅಭ್ಯಾಸವನ್ನು...

RCB ಮತ್ತು RR ನಡುವೆ ಇಂದು ಎಲಿಮಿನೇಟರ್‌ ಪಂದ್ಯ: ಗೆಲ್ಲುವ ಹಾಟ್‌ ಫೇವರಿಟ್‌ ಯಾರು ಗೊತ್ತೆ?

ಅಹಮದಾಬಾದ್: ಸತತ ಆರು ಪಂದ್ಯಗಳನ್ನು ಗೆದ್ದು ಪ್ಲೇ ಆಫ್‌ ತಲುಪಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ( Royal Challengers Bengaluru ) ಮತ್ತು ಸತತ ನಾಲ್ಕು ಸೋಲುಗಳಿಂದ ಜರ್ಝರಿತವಾಗಿರುವ ರಾಜಸ್ತಾನ್‌ ರಾಯಲ್ಸ್‌ (...

ಇಂದು ಮೊದಲ ಕ್ವಾಲಿಫೈಯರ್:‌ KKR ಮತ್ತು SRH ನಡುವೆ ಸಮಬಲದ ಹಣಾಹಣಿ

ಅಹಮದಾಬಾದ್:  ಲೀಗ್‌ ಹಂತದಲ್ಲಿ ಅತ್ಯುತ್ತಮ ಪ್ರದರ್ಶನದೊಂದಿಗೆ ಅಗ್ರಸ್ಥಾನ ಗಳಿಸಿರುವ ಎರಡು ತಂಡಗಳು ಇಂದು ಈ ಋತುವಿನ ಐಪಿಎಲ್‌ ಪಂದ್ಯಾವಳಿಯ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಸೆಣಸಲಿದ್ದು, ಯಾರು ಗೆದ್ದು ನೇರವಾಗಿ ಫೈನಲ್‌ ಪ್ರವೇಶಿಸಲಿದ್ದಾರೆ ಎಂಬ...

ದಲಿತ ನೋಟ

ಹೆಣ್ಣೋಟ