CATEGORY

ಎಲ್ಲಿ-ಏನು?

ಜೂ.28 ರಂದು “ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಮುಂದೇನು? – ವಿಚಾರ ಸಂಕಿರಣ

ಬೆಂಗಳೂರು : ಸಮುದಾಯ 50 ಮನುಷ್ಯತ್ವದೆಡೆಗೆ ಸಮುದಾಯ ಜಾಥ ಆಚರಣೆಯ ಭಾಗವಾಗಿ, ಸಮುದಾಯ ಸಂಘಟನೆಯು ಜೂನ್ 28 ರಂದು ಭಾನುವಾರ ಬೆಳಗ್ಗೆ 11 ಗಂಟೆಗೆ ನಗರದ ಗಾಂಧಿ ಭವನದ ಮೈಲಾರ ಮಹದೇವಪ್ಪ ಸಭಾಂಗಣದಲ್ಲಿ...

ನಾಳೆ ದಿ. ಎಚ್.ಎಸ್.‌ ದೊರೆಸ್ವಾಮಿ ಅವರಿಗೆ ಕರ್ನಾಟಕದ ಗೌರವಾರ್ಪಣೆ

ಬೆಂಗಳೂರು : ಸ್ವಾತಂತ್ರ್ಯ ಸೇನಾನಿ ದಿ. ಎಚ್.ಎಸ್.‌ ದೊರೆಸ್ವಾಮಿ ಅವರಿಗೆ ಕರ್ನಾಟಕದ ಗೌರವಾರ್ಪಣೆ ಕಾರ್ಯಕ್ರಮವನ್ನು ನಾಳೆ ಅಂದರೆ ಮೇ 26 ರಂದು ಬೆಳಗ್ಗೆ 10.30 ಕ್ಕೆ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಎಚ್.ಎಸ್‌...

ಮಾರ್ಚ್‌ 16 ರಂದು ಸರ್ವ ಸಂಘಟನೆಗಳ ಸಭೆ

ʼಷಡ್ಯಂತ್ರವನ್ನು ವಿಫಲಗೊಳಿಸುವ ಕ್ರಿಯಾ ಯೋಜನೆʼ ರೂಪಿಸಲು  ಮಾರ್ಚ್ 16 ರಂದು ಸೋಮವಾರ ಬೆಂಗಳೂರಿನ ಶಾಸಕರ ಭವನದಲ್ಲಿ ಬೆಳಗ್ಗೆ 10 ಗಂಟೆಯಿಂದ 2 ಗಂಟೆಯ ತನಕ ಸರ್ವ ಪಕ್ಷ, ಸರ್ವ ಸಂಘಟನೆಗಳ ಸಭೆ...

ಸಮುದಾಯ ಕುಂದಾಪುರ ವತಿಯಿಂದ ಘಟಕ ಸಮ್ಮೇಳನ

ಭಾರತದ ಸಾಂವಿಧಾನಿಕ ಮೌಲ್ಯಗಳು ಮತ್ತು ಸವಾಲುಗಳು ಕುರಿತು ಘಟಕ ಸಮ್ಮೇಳನಮಾರ್ಚ್‌ 15 ರಂದು ಬೆಳಗ್ಗೆ 10.30 ಅಂಬೇಡ್ಕರ್ ಭವನ, ಕಾಲೇಜು ರಸ್ತೆ, ಕುಂದಾಪುರಉದ್ಘಾಟನೆ : ಪುನೀತ್ ಅಪ್ಪು ವಕೀಲರು, ಉಚ್ಚನ್ಯಾಯಾಲಯ, ಬೆಂಗಳೂರುಉಪಸ್ಥಿತಿ :...

ಮಾ 13 ರಿಂದ 15 ರವರೆಗೆ ಮುರಾರಿ- ಕೆದ್ಲಾಯ ರಂಗೋತ್ಸವ

ಉಡುಪಿಯ ರಥಬೀದಿ ಗೆಳೆಯರು (ರಿ) ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ವರ್ಷಂಪ್ರತಿ ಜರಗುವ ಪ್ರತಿಷ್ಠಿತ ಮುರಾರಿ - ಕೆದ್ಲಾಯ ರಂಗೋತ್ಸವ ಮಾರ್ಚ್ 13,14 ಮತ್ತು 15 ,2026 ಪ್ರತಿದಿನ ಸಂಜೆ ಗಂಟೆ 6.30ಕ್ಕೆ ಉಡುಪಿ...

ರಾಷ್ಟ್ರೀಯ ವಿಚಾರ ಸಂಕಿರಣ

ಕರ್ನಾಟಕ ಜಾಗೃತ ಕರ್ನಾಟಕ ಮತ್ತು ಭಾರತ್ ಜೋಡೋ ಅಭಿಯಾನರಾಷ್ಟ್ರೀಯ ವಿಚಾರ ಸಂಕಿರಣ13 ರಾಜ್ಯಗಳಲ್ಲಿ ಏನಾಗಿದೆ?ಕರ್ನಾಟಕದಲ್ಲಿ ಏನು ಮಾಡಬೇಕಿದೆ?ದಿನಾಂಕ : ಮಾರ್ಚ್ 14ರಂದು ಬೆಳಿಗ್ಗೆ 10.30ರಿಂದಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಅರಮನೆ ರಸ್ತೆ, ಬೆಂಗಳೂರುದಿಕ್ಕೂಚಿ...

ಬೆರ್ರಿ ಹಣ್ಣಿನ ಆಮಿಷವೊಡ್ಡಿ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ

ಹತ್ರಾಸ್(ಉತ್ತರಪ್ರದೇಶ): ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆಯೊಂದು ನಡೆದಿದ್ದು, ಒಂಬತ್ತು ವರ್ಷದ ಬಾಲಕಿಯ ಮೇಲೆ ಅದೇ ಗ್ರಾಮದ 10 ಮತ್ತು 12 ವರ್ಷದ ಇಬ್ಬರು ಅಪ್ರಾಪ್ತ ಬಾಲಕರು...

ಹೃದಯಾಘಾತ: ನವವಿವಾಹಿತ ಸಾವು

ನೆಲಮಂಗಲ: ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಮಾದನಾಯಕನ ಹಳ್ಳಿಯ, ಅರೆಕೆತ್ತನಹಳ್ಳಿಯಲ್ಲಿ ನಡೆದಿದೆ. ಸುಮಾರು 30 ವರ್ಷದ ಚರಣ್ ಮೃತಪಟ್ಟ ವ್ಯಕ್ತಿಯಾಗಿದ್ದು, ಮೂರು...

Latest news