ನಾವೇನಾದರೂ ನಮ್ಮ ಸ್ನೇಹಿತರೊಟ್ಟಿಗೆ ಮುಖ್ಯವಾಗಿ ಹುಡುಗರೊಟ್ಟಿಗೆ ಮನೆ ಹುಡುಕುವುದಕ್ಕೆ ಹೊರಟರೆ ನಮ್ಮನ್ನ ಮೇಲಿಂದ ಕೆಳಗಿನವರೆಗೆ ನೋಡಿ ನಮ್ಮ ಕಾಲಿನಲ್ಲಿ ಕಾಲುಂಗುರವಿದೆಯಾ? ಕತ್ತಿನಲ್ಲಿ ತಾಳಿ ಇದೆಯಾ? ಮದುವೆಯಾಗಿದೆಯಾ? ಮಕ್ಕಳೆಷ್ಟು ? ಗಂಡ ಯಾರು? ಗಂಡ...
ನಮ್ಮ ಮನೆಯಲ್ಲಿ ಮಕ್ಕಳು, ಗಂಡ ಪ್ರಯಾಣಕ್ಕೆ ಹೊರಟಾಗಲೆಲ್ಲಾ ಸಾಧ್ಯವಾದಷ್ಟು ವಿಚಾರಣೆಗಳನ್ನು ಕಡಿಮೆ ಮಾಡುವೆನಲ್ಲದೇ ನಡುವಲ್ಲಿ ಪದೇಪದೇ ಫೋನಾಯಿಸಿ ಅವರನ್ನು ಡಿಸ್ಟರ್ಬ್ ಮಾಡುವುದನ್ನು ನಿಲ್ಲಿಸಿರುವೆ. ಅವರೂ ಒಂದೆರಡು ದಿನ ನನಗೆ ಗೊತ್ತಿಲ್ಲದಿರುವಲ್ಲಿ ಕಳೆದುಹೋಗಲಿ ಎಂದು...
ವಿಶ್ವ ಮಹಿಳಾ ದೌರ್ಜನ್ಯ ವಿರೋಧಿ ದಿನ
ಮುಂದಿನ ಹೆಣ್ಣು ಸಮುದಾಯ ತನ್ನ ದೇಹ, ಮನಸು, ಬುದ್ಧಿ ಯಾವುದನ್ನೂ ಗುಲಾಮಗಿರಿಗೆ, ದೌರ್ಜನ್ಯಕ್ಕೆ ಒಡ್ಡದೇ, ಸ್ವಾಭಿಮಾನದಿಂದ, ಸ್ವಾಯತ್ತತೆಯಿಂದ, ಘನತೆಯುತವಾಗಿ ಬದುಕವಂತಾಗಲು ಪ್ರಬಲ ಬೆಳಕಿನ ದಾರಿಗಳನ್ನು ನಾವೆಲ್ಲರೂ ಒಗ್ಗೂಡಿ...
ಪ್ರೀತಿ, ಪ್ರೇಮ, ಸ್ನೇಹ, ಕರುಣೆ, ಮೈತ್ರಿ ಮತ್ತು ಸಹನೆಯಿಂದ ಮಾತ್ರ ಬದುಕನ್ನ ಚಂದವಾಗಿ ಕಟ್ಟಿಕೊಳ್ಳುವುದಕ್ಕೆ ಸಾಧ್ಯ. ಕೊನೆಯವರೆಗೂ ನಮ್ಮೊಂದಿಗೆ ನಮ್ಮನ್ನ ಉಳಿಯುವಂತೆ ಮಾಡುವುದು ನಮ್ಮ ಒಳ್ಳೆಯತನ ಮತ್ತು ಮಾನವೀಯ ಮೌಲ್ಯಗಳು ಅಷ್ಟೇ. ಬಣ್ಣಗಳು...
ಇಂದು ವಿಶ್ವ ಪುರುಷರ ದಿನ. ಪುರುಷ ಪ್ರಧಾನತೆಯ ಧೋರಣೆಗಳು ಪುರುಷರನ್ನು ಹೇಗೆಲ್ಲ ಶೋಷಿಸುತ್ತವೆ ಎಂಬುದನ್ನು ತನ್ನದೇ ಬದುಕಿನ ಉದಾಹರಣೆಗಳೊಂದಿಗೆ ಈ ವಿಶೇಷ ದಿನದಂದು ಚರ್ಚಿಸಿದ್ದಾರೆ ಸೂಕ್ಷ್ಮ ಸಂವೇದನೆಯ ಬರಹಗಾರ ಸಂವರ್ಥ ಸಾಹಿಲ್. ಈ...
ಅಂದವಾದ ಕೈ ಕಾಲು ದೇಹವನ್ನ ನೋಡಿದಾಕ್ಷಣ ಬಾಯಿ ಬಿಟ್ಟುಕೊಂಡು ನೋಡುತ್ತಾರೆ ಅನ್ನುವ ಕಿತ್ತೋದ ಹೇಳಿಕೆಗಳು ಟ್ರೋಲ್ ಗಳು ಮೀಮ್ ಗಳಿಂದ ಪ್ರೇರಣೆ ಹೊಂದದೆ ಯಾವ ಬಣ್ಣದ ತಾರತಮ್ಯಗಳಿಗೂ ಬಲಿಯಾಗದೆ ಪ್ರಬುದ್ಧತೆಯಿಂದ ಬದುಕುವುದನ್ನ ಕಲಿಯಬೇಕಿದೆ....
ಡಾ. ವಿನಯಾ ಒಕ್ಕುಂದ ಅವರ ಕದಳಿ ಸಮಾವೇಶದ ಭಾಷಣದ ಟಿಪ್ಪಣಿ
ಕಲಬುರಗಿಯಲ್ಲಿ ಅ.27 ರಂದು ನಡೆದ 12 ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶದ ಗೋಷ್ಠಿಯಲ್ಲಿ "ಒಳಗೆ ಸುಳಿವ ಆತ್ಮ" ಎಂಬ ವಿಷಯದಲ್ಲಿ...
ಕಲಬುರಗಿಯಲ್ಲಿ ಅ.27 ರಂದು ನಡೆದ 12 ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶದ ಗೋಷ್ಠಿಯಲ್ಲಿ "ಒಳಗೆ ಸುಳಿವ ಆತ್ಮ" ಕುರಿತ ವಿಷಯ ಮಂಡನೆ ಮಾಡುವ ಸಂದರ್ಭದಲ್ಲಿ ಬಸವಣ್ಣನವರ ಕುರಿತು ಹಲವಾರು ಸಂದೇಹಗಳನ್ನು...
ಬೋ.. ಮಗ ಅಂದರೆ ಗಂಡನಿಲ್ಲದ ವಿಧವೆಗೆ ಅನೈತಿಕವಾಗಿ ಹುಟ್ಟಿದವ ಎಂದು. ಮಹಿಳೆಯೊಬ್ಬಳು ಘಟನೆಗೆ ಸಂಬಂಧವೇ ಇಲ್ಲದ ಮತ್ತೊಬ್ಬ ಮಹಿಳೆಯನ್ನು ಕೀಳು ದೃಷ್ಟಿಯಿಂದ ಎಳೆದು ತಂದು ಅವಮಾನಿಸುತ್ತಾಳೆ ಎಂದರೆ ಅದು ಸ್ವತಃ ಅವಳನ್ನೇ...
“ಹಳ್ಳಿಯ ಹೆಣ್ಣುಮಕ್ಕಳು ಸ್ವತಃ ತಾವೇ ಪಿತೃಪ್ರಧಾನ ವ್ಯವಸ್ಥೆಯ ದೌರ್ಜನ್ಯಗಳನ್ನು ಒಪ್ಪಿಕೊಳ್ಳುತ್ತಾರೆ ಮತ್ತು ಸತಿಧರ್ಮವೇ ಶ್ರೇಷ್ಟವೆಂದು ಬದುಕುತ್ತಿರುತ್ತಾರೆ, ಸಮಾನತೆಯ ಕಲ್ಪನೆ ಇವರಿಗಿರುವುದಿಲ್ಲ ಎಂಬಂತಹ ಹುರುಳಿರದ ತಿಳುವಳಿಕೆಗಳನ್ನು ನಾವು ದೂರಮಾಡಿಕೊಳ್ಳಬೇಕಾಗಿದೆ- ದಿವ್ಯಶ್ರೀ ಅದರಂತೆ, ಯುವ ಲೇಖಕಿ.
ಮೊನ್ನೆ...