AUTHOR NAME

ಶಂಕರ್ ಸೂರ್ನಳ್ಳಿ

7 POSTS
0 COMMENTS

ಪುತ್ತೂರಿನ ಅಪರೇಷನ್ ಸಿಂಧೂರ ಸುಖಾಂತ್ಯವಾದೀತೇ..!?

ಬಿಡಲಾಗದ ಜಾತಿ ಶ್ರೇಷ್ಟತೆಯ ವ್ಯಸನ ಅಥವಾ ಮತ್ತಿನ್ಯಾವುದೋ ಸ್ವಾರ್ಥಪರ ಚಿಂತನೆಗಳನ್ನು ಬಹುಕಾಲ ಮುಚ್ಚಿಡಲಾಗದು. ಯಾವುದೋ ರೀತಿಯಲ್ಲಿ ಇವು ಕಾಲ ಸಂದರ್ಭಗಳಲ್ಲಿ ಅನಾವರಣ ಗೊಳ್ಳುವುದು ವಾಸ್ತವ. ಲೋಕಲ್ ಸಿಂಧೂರ ಇದಕ್ಕೊಂದು ಉದಾಹರಣೆಯಷ್ಟೆ. ಏನೇ ಆದರೂ...

ಭಾಷೆ ಮತ್ತು ಅದರ ತಂದೆ ತಾಯಿಗಳು

ದೊಡ್ಡ ದೊಡ್ಡ ಭಾಷೆಗಳೆಂದೆಣಿಸಿಕೊಳ್ಳುವ ಅನೇಕ ಭಾಷೆಗಳಿಗೆ ಇಂದಿಗೂ ಕೂಡ ಸ್ವಂತದ್ದೆ ಎನ್ನುವ ಲಿಪಿಗಳಿಲ್ಲ. ಯೂರೋಪಿನ ಫ್ರೆಂಚ್, ಸ್ಪ್ಯಾನಿಷರು, ಬಳಸುವಂತೆ ಇಂಗ್ಲೀಷರದ್ದೂ ಕೂಡ ಎರವಲು ರೋಮನ್ ಲಿಪಿಯೇ ಹೊರತು ಅದು ಇಂಗ್ಲಿಷ್ ಲಿಪಿಯಲ್ಲ. ಅದೇ...

ವಂಚಿಸಿದವನ ಹೆಸರು ಮಗನಿಗಿಡುವಂತಿರಬೇಕು. ಆದರೆ..

ಪ್ರತೀಕಾರಕ್ಕಾಗಿ ಹೆಸರು ಬದಲಾವಣೆ ಹೊಸತೇನಲ್ಲ. ಕೆಲ ವರ್ಷದ ಹಿಂದೆ ನೆರೆಯ ಚೀನಾ ಗಡಿಯಲ್ಲಿ ಯುದ್ಧ ಭೀತಿ ತಂದು ತೊಂದರೆಯೊಡ್ಡಿದ ಸಮಯದಲ್ಲಿ ಗುಜರಾತ್ ಸರಕಾರ ಡ್ರಾಗನ್ ಫ್ರುಟ್ ಎಂಬ ಹಣ್ಣಿನ ಹೆಸರನ್ನು ಕಮಲಮ್ ಎಂದು...

ಧರ್ಮವನ್ನು ಮಾನವೀಯತೆಯಿಂದಾಚೆ ನೋಡುವ ದುರುಳತನ

ದಾಳಿಕೋರ ಪ್ರವೃತ್ತಿಯ ಮರಾಠಾ ಪೇಶ್ವೆಗಳು ಶೃಂಗೇರಿ ಪೀಠದ ಮೇಲೆ ದಾಳಿ ನಡೆಸಿ ಅಲ್ಲಿ ಲೂಟಿಗೈದು ಹಾನಿಯನ್ನೆಸಗಿ ಹೋದಾಗ ಮೈಸೂರನ್ನು ಆಳುತ್ತಿದ್ದ ಟಿಪ್ಪು ಸುಲ್ತಾನ ಶೃಂಗೇರಿಯಲ್ಲಿ ನಡೆದಂತಹ ಅನಾಹುತಕ್ಕೆ ಶ್ರೀಗಳಲ್ಲಿ ವಿಷಾದ ವ್ಯಕ್ತಪಡಿಸಿ ಪತ್ರಬರೆದು...

ಅಂಬೇಡ್ಕರ್ ಹೆಗಲ ಮೇಲೆ ಬಂದೂಕಿಟ್ಟು ಬ್ರಾಹ್ಮಣ್ಯವಾದಿಗಳ ಹೊಸ ಅಭಿಯಾನ

ಸಮಾನತೆ ಪ್ರತಿಪಾದಿಸುವ ಈ ಸಂವಿಧಾನವನ್ನು ಬದಲಿಸಬೇಕೆನ್ನುವ ಮಾತು ಬಿಂದಾಸ್ ಆಗಿ ಈಗ ಕೇಳಿಬರುತ್ತಿದೆ. ಇಂತಹವರುಗಳಿಗೆ ಇದೀಗ ಏಕಾಏಕಿ ಅಂಬೇಡ್ಕರ್ ಎಂದರೆ ಭೂಮಿಗಿಳಿದ ಭಗವಂತ, ಇಂದ್ರ ಚಂದ್ರ, ಮಹಾಮೇಧಾವಿ, ದಾರ್ಶನಿಕ ಮತ್ತಿನ್ನಿನ್ನೇನೋ ಎಂದು ಹಾಡಿ...

ಮನು ಬಂದೌನೆ ದಾರಿ ಬಿಡಿ…

ಅಂಬೇಡ್ಕರರು ಸಾಕಷ್ಟು ಅಧ್ಯಯನ ನಡೆಸಿ ಬರೆದಂತಹ ನಮ್ಮೀ ಘನ ಸಂವಿಧಾನದಿಂದ ಸ್ವಾತಂತ್ರ್ಯಾನಂತರ ’ನಮ್ಮನ್ನು’  ಗೌರವಿಸುವಂತಿಲ್ಲ ಎನ್ನುವವರ ಸಮುದಾಯದ ಎಷ್ಟು ಮಂದಿ ಪ್ರಧಾನಿಗಳಾಗಿದ್ದಾರೆ, ರಾಷ್ಟ್ರ ಪತಿಗಳಾಗಿದ್ದಾರೆ, ನ್ಯಾಯಾಧೀಶರು, ರಾಯಭಾರಿಗಳು, ಸರಕಾರಿ ಸಂಸ್ಥೆಯ ಮುಖ್ಯಸ್ಥರು, ಉದ್ಯೋಗಿಗಳು...

ಹೆಣ್ಣುತನದ ’ಅಪ್ಪ’ವಾದ…

ಬೋ.. ಮಗ ಅಂದರೆ ಗಂಡನಿಲ್ಲದ ವಿಧವೆಗೆ ಅನೈತಿಕವಾಗಿ ಹುಟ್ಟಿದವ ಎಂದು. ಮಹಿಳೆಯೊಬ್ಬಳು  ಘಟನೆಗೆ ಸಂಬಂಧವೇ ಇಲ್ಲದ ಮತ್ತೊಬ್ಬ ಮಹಿಳೆಯನ್ನು ಕೀಳು ದೃಷ್ಟಿಯಿಂದ ಎಳೆದು ತಂದು ಅವಮಾನಿಸುತ್ತಾಳೆ ಎಂದರೆ ಅದು ಸ್ವತಃ ಅವಳನ್ನೇ...

Latest news