AUTHOR NAME

ಶಶಿಕಾಂತ್ ಯಡಹಳ್ಳಿ

165 POSTS
0 COMMENTS

ಅಸಹಾಯಕ ಮಹಿಳೆಯ ಅಸಾಮಾನ್ಯ ಸಾಹಸ ತೋರಿಸುವ ಸಿನೆಮಾ “ಶಂಬಾಲಾ”

ದೇಶ ಪ್ರದೇಶ ಯಾವುದಾದರೇನು ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಸಾರ್ವಕಾಲಿಕ ಶೋಷಿತೆ ಎನ್ನುವುದು ಸಂಪ್ರದಾಯದ ಭಾಗವೇ ಆಗಿದೆ. ಚಿತ್ರವಿಚಿತ್ರ ಸಂಪ್ರದಾಯಗಳ ಬೌದ್ಧ ಧರ್ಮೀಯರ ನಾಡಾದ ನೇಪಾಳದಲ್ಲೂ ಸಹ ಮಹಿಳೆ ತನ್ನ ಅಸ್ತಿತ್ವಕ್ಕಾಗಿ, ತನ್ನ...

ಅಧಿಕಾರದಾಟದಲಿ ಅತಿಯಾಯ್ತು ಕಾಂಗ್ರೆಸ್ ಬಣ ಬಡಿದಾಟ

ಬಣ ಬಡಿದಾಟ, ಒಳಜಗಳ ಹಾಗೂ ಪರಸ್ಪರ ಕೆಸರೆರಚಾಟಗಳಿಂದ ಸೋಲು ಕಂಡರೂ ಕಾಂಗ್ರೆಸ್ ಪಕ್ಷ ಹಿಂದಿನ ತಪ್ಪುಗಳಿಂದ ಪಾಠ ಕಲಿಯದೆ ಈಗಲೂ ಅದನ್ನೇ ಸಂಪ್ರದಾಯವೇನೋ ಎನ್ನುವಂತೆ ಮುಂದುವರೆಸಿರುವುದು ಮತ್ತೆ ಮತದಾರರಲ್ಲಿ ಭ್ರಮನಿರಸನವನ್ನುಂಟು ಮಾಡಿದೆ. ತನ್ನದೇ ಒಳಜಗಳಗಳ...

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಯ ಸಮರ್ಥನೆ, ಪ್ರಭುತ್ವದ ಗುಲಾಮಗಿರಿ ಧೋರಣೆ

ಕನ್ನಡ ಪ್ಲಾನೆಟ್‌ ನಲ್ಲಿ ಪ್ರಕಟಿತವಾದ "ರಂಗಾಯಣಗಳ ಕಾಸು, ರಾಜಧಾನಿಯಲ್ಲಿ ರಂಗಪರಿಷೆಯ ಸೊಗಸು" ಲೇಖನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಯಾಗಿರುವ ಮಾನ್ಯ ಕಿರಣ್ ಸಿಂಗ್ ರವರು ಕೂಡಲೇ ತಮ್ಮ ಸಮರ್ಥನೆ ಬರೆದು ಕಳಿಸುವ...

ರಂಗಾಯಣಗಳ ಕಾಸು; ರಾಜಧಾನಿಯಲ್ಲಿ ರಂಗಪರಿಷೆಯ ಸೊಗಸು

ವರ್ಷವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವ ಸಂಘ ಸಂಸ್ಥೆಗಳಿಗೆ ಅನುದಾನ ಕೊಡುವುದನ್ನು ಸಂಸ್ಕೃತಿ ಇಲಾಖೆ ವಿಳಂಬ ಮಾಡುತ್ತಲೇ ಬಂದಿದೆ. ಕಲಾವಿದರಿಗೆ ಮಾಸಾಶನ ಕೊಡಲು ಸಾಧ್ಯವಾಗುತ್ತಿಲ್ಲ. ಪ್ರಾಯೋಜಿತ ಕಾರ್ಯಕ್ರಮಗಳಿಗೆ ಅನುದಾನ ಕೊಡಮಾಡುತ್ತಿಲ್ಲ. ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ...

ರಂಗಪರಿಷೆ ಮತ್ತು ಭಾರತ ರಂಗ ಮಹೋತ್ಸವ; ಹೀಗೊಂದು ಅವಲೋಕನ

ಸರಕಾರಿ ಅಕಾಡೆಮಿಗಳ ಕೆಲಸ ಅಕಾಡೆಮಿಕ್ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವುದೇ ಹೊರತು ಜಾತ್ರೆ ಉತ್ಸವಗಳನ್ನು ಮಾಡುವುದಲ್ಲ. ಮೊದಲೇ ನಾಟಕ ಅಕಾಡೆಮಿಗೆ ಸರಕಾರ ಕಡಿಮೆ ಅನುದಾನ ನೀಡುತ್ತಿದೆ. ಅದರಲ್ಲಿಯೇ ಇಪ್ಪತ್ತು ಲಕ್ಷದಷ್ಟು ಹಣವನ್ನು ಒಂದು...

ವರ್ಣರಂಜಿತ ಜಾನಪದ ಫ್ಯಾಂಟಸಿ ನಾಟಕ ಜಸ್ಮಾ ಒಡನ್

ರಂಗ ಭೂಮಿ ದೆಹಲಿಯ ರಾಷ್ಟ್ರೀಯ ರಂಗಶಾಲೆಯು (ಎನ್ ಎಸ್ ಡಿ) ಫೆಬ್ರವರಿ 1 ರಿಂದ ಎಂಟು ದಿನಗಳ ಕಾಲ ಬೆಂಗಳೂರಿನ ಕಲಾಗ್ರಾಮದಲ್ಲಿ ಆಯೋಜಿಸಿದ್ದ  ಭಾರತ ರಂಗ ಮಹೋತ್ಸವ ಅಂತಾರಾಷ್ಟ್ರೀಯ ನಾಟಕೋತ್ಸವದ ಕೊನೆಯ ದಿನವಾದ ಫೆಬ್ರವರಿ...

ಅತಿರೇಕದ ಅಪಹಾಸ್ಯದಲಿ ಅಗೋಚರವಾದ ʼತಾಜಮಹಲ್ ಟೆಂಡರ್ʼ ನಾಟಕದಾಶಯ

ರಂಗ ಪ್ರಯೋಗ ವಿಮರ್ಶೆ ಅತಿಯಾದರೆ ಅಮೃತವೂ ವಿಷವೆನ್ನಿಸುವುದಂತೆ. ಅದೇ ರೀತಿ ನಾಟಕದಲ್ಲಿ ಕೇವಲ ಹಾಸ್ಯವೇ ಹೆಚ್ಚಾದಷ್ಟೂ ಅಪಹಾಸ್ಯವೆನ್ನಿಸುತ್ತದೆ. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ರೆಪರ್ಟರಿ ಕಂಪನಿಯ ಈ ಪ್ರೊಡಕ್ಷನ್ ನೋಡಿದವರಿಗೆ ಹಾಗನ್ನಿಸದೇ ಇರದು. ಬೆಂಗಳೂರಿನ ಕಲಾಗ್ರಾಮದಲ್ಲಿ ...

ಕಣ್ಮನ ಸೆಳೆದ ಎನ್ ಎಸ್ ಡಿ ನಾಟಕ “ಮಾಯ್ ರಿ ಮೇ ಕಾ ಸೇ ಕಹೂ”

ರಂಗ ವಿಮರ್ಶೆ ಪ್ರತಿ ವರ್ಷ ದೆಹಲಿಯ ರಾಷ್ಟ್ರೀಯ ರಂಗಶಾಲೆ (ಎನ್ ಎಸ್ ಡಿ) ಭಾರತ ರಂಗ ಮಹೋತ್ಸವದ ಹೆಸರಲ್ಲಿ ನಾಟಕೋತ್ಸವವನ್ನು ನಡೆಸುತ್ತಾ ಬಂದಿದೆ. ಈ ವರ್ಷ ಬೆಂಗಳೂರಿನ ಕಲಾಗ್ರಾಮದಲ್ಲಿ ಫೆಬ್ರವರಿ 1 ರಿಂದ 8...

ಸನಾತನ ಸಿದ್ಧಾಂತ ಮತ್ತು ಮಹಾಕುಂಭಮೇಳ ದುರಂತ

ಕುಂಭಮೇಳದ ಸಾವು ನೋವುಗಳಿಗೆ ಹೊಣೆ ಯಾರು? ಪವಿತ್ರ ಸ್ನಾನದ ಹೆಸರಲ್ಲಿ ಪಾಪದ ಭಯ ಹಾಗೂ ಪುಣ್ಯದ ಆಸೆ ಹುಟ್ಟಿಸಿದ ಸನಾತನಿ ವೈದಿಕಶಾಹಿಗಳು ಈ ಸಾವಿಗೆ ಪ್ರೇರಣೆಯಲ್ಲವೇ? ಸನಾತನ ಧರ್ಮ ಹಾಗೂ ಮನುವಾದಿ ಸಿದ್ಧಾಂತವನ್ನು...

ಸನಾತನಿಗಳ ಕುಂಭಮೇಳ ಮತ್ತು ಮಡಿಲ ಮಾಧ್ಯಮಗಳ ಜೋಗುಳ

ಅಂಬೇಡ್ಕರ್ ರವರ ಸಂವಿಧಾನವನ್ನೇ ಬದಲಿಸಿ ಹಿಂದೂರಾಷ್ಟ್ರ ಹೆಸರಲ್ಲಿ ಮತ್ತೆ ಮನುಸ್ಮೃತಿಯಾಧಾರಿತ ಸಂವಿಧಾನವನ್ನು ಜಾರಿಗೆ ತರುವುದೇ ಆರೆಸ್ಸೆಸ್ ಹಾಗೂ ಬಿಜೆಪಿ ಪಕ್ಷದ ಗುರಿಯಾಗಿದೆ. ಈ ಗುರಿ ಸಾಧನೆಗೆ ಪೂರಕವಾಗಿ ಈ ಮಾಧ್ಯಮಗಳು ಸನಾತನಿಗಳ ತುತ್ತೂರಿಯಾಗಿ...

Latest news