Monday, May 20, 2024

AUTHOR NAME

ಶ್ರೀನಿವಾಸ ಕಾರ್ಕಳ

10 POSTS
0 COMMENTS

ಒಂದು ಹೃದಯಸ್ಪರ್ಶಿ ಪ್ರೇಮ ಕತೆ

ಪ್ರೀತಿ ಹುಟ್ಟುವುದು; ಹೂವು ಸಹಜವಾಗಿ ಅರಳಿದಂತೆ. ಪ್ರೀತಿಯೂ ಹಾಗೆಯೇ. ಪ್ರೀತಿ ಎಂದರೆ ಪ್ರೀತಿ. ಅಲ್ಲಿ ದ್ವೇಷಕ್ಕೆ ಜಾಗವಿರುವುದಿಲ್ಲ. ಹಿಂಸೆಗಂತೂ ಜಾಗ ಇರುವುದೇ ಇಲ್ಲ. ಸಿಗದ ಕಾರಣಕ್ಕೆ ಕತ್ತು ಕೊಯ್ದು ಕೊಲ್ಲುವುದಿದೆಯಲ್ಲ, ಅದು ಪ್ರೀತಿ...

ಸೋಲಿನ ಹಾದಿಯಲ್ಲಿ ಮೋದಿ?

ಮೋದಿಯವರು ಇತ್ತೀಚಿನ ದಿನಗಳಲ್ಲಿ ತಮ್ಮ ಸ್ಥಾನದ ಘನತೆ ಮರೆತು, ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಮಾತಾಡುತ್ತಿರುವುದಕ್ಕೆ ಪರಿಸ್ಥಿತಿ ಅವರಿಗೆ ಅನುಕೂಲಕರವಾಗಿಲ್ಲದಿರುವುದೂ ಒಂದು ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ- ಶ್ರೀನಿವಾಸ ಕಾರ್ಕಳ. ಈ ಬಾರಿಯ ಲೋಕಸಭಾ ಚುನಾವಣೆಯ...

ಹೇಗಿದ್ದ ಕರಾವಳಿ ಹೇಗಾಗಿ ಹೋಯಿತು!ಈಗಲಾದರೂ ಎಚ್ಚೆತ್ತುಕೊಳ್ಳಿ

ಬನ್ನಿ, ದೊಡ್ಡ ಸಂಖ್ಯೆಯಲ್ಲಿ ಮತ ಚಲಾಯಿಸೋಣ. ಸಮಾಜದಲ್ಲಿ ಶಾಂತಿ, ಸೌಹಾರ್ದ ಕಾಪಾಡುತ್ತಾ, ನಮ್ಮನ್ನು ಪ್ರಗತಿಯೆಡೆಗೆ ಒಯ್ಯುವ ಸಮರ್ಥ ಅಭ್ಯರ್ಥಿಗಳನ್ನುಆರಿಸೋಣ. ಬದಲಾವಣೆಗೆ ನಮ್ಮ ಮತವಿರಲಿ, ಪ್ರೀತಿಗೆ ನಮ್ಮ ಮತವಿರಲಿ, ನಮ್ಮ ಮತ ಸದಾ ದ್ವೇಷದ...

ಪ್ರಶ್ನೆಗಳಿಗೆ ಹೆದರುವ ನರೇಂದ್ರ ಮೋದಿ

ನರೇಂದ್ರ ಮೋದಿಯವರು ಪ್ರಜಾತಂತ್ರ ವ್ಯವಸ್ಥೆಗೆ ಸಲ್ಲದ ವ್ಯಕ್ತಿ. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಪ್ರಜಾತಾಂತ್ರಿಕ ಪರಂಪರೆಯಲ್ಲಿ ಅವರಿಗೆ ಏನೇನೂ ನಂಬಿಕೆ ಇಲ್ಲ ಎನ್ನುವುದಕ್ಕೆ ಹತ್ತು ವರ್ಷಗಳಲ್ಲಿ ಅವರು ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸದಿರುವುದು ಮತ್ತು ಅವರು...

ಕುಮಾರಸ್ವಾಮಿಯವರೇ, ನಮ್ಮ ತಾಯಂದಿರು ದಾರಿ ತೋರುವವರೇ ಹೊರತು, ದಾರಿ ತಪ್ಪುವವರಲ್ಲ

ಆರ್ ಎಸ್ ಎಸ್/ ಬಿಜೆಪಿ ತಾವು ಹೇಗೆ ಮಹಿಳಾ ವಿರೋಧಿಗಳು ಎನ್ನುವುದನ್ನು ಅನೇಕ ಬಾರಿ ತಮ್ಮ ಮಾತು ಮತ್ತು ಕೃತಿಗಳಲ್ಲಿ ಬಹಿರಂಗಪಡಿಸಿದ್ದಾರೆ. .ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆದಾಗ, ಹಾತರಸ್ ದಲಿತ ಹೆಣ್ಣಿನ...

ಬಿಜೆಪಿಗೆ ದೇಶದಾದ್ಯಂತ ಪ್ರತಿರೋಧ

ದೇಶ ಅಂತಾರಾಷ್ಟ್ರೀಯವಾಗಿ ಹೆಸರು ಮಾಡಿದೆ, ರಾಮಮಂದಿರ ಕಟ್ಟಲಾಗಿದೆ, ಸೆನ್ಸೆಕ್ಸ್ ಇಂಡೆಕ್ಸ್ ಮೇಲೆ ಹೋಗಿದೆ, ಆರ್ಥಿಕತೆ ಸುಧಾರಿಸಿದೆ ಎಂಬ ಬಣ್ಣದ ಹೇಳಿಕೆಗಳನ್ನು ಜನ ನಂಬುವುದಿಲ್ಲ. ಅವರು ತಮ್ಮ ಹತ್ತಿರದ ಮಾರುಕಟ್ಟೆಯಲ್ಲಿ ಸಾಮಗ್ರಿ ಖರೀದಿಸುವಾಗ ದೇಶದ...

ಮೋದಿ ಆಡಳಿತದ ಒಂದು ಮಹಾ ಮೋಸದ ಕತೆ

ಚುನಾವಣಾ ಬಾಂಡ್ ಹಗರಣವನ್ನು ಸ್ವತಂತ್ರ ಪತ್ರಕರ್ತರು ನಿತ್ಯವೂ ಬಗೆಯುತ್ತಿದ್ದಾರೆ. ಹೊಸ ಹೊಸ ಅನ್ಯಾಯ ಮತ್ತು ಅಕ್ರಮಗಳ ಕತೆ ಹೊರಬರುತ್ತಲೇ ಇದೆ. ಗುಜರಾತ್ ಅಂಜಾರ್ ನದು ಒಂದು ಕತೆ ಅಷ್ಟೆ. ಈ ಹಗರಣದ ಗುಡ್ಡದಡಿಯಲ್ಲಿ...

ʼಪ್ರಧಾನಮಂತ್ರಿ ಯೋಜನೆಗಳು’: ಹಣ ರಾಜ್ಯದ್ದು, ಹೆಸರು ಕೇಂದ್ರದ್ದು!!

ತೆರಿಗೆ ಪಾಲಿನ ತಾರತಮ್ಯದಿಂದಾಗಿ ಅದಾಗಲೇ ಕಷ್ಟ ಅನುಭವಿಸುವ ರಾಜ್ಯ ಸರಕಾರಕ್ಕೆ ಕೇಂದ್ರ ಯೋಜನೆಗೆ ಹಣ ಹೂಡುವ ಹೆಚ್ಚುವರಿ ಹೊರೆ. ಇಷ್ಟಾದ ಮೇಲೆ ಹೆಸರಿನ ಕ್ರೆಡಿಟ್ ಆದರೂ ಇದೆಯೇ? ಅದೂ ಇಲ್ಲ. ಹಣ ಯಾರದ್ದೋ...

ಕಾಂಗ್ರೆಸ್ ಪ್ರಣಾಳಿಕೆ: ಸರ್ವರಿಗೂ ಸಮನ್ಯಾಯ

ಪ್ರಣಾಳಿಕೆಯು ಸರ್ವರ ಏಳಿಗೆಯ ದೃಷ್ಟಿಯಿಂದ ದೂರರ್ಶಿತ್ವವನ್ನು ಹೊಂದಿದೆ. ನಿಜ ಅರ್ಥದಲ್ಲಿ ಇಲ್ಲಿ ‘ಸಬ್ ಕಾ ಸಾತ್ ಸಬ್ ಕಾ ವಿಕಾಸ್’ ಪರಿಕಲ್ಪನೆ ಇದೆ - ಶ್ರೀನಿವಾಸ ಕಾರ್ಕಳ ನವದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಇಂದು (ಎಪ್ರಿಲ್...

ಪ್ರಜಾತಂತ್ರದ ನಾಶಕ್ಕೆ ಮಾಧ‍್ಯಮಗಳ ಪೌರೋಹಿತ್ಯ

ಮುಂದೊಂದು ದಿನ ಈ ಕಾಲದ ಬಗ್ಗೆ ಇತಿಹಾಸ ಬರೆಯುವಾಗ ಅದರಲ್ಲಿ ಈ ದುಷ್ಟ ಮಾಧ್ಯಮಗಳ ಬಗ್ಗೆಯೇ ಒಂದು ವಿಶೇಷ ಅಧ್ಯಾಯ ಇರಲಿದೆ - ಶ್ರೀನಿವಾಸ ಕಾರ್ಕಳ ಸ್ವತಂತ್ರ ಭಾರತದ ಇತಿಹಾಸದಲ್ಲಿ, ಅಧಿಕಾರದಲ್ಲಿರುವಾಗಲೇ ವಿಪಕ್ಷದ ಒಬ್ಬ...

Latest news