AUTHOR NAME

ಹರ್ಷಕುಮಾರ್ ಕುಗ್ವೆ

9 POSTS
0 COMMENTS

‌ಯಾರು ಏನೇ ಅಂದ್ರೂ ತಲೆಕೆಡಿಸ್ಕೋಬೇಡಿ ಸುದೀಪ್‌ ಸರ್‌

ನಮಸ್ತೆ ಸುದೀಪ್ ಸರ್,  ಈಗ ತಾನೆ ನಿಮ್ಮ ಬಿಗ್ ಬಾಸ್ 11ರ ಲಾಂಚಿಂಗ್ ಪ್ರೆಸ್ ಮೀಟ್ ನೋಡಿದೆ. ಅದರಲ್ಲಿ ಪ್ರೆಸ್ ನವರು ಒಬ್ಬರು A23 ಆನ್‌ಲೈನ್ ರಮ್ಮಿ ಕಂಪನಿಯವರು ಕೊಟ್ಟ ದುಡ್ಡಲ್ಲಿ ಬಿಗ್ ಬಾಸ್...

KPSC ಅಧಿಕಾರಿಗಳೇ, ಒಮ್ಮೆ ನೀವೇ ಓದಿಕೊಳ್ಳಿ

ಇದನ್ನೆಲ್ಲಾ ಓದಿಯೂ ಕಣ್ಣು ಮಂಜಾಗಿ,  ಎಚ್ಚರತಪ್ಪಿ ಬೀಳದೇ ಬಂದಿರುವ ಪರೀಕ್ಷಾರ್ಥಿಗಳ ಬಗ್ಗೆ ಎಷ್ಟು ಹೊಗಳಿದರೂ ಕಡಿಮೆಯೇ ಬಿಡಿ.

KPSC ಅಧಿಕಾರಿಗಳ ಹೊಣೆಗೇಡಿತನಕ್ಕೆ ಕನ್ನಡಿ ಹಿಡಿದ ಪ್ರಶ್ನೆ ಪತ್ರಿಕೆ! ಇದು ಅಸಡ್ಡೆಯೋ? ಬಡವರ ಮಕ್ಕಳ ವಿರುದ್ಧದ ಪಿತೂರಿಯೋ?

ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಬದುಕನ್ನು, ಭವಿಷ್ಯವನ್ನು ನಿರ್ಧರಿಸುವ ದೊಡ್ಡ ಪಾತ್ರವನ್ನು ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳು ವಹಿಸುತ್ತವೆ. ಅದರಲ್ಲೂ ಗೆಜೆಟೆಡ್‌ ಪ್ರೊಬೆಷನರಿ ಪರೀಕ್ಷೆ ಎಂದರೆ ವರ್ಷಗಟ್ಟಲೆ ಆಕಾಂಕ್ಷಿಗಳು ನಿದ್ದೆಗೆಟ್ಟು ಅಧ್ಯಯನ ನಡೆಸಿರುತ್ತಾರೆ. ಅವರ...

ಹಾಸನ ಚಲೋ ಎಂಬ ಐತಿಹಾಸಿಕ ಹೋರಾಟ ನೀಡಿದ ತಿರುವು!

ಹಾಸನದಲ್ಲಿ ಮೇ 30 ರಂದು ಜನಸಾಗರವೇ ನೆರೆಯಿತು… ಸಾವಿರ ಸಾವಿರ ಹೆಜ್ಜೆಗಳು ಕದಲಿದವು, ತಿಂಗಳಿಂದ ರಾಜ್ಯದಾದ್ಯಂತ ಮಡುಗಟ್ಟಿದ್ದ ಆಕ್ರೋಶದ ಕಟ್ಟೆ ಒಡೆದು ಪ್ರಜ್ವಲ್ ರೇವಣ್ಣ ವಿರುದ್ಧದ ಘೋಷಣೆಗಳಾಗಿ ಹಾಸನದ ಮುಖ್ಯ ಬೀದಿಗಳಲ್ಲಿ ಮೊಳಗಿದವು....

ಬಿಜೆಪಿಗೆ ಬೇಕಾಗಿರುವ ಸಂವಿಧಾನ ಯಾವುದು?

ಸಂಸದ ಅನಂತಕುಮಾರ್ ಹೆಗಡೆ ಮೊನ್ನೆ ಉತ್ತರ ಕನ್ನಡ ಜಿಲ್ಲೆಯ ಹಲಗೇರಿಯಲ್ಲಿ ತಮ್ಮ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡುತ್ತಾ ‘ಸಂವಿಧಾನ ತಿದ್ದುಪಡಿಗೆ ಸಂಸತ್ತಿನಲ್ಲಿ 400ಕ್ಕೂ ಹೆಚ್ಚು ಸೀಟುಗಳು ಬೇಕು, ಕನಿಷ್ಟ 20 ರಾಜ್ಯದಲ್ಲಾದರೂ ನಾವು ಅಧಿಕಾರ...

ಆ ಒಂದು ಮಾತಿನಿಂದ ಸಂಸದ ಡಿ.ಕೆ. ಸುರೇಶ್ ದೇಶದ್ರೋಹಿಯಾಗಿಬಿಟ್ಟರೆ?

ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರು ಆಡಿದ ಮಾತೊಂದು ದೊಡ್ಡ ಕೋಲಾಹಲಕ್ಕೆ ಕಾರಣವಾಗಿದೆ. ಬಿಜೆಪಿ ಪಕ್ಷದ ವಕ್ತಾರರು ಅವರ ಮಾತಿನ ಅರ್ಥ ಉದ್ದೇಶ ಯಾವುದರ ಬಗ್ಗೆಯೂ ಯೋಚಿಸದೆಯೇ ಆಕಾಶ ಭೂಮಿ ಒಂದಾಗುವ ರೀತಿಯಲ್ಲಿ ಬೊಬ್ಬೆ...

ಸಂಘ ಪರಿವಾರ ಸೃಷ್ಟಿಸಿದ ಸಮೂಹ ಸನ್ನಿಯಲ್ಲಿ ಕೊಚ್ಚಿ ಹೋಗದ ಈ ಸೆಲೆಬ್ರಿಟಿಗಳು…

ಕೆಳಗಿನ ಮೂರು ಹೇಳಿಕೆಗಳನ್ನು ಗಮನವಿಟ್ಟು ಓದಿ. “ಮಂದಿರ, ರಾಜರು ಮತ್ತು ರಾಜಕೀಯ ನಿಯಂತ್ರಣ… ನಾವು ನೋಡದ್ದೇವಲ್ಲ.. ಇಂದು ಮತ್ತೆ ರಾಜರ ಕಾಲಕ್ಕೆ ಹೋದ ಅನುಭವ.. ದೇವರ ಹೆಸರಲ್ಲಿ ಪೂಜಾರಿಯೊಂದಿಗೆ ಸೇರಿ ಜನರನ್ನು ನಿಯಂತ್ರಿಸಿ, ದೇಗುಲ ಕಟ್ಟಿಸಿ, ತಮ್ಮ ಹೆಸರು ಕೆತ್ತಿಸಿ, ದೇಗುಲದ...

‘ರಾಮ’ಯಾತ್ರೆ V/s  ‘ನ್ಯಾಯ’ಯಾತ್ರೆ: ಇತಿಹಾಸ ಕಲಿಸುವ ಪಾಠವೇನು?

ದೇಶದಲ್ಲೀಗ ಏಕಕಾಲದಲ್ಲಿ ಎರಡು ಬೃಹತ್ ರಾಜಕೀಯ ಯಾತ್ರೆಗಳು ನಡೆಯುತ್ತಿವೆ. ಒಂದು ಯಾತ್ರೆ ರಾಮನ ಹೆಸರಿನಲ್ಲಿ ನಡೆಯುತ್ತಿದ್ದರೆ ಮತ್ತೊಂದು ನ್ಯಾಯದ ಹೆಸರಿನಲ್ಲಿ. ರಾಮನ ಹೆಸರಿನ ರಾಜಕೀಯ ಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ ಮುಂದಾಳಾಗಿದ್ದರೆ ನ್ಯಾಯದ...

ಕಳೆದ ಘಟನೆಗಳ ಮೆಲುಕಿನೊಂದಿಗೆ… ಹೊಸ ವರ್ಷದ ಶುಭಾಶಯಗಳೊಂದಿಗೆ…..

ಗಳಿಗೆ ಗಳಿಗೆಗೂ ಹೊಸ ಹೊಸ ರೀತಿಗೆ ಈ ಜಗ ಓಡುತಿದೆ ಪ್ರಗತಿಯ ಹಂತಕೊ ಪ್ರಳಯ ದುರಂತಕೊ ಹಳತ ನೋಡಿ ತಾ ಕಿಲಕಿಲ ನಗುತಲಿ ಈ ಜಗ ಓಡುತಿದೆ… ಎಂದು ಕವಿ ಪು.ತಿ.ನ ಹೇಳಿದಂತೆ ಕಾಲ ಅದೆಷ್ಟು ಬೇಗ ಘಟಿಸುತ್ತದೆ! ಹೀಗೆ...

Latest news