CATEGORY

ವಿಶೇಷ

ಕರ್ನಾಟಕ 70:  ಕನ್ನಡಿಗರ ಅಸ್ಮಿತೆಯ ಸವಾಲುಗಳು

ಭಾಷೆಯ ಅಸ್ತಿತ್ವ, ಕನ್ನಡಿಗರ ಅಸ್ಮಿತೆ, ಉದ್ಯೋಗ ಮತ್ತು ರಾಜಕೀಯ ನಾಯಕತ್ವದ ಹೊಣೆಗಾರಿಕೆ ಕರ್ನಾಟಕ ಕೇವಲ ಭೌಗೋಳಿಕ ಪ್ರದೇಶವಾಗಿ ಉಳಿಯದೆ, ಜ್ಞಾನ, ಉದ್ಯೋಗ, ಸಮಾನತೆ, ಸ್ವಾಭಿಮಾನ ಮತ್ತು ಮಾನವೀಯತೆಯ ನೆಲೆಯಾಗಬೇಕು. ಅಂದು ಕನ್ನಡಿಗರು ಭೌಗೋಳಿಕ ಏಕೀಕರಣಕ್ಕಾಗಿ...

ಕನ್ನಡತ್ವದ ದೂರದೃಷ್ಟಿ

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕರೂ ಅದರ ಅಭಿವೃದ್ಧಿ ಇನ್ನೂ ಕಡತಗಳಲ್ಲೇ ಉಳಿದಿದೆ. ಸಮಸ್ಯೆ ಬಂದಾಗಷ್ಟೇ ಎಚ್ಚೆತ್ತುಕೊಳ್ಳುವ ಅಥವಾ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗುವ ರಾಜ್ಯೋತ್ಸವ ನಮಗೆ ಬೇಕಿಲ್ಲ. ತಂತ್ರಜ್ಞಾನ, ವಲಸೆ, ಸಾಮಾಜಿಕ...

ಶಾಸ್ತ್ರೀಯ ಸ್ಥಾನಮಾನ: ಬದುಕಿನ ಭಾಷೆ-ಭವಿಷ್ಯದ ದಾರಿ

ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತು 18 ವರ್ಷ ಇಂದಿನ ದಿನ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ಲಭಿಸಿದ ದಿನ. ನಾಳೆ ಕನ್ನಡ ರಾಜ್ಯೋತ್ಸವ ದಿನ ಈ ಹಿನ್ನೆಲೆಯಲ್ಲಿ ಕನ್ನಡ ಭಾಷೆಯ ವಾಸ್ತವವನ್ನು...

ಜಂಬೆ ನೆನಪು | “ನನ್ನೊಳಗೆ ನೀವೊ ನಿಮ್ಮೊಳಗೆ ನಾನೊ”

12 ಸೆಪ್ಟೆಂಬರ್ 2026 ಲೇಹ್ ಲಡಾಕಿನ ಪರ್ವತ ಶ್ರೇಣಿಗಳ ನಡುವೆ ನಮ್ಮ ಕಾರು ನಿಧಾನವಾಗಿ ಸಾಗುತ್ತಿತ್ತು. ಬೇರೆ ಬೇರೆ ಬಣ್ಣಗಳ ಪರ್ವತ ಶಿಖರಗಳು, ಕೆಳಗಡೆ ಕಿಲೋಮಿಟರ್ ಉದ್ದದ ಕಿರಿದಾದ ರಸ್ತೆ, ಪಕ್ಕದಲ್ಲಿ ಸ್ವಲ್ಪ ಎಚ್ಚರ...

ಆದಿಕವಿ ವಾಲ್ಮೀಕಿ: ರಾಮಾಯಣ ಮತ್ತು ಸಮಕಾಲೀನ ಸಮಾಜದ ವಿಪರ್ಯಾಸಗಳು

ವಾಲ್ಮೀಕಿ ಜಯಂತಿ ವಿಶೇಷ ವಾಲ್ಮೀಕಿಯನ್ನು ಆರಾಧಿಸುತ್ತಲೇ ಜಾತಿಯ ಅಸಮಾನತೆಯನ್ನು ಮುಂದುವರಿಸಿದರೆ, ಅದು ಪರಂಪರೆಯ ಆತ್ಮಕ್ಕೆ ವಿರುದ್ಧವಾದ ವಿಪರ್ಯಾಸ. ರಾಮನನ್ನು ಗೌರವಿಸುತ್ತಲೇ ಅವರ ಹೆಸರಿನಲ್ಲಿ ಜನರನ್ನು ವಿಭಜಿಸಿದರೆ, ಆ ಗೌರವದ ನೈತಿಕ ಅರ್ಥವನ್ನೇ ಮರುಪರಿಶೀಲಿಸಬೇಕಾಗುತ್ತದೆ. ಹನುಮಂತನ...

ವಾಲ್ಮೀಕಿ ರಾಮಾಯಣ: ಮಾನವಕುಲದ ದೀಪಸ್ತಂಭ

ವಾಲ್ಮೀಕಿ ಜಯಂತಿ ವಿಶೇಷ ಮನುಷ್ಯನಿಗೆ ಬದುಕಿನ ಮೌಲ್ಯಗಳನ್ನು ಕಲಿಸುವ, ಅಧರ್ಮದ ವಿರುದ್ಧ ಧರ್ಮದ ಗೆಲುವನ್ನು ಸಾರುವ ಮತ್ತು ಪ್ರತಿಯೊಂದು ಯುಗದಲ್ಲೂ ಸಮಾಜಕ್ಕೆ ಹೊಸ ದಿಕ್ಕನ್ನು ತೋರಿಸುವ ಸಾರ್ವಕಾಲಿಕ ದೀಪಸ್ತಂಭವಾಗಿದೆ - ಡಾ.ಕೃಷ್ಣಮೂರ್ತಿ.ಆರ್ ಉಡೇವಾ, ಸಹಾಯಕ...

ವಿಶೇಷ | ವಿಜಯದಶಮಿಯ ಸಾಂಸ್ಕೃತಿಕ ಪರಿಕಲ್ಪನೆ

ದಕ್ಷಿಣಭಾರತದ ಯಾವ ಪ್ರದೇಶದಲ್ಲೂ ರಾವಣನ ಪ್ರತಿಕೃತಿಯನ್ನು ದಹಿಸಲಾಗುವುದಿಲ್ಲ. ಕಂಬ ರಾಮಾಯಣದಂಥ ಕೃತಿಗಳಲ್ಲಿ ರಾವಣನೇ ನಾಯಕ. ಜೈನ ಪರಂಪರೆಯ ಕವಿ ನಾಗಚಂದ್ರನ ‘ರಾಮಚಂದ್ರ ಚರಿತಪುರಾಣ’ ದಲ್ಲಿ ರಾವಣ ಚಾರಿತ್ರ್ಯವಂತ. ಸೀತೆಯನ್ನು ಅಪಹರಿಸುವ ಒಂದು ತಪ್ಪನ್ನು...

ವಿಶ್ವ ಆಹಾರದಿನ  – ಅಪೌಷ್ಟಿಕತೆ ಹೋಗಲಿ ಹಸಿವು ಮುಕ್ತ ಭಾರತವಾಗಲಿ

ಭಾರತದಲ್ಲಿ ಆಹಾರದ ಹಕ್ಕು ಎನ್ನುವುದು ಬ್ರಿಟಿಷರ ಕಾಲದ ಕ್ಷಾಮಗಳ ಕಟು ಸತ್ಯದಿಂದ ಶುರುವಾಗಿ, ಕೃಷಿ ಕ್ರಾಂತಿ, ನ್ಯಾಯಾಂಗದ ಹಸ್ತಕ್ಷೇಪ ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ರ ಮೂಲಕ ಕಾನೂನಾತ್ಮಕ ಹಕ್ಕಿನವರೆಗೆ...

ಶ್ರೀರಂಗಪಟ್ಟಣದ ತಾರಮಂಡಲದಿಂದ ಇಸ್ರೋದವರೆಗೆ – ಕಲಾಂ ಕಟ್ಟಿದ ರಾಕೆಟ್ ಸೇತುವೆ

ಅಬ್ದುಲ್‌  ಕಲಾಂ ಅವರ ಜನ್ಮ ದಿನ ವಿಶೇಷ ಇಂದು ಕೇವಲ ಒಬ್ಬ ವಿಜ್ಞಾನಿಯ ಹುಟ್ಟುಹಬ್ಬವಲ್ಲ. ಅದು ಶ್ರೀರಂಗಪಟ್ಟಣದ ಕಬ್ಬಿಣದ ಕುಲುಮೆಯಿಂದ ಶುರುವಾಗಿ ಇಸ್ರೋದ ನಭದವರೆಗೆ ಸಾಗಿದ ಭಾರತದ 250 ವರ್ಷಗಳ ರಾಕೆಟ್ ತಪಸ್ಸಿನ ಸಂಕೇತ....

ವಿಶೇಷ | ಧಮ್ಮಚಕ್ರ ಪರಿವರ್ತನೆ: ಇತಿಹಾಸದ ಹೊಸ ಹೆಜ್ಜೆ

ಇಂದು ಕರ್ನಾಟಕದಲ್ಲಿ ನಾವು ನೆಲ, ಜಲ, ಭಾಷೆಯ ಬಗ್ಗೆ ಮಾತನಾಡುವಾಗ, ಅಂಬೇಡ್ಕರ್ ಅವರ ಪರಿವರ್ತನೆಯನ್ನು ಮರೆಯುವಂತಿಲ್ಲ. ಏಕೆಂದರೆ ನೆಲ, ಜಲ, ಭಾಷೆ ಉಳಿಯುವುದು ಮನುಷ್ಯನ ಘನತೆ ಉಳಿದಾಗ ಮಾತ್ರ. ಕಲ್ಯಾಣ ಕರ್ನಾಟಕ, ಹಳೆಯ...

Latest news