ನಮ್ಮ ದೇಶದಲ್ಲಿದ್ದ ಹಲವು ಅಧಿಕಾರದ ಕೇಂದ್ರಗಳನ್ನು ನಿಭಾಯಿಸುವ ದೊಡ್ಡ ಸವಾಲು ಎಲ್ಲ ರಾಜರುಗಳಂತೆ ಟಿಪ್ಪು ಸುಲ್ತಾನನಿಗೂ ಇತ್ತು. ಇದೆಲ್ಲವನ್ನೂ ನಿಭಾಯಿಸುತ್ತಾ ಬ್ರಿಟಿಷರ ವಿರುದ್ಧ ಆರಂಭಿಕ ಆಕ್ರಮಣಕಾರಿ ಆಟವಾಡಿದರೂ ಕೊನೆ ಕೊನೆಗೆ ರಕ್ಷಣಾತ್ಮಕವಾಗಿ ಆಡಿ...
ಅಂದವಾದ ಕೈ ಕಾಲು ದೇಹವನ್ನ ನೋಡಿದಾಕ್ಷಣ ಬಾಯಿ ಬಿಟ್ಟುಕೊಂಡು ನೋಡುತ್ತಾರೆ ಅನ್ನುವ ಕಿತ್ತೋದ ಹೇಳಿಕೆಗಳು ಟ್ರೋಲ್ ಗಳು ಮೀಮ್ ಗಳಿಂದ ಪ್ರೇರಣೆ ಹೊಂದದೆ ಯಾವ ಬಣ್ಣದ ತಾರತಮ್ಯಗಳಿಗೂ ಬಲಿಯಾಗದೆ ಪ್ರಬುದ್ಧತೆಯಿಂದ ಬದುಕುವುದನ್ನ ಕಲಿಯಬೇಕಿದೆ....
ತ್ರಿ ಕ್ಷೇತ್ರಗಳ ಉಪಚುನಾವಣೆ ಕಣ ರಂಗೇರುತ್ತಿರೋದೇನೋ ನಿಜ. ಆದರೆ ಅದರ ಕಾವು ಕೇವಲ ಮೂರು ಕುಟುಂಬಗಳಲ್ಲಿ ಮಾತ್ರ ಕಾಣಿಸುತ್ತಿದೆ ಎನ್ನುವುದೇ ವಿಪರ್ಯಾಸ-ರಮೇಶ್ ಹಿರೇಜಂಬೂರು, ಹಿರಿಯ ಪತ್ರಕರ್ತರು.
ಕರ್ನಾಟಕದ ಮೂರು ಕ್ಷೇತ್ರಗಳ ಉಪ ಚುನಾವಣೆ ಕಣ...
ಇಡೀ ದೇಶದ ಭವಿಷ್ಯ ನಿರ್ಧರಿಸುವ ಹೊತ್ತಲ್ಲಿ, ಹೆಗಲ ಮೇಲಿದ್ದ ಹೊಣೆಗಾರಿಕೆಯನ್ನು ನಿಭಾಯಿಸುವ ಹೊತ್ತಲ್ಲಿ ನಾಡಿನ ಕುರಿತಂತೆ ಮುನ್ನೋಟವಿಟ್ಟುಕೊಂಡು ಪಾರದರ್ಶಕವಾಗಿ ನ್ಯಾಯ ಪಕ್ಷಪಾತಿಯಂತೆ ನಡೆದುಕೊಳ್ಳಲು ಶ್ರಮಿಸಿರುವ ನಾಯಕನೊಬ್ಬನ ಸಾಂದರ್ಭಿಕ ಪ್ರಮಾದಗಳನ್ನು ಹೇಳಿಕೊಂಡೇ ಜೀವನ ನಡೆಸಬೇಕಿರುವ...
ಬಿಜೆಪಿ ಥೇಟ್ ಈಗ ಒಡೆದ ಮನೆಯಾಗಿದೆ. ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಎನ್ನಲಾದ ಪ್ರಧಾನಿ ನರೇಂದ್ರ ಮೋದಿಯೇ ಬಂದರೂ ಈ ಬಾರಿ ಬಿಜೆಪಿ ಜೆಡಿಎಸ್ ಮೈತ್ರಿಗೆ ಮುಖಭಂಗ ನಿಶ್ಚಿತ ಎಂದು ಸ್ವತಃ ಬಿಜೆಪಿ- ಜೆಡಿಎಸ್...
ಧರ್ಮ, ಭಾಷೆ, ಆಚಾರ, ವಿಚಾರ, ಸಂಸ್ಕೃತಿಗಳು ಒಂದು ಕಾಲದಲ್ಲಿ ನೆಲದಲ್ಲಿ ನಾಡನ್ನು, ಮನದಲ್ಲಿ ಹಾಡನ್ನು ಕಟ್ಟಿತ್ತೋ ಅದು ಈಗ ನಮ್ಮ ನಡುವಿನ ಗೋಡೆಯಾಗುತ್ತಿದೆ. ಮತ್ತೆ ಅವುಗಳ ಮೂಲ ಆಶಯಗಳು ಗುಡಿಯಿಂದ ಹೊರಬಂದು ನಮ್ಮ...
ಆಯ್ಕೆಯ ನಿರ್ಧಾರವನ್ನು ಸರಿಯಾದ ರೀತಿಯಲ್ಲಿ ಮಾಡೋಣ, ಬೇಡದ್ದನ್ನು ನಿರಾಕರಿಸೋಣ, ವ್ಯಕ್ತಿಯಾಗಿ ಬೆಳವಣಿಗೆಗೆ ಹಂಬಲಿಸೋಣ, ನಕಾರಾತ್ಮಕತೆಯನ್ನು ದೂರವಿಡೋಣ, ಪ್ರತಿಯೊಂದನ್ನೂ ಸರಿಯಾದ ಸಿದ್ಧತೆ ಮತ್ತು ಯೋಜನೆಯೊಡನೆ ಎದುರು ನೋಡೋಣ. ನಮ್ಮ ನಿಯಂತ್ರಣಕ್ಕೆ ಮೀರಿದ್ದನ್ನು ಒಪ್ಪಿಕೊಂಡು ಮನಸಿನ...
ಮಾರುಕಟ್ಟೆ ಆಧಾರಿತ ತತ್ವದ ಹಿಂದಿನ ಧನದಾಹ, ಧರ್ಮ, ಸಂಸ್ಕೃತಿಯ ಮಾರುವೇಷದಲ್ಲಿ ನಮ್ಮ ಮೈಮರೆಸುತ್ತಿರುವ ಈ ಹೊತ್ತಲ್ಲಿ ಶಿಕ್ಷಣ, ಆರೋಗ್ಯದಂತಹ, ವಿಷಯಗಳಲ್ಲಿ ಜನಪ್ರತಿನಿಧಿಗಳ ಬದ್ಧತೆಯನ್ನು ಪ್ರಶ್ನೆ ಮಾಡದಿದ್ದರೆ ಜನ ಸಾಮಾನ್ಯರು ಒಳಗೊಳ್ಳುವ ಅವಕಾಶ ಶಾಶ್ವತವಾಗಿ...
ನಾನಂತೂ ಆ ದಿನದಿಂದ ಅದೆಷ್ಟೋ ತಿಂಗಳುಗಳ ಕಾಲ ಎಲ್ಲಿ ಹೋದರೂ ವೇಲಿನಿಂದ ಸ್ವೆಟರ್, ಶಾಲುಗಳಿಂದ ನನ್ನ ಎದೆಯನ್ನ ಮುಚ್ಚಿಕೊಳ್ಳುವುದನ್ನ ಅಭ್ಯಾಸವಾಗಿ ಮಾಡಿಕೊಂಡಿದ್ದೆ. ಅದೆಷ್ಟರ ಮಟ್ಟಿಗೆ ಅಂದರೆ ಬಟ್ಟೆ ತೊಳೆಯುವಾಗ, ಪಾತ್ರೆ ತೊಳೆಯುವಾಗ ಅಷ್ಟೇ...
ಅವನು ಮನೆಗೆ ಬಂದ. ನನ್ನ ಸ್ನೇಹಿತ ಕರೆತಂದಿದ್ದ. ಅಂದೇನೋ ನಮ್ಮನೇಲಿ ಸಂಭ್ರಮ. ಅದಕ್ಕೆ ಕವನ ಓದಲು ಎಲ್ಲರನ್ನೂ ಕರೆದಿದ್ದು. ಬಾಗಿಲು ತೆರೆದದ್ದು ನನ್ನ ಇನ್ನೊಬ್ಬ ದೋಸ್ತ. ನಾನು ನೆಲದಲ್ಲಿ ದೀಪಗಳನ್ನ ಜೋಡಿಸುತ್ತಿದ್ದೆ. ನಾನಂದು...