ಆಂಗ್ಲ ಭಾಷೆಯಲ್ಲಿ ಪ್ರೌಢಿಮೆ, ಪಾಠ ಮಾಡಲು ಸೂಕ್ತ ತರಬೇತಿ ಇಲ್ಲದೇ ಹೋದರೆ ಮಕ್ಕಳಿಗೆ ಅತ್ತ ಇಂಗ್ಲೀಷೂ ಇಲ್ಲ, ಇತ್ತ ಕನ್ನಡವೂ ಇಲ್ಲ ಎನ್ನುವ ಸ್ಥಿತಿಯಾಗಿ, ಬಾಣಲೆಯಿಂದ ಬೆಂಕಿಗೆ ಎನ್ನುವ ಪರಿಸ್ಥಿತಿ ಮಕ್ಕಳದ್ದು, ಹೆತ್ತವರದ್ದು....
ಈಗಿನ ಸಮಯದಲ್ಲಿ ಮೊಬೈಲ್ ಪರದೆಯು ಜೀವ ರಕ್ಷಕವಾಗಬಹುದು. ಎಷ್ಟೋ ಜನಕ್ಕೆ ಒಂಟಿತನದ ನಿವಾರಣೆಗೆ ಸಹಾಯ ಮಾಡಬಹುದು. ಜ್ಞಾನದ ಮೂಟೆಯನ್ನೇ ಹೊತ್ತು ತರಬಹುದು. ಆದರೆ ಅದೆಂದಿಗೂ ಮನಸು ಮತ್ತು ಮಾನವರಿಗೆ ಪರ್ಯಾಯವಾಗಲಾರದು - ಡಾ....
ಸಾರ್ವಜನಿಕ ಸೇವೆಯಲ್ಲಿ ಇರುವ ಸಚಿವರು, ಶಿಕ್ಷಕರು, ವೈದ್ಯರು, ಅಧಿಕಾರಿಗಳು ತಮಗೊದಗಿದ ಅವಕಾಶವನ್ನು ಬಳಸಿ ಇತರರ ಬದುಕಲ್ಲಿ ಹಚ್ಚುವ ಭರವಸೆಯ ಹಣತೆ ಉಂಟು ಮಾಡಬಹುದಾದ ಪರಿಣಾಮ, ಅಗಾಧವಾದದ್ದು. ಆ ನಿಟ್ಟಿನಲ್ಲಿ ಘಟನೆಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳ...
1990ರ ದಶಕದಲ್ಲಿ ಹರ್ಷದ್ ಮೆಹತಾ, ಹಗರಣಗಳ ಕಾರಣ ಷೇರುಪೇಟೆಯಿಂದ ನಿರ್ಗಮಿಸಿದ ಆನಂತರ 1999-2000 ರ ಅವಧಿಯಲ್ಲಿ ಷೇರು ಮಾರುಕಟ್ಟೆಯನ್ನು ಆಳುತ್ತಿದ್ದ ಕೇತನ್ ಪರೇಖ್ ಎಂಬ ಷೇರು ದಲ್ಲಾಳಿ ಭಾರತದ ಷೇರು ಮಾರುಕಟ್ಟೆಯನ್ನು ಬೆಚ್ಚಿಬೀಳಿಸಿದ...
ನನ್ನ ರೂಮಲ್ಲಿ - ನನ್ನ ರೂಮು ಅಂತ ನಂಗೆ ಸಿಕ್ಕಿದ್ದೇ 20 ವರುಷಕ್ಕೆ. ಆದ್ರೂ ಚಿಕ್ಕ ವಯಸ್ಸಿನಲ್ಲಿ ಮನೇಲಿ ಯಾರೂ ಇಲ್ಲದಿದ್ದಾಗ ನನ್ನ ನಿಜ ಸ್ವರೂಪ ಆಚೆ ಬರೋದು. ಸಂಗೀತ ಕಲೀತಿದ್ದೆ ಅಂತ...
TTD ಪ್ರತೀವರ್ಷ ತುಪ್ಪ ಖರೀದಿಸಲು ಅಂದಾಜು 250 ಕೋಟಿ ರುಪಾಯಿ ವ್ಯಯಿಸುತ್ತದೆ. ಪ್ರತೀ ವರ್ಷ 12-13 ಕೋಟಿ ಲಡ್ಡುಗಳನ್ನು ಮಾರಿ, ಕನಿಷ್ಟವೆಂದರೆ 500 ಕೋಟಿ ಆದಾಯ ಗಳಿಸುತ್ತದೆ. ಭಕ್ತರು ತಮ್ಮನ್ನು ತಿಮ್ಮಪ್ಪನ ಭಕ್ತರು...
Payment for Ecological Services ಗೆ ಬೇಕಾದ ಸಂಪನ್ಮೂಲಗಳನ್ನು ಉದ್ಯಮಿಗಳು, ಕಂಪೆನಿಗಳು, ಪಶ್ಚಿಮ ಘಟ್ಟದ ಮೇಲೆ ಅವಲಂಬಿತವಾಗಿರುವ ಅದರಾಚೆಯ ನಾಗರೀಕರು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ನೌಕರರು ಮೊದಲಾದವರುಗಳ ಮೇಲೆ 'ಪರಿಸರ ಸೇವೆಗಳ...
1990 ರ ದಶಕದ ಆರಂಭದಲ್ಲಿ ಕಂಡುಬಂದ ಹರ್ಷದ್ ಮೆಹ್ತಾ ಹಗರಣವು ಭಾರತದ ಇತಿಹಾಸದಲ್ಲಿ ಅತ್ಯಂತ ಕುಖ್ಯಾತ ಹಣಕಾಸು ಹಗರಣಗಳಲ್ಲಿ ಒಂದಾಗಿದೆ. ಈ ಹರ್ಷದ್ ಮೆಹ್ತಾ ಪ್ರಕರಣದ ಕುರಿತು ಬರೆದಿದ್ದಾರೆ ಡಾ. ಉದಯ ಕುಮಾರ...
ಬಾಬಾ ಬುಡನ್ ಗಿರಿ ಮತ್ತು ಹುಬ್ಬಳಿಯ ಈದ್ಗಾ ಮೈದಾನದಲ್ಲಿ ಗಲಾಟೆ ಮಾಡಿದ ಕಿಡಿಗೇಡಿಗಳಲ್ಲಿ ಹಲವರು ರಾಜಕೀಯ ನೇತಾರರಾಗಿ, ಸಂಸದರಾಗಿ, ಶಾಸಕರಾಗಿ, ಮಂತ್ರಿಗಳಾಗಿ ಹಣ ಮತ್ತು ಅಧಿಕಾರದ ಸುಪ್ಪತ್ತಿಗೆ ಅನುಭವಿಸುತ್ತಿರುವುದನ್ನು ಕಂಡ ನಂತರ ಪುಡಿ...
ಗಂಡನಾದವನು ತನ್ನ ಹೆಂಡತಿಯನ್ನ ವಿಶ್ವಾಸ, ಪ್ರೀತಿ, ಪರಸ್ಪರ ಒಪ್ಪಿಗೆಯಿಂದ ಪ್ರೇಮದಿಂದ ಗೆದ್ದು ಅವಳ ಒಪ್ಪಿಗೆಯ ಮೇಲೆಯೇ ಒಂದಾಗುವುದು ಅತ್ಯಂತ ನ್ಯಾಯಯುತವಾದದ್ದು ಮತ್ತು ಸರಿಯಾದ ಸುಂದರವಾದ ಜೀವನ ಪ್ರೀತಿಯನ್ನು ತೋರುವಂತದ್ದು - ಶೃಂಗಶ್ರೀ ಟಿ,...