- Advertisement -spot_img

TAG

kannada

POSH ಕಾಯ್ದೆ ಕಾರ್ಯಾಗಾರ – ಮಂಗಳೂರಿನ ಡೀಡ್ಸ್‌ ಸಂಸ್ಥೆಯಿಂದ  ಆಯೋಜನೆ

ಮಂಗಳೂರು : ಮಹಿಳೆಯರಿಗೆ ಸುರಕ್ಷಿತ, ಗೌರವಯುತ ಮತ್ತು ಕಿರುಕುಳಮುಕ್ತ ಕೆಲಸದ ವಾತಾವರಣವನ್ನು ಖಾತ್ರಿಪಡಿಸುವ ಉದ್ದೇಶದಿಂದ ಅಭಿವೃದ್ಧಿ ಶಿಕ್ಷಣ ಸೇವೆ ʼDEEDSʼ ವತಿಯಿಂದ ಪದವಿ ಪೂರ್ವ ಕಾಲೇಜುಗಳ ಆಂತರಿಕ ಸಮಿತಿ (Internal Committee –...

ಶಿಕ್ಷಕರ ದಿನಾಚರಣೆ ವಿಶೇಷ | ಬದಲಾಗುತ್ತಿರುವ ಶಿಕ್ಷಕ ಸಂಸ್ಕೃತಿ‌

ಇಂದು ಸಾರ್ವತ್ರಿಕ ಶಿಕ್ಷಣವು ಬಹುಮಟ್ಟಿಗೆ ವ್ಯಾಪಾರೀಕರಣವಾಗಿದೆ. ಶಿಕ್ಷಕರು ಶಿಕ್ಷಣ ಸಂಸ್ಥೆಯ ಮಾಲೀಕನ ಮರ್ಜಿಗನುಗುಣವಾಗಿ ತನ್ನ ಶಿಕ್ಷಕ ಸಂಸ್ಕೃತಿಯನ್ನು ರೂಪಿಸಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ. ಇಂಥ ಸಂದರ್ಭದಲ್ಲಿ ಶಿಕ್ಷಕರಲ್ಲಿ ಆದರ್ಶವನ್ನು ಹೇಗೆ ನಿರೀಕ್ಷಿಸಲು ಸಾಧ್ಯ?. ಮೂಲಭೂತ...

ಕಾಳಸರ್ಪ ಮತ್ತು ಮುಗ್ಧ ನಂಬಿಕೆಗಳ ನಗದೀಕರಣ

ತಮ್ಮ ದೇವಸ್ಥಾನವನ್ನು ಮಠವೆಂದು ಮಾಡಿಕೊಂಡು ಸರಕಾರದ ಧಾರ್ಮಿಕ ದತ್ತಿ ಇಲಾಖೆಯಿಂದ ಹೊರಗಿರುವ ಕೋಟ್ಯಂತರ ಆದಾಯವುಳ್ಳ ಈ ಖಾಸಗಿ ಧಾರ್ಮಿಕ ಕೇಂದ್ರದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಅಧಿಕಾರ ಹಸ್ತಾಂತರದ ಖಾಸಗಿ ಕಾರ್ಯಕ್ರಮಕ್ಕೆ ಸರಕಾರವೇ ಕೋಟ್ಯಂತರ...

ಸಂಪಾದಕೀಯ | ಸುದ್ದಿ ಮಾರಾಟಕ್ಕಿದೆಯೇ?                                

ಯಾವ ಪತ್ರಿಕೆ ಯಾವ ಪಕ್ಷದಿಂದ ಎಷ್ಟು ಹಣ ಪಡೆದು ಯಾವ ರೀತಿಯ ವಿಷಯ ಪ್ರಕಟಿಸಿದೆ ಎಂಬುದನ್ನು ಓದುಗರಿಗೆ ತಿಳಿಸುವ ಪಾರದರ್ಶಕತೆಯ ಸಂಸ್ಕೃತಿ ಮಾಧ್ಯಮ ರಂಗದಲ್ಲಿ ಬರಬೇಕು. ಯಾಕೆಂದರೆ ಪತ್ರಿಕೋದ್ಯಮದ ಮೊದಲ ನಿಷ್ಠೆ ಜಾಹೀರಾತುದಾರನಿಗೆ,...

ಅದೊಂದು ದೊಡ್ಡ ಕತೆ- ಆತ್ಮಕಥನ ಸರಣಿ – 29 |ಬಿ ಎಡ್‌ ದಿನಗಳು ಮತ್ತು ವೀರೇಂದ್ರನ ಸಾಹಸಗಳು‌

ಬಿ ಎಡ್‌ ಕಾಲೇಜಿನಲ್ಲಿ ಸಹಜವಾಗಿ ವಿಭಿನ್ನ, ವಿಚಿತ್ರ ಮನೋಭಾವದ ವಿದ್ಯಾರ್ಥಿಗಳೂ ಇರುತ್ತಿದ್ದರು. ಒಬ್ಬೊಬ್ಬರದೂ ಒಂದೊಂದು ಬಗೆಯ ವ್ಯಕ್ತಿತ್ವ, ಒಬ್ಬೊಬ್ಬರದೂ ಒಂದೊಂದು ಬಗೆಯ ಸ್ವಾರಸ್ಯಕರ ಕತೆಗಳು. ಇವರ ಪೈಕಿ ಈಗಲೂ ನನಗೆ ಮರೆಯಲಾಗದ ಒಬ್ಬ...

ಕನ್ನಡ ಬಲ್ಲ ಅಧಿಕಾರಿಗಳನ್ನು ನೇಮಿಸಲು ಮುಂದಾದ ಬ್ಯಾಂಕ್‌ ಆಫ್‌ ಬರೋಡ, ಸಚಿವ ಶಿವರಾಜ್‌ ತಂಗಡಗಿ ಸ್ವಾಗತ

ಬೆಂಗಳೂರು : ರಾಜ್ಯದ ತನ್ನ ಶಾಖೆಗಳಲ್ಲಿ ಕನ್ನಡ ಮಾತನಾಡಲು ಬಲ್ಲ ಅಧಿಕಾರಿಗಳನ್ನು ನೇಮಿಸಲು ಬ್ಯಾಂಕ್‌ ಆಫ್‌ ಬರೋಡಾ ಮುಂದಾಗಿದೆ.ಈ ಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಸ್ವಾಗತಿಸಿದ್ದು,  ಇದಕ್ಕಾಗಿ...

ರಾಜ್ಯ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಗಳ ಕರಡು ನಿಯಮಗಳಲ್ಲಿ ಕನ್ನಡಕ್ಕೆ ಅನ್ಯಾಯ : ನಿಯಮಗಳ ಪರಿಷ್ಕರಣೆಗೆ ಬಿಳಿಮಲೆ ಆಗ್ರಹ

ಬೆಂಗಳೂರು : ರಾಜ್ಯ ಸರ್ಕಾರದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಕರಡು ನಿಯಮಗಳಲ್ಲಿ ಕನ್ನಡ ಭಾಷೆಗೆ ಹಾಗೂ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಸಲ್ಲಬೇಕಾದ ಆದ್ಯತೆಯನ್ನು ನೀಡದೆ ಅನ್ಯಾಯ ಮಾಡಲಾಗಿದೆ. ಕೂಡಲೇ...

‘ನನ್ನ ಚಿಕ್ಕತಾಯಿ’ : ಸಮಾಜಶಾಸ್ತ್ರೀಯ ಶೋಧ

ಪಂಜೆ ಮಂಗೇಶರಾಯರ ‘ನನ್ನ ಚಿಕ್ಕತಾಯಿ’ ಕನ್ನಡದ ಮೊದಲ ಸಣ್ಣಕತೆಯಾಗಿ, ಮೇಲ್ವರ್ಗಕ್ಕೆ ಸೇರಿದ ಕುಟುಂಬವೊಂದರ ಸಾಕುತಾಯಿ ಮತ್ತು ಮಗನ ಕಥೆಯಷ್ಟನ್ನೇ ಹೇಳುವುದಿಲ್ಲ. ಅದು, ನಂಬಿಕೆಯ ಹೆಸರಿನಲ್ಲಿ ಸ್ತ್ರೀಯರನ್ನು ವಂಚಿಸುವ ಧಾರ್ಮಿಕ ಚೌಕಟ್ಟು, ಆಸ್ತಿ ಮತ್ತು...

ಮೊಳಹಳ್ಳಿಯವರನ್ನು ಮತ್ತು ಮಲ್ಯರನ್ನು ಓದುವುದೆಂದರೆ ಅದು 20 ನೆಯ ಶತಮಾನದ ಚರಿತ್ರೆಗೆ ಪ್ರವೇಶ ಮಾಡಿದ ಹಾಗೆ –  ಡಾ.ಪುರುಷೋತ್ತಮ ಬಿಳಿಮಲೆ

ಅರವಿಂದ ಚೊಕ್ಕಾಡಿಯವರ 'ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ' ಕೃತಿ ಬಿಡುಗಡೆ ಮಂಗಳೂರು : ಮೊಳಹಳ್ಳಿ ಶಿವರಾವ್ ಅವರು ಗ್ರಾಮೀಣ ಮಟ್ಟದಲ್ಲಿ ಸಹಕಾರ ಚಳವಳಿಯ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಹೊಸ ಚೈತನ್ಯವನ್ನು  ಗಳಿಸಿಕೊಟ್ಟರೆ, ಶ್ರೀನಿವಾಸ್ ಮಲ್ಯ ಅವರು...

ಹಸಿವೊಡಲ ಬೆಂಕಿ

ಹರಿದಿದೆ ಸಿಹಿ ನೀರ ನದಿನೋಡ ನೋಟದಿ ಕಣ್ಣೊಳು ತುಂಬಿಬೆಂಕಿಯ ಬಿಂದುವಾಗಿ ಸುರಿಯುತಿದೆಅಂದಿಗೆಗೆ... ಪ್ರಜಾಪ್ರಭುತ್ವದಿ ಸ್ವೀಕರಿಸುವ ಸಿಹಿಕನಸು ಎಲ್ಲವನ್ನು ವ್ಯಂಗ್ಯವಾಗಿಒಡಲ ಕನವರಿಕೆಯನು ಹೊರಹಾಕುತ್ತಿದೆ... ಇದು ವ್ಯವಸ್ಥೆ ಎನ್ನುವ ಅವಸ್ಥೆಯಕಡಿದ ಕುಡುಗೋಲ ಬಿಗಿತಸೋತಿವೆ ಮಣ್ಣಿನ ಗೋಡೆಸುತ್ತಲೂ ಬಂದೂಕಿನ ಸರಹದ್ದು... ಕಾಟಕ್ಕೆ...

Latest news

- Advertisement -spot_img