- Advertisement -spot_img

TAG

kannada

ಒಂದು ಗಜಲ್

ದೇವರು ದಿಂಡರ ಹುಗಿದ ಮೇಲೆ ಮತ್ತೆ ಹುಟ್ಟೋಣಧರ್ಮ ಗಿರ್ಮಗಳು ಮುಗಿದ ಮೇಲೆ ಮತ್ತೆ ಹುಟ್ಟೋಣ ಏಸೊಂದು ಲೆಕ್ಕ ಬರಿಯುವ ದೂತರು ಇಲ್ಲಿ?ಸ್ವರ್ಗ ನರಕಗಳ ದಿಡ್ಡಿ ಬಾಗಿಲು ಮುಚ್ಚಿದ ಮೇಲೆ ಮತ್ತೆ ಹುಟ್ಟೋಣ ಇತಿಹಾಸದ ಉದ್ದಕ್ಕೂ ಪ್ರೇಮಿಗಳ...

ಕಾ.ತ.ಚಿಕ್ಕಣ್ಣನವರ ‘ಮನಸು ಮುಗಿಲು’

ಕಥೆಗಾರರಾಗಿ ಚಿಕ್ಕಣ್ಣನವರು ಯಾವುದೇ ಸಿದ್ಧಾಂತದ ಲೇಪನವನ್ನು ಪಾತ್ರಗಳ ಮೇಲೆ ಹೇರದೆ, ಘಟನೆಗಳ ನೈಜ ನಿರೂಪಣೆಯ ಮೂಲಕವೇ ಓದುಗನಲ್ಲಿ ತೀವ್ರವಾದ ಅಪರಾಧಪ್ರಜ್ಞೆಯನ್ನು ಹಾಗೂ ಕರುಣೆಯನ್ನು ಜಾಗೃತಗೊಳಿಸುತ್ತಾರೆ. ವ್ಯವಸ್ಥೆಯು ಎಷ್ಟೇ ಶಕ್ತಿಶಾಲಿಯಾಗಿದ್ದರೂ, ಅದರ ತಳಭಾಗದಲ್ಲಿ ಕಟು...

ಕಾರ್ಪೊರೇಟ್ ಸಂಸ್ಥೆಗಳು ಪ್ರಾದೇಶಿಕ ಭಾಷೆಗಳ ಬಳಕೆಯಲ್ಲಿ ಭಾಷಾ ಶುದ್ಧತೆಯನ್ನು ಕಾಪಾಡಲಿ : ಕೇಂದ್ರ ಸರ್ಕಾರಕ್ಕೆ ಬಿಳಿಮಲೆ ಆಗ್ರಹ

ಬೆಂಗಳೂರು : ದೇಶದಾದ್ಯಂತ ಅದರಲ್ಲೂ ಕರ್ನಾಟಕದಂತಹ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಪೊರೇಟ್ ಸಂಸ್ಥೆಗಳು, ಬ್ಯಾಂಕುಗಳು, ಆಸ್ಪತ್ರೆಗಳು ಸಾರ್ವಜನಿಕರಿಗೆ ನೀಡುವ ಮಾಹಿತಿ ಸೂಚನಾ ಫಲಕಗಳು, ಸುತ್ತೋಲೆಗಳು ಹಾಗೂ ಇತರೆ ಸಂವಹನಗಳಲ್ಲಿ ಪ್ರಾದೇಶಿಕ ಭಾಷೆಗಳನ್ನು ಬಳಸುವಾಗ...

ಗಂಟೆಗೆ 25 ಸಾವಿರಕ್ಕೂ ಹೆಚ್ಚು ಟಿಕೆಟ್‌ ಮಾರಾಟ; ‘ಟಾಕ್ಸಿಕ್‌’ ಮುಂಗಡ ಬುಕಿಂಗ್‌ಗೆ ಭರ್ಜರಿ ಪ್ರತಿಕ್ರಿಯೆ

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಗೂ ಮುನ್ನವೇ ಟಿಕೆಟ್‌ ಬುಕಿಂಗ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಆಗಸ್ಟ್‌ 26ರಂದು ವಿಶ್ವದಾದ್ಯಂತ ತೆರೆಗೆ...

ಕರ್ನಾಟಕದಲ್ಲಿ “ಮನೋಧೈರ್ಯ” ದಂತಹ ವಿಶೇಷ ಕಾಯ್ದೆ ಜಾರಿಗೆ ಬರಲಿ

ರಾಯಚೂರು ಜಿಲ್ಲೆಯ ನೂತನ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿ ರಾತ್ರಿ ಹೊತ್ತು ಬಹಿರ್ದೆಸೆಗೆ ಹೋದ ಅಶ್ವಿನಿ ಎಂಬ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಬಾವಿಗೆ ಎಸೆಯಲಾಗಿದೆ. ಲಿಂಗಸುಗೂರಿನ ಕರಡಕಲ್ ಗ್ರಾಮದ ರಾಣೆಮ್ಮ...

ಪುಸ್ತಕದ ಓದು ಕೂಡಾ ವ್ಯವಹಾರವಾದಾಗ…

ಯಾವುದೇ ಪುಸ್ತಕದ ಕೊನೆಯ ಪುಟವನ್ನು ಓದಿ ಮಗುಚಿಟ್ಟ ಮೇಲೆ ಒಂದೋ ನಿಮ್ಮೊಳಗೆ ಲವಲವಿಕೆಯ ಖುಷಿ ಮೂಡಿರಬೇಕು ಅಥವಾ ವಿಮರ್ಶಾತ್ಮಕ ಚಿಂತನೆಯ ಪ್ರಶ್ನೆಗಳು ಗರಿಬಿಚ್ಚಿರಬೇಕು. ಇವೆರಡೂ ನಿಮ್ಮನ್ನು ಹಗುರಗೊಳಿಸುವಂತಿರಬೇಕು ಅಥವಾ ವಿಶಾಲಗೊಳಿಸುವಂತಿರಬೇಕು. ಒತ್ತಡ, ಧಾವಂತ,...

ಅದೊಂದು ದೊಡ್ಡ ಕತೆ- ಆತ್ಮಕಥನ ಸರಣಿ – 28 | ಬಿ ಎಡ್‌ ದಿನಗಳು ಮತ್ತು ಸಾವಿನೊಂದಿಗೆ ಮುಖಾಮುಖಿ

1982 ಮೇ ಕೊನೆಯ ದಿನಗಳು. ಭುವನೇಂದ್ರ ಕಾಲೇಜಿನಲ್ಲಿ ನನ್ನ ಪಾಲಿನ ನೀರು ಮುಗಿದಿತ್ತು. ಪಿಸಿಎಂ ಮತ್ತು ಝಡ್‌ ಬಿ ಸಿ ವಿಭಾಗದ ವಿದ್ಯಾರ್ಥಿಗಳೆಲ್ಲ ಸೇರಿ ಕಾರ್ಕಳದ ದ್ವಾರಕಾ ಹೋಟೆಲ್‌ ನಲ್ಲಿ ಒಂದು ಸಣ್ಣ...

ಕಾರ್ಪೊರೇಟ್ ಕ್ಯಾಂಪಸ್‌ನಲ್ಲಿ ‘ಕನ್ನಡ’ ಅಪರಾಧವೇ?

ಕಾರ್ಪೊರೇಟ್ ಗೋಡೆಗಳ ನಡುವೆ 'ಕನ್ನಡ' ಎನ್ನುವುದು ಕೀಳರಿಮೆಯಲ್ಲ, ಅದು ನಮ್ಮ ಅಸ್ತಿತ್ವದ ಗತ್ತು ಮತ್ತು ಹಕ್ಕು ಎಂಬ ಸತ್ಯ ಪ್ರತಿಯೊಬ್ಬ ಕನ್ನಡಿಗನಿಗೂ ಅರ್ಥವಾಗಬೇಕಿದೆ. ನಾವು ನಮ್ಮ ಸೌಮ್ಯತೆಯ ಮುಖವಾಡ ಕಳಚಿ ಧ್ವನಿ ಎತ್ತದಿದ್ದರೆ,...

ಶ್ಮಶಾನ ಕುರುಕ್ಷೇತ್ರಂ: ಯುದ್ಧ ಮಾನವ ಅಸ್ತಿತ್ವದ ಕಾಲಾತೀತ ದ್ವಂದ್ವ

‘ಶ್ಮಶಾನ ಕುರುಕ್ಷೇತ್ರಂ’ ಹೇಳಹೊರಟಿರುವ ಮೂಲಭೂತ ಪಾಠ ಒಂದೇ ಯಾವ ಯುದ್ಧವೂ ಗೆಲ್ಲಲ್ಪಡುವುದಿಲ್ಲ. ಗೆಲ್ಲುವ ನಾಟಕ ಮಾಡುವವರು ಕೂಡ ಕೊನೆಗೆ ಶ್ಮಶಾನದ ಮೌನದ ಮುಂದೆ ತಲೆ ಬಾಗಲೇಬೇಕು. ಹಾಗಾದರೆ ಮಾನವ ಎಂದಿಗೂ ಯುದ್ಧ ಬಿಡುವುದಿಲ್ಲವೇ?...

ಮಹಿಳಾ ಪ್ರತಿನಿಧೀಕರಣ- ಕೇವಲ ಹೆಸರಿಗಷ್ಟೇ?

ಇಂದಿನ ಕರ್ನಾಟಕದ ಘನ ಮಂತ್ರಿಮಂಡಲದಲ್ಲಿ ಯಾವ ಒಬ್ಬ ಮಹಿಳೆಯೂ ಇಲ್ಲದಿರುವುದು ಮಹಿಳೆಯರಾದ ನಮಗೆ ನಿರಾಸೆಯನ್ನು ಉಂಟುಮಾಡಿದೆ. ಭಾರತದಲ್ಲಿ ಅದರಲ್ಲೂ ನಮ್ಮ ಕರ್ನಾಟಕದಲ್ಲಿ ಲಿಂಗತ್ವ ರಾಜಕಾರಣ ಯಾವ ಮಟ್ಟದಲ್ಲಿದೆ ಎಂಬುದಕ್ಕೆ ಇದೊಂದು ಸಾಕ್ಷಿಯಾಗಿದೆ. ಮಹಿಳಾ...

Latest news

- Advertisement -spot_img