- Advertisement -spot_img

TAG

kannada

ಅದೊಂದು ದೊಡ್ಡ ಕತೆ – ಆತ್ಮಕಥನ ಸರಣಿ – 30 | ನಾನು ಹೈಸ್ಕೂಲ್‌ ಮಾಸ್ತರನಾದೆ

ನನ್ನಪ್ಪನಿಗೆ ಹಿಂದಿನಿಂದಲೂ, ತನ್ನ ಮಕ್ಕಳಲ್ಲಿ ಯಾರಾದರೊಬ್ಬರು ಮಾಸ್ತರನಾಗಬೇಕು ಎಂಬ ದೊಡ್ಡ ಬಯಕೆಯಿತ್ತು. ಮಾತ್ರವಲ್ಲ, ಅವರ ಆಪ್ತ ಗೆಳೆಯ, ಉದ್ಯಮಿ, ದುರ್ಗಾ ಹೈಸ್ಕೂಲ್‌ ನ ಸ್ಥಾಪಕ ಶಿರ್ವ ಶಿವಣ್ಣ ಶೆಟ್ಟರು, ʼಬಿ ಎಡ್‌ ಮುಗಿಸಿ...

ವಿಶೇಷ | ಆಧುನಿಕ ಪೂರ್ವ ಕನ್ನಡ ಸಾಹಿತ್ಯದಲ್ಲಿ ಗಣಪತಿಯ ಬಹುರೂಪಿ ಚಹರೆಗಳು

ಆಸ್ಥಾನ ಸಂಸ್ಕೃತಿಯ ಔಪಚಾರಿಕ ಸಂಪ್ರದಾಯ, ವೈಷ್ಣವ ದ್ವೈತದ ಶ್ರೇಣೀಕೃತ ದೇವತಾಶಾಸ್ತ್ರ, ಕೃಷಿಜೀವನದ ಜನಪದ ಆಧ್ಯಾತ್ಮಿಕತೆ, ಶರಣಚಳವಳಿಯ ಆಚಾರವಿಮರ್ಶಾತ್ಮಕ ಕ್ರಾಂತಿಕಾರಿತ್ವ ಮತ್ತು ನಾಥ-ಸಿದ್ಧ ಪರಂಪರೆಯ ಆಂತರಿಕ ಯೋಗಶಾಸ್ತ್ರ- ಇವೆಲ್ಲವೂ ಒಂದೇ ಭಾಷೆಯ ಸಾಹಿತ್ಯ ಚರಿತ್ರೆಯೊಳಗೆ,...

ವಿಶೇಷ | ಹಬ್ಬಗಳ ಸಂಭ್ರಮದಲ್ಲಿರಲಿ ವಿವೇಕ, ಸಂಯಮ

ಗೌರಿ ಗಣೇಶ ಹಬ್ಬದ ಶುಭಾಶಯಗಳು ನಮ್ಮ ಹಕ್ಕು ಮತ್ತೊಬ್ಬರ ಹಕ್ಕಿಗೆ ಧಕ್ಕೆ ತರಬಾರದು. ನಮ್ಮ ಭಕ್ತಿ ಇನ್ನೊಬ್ಬರ ನಂಬಿಕೆಯನ್ನು ಅವಮಾನಿಸಬಾರದು. ನಮ್ಮ ಸಂಭ್ರಮ ಮತ್ತೊಬ್ಬರ ಶಾಂತಿಯನ್ನು ಕದಡಬಾರದು. ಇದೇ ಪ್ರಜಾಪ್ರಭುತ್ವದ ಸೌಂದರ್ಯ. ಗಣೇಶನನ್ನು ಭಕ್ತಿಯಿಂದ...

ಕೈಯಲ್ಲಿದ್ದ ಬೆತ್ತಕ್ಕಿಂತ ಭಾರವಾಗಿದ್ದು ಸಮಾಜದ ತೀರ್ಪು!

ಒಬ್ಬ ಶಿಕ್ಷಕ ವಿದ್ಯಾರ್ಥಿಯ ಉತ್ತಮ ಭವಿಷ್ಯಕ್ಕಾಗಿ ಒಂದು ಹೆಜ್ಜೆ ಮುಂದಿಟ್ಟಾಗ, ಪ್ರತಿಯಾಗಿ ಕಾನೂನು ಭಯ, ದೂರು, ಅವಮಾನ ಮತ್ತು ಶಿಕ್ಷೆಯ ಭೀತಿ ಎದುರಾದರೆ ನಾಳೆ ಶಿಕ್ಷಕರು ಕೇವಲ ಪಾಠ ಹೇಳಿ ಮನೆಗೆ ಹೋಗುವುದನ್ನೇ...

ಪ್ರಜಾಧ್ವನಿ ಕರ್ನಾಟಕದಿಂದ  ಖ್ಯಾತ ಕವಿ, ಸಾಹಿತಿ ಸುಬ್ರಾಯ ಚೊಕ್ಕಾಡಿಯವರಿಗೆ ಸನ್ಮಾನ

ಸುಳ್ಯ : ಪ್ರಜಾಧ್ವನಿ ಕರ್ನಾಟಕದ ವತಿಯಿಂದ ಶಿಕ್ಷಕರ ದಿನಾಚರಣೆಯ  ಪ್ರಯುಕ್ತ "ಮುನಿಸು ತರವೇ ಮುಗುದೆ" ಖ್ಯಾತಿಯ ಸುಳ್ಯದ ಖ್ಯಾತ ಕವಿ, ಹಿರಿಯ ಸಾಹಿತಿ ಹಾಗೂ ನಿವೃತ್ತ ಶಿಕ್ಷಕರಾದ...

ಎದೆಯ ತೇವದ ಉಸಿರು |ಹಾಸನ ಎಂಬ ನನ್ನೂರಿನ  ಹೆಣ್ಣು ದನಿಗಳುʼ

“ಹಾಸನ ಮಣ್ಣಿನ ಹೆಣ್ಣು ದನಿಗಳುʼ ಕೃತಿ ಪರಿಚಯ ಈ ಕೃತಿಯು ಆಗಿ ಹೋದ ಮಹಿಳೆಯರ ಸಾಧನೆಗಳ ಹೆಜ್ಜೆ ಗುರುತುಗಳನ್ನು ದಾಖಲಿಸುವಷ್ಟೇ ಸಮರ್ಥವಾಗಿ ಹಾಸನದಲ್ಲಿರುವ ವರ್ತಮಾನದ, ಭವಿಷ್ಯದಲ್ಲಿನ ಮಹಿಳೆಯರ  ಇತಿಹಾಸದ ಸಾಧನೆಯ ವಿವಿಧ ಮೈಲಿಗಲ್ಲುಗಳ  ಹಿನ್ನೆಲೆಯ...

ಸಂಪಾದಕೀಯ | ಕೃಷ್ಣ ಬೈರೇಗೌಡರೇ, ಪೌರಕಾರ್ಮಿಕರನ್ನು ಅಪಮಾನಿಸುವ ಮುನ್ನ ಇದೆಲ್ಲ ಯೋಚಿಸಬೇಕಿತ್ತಲ್ಲವೇ?

ವಿದೇಶದಲ್ಲಿ ಓದಿಕೊಂಡುಬಂದ ಕೃಷ್ಣ ಬೈರೇಗೌಡರು ಒಂದೇ ಒಂದು ಪ್ರಶ್ನೆಗೆ ಉತ್ತರ ಕಂಡುಕೊಳ್ಳಲಿ ಸಾಕು. ಯಾಕೆ ತಲೆಮಾರುಗಳಿಂದ ಒಂದೇ ಸಾಮಾಜಿಕ ಸಮುದಾಯ ಈ ಕೆಲಸಕ್ಕೆ ಸೀಮಿತವಾಗಿದೆ? ಸಮಾಜದ ಕೊಳೆಯನ್ನು ತೊಳೆಯುವ, ಕಸ ಬಳಿಯುವ ಶ್ರೇಷ್ಠ...

ಗೌರಿ ಲಂಕೇಶ್‌ ನೆನಪು | ಗೌರಿ ಆಫೀಸಿನ ‘ಅಶಿಸ್ತು’ ಕುರಿತು…

ಒಬ್ಬ ಮನುಷ್ಯಳಾಗಿ ತಾನು ನಂಬಿದ ತತ್ವಸಿದ್ಧಾಂತಗಳ ಮಿತಿಯಲ್ಲಿ ಎಷ್ಟುಮಾತ್ರ ತನ್ನನ್ನು ಹೊಂದಾಣಿಕೆಗಳಿಗೆ ವಿಸ್ತರಿಸಿಕೊಳ್ಳಬಹುದಿತ್ತೋ, ಅದನ್ನವರು ಪ್ರಾಮಾಣಿಕವಾಗಿ ಮಾಡುತ್ತಿದ್ದರು. ಅಷ್ಟಕ್ಕೂ ಮನುಷ್ಯನ ನಿರೀಕ್ಷೆಗಳಿಗೆ ಗಡಿಗಳಾದರೂ ಎಲ್ಲಿರುತ್ತವೆ? ಅಂತಹ ನಿರೀಕ್ಷೆಗಳ ಮಾಪನದಲ್ಲಿ ಗೌರಿ ಒಬ್ಬ failed...

POSH ಕಾಯ್ದೆ ಕಾರ್ಯಾಗಾರ – ಮಂಗಳೂರಿನ ಡೀಡ್ಸ್‌ ಸಂಸ್ಥೆಯಿಂದ  ಆಯೋಜನೆ

ಮಂಗಳೂರು : ಮಹಿಳೆಯರಿಗೆ ಸುರಕ್ಷಿತ, ಗೌರವಯುತ ಮತ್ತು ಕಿರುಕುಳಮುಕ್ತ ಕೆಲಸದ ವಾತಾವರಣವನ್ನು ಖಾತ್ರಿಪಡಿಸುವ ಉದ್ದೇಶದಿಂದ ಅಭಿವೃದ್ಧಿ ಶಿಕ್ಷಣ ಸೇವೆ ʼDEEDSʼ ವತಿಯಿಂದ ಪದವಿ ಪೂರ್ವ ಕಾಲೇಜುಗಳ ಆಂತರಿಕ ಸಮಿತಿ (Internal Committee –...

ಶಿಕ್ಷಕರ ದಿನಾಚರಣೆ ವಿಶೇಷ | ಬದಲಾಗುತ್ತಿರುವ ಶಿಕ್ಷಕ ಸಂಸ್ಕೃತಿ‌

ಇಂದು ಸಾರ್ವತ್ರಿಕ ಶಿಕ್ಷಣವು ಬಹುಮಟ್ಟಿಗೆ ವ್ಯಾಪಾರೀಕರಣವಾಗಿದೆ. ಶಿಕ್ಷಕರು ಶಿಕ್ಷಣ ಸಂಸ್ಥೆಯ ಮಾಲೀಕನ ಮರ್ಜಿಗನುಗುಣವಾಗಿ ತನ್ನ ಶಿಕ್ಷಕ ಸಂಸ್ಕೃತಿಯನ್ನು ರೂಪಿಸಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ. ಇಂಥ ಸಂದರ್ಭದಲ್ಲಿ ಶಿಕ್ಷಕರಲ್ಲಿ ಆದರ್ಶವನ್ನು ಹೇಗೆ ನಿರೀಕ್ಷಿಸಲು ಸಾಧ್ಯ?. ಮೂಲಭೂತ...

Latest news

- Advertisement -spot_img