- Advertisement -spot_img

TAG

cinema

ಇತಿಹಾಸ ಸೃಷ್ಟಿಸಿದ ‘ಪ್ರೇಮದ ಊರಲಿ’ ಸಿನಿಮಾ: 2.5 ಕೋಟಿ ಬಂಡವಾಳ,17 ಕೋಟಿ ಗಳಿಕೆ

ಬೆಂಗಳೂರು : ಅ.6 ಕೇವಲ ₹2.5 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ‘ಪ್ರೇಮದ ಊರಲಿ’ ಸಿನಿಮಾ ಇದೀಗ ಕನ್ನಡದ ಅತ್ಯಂತ ಲಾಭದಾಯಕ ಸಿನಿಮಾಗಳ ಪೈಕಿ ಒಂದಾಗಿ ಹೊರಹೊಮ್ಮಿದ್ದು, ಕನ್ನಡ ಚಿತ್ರರಂಗಕ್ಕೆ ಚೇತರಿಕೆ ನೀಡಿದೆ. ಸೆಪ್ಟೆಂಬರ್‌ 25ರಂದು...

ಕೋಲಾರ ಜಿಲ್ಲೆಯಲ್ಲೂ “ಪ್ರೇಮದ ಊರಲಿ” ಚಿತ್ರದ್ದೇ ಸದ್ದು

ಇತ್ತೀಚೆಗೆ ಬಿಡುಗಡೆಯಾದ ಪ್ರೇಮದ ಊರಲಿ ಚಲನಚಿತ್ರದ ಕ್ರೇಜ್ ಕೋಲಾರ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಬಿಡುಗಡೆಯಾದ ಅಷ್ಟೂ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆಂಧ್ರಪ್ರದೇಶದ ಹಾಗೂ ತಮಿಳುನಾಡಿಗೆ ಹೊಂದಿಕೊಂಡಿರುವ ಗಡಿ ಜಿಲ್ಲೆ ಕೋಲಾರದಲ್ಲಿ...

ಭೂತದ ಸಿನಿಮಾ’ ನೋಡಲು ಜನರ ಕುತೂಹಲ: ‘ವಿಡಿಯೋ’ Paid ಪ್ರೀಮಿಯರ್ ಗಳು ಸೋಲ್ಡ್ ಔಟ್

ಬೆಂಗಳೂರು ಸೆ 9: ಕನ್ನಡದ ಹಾರರ್ ಸಿನಿಮಾಗಳ ಪೈಕಿ ವಿಭಿನ್ನ ಕಥಾಹಂದರದ ಮೂಲಕ ಕುತೂಹಲ ಮೂಡಿಸಿರುವ ‘ವಿಡಿಯೋ’ ಚಿತ್ರ ಬಿಡುಗಡೆಗೂ ಮುನ್ನವೇ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಸೆಪ್ಟೆಂಬರ್ 11ರಂದು ತೆರೆಗೆ ಬರಲಿರುವ ಸಿನಿಮಾದ...

ಗಂಟೆಗೆ 25 ಸಾವಿರಕ್ಕೂ ಹೆಚ್ಚು ಟಿಕೆಟ್‌ ಮಾರಾಟ; ‘ಟಾಕ್ಸಿಕ್‌’ ಮುಂಗಡ ಬುಕಿಂಗ್‌ಗೆ ಭರ್ಜರಿ ಪ್ರತಿಕ್ರಿಯೆ

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಗೂ ಮುನ್ನವೇ ಟಿಕೆಟ್‌ ಬುಕಿಂಗ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಆಗಸ್ಟ್‌ 26ರಂದು ವಿಶ್ವದಾದ್ಯಂತ ತೆರೆಗೆ...

ದಕ್ಷಿಣ ಭಾರತದ ಬಹುಬಾ‍ಷಾ ತಾರೆ, ಪದ್ಮಶ್ರೀ ಪುರಸ್ಕೃತೆ, ಸಾಹುಕಾರ್‌ ಜಾನಕಿ ಇನ್ನಿಲ್ಲ

ನಾಯಕಿಯಾಗಿ, ಪೋಷಕ ನಟಿಯಾಗಿ ಅನೇಕ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದ ಹಿರಿಯ ನಟಿ ಇಂದು ಆಗಸ್ಟ್‌ 21ರ ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ 94 ವರ್ಷದ ಸಾಹುಕಾರ್ ಜಾನಕಿ ಅವರಿಗೆ ಚೆನ್ನೈ...

ಬ್ರಿಟಿಷ್ ಸೆನ್ಸಾರ್ ಬೋರ್ಡ್ ಟಾಕ್ಸಿಕ್ ಚಿತ್ರವನ್ನು ತಮಿಳು ಸಿನಿಮಾ ಎಂದು ವರ್ಗೀಕರಣ ಮಾಡಿದ್ದೇಕೆ?

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರ ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡುತ್ತಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರಕ್ಕೆ ಬ್ರಿಟಿಷ್...

ಸಿನೆಮಾ | ಸಸ್ಪೆನ್ಸ್  ಥ್ರಿಲ್ಲರ್ ಕನ್ನಡ ಸಿನೆಮಾ ‘ಪೀಟರ್’

ಸುಕೇಶ್ ಶೆಟ್ಟಿಯವರ ನಿರ್ದೇಶನದ ಎರಡನೇ ಸಿನೆಮಾ "ಪೀಟರ್". 2026 ಎಪ್ರಿಲ್ 10 ರಂದು ಬಿಡುಗಡೆಯಾದ ಈ ಸಸ್ಪೆನ್ಸ್ ಥ್ರಿಲ್ಲರ್ ಡ್ರಾಮಾ ಚಲನಚಿತ್ರವು ನೋಡುಗರಿಗೆ ನಿರಾಸೆಮಾಡದೆ ನೋಡಿಸಿಕೊಂಡು ಹೋಗುವಂತಿದೆ. ಅಲ್ಲಿ ಪ್ರೀತಿ, ಸ್ನೇಹ, ಸೇಡು, ವಂಚನೆಗಳ...

ಸಿನಿಮಾಗಳು ಕನ್ನಡ ಸಾಹಿತ್ಯ-ಸಂಸ್ಕೃತಿಯ ಬೇರುಗಳಿಂದ ದೂರ ಆಗಿವೆ – ಕೆ.ವಿ.ಪ್ರಭಾಕರ್

ಬೆಂಗಳೂರು ಫೆ 6: ನಮ್ಮ ಸಿನಿಮಾಗಳು ಕನ್ನಡ ಸಾಹಿತ್ಯ-ಸಂಸ್ಕೃತಿಯ ಬೇರುಗಳಿಂದ ದೂರ ಆಗಿರುವುದರಿಂದಲೇ ಜನರೂ ಕನ್ನಡ ಸಿನಿಮಾಗಳಿಂದ ದೂರವಾಗಿದ್ದಾರೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು. 17ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ "ಕನ್ನಡ...

ಅದೊಂದು ದೊಡ್ಡ ಕಥೆ, ಆತ್ಮಕಥನ ಸರಣಿ- 15 -ಎಸ್‌ ಎಸ್‌ ಎಲ್‌ ಸಿ ಮುಗಿಯಿತು

ಶಂಕರನಾರಾಯಣದ ಸರಕಾರಿ ಜೂನಿಯರ್‌ ಕಾಲೇಜಿನಲ್ಲಿ ಆ ಕಾಲಕ್ಕೆ, ಬುದ್ಧಿವಂತ, ಅನುಭವಿ ಮತ್ತು ಬದ್ಧತೆಯುಳ್ಳ ಅನೇಕ ಶಿಕ್ಷಕರಿದ್ದರು. ಪ್ರಾಂಶುಪಾಲ ಪಿ ಎಸ್‌ ಕಾರಂತರು ಸಿಟ್ಟಿನ ಮನುಷ್ಯ, ಶಿಸ್ತಿನ ಮನುಷ್ಯ, ದಕ್ಷ ಆಡಳಿತಗಾರ. ಪಿಯು ವಿದ್ಯಾರ್ಥಿಗಳಿಗೆ...

ಖ್ಯಾತ ತಂಗಭೂಮಿ ಕಲಾವಿದ, ನಿರ್ದೇಶಕ ಯಶವಂತ ಸರದೇಶಪಾಂಡೆ ನಿಧನ

ಬೆಂಗಳೂರು: ಖ್ಯಾತ ರಂಗ ಕಲಾವಿದ, ನಿರ್ದೆಶಕ ಯಶವಂತ ಸರದೇಶಪಾಂಡೆ ನಿಧನಹೊಂದಿದ್ದಾರೆ. ಅವರು ಇಂದು ಬೆಂಗಳೂರಿನಲ್ಲಿ ತೀವ್ರ ಹೃದಯಾಘಾತದಿಂದ ಅಸು ನೀಗಿದ್ದಾರೆ. ಮೂಲತಃ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ 1965 ರಲ್ಲಿ ಜನಿಸಿದರು....

Latest news

- Advertisement -spot_img