- Advertisement -spot_img

TAG

bjp

ದಿಮಾಗಿ ನಕ್ಸಲ್ ಎಂದರೆ ಮೋದಿಗೆ ಬೇಧಿ

ಯಾರೂ ಪ್ರಭುತ್ವವನ್ನು ಪ್ರಶ್ನಿಸಲೇ ಬಾರದು, ಹಾಗೆ ಪ್ರಶ್ನಿಸುವವರೆಲ್ಲಾ ಬೌದ್ದಿಕ ನಕ್ಸಲರು ಎನ್ನುವ ಮೋದಿಯವರ ಮಾತುಗಳೇ ಸಂವಿಧಾನ ವಿರೋಧಿಯಾಗಿದೆ. ಹೀಗೆ  ಠೀಕಿಸುವವರ ಹಕ್ಕನ್ನೇ ಕಿತ್ತುಕೊಳ್ಳುವ ಪ್ರಭುತ್ವವು ಜನರ ಅಭಿಪ್ರಾಯ ವ್ಯಕ್ತಪಡಿಸುವ ಸಂವಿಧಾನಬದ್ಧ ಹಕ್ಕನ್ನೇ ದಮನಿಸುವ...

2,000 ಪೋಸ್ಟ್‌ಗಳು ಕಣ್ಮರೆ : ಬಿಜೆಪಿ ಸೋಷಿಯಲ್ ಮೀಡಿಯಾ ಮುಖ್ಯಸ್ಥ ದೀಪಕ್ ಮಾಸ್ಕೆ ಖಾತೆ ತಾರಾತುರಿಯಲ್ಲಿ ‘ಕ್ಲೀನ್-ಅಪ್’

ಹೊಸದಿಲ್ಲಿ: ಬಿಜೆಪಿ ಸಾಮಾಜಿಕ ಮಾಧ್ಯಮ ವಿಭಾಗದ ಹೊಸ ಸಂಯೋಜಕರಾಗಿ ನೇಮಕಗೊಂಡ ದೀಪಕ್ ಮಾಸ್ಕೆ ಎಕ್ಸ್ ಖಾತೆಯಲ್ಲಿ ನೇಮಕಾತಿ ಘೋಷಣೆಯ ನಂತರ ಸುಮಾರು 2,000 ಪೋಸ್ಟ್‌ಗಳು ಕಾಣಿಸದಂತೆ ಮಾಡಲಾಗಿದೆ. ಮೊದಲು ಸುಮಾರು 7,500 ಪೋಸ್ಟ್‌ಗಳಿದ್ದ...

ಸಂಪಾದಕೀಯ | ಮೋದಿ ಹುಟ್ಟುಹಾಕಿದ ಹೊಸ ಪದ -ದಿಮಾಗೀ ನಕ್ಸಲರು: ಭಿನ್ನಮತವನ್ನು ಹತ್ತಿಕ್ಕುವ ಹೊಸ ಪರಿಭಾಷೆ

 ದಿಮಾಗೀ ನಕ್ಸಲ್ ಯಾರು? ಸರ್ಕಾರವನ್ನು ಪ್ರಶ್ನಿಸುವ ಪತ್ರಕರ್ತನಾ? ಸರ್ಕಾರದ ನೀತಿಯನ್ನು ಟೀಕಿಸುವ ಲೇಖಕನಾ? ಶೋಷಣೆಯ ವಿರುದ್ಧ ಕವಿತೆ ಬರೆಯುವ ಕವಿಯೇ?‌ ಆದಿವಾಸಿಗಳ ಹಕ್ಕುಗಳ ಬಗ್ಗೆ ಮಾತನಾಡುವ ಸಾಮಾಜಿಕ ಕಾರ್ಯಕರ್ತನೆ? ಅಭಿವೃದ್ಧಿ ಯೋಜನೆಯಿಂದ ಭೂಮಿ...

ಬಿಜೆಪಿ ತೊರೆದ ನಟ ದೇವನ್ ಹೇಳಿದ್ದೇನು.?

ಕೇರಳ : ನಟ ದೇವನ್ ಶ್ರೀನಿವಾಸನ್ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಅಲಪ್ಪುಳದ ದೇವಾಲಯವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ಘೋಷಣೆ ಮಾಡಿದರು. ನಟ ದೇವನ್ ಹೇಳಿದ್ದಿಷ್ಟು: " ಶ್ರೀ ನಾರಾಯಣ...

ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಐದು ಆರ್‌ ಎಸ್‌ ಎಸ್‌ ನಾಯಕರ ಹೆಸರು ಕೊಡಿ: ಬಿ.ಎಲ್.ಸಂತೋಷ್‌ ಗೆ ಪ್ರಿಯಾಂಕ್‌ ಖರ್ಗೆ ಸವಾಲು

ಕಲಬುರಗಿ, ಆ.15: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಟೀಕೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ತಿರುಗೇಟು ನೀಡಿದ್ದಾರೆ. ಬಿ.ಎಲ್. ಸಂತೋಷ್ ಅವರಿಗೆ ಇತಿಹಾಸದ ಅರಿವಿಲ್ಲ ಎಂದು...

ದುರ್ಬಲಗೊಳ್ಳುತ್ತಿರುವ ಪ್ರಜಾಪ್ರಭುತ್ವದ ನಡುವೆ ಆಶಾಕಿರಣ

ಸ್ವಾತಂತ್ರ್ಯೋತ್ಸವದ ವಿಶೇಷ ಲೇಖನ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲಗೊಂಡಿದೆ ಎಂಬುದನ್ನು ನಿಸ್ಸಂಶಯವಾಗಿ ಹೇಳಬಹುದು. ಹೋರಾಟದ ಮೂಲಕ ಮತ್ತೆ ಪ್ರಜಾಪ್ರಭುತ್ವವು ಮೌಲ್ಯಗಳನ್ನು ರೂಪಿಸಲು ಸಾಧ್ಯವಿದೆ ಎಂಬ ಸಣ್ಣ ಆಶಾವಾದವನ್ನು ಜೆನ್‌ ಝೀ ಹೋರಾಟ ತೋರಿಸಿಕೊಟ್ಟಿದೆ -...

ನಾನು ಹಿಂದೂಸ್ತಾನಿ, ಕನ್ನಡಿಗ, ಬಿಜೆಪಿಯಿಂದ ದೇಶಾಭಿಮಾನ ಕಲಿಯಬೇಕಿಲ್ಲ: ಜಮೀರ್ ಅಹ್ಮದ್ ತಿರುಗೇಟು

ಬೆಂಗಳೂರು: ಧ್ವಜಾರೋಹಣಕ್ಕೆ ವಿನಾಯಿತಿ ಕೋರಿ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಟೀಕೆ ಮಾಡುತ್ತಿರುವ ಬಿಜೆಪಿಗರಿಗೆ ಸಚಿವ ಜಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಚಾಮರಾಜಪೇಟೆ...

ವಿಶೇಷ | ಸ್ವಾತಂತ್ರ್ಯ ನಮ್ಮ ಮನೆಯ ಬಾಗಿಲಿಗೆ..

ಒಂದು ದೇಶ ನಿಜವಾಗಿಯೂ ಸ್ವತಂತ್ರವಾಗುವುದು, ಅಲ್ಲಿನ ಪ್ರತಿ ಮಹಿಳೆ ತನ್ನ ಧ್ವನಿಯಲ್ಲಿ, ತನ್ನ ಆಯ್ಕೆಯಲ್ಲಿ, ತನ್ನ ಬದುಕಿನಲ್ಲಿ ಸ್ವತಂತ್ರಳಾದಾಗ ಮಾತ್ರ. ಆಗ ಮಾತ್ರ ನಮ್ಮ ತ್ರಿವರ್ಣ ಬಾವುಟ ಗಾಳಿಯಲ್ಲಿ ಸ್ವಚ್ಛಂದ ಹಾರಾಡಲು ಸಾಧ್ಯ,...

SIR ಬೆನ್ನಲ್ಲೇ NRC ನಡೆಸುವ ಸಂಚು : ಪ್ರಕಾಶ್ ರಾಜ್ ಆರೋಪ

ಬೆಂಗಳೂರು: ಮತದಾರರ ಪಟ್ಟಿಯ ಪರಿಷ್ಕರಣೆ ಅಗತ್ಯವಿದೆ. ಆದರೆ ಅದನ್ನು ತರಾತುರಿಯಲ್ಲಿ ನಡೆಸದೆ, ಮತದಾರರಿಗೆ ಸೂಕ್ತ ಕಾಲಾವಕಾಶ ನೀಡಿ ನಡೆಸಬೇಕು ಎಂದು ನಟ ಪ್ರಕಾಶ್ ರಾಜ್ ಆಗ್ರಹಿಸಿದ್ದಾರೆ. ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು,...

RSS ಭಯೋತ್ಪಾದಕ ಸಂಘಟನೆಯೇ? ಅಶೋಕ್‌ಗೆ ಪ್ರಿಯಾಂಕ್‌ ಖರ್ಗೆ ತಿರುಗೇಟು

ಬೆಂಗಳೂರು: ಸಾರ್ವಜನಿಕ ಸ್ಥಳಗಳ ಬಳಕೆಗೆ ಕಾನೂನು ಹಾಗೂ ನಿಯಮಗಳನ್ನು ಪಾಲಿಸಬೇಕು ಎಂಬ ಹೇಳಿಕೆಗೆ ಬಿಜೆಪಿಯವರು ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ವ್ಯಂಗ್ಯವಾಡಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ...

Latest news

- Advertisement -spot_img