- Advertisement -spot_img

TAG

bjp

ಧ್ವಜಾರೋಹಣಕ್ಕೆ ವಿನಾಯಿತಿ ಕೇಳಿದ ಜಮೀರ್‌ ಪತ್ರ: ಆರ್. ಅಶೋಕ್ ಕಿಡಿ

ಬೆಂಗಳೂರು, ಆಗಸ್ಟ್ 14: ವಿಜಯನಗರ ಜಿಲ್ಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ನೆರವೇರಿಸುವುದರಿಂದ ವಿನಾಯಿತಿ ನೀಡುವಂತೆ ಸಚಿವ ಜಮೀರ್ ಅಹ್ಮದ್ ಖಾನ್ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ ಎನ್ನಲಾದ ವಿಚಾರಕ್ಕೆ ವಿಧಾನಸಭೆ ವಿರೋಧ ಪಕ್ಷದ...

ಸಂಸತ್ ನಡೆಸಲು ಬಿಡುತ್ತಿಲ್ಲವೆಂದು ಬಿಜೆಪಿಯ ಗೋಳಾಟ; ಅಂಕಿಅಂಶಗಳೇ ಕೊಡುತ್ತಿವೆ ತಿರುಗೇಟು

ನವದೆಹಲಿ: ಸಂಸತ್ ಕಲಾಪಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ಪ್ರತಿಪಕ್ಷಗಳ ವಿರುದ್ಧ ಬಿಜೆಪಿ ನಾಯಕರು ಆರೋಪಿಸುತ್ತಿರುವ ಬೆನ್ನಲ್ಲೇ, ಹಿಂದಿನ ಲೋಕಸಭೆಗಳ ಕಾರ್ಯನಿರ್ವಹಣೆಯ ಅಂಕಿಅಂಶಗಳು ರಾಜಕೀಯ ಚರ್ಚೆಗೆ ಹೊಸ ಆಯಾಮ ನೀಡಿವೆ. ಸಂಸತ್ ಕಾರ್ಯಕಲಾಪಕ್ಕೆ ಅಡ್ಡಿಪಡಿಸುವ ವಿಚಾರದಲ್ಲಿ...

ಮಹಿಳಾ SIಗೆ ಕಪಾಳಮೋಕ್ಷ ಆರೋಪ: ಮಗಳ ತಪ್ಪಿದ್ದರೆ ಕ್ಷಮೆ ಕೇಳುತ್ತೇನೆ ಎಂದ ಶಾಸಕ ಸುರೇಶ್ ಗೌಡ

ಮಂಡ್ಯ: ಮಹಿಳಾ ಪೊಲೀಸ್ ಉಪನಿರೀಕ್ಷಕರೊಬ್ಬರಿಗೆ ಕಪಾಳಮೋಕ್ಷ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಪ್ರತಿಕ್ರಿಯಿಸಿದ್ದಾರೆ. ತಮ್ಮ ಪುತ್ರಿ ಐಶ್ವರ್ಯ ಅವರಿಂದ ತಪ್ಪಾಗಿದ್ದರೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವುದಾಗಿ...

ಮಹಿಳಾ PSI ಮೇಲೆ ಹಲ್ಲೆ ಆರೋಪ: ಬಿಜೆಪಿ ಶಾಸಕನ ಪುತ್ರಿ ವಿರುದ್ಧ FIR?

ಮಂಡ್ಯ: ಜಿಲ್ಲೆಯಲ್ಲಿ ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಉಕ್ಕಡಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದ ವೇಳೆ ಮಹಿಳಾ ಪೊಲೀಸ್ ಉಪನಿರೀಕ್ಷಕರೊಬ್ಬರ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಇದೀಗ ಚರ್ಚೆಗೆ ಗ್ರಾಸವಾಗಿದೆ. ತುಮಕೂರು ಗ್ರಾಮಾಂತರ...

ಸಂಸತ್‌ ಭವನದ ಹೊರಗೆ ರಾಹುಲ್‌ ಗಾಂಧಿ ವಿರುದ್ಧ ಎನ್‌ಡಿಎ ಪ್ರತಿಭಟನೆ

ನವದೆಹಲಿ : ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಸಂಸದರು ಸಂಸತ್‌ ಭವನದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ.  ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಕ್ರಮದ ಕುರಿತು...

ಮಹಿಳಾ ಪ್ರತಿನಿಧೀಕರಣ- ಕೇವಲ ಹೆಸರಿಗಷ್ಟೇ?

ಇಂದಿನ ಕರ್ನಾಟಕದ ಘನ ಮಂತ್ರಿಮಂಡಲದಲ್ಲಿ ಯಾವ ಒಬ್ಬ ಮಹಿಳೆಯೂ ಇಲ್ಲದಿರುವುದು ಮಹಿಳೆಯರಾದ ನಮಗೆ ನಿರಾಸೆಯನ್ನು ಉಂಟುಮಾಡಿದೆ. ಭಾರತದಲ್ಲಿ ಅದರಲ್ಲೂ ನಮ್ಮ ಕರ್ನಾಟಕದಲ್ಲಿ ಲಿಂಗತ್ವ ರಾಜಕಾರಣ ಯಾವ ಮಟ್ಟದಲ್ಲಿದೆ ಎಂಬುದಕ್ಕೆ ಇದೊಂದು ಸಾಕ್ಷಿಯಾಗಿದೆ. ಮಹಿಳಾ...

ಜೆನ್ ಝೀ ಗಾಯಕ್ಕೆ ಭಾಗವತರ ಮುಲಾಮು

ಭಾಗವತರ ತುರ್ತು ಶಮನಕಾರಿ ಮಾತುಗಳಿಗೆ ವಿದ್ಯಾರ್ಥಿ ಯುವಜನರು ಹಾಗೂ ಅವರ ಪೋಷಕರುಗಳು ಮರುಳಾಗದೇ ಸಂವಿಧಾನದ ಸಮಾನತೆಯ ಆಶಯಗಳಿಗಾಗಿ ಹಾಗೂ ಜನರ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಲೇ ಇರಬೇಕಾಗಿದೆ. ಬಿಜೆಪಿಯ ಜನವಿರೋಧಿ ನೀತಿಗಳನ್ನು ವಿರೋಧಿಸಬೇಕಿದೆ. ಆರೆಸ್ಸೆಸ್...

ಮಸಿ ಎರಚಿ ಮನೋಸ್ಥೈರ್ಯ ಕುಗ್ಗಿಸಲಾಗದು

ಮಹಿಳೆಯರು ತಮ್ಮ ಈಗಿನ ಹಾಗೂ ಮುಂದಿನ ತಲೆಮಾರಿನ ಸ್ತ್ರೀಯರ ಆತ್ಮಸನ್ಮಾನ, ಸಮಾನತೆ ಹಾಗೂ ಸ್ವಾತಂತ್ರ್ಯಕ್ಕಾಗಿ ಸಂಘಿ ಮನಸ್ಥಿತಿಯ ವಿರುದ್ಧ ಹೋರಾಡಲೇ ಬೇಕಿದೆ. ಪುರುಷ ಶ್ರೇಷ್ಠತೆಯ ವ್ಯಸನ ಪೀಡಿತರ ದಮನದ ವಿರುದ್ಧ ಸಿಡಿದೇಳಲೇಬೇಕಿದೆ. ಪ್ರತಿ...

ಮೀಮ್‌ಗಳೇ ಮುಳುವಾದಾಗ: ಚರಿತ್ರೆಯ ಪಾಠಗಳು ಏನು ಹೇಳುತ್ತವೆ?

ತುಸು ದೀರ್ಘವೆನಿಸಿದರೂ ಓದಲೇಬೇಕಾದ ಬರಹ ಇದು. ಮಿಚಿಗನ್ ಯೂನಿವರ್ಸಿಟಿಯ ಜೋಯೊಜಿತ್ ಪಾಲ್‌ ಬರೆದಿರುವ ಈ ಲೇಖನ scroll ವೆಬ್‌ನಲ್ಲಿ ಪ್ರಕಟವಾಗಿದೆ. ಇವತ್ತಿನ ಜೆನ್‌ ಜಿ ಚಳವಳಿಯನ್ನು ಆತುಕೊಂಡಂತೆ ಜಗತ್ತಿನ ಚರಿತ್ರೆಯ ಕ್ರಾಂತಿಗಳ ವಿಶಿಷ್ಟ...

ರಾಷ್ಟ್ರನಿಷ್ಠೆಯ ಪ್ರಮಾಣಪತ್ರ ನೀಡುವ ಹಕ್ಕು ಆರ್‌ಎಸ್‌ಎಸ್‌ಗೆ ನೀಡಿದ್ದು ಯಾರು? ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ

ಬೆಂಗಳೂರು : ಜೆನ್-ಜಿ ಮಕ್ಕಳು ದೇಶಭಕ್ತರೋ ಅಲ್ಲವೋ ಎಂದು ನಿರ್ಧರಿಸಿ ಪ್ರಮಾಣಪತ್ರ ನೀಡಲು ಆರ್‌ಎಸ್‌ಎಸ್‌ ಮೋಹನ್‌ ಭಾಗವತ್‌ ಯಾರು?  ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.ಆರ್‌ಎಸ್‌ಎಸ್‌ ಮೋಹನ್‌ ಭಾಗವತ್‌ಗೆ...

Latest news

- Advertisement -spot_img