- Advertisement -spot_img

TAG

politics

ಸರ್ಕಾರ ಜನಸ್ನೇಹಿ ಆಗುವುದು ಯಾವಾಗ?

ಸರ್ಕಾರವು ಅನುಷ್ಠಾನಗೊಳಿಸಿರುವ ಯೋಜನೆಗಳ ಬಗ್ಗೆ ಅದ್ದೂರಿ ಪ್ರಚಾರ ನೀಡುವ ಬದಲು ಜನಸಾಮಾನ್ಯರ ಸಮಸ್ಯೆಗಳು, ಕಟ್ಟುಪಾಡುಗಳನ್ನು ಮೀರಿ ಬದುಕನ್ನು ಕಟ್ಟಿಕೊಳ್ಳುವ ಜೀವನವನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ರೂಪಿಸುವ ಗುರುತರ ಜವಾಬ್ದಾರಿ ಅದಕ್ಕಿದೆ -...

ದೇಶದಲ್ಲಿ ಹೆಚ್ಚುತ್ತಿರುವ ಬೆಲೆ ಏರಿಕೆಯನ್ನು ಖಂಡಿಸಿ, ಮೇ 30ರಂದು ರಾಜ್ಯಾದ್ಯಂತ ಕಾಂಗ್ರೆಸ್‌ ಪ್ರತಿಭಟನೆ

ಬೆಂಗಳೂರು :  ಕೇಂದ್ರದ ಬಿಜೆಪಿ ಸರ್ಕಾರವು ಮತದಾರರ ಪಟ್ಟಿಯಿಂದ ಎಸ್ ಐ ಆರ್  ಪರಿಶೀಲನೆ ಯ ಮೂಲಕ ಸಾರ್ವಜನಿಕರ ಹೆಸರನ್ನು ಕೈಬಿಡುವ ಮೂಲಕ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದೆ ಎಂದು ಸಚಿವ ಕೆ.ಹೆಚ್. ಮುನಿಯಪ್ಪ...

ಕ್ರಿಮಿನಲ್ ಕೇಸ್ ವಾಪಸ್ಸೀಕರಣ; ಅರಾಜಕ ವ್ಯವಸ್ಥೆಯ ಅನಾವರಣ

ಈ ರಾಜಕೀಯ ಹಿತಾಸಕ್ತಿಗಳ ಆರೋಪ ಪ್ರತ್ಯಾರೋಪಗಳ ನಡುವೆ ನಿಜವಾದ ಅಪರಾಧಿಗಳು ಬಚಾವ್ ಆಗುತ್ತಿರುವುದು ಆತಂಕಕಾರಿಯಾಗಿದೆ. ತಪ್ಪು ಮಾಡಿದರೆ ಶಿಕ್ಷೆ ಗ್ಯಾರಂಟಿ ಎನ್ನುವ ಭಯ ಇದ್ದರೆ ಸಾಧ್ಯವಾದಷ್ಟೂ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾಧ್ಯ. ಹೀಗೆ...

ಸಿಎಂ, ಡಿಸಿಎಂಗೆ ದೆಹಲಿಗೆ ಬರುವಂತೆ ಹೈಕಮಾಂಡ್‌ ಸೂಚನೆ

ನವದೆಹಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರುಗಳನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ದೆಹಲಿ ಬರುವಂತೆ ಕರೆ ಮಾಡಿದ್ದಾರೆ. ಇಬ್ಬರು ನಾಯಕರು ಪ್ರತ್ಯೇಕವಾಗಿ ದೆಹಲಿಗೆ ತೆರಳಲಿದ್ದಾರೆ. ಹೆಚ್‌ಎಎಲ್‌ ಏರ್‌ಪೋರ್ಟ್‌ನಿಂದ ಸಂಜೆ...

SIR ಘೋಷಿಸಿದ  ಚುನಾವಣಾ ಆಯೋಗಕ್ಕೆ 4 ಪ್ರಶ್ನೆಗಳು

ಎಸ್‌ಐಆರ್‌ನಿಂದ ಮುಸ್ಲಿಮರ ವೋಟ್‌ಗಳು ಮಾತ್ರ ಡಿಲೀಟ್ ಆಗುತ್ತವೆ ಎಂದು ಬಿಜೆಪಿಯವರು ಹೇಳುತ್ತಿರುವುದು ಅಪ್ಪಟ ಸುಳ್ಳು. ಇತ್ತೀಚೆಗೆ ಎಸ್‌ಐಆರ್ ನಡೆದ ಪಶ್ಚಿಮ ಬಂಗಾಳದಲ್ಲಿ 31 ಲಕ್ಷ ಮುಸ್ಲಿಮರ ವೋಟ್‌ ಡಿಲೀಟ್ ಆದರೆ 57 ಲಕ್ಷ ...

ಪ್ರಧಾನಿ ಮತ್ತು ಪತ್ರಿಕಾಗೋಷ್ಠಿ!

ಪ್ರಧಾನಿಯಾದವರು ಪತ್ರಿಕಾಗೋಷ್ಠಿಯನ್ನು ನಡೆಸಲೇಬೇಕೆಂಬ ಕಾನೂನು ಇದೆಯೇ ಎಂದು ಪ್ರಶ್ನಿಸುವವರು, ನಮ್ಮ ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ಆಶಯ ಹಾಗೂ ಸುಪ್ರೀಂ ಕೋರ್ಟ್‌ ತೀರ್ಪುಗಳ ಈ ಕಾಳಜಿಗಳನ್ನು ಇಣುಕಿ ನೋಡಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾಗೋಷ್ಠಿಗಳ ಉತ್ತರದಾಯಿತ್ವದ...

ವಿಶ್ವಗುರುವಿನ ಸಪ್ತ ಆದೇಶಗಳು

( ಕಿವಿಯಲ್ಲಿ ದಾಸವಾಳ ಹೂ ಇಟ್ಟುಕೊಂಡ ಅಂಧಭಕ್ತ ಹಾಡು ಹಾಡುತ್ತಾ ಬರುತ್ತಾನೆ. ಆತನ ಗೆಳೆಯ ಎದುರಿಗೆ ಬರುತ್ತಾನೆ) ಅಂಧಭಕ್ತ : (ಹಾಡು) ಗುರುವೆ ನಿನ್ನಾಟ ಬಲ್ಲವರ್ಯಾರೋ.. ವಿಶ್ವಗುರುವೆ ನಿನ್ನಾಟ ಬಲ್ಲವರ್ಯಾರ್ಯಾರೋ ಗೆಳೆಯ : ಏನಲೇ ಖುಷಿಯಾಗಿ ಹಾಡು ಹೇಳ್ಕೊಂಡು...

ಸತೀಶನ್ ರಾಜಕೀಯ ಪರ್ವ- ಮುಂದೇನು?

ಕೇರಳದಲ್ಲಿ ಕಾಂಗ್ರೆಸ್ ನ  ವಿ.ಡಿ.ಸತೀಶನ್ ನೇತೃತ್ವದ ಸರ್ಕಾರ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ 'ಮಿನಿಮೋಹನ್ ಮೋಹನ್' ಅವರು ಬರೆದ ಈ ಲೇಖನ ಅನೇಕ ಒಳನೋಟಗಳನ್ನು ಪರಿಚಯಿಸುತ್ತದೆ. ಅವರು ಕೇರಳಂ ರಾಜಕೀಯವು ಕಾರ್ಯಕರ್ತರು, ವಿದ್ಯಾರ್ಥಿ ಚಳುವಳಿ,...

ನಾರ್ವೆಯಲ್ಲಿ ಮೋದಿ ಪಲಾಯನ

ಭಾರತದ ಯಾವ ಪ್ರಧಾನಿಗಳೂ ಪತ್ರಕರ್ತರಿಂದ ದೂರವಾಗಿರಲಿಲ್ಲ. ವಿದೇಶಕ್ಕೆ ಹೋದಾಗಲೆಲ್ಲಾ ತಮ್ಮ ವಿಮಾನದಲ್ಲಿ ಪ್ರಮುಖ ಸುದ್ದಿ ಮಾಧ್ಯಮಗಳ ಪತ್ರಕರ್ತರನ್ನು ಕರೆದುಕೊಂಡೇ ಹೋಗುತ್ತಿದ್ದರು. ನಿರ್ಭಯವಾಗಿ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸುತ್ತಿದ್ದರು. ವಿದೇಶದ ನೆಲದಲ್ಲಿ ನಡೆವ ಜಂಟಿ ಪತ್ರಿಕಾ...

ಒಂದು ತೋಟದಲ್ಲಿ ನೂರು ಹೂವು ಅರಳಲಿ

‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾ ತನ್ನ ಕಥಾನಾಯಕನನ್ನು ಒಬ್ಬ ಸಹಜ ಮನುಷ್ಯನನ್ನಾಗಿ ಕಟ್ಟಿಕೊಡುವ ಬದಲು ಆದರ್ಶದ ಪ್ರತಿಮೆಯನ್ನಾಗಿ ಮಾಡಿದ್ದು, ಅಲ್ಪಸಂಖ್ಯಾತರು ಸಮಾಜದಲ್ಲಿ ಒಪ್ಪಿಗೆ ಪಡೆಯಲು ಸದಾ ಅಗ್ನಿಪರೀಕ್ಷೆ ಎದುರಿಸಬೇಕೆಂಬ ಒಳಧ್ವನಿಯನ್ನು ಹೊಂದಿರುವುದು ವಿಮರ್ಶಾತ್ಮಕವಾಗಿ...

Latest news

- Advertisement -spot_img