- Advertisement -spot_img

TAG

politics

ಜೂ.3ರಂದು ಡಿ.ಕೆ.ಶಿವಕುಮಾರ್ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಪ್ರಮಾಣವಚನ ಸ್ವೀಕಾರ!

ಬೆಂಗಳೂರು : ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ನೀಡಿದ್ದ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ್ದು, ಮುಂದಿನ ಮುಖ್ಯಮಂತ್ರಿ ಆಯ್ಕೆ ಸಂಬಂಧ ಶನಿವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಡಿ.ಕೆ. ಶಿವಕುಮಾರ್ ಅವರೇ ಮುಂದಿನ...

ಸಿಎಂ ಅಕಾರಣ ತಲೆದಂಡ ಮತ್ತು ಅಸಾಂವಿಧಾನಿಕ ಹೈಕಮಾಂಡ್ ಸಂಸ್ಕೃತಿ

ಮತದಾರರ ಪ್ರಜಾಪ್ರತಿನಿಧಿಗಳಾದ ಶಾಸಕರ ಅಭಿಪ್ರಾಯವನ್ನೂ ಕೇಳದೆ ಅಧಿಕಾರ ಹಂಚಿಕೆಯ ಒಪ್ಪಂದವನ್ನು ಹೈಕಮಾಂಡ್ ಮಾಡಿದ್ದೇ ಸಂವಿಧಾನ ವಿರೋಧಿ ಕೃತ್ಯ. ಈಗ ಮುಖ್ಯಮಂತ್ರಿಯನ್ನು ಬದಲಾಯಿಸಬೇಕಾದರೂ ಪಕ್ಷದ ಪ್ರತಿಯೊಬ್ಬ ಶಾಸಕರ ಅನಿಸಿಕೆ ಅಭಿಪ್ರಾಯಗಳನ್ನು ಕೇಳಿ ಬಹುಮತ ಇದ್ದವರನ್ನು...

ಸಿದ್ದರಾಮಯ್ಯ – ಸಾರ್ವಜನಿಕ ಬದುಕಿಗೆ ಮಾನವೀಯತೆ ತಂದ ಧೀಮಂತ

ಅಖಂಡ ಕನ್ನಡಿಗರಿಗೆ ಅವರು ಕೇವಲ ಮುಖ್ಯಮಂತ್ರಿ ಅಥವಾ ರಾಜಕಾರಣಿ ಮಾತ್ರವೇ ಅಲ್ಲ, ಅವರು ಗೌರವದ ಧ್ವನಿ, ಸಂಕಷ್ಟದ ಸಮಯದಲ್ಲಿ ಜೊತೆಯಾಗಿ ನಿಂತ ಕೈ ಮತ್ತು ನೋವುಂಡವರ ಪರವಾಗಿ ನಿಂತ ಧೀಮಂತ ನಾಯಕ. ಕನ್ನಡ...

ಸಂಪಾದಕೀಯ | ಸಿದ್ಧರಾಮಯ್ಯ ಎಂಬ ರಾಜಕೀಯ ದಾರ್ಶನಿಕನನ್ನು ಇತಿಹಾಸ ನೆನಪಿಟ್ಟುಕೊಳ್ಳಲಿದೆ!

ಬಹುಶಃ ನಮ್ಮ ಕಾಲಘಟ್ಟದಲ್ಲಿ ಸಿದ್ಧರಾಮಯ್ಯನವರಂಥ ಅಪ್ಪಟ ಜನನಾಯಕನನ್ನು ನೋಡಲು ಸಾಧ್ಯವಿಲ್ಲ. ಅವರು ನನ್ನ ದೃಷ್ಟಿಯಲ್ಲಿ ಒಬ್ಬ ಜನನಾಯಕ ಮಾತ್ರವಲ್ಲ, ಸಮಸಮಾಜವನ್ನು ಬಯಸಿದ್ದ ಒಬ್ಬ ದಾರ್ಶನಿಕ. ಈ ಸತ್ಯ ಇವತ್ತಲ್ಲ ನಾಳೆ ಅರ್ಥವಾಗುತ್ತ ಹೋಗುತ್ತದೆ....

ಸಾಂಸ್ಕೃತಿಕ ಸಂಘಟನೆ ಮತ್ತು ಮೂಲಸೌಕರ್ಯಗಳ ಅಗತ್ಯ

ಕರ್ನಾಟಕ ರಂಗ ಪರಿಷತ್ತು ಆಯೋಜಿಸಿದ್ದ ಕರ್ನಾಟಕ ಸಂಘಟಕರ ಸಮಾವೇಶದ ಗೋಷ್ಠಿಯೊಂದರಲ್ಲಿ ಸಾಂಸ್ಕೃತಿಕ ಲೋಕದ ಸಮಗ್ರ ಬೆಳವಣಿಗೆಗಾಗಿ ಶಶಿಕಾಂತ ಯಡಹಳ್ಳಿಯವರು ಹಂಚಿಕೊಂಡ ಮಾತುಗಳ  ಸಾರಾಂಶ ಇಲ್ಲಿದೆ. "ಸಂಘಟಕರ ಸಮಾವೇಶ" ಆಯೋಜಿಸಿದ್ದು ಸಂತೋಷದ ಸಂಗತಿ. ಸಂಘಟಕರ ಸಂಭ್ರಮ...

ಸಿದ್ದರಾಮಯ್ಯ ಅವರ ವಿದಾಯ ಭಾಷಣ ಹೀಗಿತ್ತು…

ಮಾನ್ಯ ಸಿದ್ದರಾಮಯ್ಯ ಅವರ ವಿದಾಯ ಭಾಷಣದ ಪೂರ್ಣಪಾಠಎಲ್ಲರಿಗೂ ನಮಸ್ಕಾರ, -  ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಸಲ್ಲಿಸಿರುವ ರಾಜೀನಾಮೆ ಪತ್ರವನ್ನು ಘನತೆವೆತ್ತ ರಾಜ್ಯಪಾಲರಿಗೆ ನೀಡಿ ಬಂದಿದ್ದೇನೆ. ಸಾಂವಿಧಾನಿಕ ವಿಧಿ-ವಿಧಾನಗಳ ಮೂಲಕ ರಾಜ್ಯಪಾಲರು ಕ್ರಮಕೈಗೊಳ್ಳುತ್ತಾರೆ. ಶೀಘ್ರದಲ್ಲಿಯೇ...

ಸಂವಿಧಾನವೇ ಧರ್ಮ, ಮತದಾರರೇ ಅಭಿಮಾನಿಗಳು : ಕೊನೆ ಉಸಿರಿನ ತನಕ ಹೋರಾಟ : ಸಿದ್ದರಾಮಯ್ಯ

ಬೆಂಗಳೂರು : ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜ್ಯಪಾಲರ ಭವನದಲ್ಲಿ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ರಾಜಣಿನಾಮೆ ಪತ್ರ ಸಲ್ಲಿಕೆ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ರಾಜ್ಯಪಾಲರು...

ಸಿಎಂ ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿ.ಕೆ.ಶಿವಕುಮಾರ್

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರು, ಶಾಸಕರಿಗೆ ಇಂದು ಬೆಳಗ್ಗೆ ಕರೆದಿದ್ದ ಉಪಹಾರ ಸಭೆಗೂ ಮುನ್ನ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಸಿಎಂ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಬ್ರೇಕ್...

ಸಹಾಯಧನದ ಸುತ್ತ ಸಂಘಟಕರ ಸಮಾವೇಶದ ಚಿತ್ತ

ಸಮಾವೇಶದಲ್ಲಿ ನಡೆದ ಬಹುತೇಕ ಚರ್ಚೆ, ಒತ್ತಾಸೆ, ಅಭಿಪ್ರಾಯಗಳು ಸರಕಾರದ ಅನುದಾನ ಹಾಗೂ ಪ್ರಾಯೋಜನೆಯ ಸವಲತ್ತುಗಳ ಸುತ್ತಲೇ ಸುತ್ತಿದ್ದು ಸಮಾವೇಶದ ಉದ್ದೇಶವನ್ನು ಸೀಮಿತಗೊಳಿಸಿದಂತಾಗಿತ್ತು. ಮಹತ್ತರವಾದ ಸಾಂಸ್ಕೃತಿಕ ನೀತಿಯ ಬಗ್ಗೆ ಚರ್ಚೆಯಾಗದೇ ಇರುವುದು ಈ ಸಮಾವೇಶದ...

ದೆಹಲಿಯಲ್ಲಿ ಕುತೂಹಲ ಮೂಡಿಸುತ್ತಿರುವ ಕರ್ನಾಟಕ ರಾಜಕೀಯ, ಮುಖ್ಯಮಂತ್ರಿ ಬದಲಾವಣೆಯೇ? ಸಚಿವ ಸಂಪುಟ ವಿಸ್ತರಣೆಯೇ?

ನವದೆಹಲಿ : ಕರ್ನಾಟಕರ ರಾಜಕಾರಣ ದೆಹಲಿಗೆ ವರ್ಗವಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿವೆ. ಹೈಕಮಾಂಡ್ ಆಹ್ವಾನದ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ತೆರಳಿದ್ದು, ಸಿಎಂ...

Latest news

- Advertisement -spot_img