- Advertisement -spot_img

TAG

politics

ಮೀಸಲಾತಿ ಹೆಸರಲ್ಲಿ ರಾಜಕಾರಣ ಬೇಡ: ವಿ.ಎಸ್. ಉಗ್ರಪ್ಪ ಎಚ್ಚರಿಕೆ, ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ ಕೊಂಡೊಯ್ಯಿರಿ

ಬೆಂಗಳೂರು : ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಹಾಗೂ ಒಬಿಸಿ ವರ್ಗದ ಮೀಸಲಾತಿ ಹೆಚ್ಚಳ ಕಾಯ್ದೆಯನ್ನು ಶೆಡ್ಯೂಲ್ 9 ಗೆ ಸೇರಿಸಬೇಕು. ಅನಗತ್ಯವಾಗಿ ಈ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದು ಕರ್ನಾಟಕ ರಾಜ್ಯ...

ಪರಿಷತ್ ಚುನಾವಣೆ : ರೆಸಾರ್ಟ್‌ನಲ್ಲಿ ಕಾಂಗ್ರೆಸ್ ತಂತ್ರ, ಶಾಸಕರಿಗೆ ಮತದಾನದ ತರಬೇತಿ 

ಬೆಂಗಳೂರು : ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುಣಾವಣೆ ನಾಳೆ ನಡೆಯಲಿದ್ದು, ಬಿಡದಿ ತಾಲ್ಲೂಕಿನ ವಂಡರ್‌ಲಾ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಲಾಯಿತು. ಮತದಾನದ ಬಗ್ಗೆ ಕಾಂಗ್ರೆಸ್‌...

ಆರೆಸ್ಸೆಸ್ ನೋಂದಣಿ ಕಡ್ಡಾಯ ಯಾಕೆಂದರೆ…..

ಕಾನೂನಿನ ಅಡಿಯಲ್ಲಿ ಸಂಘ ನೋಂದಣಿಯಾಗಿ ಕಾರ್ಯನಿರ್ವಹಿಸಬೇಕು ಇಲ್ಲವಾದರೆ ಅದರ ಚಟುವಟಿಕೆಗಳನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಇದನ್ನು ಮಾಡುವ ಧೈರ್ಯವನ್ನು ಗೃಹ ಸಚಿವರು ತೋರಿಸುತ್ತಾರಾ? ಸಾಫ್ಟ್ ಹಿಂದುತ್ವದ ಪ್ರತಿಪಾದಕರಾದ ಮುಖ್ಯಮಂತ್ರಿಗಳು ಇದಕ್ಕೆ ಸಮ್ಮತಿಸುತ್ತಾರಾ? ಆರೆಸ್ಸೆಸ್ ನಿರ್ಬಂಧಿಸಲು...

ಪದ್ದಮ್ಮನ ರಾಜಕೀಯ

ಪದ್ದಮ್ಮನ ಹೆಸರು ಅಸಲೀ ಪದ್ಮಾವತಿ. ಚಿಕ್ಕಂದಿನಲ್ಲಿ ಬಡತನದ ಕಾರಣ ಒಬ್ಬ ಶ್ರೀಮಂತರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರಿಂದಾಗಿ, ಜಾತಿಯ ಕಾರಣವೂ ಸೇರಿ ಪದ್ಮಾ ಪದ್ದು ಆಗಿದ್ದಲ್ಲದೆ ಒಡೆಯರ ಮನೆಮಂದಿಗೆ ವಯಸ್ಸಿನ ಹಂಗಿಲ್ಲದೆ ಪೆದ್ದುನೇ ಆಗಿದ್ದರು....

ಆರ್‌ಎಸ್‌ಎಸ್‌ ನವರು ಹಿಂದುಗಳೇ ಅಲ್ಲ, ಕೇವಲ ಹಿಂದುತ್ವ ವಾದಿಗಳು ಅಷ್ಟೇ : ಡಾ. ಯತೀಂದ್ರ ಸಿದ್ದರಾಮಯ್ಯ

ಮೈಸೂರು : ಆರ್‌ಎಸ್‌ಎಸ್‌ನವರು ಹಿಂದುಗಳೇ ಅಲ್ಲ. ಅವರು ಕೇವಲ ಹಿಂದುತ್ವ ವಾದಿಗಳು ಅಷ್ಟೇ. ಧರ್ಮದ ಹೆಸರಿನಲ್ಲಿ ಏನು ಬೇಕಾದರೂ ಮಾಡುತ್ತೇವೆ ಎಂಬುದು ನಡೆಯೋದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಗುಡುಗಿದ್ದಾರೆ. ಮಂಗಳವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್‌ ಕೇವಲ ಸಾಂಸ್ಕೃತಿಕ ಸಂಘಟನೆ ಅಲ್ಲ, ಅದು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿರುವ ಸಂಸ್ಥೆ ಎಂದು ಟೀಕಿಸಿದರು. ನೋಂದಣಿ ಆಗಲೇಬೇಕು : ದೇಶದ ಎಲ್ಲ ಕಡೆ ಆರ್‌ಎಸ್‌ಎಸ್‌ಗೆ  ಕೋಟ್ಯಂತರ ಮೌಲ್ಯದ ಆಸ್ತಿ ಇದೆ. ಅಲ್ಲದೇ ಅವರಿಗೆ ಕೋಟ್ಯಾಂತರ ರೂಪಾಯಿ ಹಣವೂ ಬರುತ್ತಿದೆ. ಇದರ ಲೆಕ್ಕವನ್ನು ಅವರು ಕೊಡಬೇಕು ತಾನೆ ?...

ಪ್ರಹಸನ | SIR ಎಂಬೋ ಬ್ರಹ್ಮಾಸ್ತ್ರ

(ಸ್ಥಳ : ಇಂದ್ರಮ್ಮನ ಗೂಡಂಗಡಿ) ಕರಿಸಿದ್ದ : (ಕಾಫಿ ಕುಡಿಯುತ್ತಾ) ಈ ಎಸ್ ಐ ಆರ್ ಅಂದ್ರೆ ಏನ್ಲಾ.. ಇತ್ತೀಚೆಗೆ ಭಾರೀ ಟ್ರೆಂಡಿಂಗ್‌ನಲ್ಲೈತೆ.. ಮೈಲಾರಿ : ತೊ ಥೋ.. ಅಷ್ಟೂ ಗೊತ್ತಾಗಾಕಿಲ್ವಾ.. ಬಡ್ಡಿಯತ್ತದೇ.. ಇಂಗ್ಲೀಷಲ್ಲಿ SIR...

ಆರ್‌ಎಸ್‌ಎಸ್‌ ಆದಾಯದ ಮೂಲ ಯಾವುದು? : ಮೋಹನ್‌ ಭಾಗವತ್‌ಗೆ  ಪತ್ರ ಬರೆದ ಸಚಿವ ಪ್ರಿಯಾಂಕ್‌ ಖರ್ಗೆ

ಬೆಂಗಳೂರು :  ಆರ್‌ಎಸ್‌ಎಸ್‌ ನೂರು ವರ್ಷಗಳನ್ನು ಪೂರೈಸಿರುವ ಹಿನ್ನೆಲೆ ಆರ್‌ಎಸ್‌ಎಸ್‌ ನೋಂದಣಿ, ಚಟುವಟಿಕೆಗಳು ಮತ್ತು ಹಣಕಾಸಿನ ಮಾಹಿತಿಗಳನ್ನು ಬಹಿರಂಗಪಡಿಸುವಂತೆ ಕೋರಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಪತ್ರ...

ಕನ್ನಡದ ಅಸ್ಮಿತೆ ಮತ್ತು ಭವಿಷ್ಯ: ಸಮಗ್ರ ಭಾಷಾ ನೀತಿಯತ್ತ ಒಂದು ದಿಟ್ಟ ಹೆಜ್ಜೆ

ನಾವು ಹೊಸ ಕರಡು ರಚನೆಗೆ ಮುಂದಾಗುವ ಮೊದಲು, ಈವರೆಗೂ ಕನ್ನಡ ನಾಡು, ನುಡಿ, ಗಡಿ ಮತ್ತು ನದಿಯ ಕುರಿತು ಬಂದಿರುವ ಎಲ್ಲಾ ವರದಿಗಳು, ಸರ್ಕಾರಿ ಆದೇಶಗಳು ಮತ್ತು ಕಾಯ್ದೆಗಳನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಬೇಕಾದ...

ಸಮಗ್ರ ಭಾಷಾ ನೀತಿ ಮತ್ತು ಸಮಗ್ರ ಭಾಷಾ ಯೋಜನೆ: ಕರ್ನಾಟಕದ ಸಾಧ್ಯತೆಗಳು ಮತ್ತು ಸವಾಲುಗಳು

ಕರ್ನಾಟಕವು ಬಹುಭಾಷಿಕ ಮತ್ತು ಬಹುಸಂಸ್ಕೃತಿಯ ರಾಜ್ಯ. ಇಲ್ಲಿ ಕನ್ನಡದ ಜೊತೆಗೆ ತುಳು, ಕೊಡವ, ಕೊಂಕಣಿ, ಉರ್ದು, ಲಂಬಾಣಿ, ಕುಡ್ರ್, ಅರವು ಸೇರಿದಂತೆ ಅನೇಕ ಭಾಷೆಗಳು ಬಳಕೆಯಲ್ಲಿವೆ. ಈ ವೈವಿಧ್ಯತೆಯನ್ನು ಗೌರವಿಸುತ್ತಲೇ, ಕನ್ನಡವನ್ನು ರಾಜ್ಯದ...

ಗೃಹಮಂತ್ರಿ ಪ್ರಿಯಾಂಕ್‌ – ಕಂಟಕವಾಗ್ತಾರಾ ಕೋಮುವಾದಿಗಳಿಗೆ?

ಈಗ ಬಂದಿರುವ ಗೃಹ ಸಚಿವರು ದ್ವೇಷ ಭಾಷಣ ಮಾಡುವವರಿಗೆ ಕೋರ್ಟ್‌ ನಿಂದ ತಡೆಯಾಜ್ಞೆ ಸಿಗದಂತೆ ನೋಡಿಕೊಳ್ಳಲು ಸರಕಾರಿ ಕಾನೂನು ವಿಭಾಗವನ್ನು ಎಚ್ಚರಿಸಬೇಕಿದೆ. ತಡೆಯಾಜ್ಞೆ ಸಿಕ್ಕ ಪ್ರಕರಣಗಳಲ್ಲಿ ಅದನ್ನು ತೆರವು ಮಾಡಲು ಸುಪ್ರೀಂ ಕೋರ್ಟ್‌...

Latest news

- Advertisement -spot_img