ಮಂಗಳೂರು: ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಆಡಳಿತ ಭಾಷೆಯೆಂದು ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿ ನಿರ್ಧಾರ ಪ್ರಕಟಿಸಿದ ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿಯವರಾದ ಡಿ.ಕೆ.ಶಿವಕುಮಾರ್ ಅವರಿಗೆ ಹಾಗೂ ಸಚಿವ ಸಂಪುಟದ ಎಲ್ಲಾ...
ನೇರ ಮಾರ್ಗ ಇರುವಾಗ ಇಷ್ಟು ದೀರ್ಘ ಪ್ರಯಾಣದ ಅಗತ್ಯವೇನು? ಇದು ರೈಲ್ವೆ ಇಲಾಖೆ ಮಾರ್ಗ ಮರುಪರಿಶೀಲಿಸುವ ಸೂಕ್ತ ಸಮಯವಲ್ಲವೇ?
ಬೆಂಗಳೂರು ಮತ್ತು ಮಂಗಳೂರು ನಡುವೆ ನೇರ ಹಾಗೂ ವೇಗದ ರೈಲು ಸೇವೆ ಒದಗಿಸುವುದು ಕೇವಲ...
ಇನ್ಸ್‌ಪೆಕ್ಟರ್ ಹೇಳಿಕೆ ವಿವಾದ: ಸತ್ಯ ಮುಚ್ಚಿಟ್ಟು ಪ್ರತಿಭಟನೆ ನಡೆಸಿದ ರಾಜ್ಯ ಬಿಜೆಪಿ
ರಾಜ್ಯ ಸರ್ಕಾರ ಇನ್ಸ್‌ಪೆಕ್ಟರ್ ಧನಂಜಯರ ಮಾತುಗಳನ್ನು ಸ್ಪಷ್ಟವಾಗಿ ಜನರ ಮುಂದಿಡಲಿ. ಅವರ ಬೆಂಬಲಕ್ಕೆ ನಿಲ್ಲುವ ಮೂಲಕ, ಸಮಾಜದ ಸ್ವಾಸ್ಥ್ಯ ಕಾಪಾಡುವ...
ಗೌರಿ ಗಣೇಶ ಹಬ್ಬದ ಶುಭಾಶಯಗಳು
ನಮ್ಮ ಹಕ್ಕು ಮತ್ತೊಬ್ಬರ ಹಕ್ಕಿಗೆ ಧಕ್ಕೆ ತರಬಾರದು. ನಮ್ಮ ಭಕ್ತಿ ಇನ್ನೊಬ್ಬರ ನಂಬಿಕೆಯನ್ನು ಅವಮಾನಿಸಬಾರದು. ನಮ್ಮ ಸಂಭ್ರಮ ಮತ್ತೊಬ್ಬರ ಶಾಂತಿಯನ್ನು ಕದಡಬಾರದು. ಇದೇ ಪ್ರಜಾಪ್ರಭುತ್ವದ ಸೌಂದರ್ಯ. ಗಣೇಶನನ್ನು ಭಕ್ತಿಯಿಂದ...
ಈ ಪಾದಯಾತ್ರೆ ಬಿ. ವೈ.ವಿಜಯೇಂದ್ರ ಅವರಿಗೆ ಮಾಡು ಇಲ್ಲವೆ ಮಡಿ. ಅದು ವೈಯಕ್ತಿಕವಾಗಿಯೂ ರಾಜಕೀಯವಾಗಿಯೂ ಕೂಡ. ಅವೆಲ್ಲವೂ 2028ರ ಚುನಾವಣಾ ಫಲಿತಾಂಶದ ಬಳಿಕ ತಿಳಿಯುತ್ತದೆ. ಆದರೆ ಬಿಜೆಪಿಯಲ್ಲಿ ವಿಜಯೇಂದ್ರ ವಿರುದ್ಧ ಆಕ್ರೋಶ ಹಾಗೂ...
ವಿಶೇಷ ಲೇಖನ
ಕೆಬಿಜಿಯವರು ಎಲ್ಲವೂ ಸರಿ ಇದೆ ಎಂದುಕೊಂಡಿರುವ ತಮ್ಮ ಆಲೋಚನಾ ಕ್ರಮವನ್ನು ಒಮ್ಮೆ ಪರಾಮರ್ಶೆಗೆ ಒಳಪಡಿಸಲಿ. ಕಳೆದ ಕೆಲ ತಿಂಗಳಲ್ಲಿ ಅವರನ್ನು ತೀಕ್ಷ್ಣವಾಗಿ ವಿಮರ್ಶೆಗೆ ಒಳಪಡಿಸಿರುವ ಅವರ ಹಿತೈಷಿಗಳ ಹಾಗೂ ಟೀಕಾಕಾರರ ಮಾತುಗಳನ್ನು...
ಬೆಂಗಳೂರು, ಸೆ 04 : ರಾಜ್ಯದ ಯುವಶಕ್ತಿಯನ್ನು ಪ್ರೋತ್ಸಾಹಿಸಲು ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ‘ಭಾರತ್ ಜೋಡೋ’ ಕುರಿತು ಕಲಾವಿದರಿಂದ ರೂಪಗೊಂಡ ಲಾಂಛನವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ಬಿಡುಗಡೆ ಮಾಡಿದರು.
ರಾಜ್ಯದ ಯುವಜನರನ್ನು...
ಮನುಸ್ಮೃತಿಯ ಬಗೆಗಿನ ಸಮರ್ಥನೆ ಇರಬಹುದು, ಮನೆತನದ ಗೌರವ, ಶೀಲರಕ್ಷಣೆಗಾಗಿ ಹೆಣ್ಣು ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪಲ್ಲ ಎಂದು ವಾದಿಸುವುದಿರಬಹುದು, ಮಹಿಳೆಯರೇ ಇಂತಹ ವಾದದಲ್ಲಿ ಮುಂದಿರುವುದು ದೇಶದಲ್ಲಿ ದಶಕ ದಶಕಗಳ ಕಾಲ ನಡೆದ ಸ್ತ್ರೀವಾದಿ ಚಳುವಳಿಗಳು,...
ಯಾವ ಪತ್ರಿಕೆ ಯಾವ ಪಕ್ಷದಿಂದ ಎಷ್ಟು ಹಣ ಪಡೆದು ಯಾವ ರೀತಿಯ ವಿಷಯ ಪ್ರಕಟಿಸಿದೆ ಎಂಬುದನ್ನು ಓದುಗರಿಗೆ ತಿಳಿಸುವ ಪಾರದರ್ಶಕತೆಯ ಸಂಸ್ಕೃತಿ ಮಾಧ್ಯಮ ರಂಗದಲ್ಲಿ ಬರಬೇಕು. ಯಾಕೆಂದರೆ ಪತ್ರಿಕೋದ್ಯಮದ ಮೊದಲ ನಿಷ್ಠೆ ಜಾಹೀರಾತುದಾರನಿಗೆ,...
ಲೇಖಕಿ ಹಾಗೂ ಸಾಮಾಜಿಕ ಮಾನವಶಾಸ್ತ್ರಜ್ಞೆ ಎ.ಆರ್. ವಾಸವಿ ಅವರು ಬರೆದಿರುವ ಈ ಲೇಖನವು ಭಾರತದ ಪ್ರಸ್ತುತ ಶಿಕ್ಷಣ ವ್ಯವಸ್ಥೆಯು ಎದುರಿಸುತ್ತಿರುವ ತೀವ್ರ ಬಿಕ್ಕಟ್ಟುಗಳು ಹಾಗೂ ಅಸಮಾನತೆಗಳನ್ನು ಆಳವಾಗಿ ವಿಶ್ಲೇಷಿಸುತ್ತದೆ. ಅವರ ಲೇಖನವನ್ನು ಕನ್ನಡಕ್ಕೆ...