ಧರ್ಮಶಾಲಾ : ಐಪಿಲ್ 2026 ರ ಕ್ವಾಲಿಫೈಯರ್ ಮೊದಲ ಪಂದ್ಯದಲ್ಲಿ ಭರ್ಜರಿ ಜಯಗಳಿಸಿದ ಆರ್ಸಿಬಿ ಫೈನಲ್ ಪ್ರವೇಶಿಸಿದೆ. 92 ರನ್ಗಳಿಂದ ಭರ್ಜರಿ ಜಯಗಳಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿರುದ್ಧ ಪವರ್ಪ್ಲೇನಲ್ಲಿ ಐದು ವಿಕೆಟ್ಗಳನ್ನು ಕಳೆದುಕೊಂಡು ಗುಜರಾತ್ ಟೈಟಾನ್ಸ್ (ಜಿಟಿ) ಪ್ಲೇಆಫ್ನಲ್ಲಿ ಪ್ರಮುಖ ಬ್ಯಾಟ್ಮನ್ಗಳ ವಿಕಿಎಟ್ಗಳನ್ನು ಕಳೆದುಕೊಂಡು ಅತಿದೊಡ್ಡ ಸೋಲನ್ನು ಅನುಭವಿಸಿತು. 255 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಜಿಟಿ ಪ್ಲೇ ಆಫ್ನಲ್ಲಿ 6 ಓವರ್ಗಳ ನಂತರ 51/5 ರೊಂದಿಗೆ ಸಂಕಷ್ಟಕ್ಕೆ ಸಿಲುಕಿತು.
ಈ ಪಂದ್ಯದಲ್ಲಿ ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡುವ ಮೂಲಕ ಅತಿ ಹೆಚ್ಚು ರನ್ ಸೇರಿಸಿದ್ದು ಎದುರಾಳಿ ತಂಡಕ್ಕೆ ತತ್ತರಿಸುವಂತೆ ಮಾಡಿತು. ಬೌಲಿಂಗ್ ಹಾಗೂ ಫೀಲ್ಡಿಂಗ್ನಲ್ಲೂ ಆರ್ಸಿಬಿ ಉತ್ತಮ ಪ್ರದರ್ಶನ ತೋರಿದೆ. ಆರ್ಸಿಬಿ ಕಪ್ ಎತ್ತಿಹಿಡಿಯಲು ಒಂದೇ ಹೆಜ್ಜೆ ಇದೆ.
ಬಳಿಕ 10 ಒವರ್ಗೆ 70 ರನ್ 6 ವಿಕೆಟ್ ಕಳೆದುಕೊಂಡು ಮತ್ತಷ್ಟು ತಂಡ ಒತ್ತಡಕ್ಕೆ ಸಿಲುಕಿತ್ತು. 11.2 ಓವರ್ಗೆ 88 ರನ್ ಗಳಿಸಿ 8 ವಿಕೆಟ್ ಕಳೆದುಕೊಂಡ ಜಿಟಿ, ಕೊನೆ ಓವರ್ ತನಕವೂ ಹೋರಾಡಿ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 162 ರನ್ಗಳಿಸಲು ಮಾತ್ರ ಸಾಧ್ಯವಾಯಿತು.
ಜಿಟಿ ಬ್ಯಾಟಿಂಗ್ ಇಳಿದಾಗ ಮೊದಲ ವಿಕೆಟ್ ಸಾಯಿ ಸುದರ್ಶನ್ ಅವರು ಹಿಟ್ ವಿಕೆಟ್ ಆಗಿ ಔಟಾದರು. ನಂತರ ಶುಭ್ಮನ್ ಗಿಲ್ ಕೂಡ್ ಭುವನೇಶ್ವರ್ ಬೌಲಿಂಗ್ನಲ್ಲಿ ಔಟ್ ಆದರು. ಬಳಿಕ ಬಂದ ಆಟಗಾರು ರಡಂಕಿ ರನ್ ಪಡೆಯದೆ ಪೆವಿಲಿಯನ್ ಅತ್ತ ನಡೆದರು.
ಜೇಕಬ್ ಡೆಫಿ 3 ವಿಕೆಟ್, ಭುವನಶ್ವರ್ ವಿಕೆಟ್, ರಸಿಕ್ ವಿಕೆಟ್ ಗಳನ್ನು ಪಡೆದುಕೊಂಡರು.
ಫೈನಲ್ ಪ್ರವೇಶಿಸಿದ ಆರ್ಸಿಬಿ : ಈ ಸಲನೂ ಕಪ್ ನಮ್ದೆ!