- Advertisement -spot_img

TAG

politics

ಮೋದಿ ಒಬ್ಬ ಕೆಟ್ಟ ರಾಜಕಾರಣಿ, ಬೀದಿ ಭಾಷಣಕಾರ : ಸಿಎಂ ಸಿದ್ದರಾಮಯ್ಯ

ಬೆಂಗಳೂರು :  ಪ್ರಧಾನಿ ನರೇಂದ್ರ ಮೋದಿ ಒಬ್ಬ ಕೆಟ್ಟ ರಾಜಕಾರಣಿ, ಬೀದಿ ಭಾಷಣಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜರಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಬೆಂಗಳೂರಿನಲ್ಲಿ ಮಾಡಿರುವ ಭಾಷಣಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ...

ಮೇ 13ರಂದು ಬೆಂಗಳೂರಿಗೆ ದೊಡ್ಡ ಗ್ಯಾರಂಟಿ ಘೋಷಣೆ : ಡಿ.ಕೆ.ಶಿವಕುಮಾರ್‌

ಬೆಂಗಳೂರು : ಮೇ. 13ರಂದು ಬೆಂಗಳೂರು ಜನರಿಗೆ ಗ್ಯಾರಂಟಿಯೊಂದನ್ನು ನೀಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜಿತ್‌ ಸಿಂಗ್‌ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ...

ತಮಿಳುನಾಡಲ್ಲಿ ಪರಿವರ್ತನೆಯ ವಿಜಯ ಪರ್ವ

ತಮಿಳುನಾಡಿನಲ್ಲಿ ಸಿನೆಮಾ ಮಾದರಿಯ ರಾಜಕೀಯ ಸನ್ನಿವೇಶ ವಾಸ್ತವ ರೂಪದಲ್ಲಿ ಪ್ರತ್ಯಕ್ಷವಾಗಿದೆ. ರೀಲ್ ನಲ್ಲಿ ಆಗಬೇಕಾದದ್ದು ರೀಯಲ್ ನಲ್ಲಿ ಸಾಧ್ಯವಾಗಿದೆ. ಈಗ ವಿಜಯ್ ತಮ್ಮ ರಾಜಕೀಯ ಬದುಕಿನ ಕಥೆಯನ್ನು ತಾವೇ ಬರೆದು ನಿರ್ದೇಶನವನ್ನೂ ಮಾಡಿ...

ಪೋಕ್ಸೋ ಪ್ರಕರಣದ ಯಡಿಯೂರಪ್ಪನವರಿಗೆ ಅಭಿಮಾನೋತ್ಸವ

ಅಧಿಕಾರಕ್ಕಾಗಿ ಇಷ್ಟೆಲ್ಲಾ ಅನೈತಿಕ ರಾಜಕಾರಣದಲ್ಲಿ ತೊಡಗಿ, ಕೊನೆಗೆ ಪೋಕ್ಸೋ ಹಗರಣದಲ್ಲೂ ಸಿಲುಕಿರುವ ಯಡಿಯೂರಪ್ಪನವರು ಅದ್ಯಾವ ಮುಖಹೊತ್ತು ಅಭಿಮಾನೋತ್ಸವ ಸಮಾವೇಶ ಮಾಡಿಸಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ಆದರೂ 'ಜನ ಮರುಳೋ ಜಾತ್ರೆ ಮರುಳೋ' ಎನ್ನುವಂತೆ ಸಮಾವೇಶಕ್ಕೆ ಜನರೂ...

ಏನಿತ್ತು ತಮಿಳುನಾಡಿನಲ್ಲಿ ಬಿಜೆಪಿಯ ಗೇಮ್‌ಪ್ಲ್ಯಾನ್‌?

ತಮಿಳುನಾಡಿನಲ್ಲಿ ನಿರ್ಮಾಣವಾಗಿರುವಂತಹ ಅತಂತ್ರ ವಿಧಾನಸಭೆ ಸಂದರ್ಭದಲ್ಲಿ 108 ಶಾಸಕ ಬಲದೊಂದಿಗೆ ಅತಿದೊಡ್ಡ ಪಕ್ಷವಾದ ಟಿವಿಕೆಯನ್ನು ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನಿಸಬೇಕಿತ್ತು. ನಿಗದಿತ ಸಮಯದೊಳಗೆ ಸದನದಲ್ಲಿ ಟಿವಿಕೆ ಪಕ್ಷ ತನ್ನ ಬಹುಮತ ಸಾಬೀತುಪಡಿಸದೆ ಹೋದರೆ,...

ಸಾವರ್ಕರ್ ಕ್ಷಮಾಭಿಕ್ಷೆಗೆ ಮೊಮ್ಮಗನ ಸಾಕ್ಷಿ

ಸಾವರ್ಕರ್ ಅವರನ್ನು ಆರಾಧಿಸುವ ಸನಾತನವಾದಿಗಳು ಸಾವರ್ಕರ್ ಅವರನ್ನೇ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಕೇವಲ ತಮ್ಮ ಮನುವಾದಿ ವರ್ಣಸಿದ್ಧಾಂತದ ಜಾರಿಯ ಗುರಿಯನ್ನು ಮುಟ್ಟಲು ಸಾವರ್ಕರರವರನ್ನು ಬಳಸಿಕೊಳ್ಳುತ್ತಿದ್ದಾರೆ. ಹಿಂದುತ್ವದ ಐಕಾನ್ ಎನ್ನುವಂತೆ ವಿಜೃಂಭಿಸುತ್ತಿದ್ದಾರೆ. ಸಾವರ್ಕರರವರನ್ನು ಪ್ರಶ್ನಿಸಿದವರ...

ಅದೊಂದು ದೊಡ್ಡ ಕತೆ | ಆತ್ಮಕಥನ ಸರಣಿ-21 ಓಟು ಕೇಳ ಬಂದರು ಇಂದಿರಾಗಾಂಧಿ

ನಾವು ಶಂಕರನಾರಾಯಣ ತೊರೆದು ಕಾರ್ಕಳಕ್ಕೆ ಮರಳಿದ 1978 ರ ದಿನಗಳು ರಾಷ್ಟ್ರ ರಾಜಕೀಯದಲ್ಲಿ ತೀವ್ರ ಅಲ್ಲೋಲಕಲ್ಲೋಲವಾಗುತ್ತಿದ್ದ ದಿನಗಳು. ತುರ್ತುಪರಿಸ್ಥಿತಿಯ ಕರಾಳ ಅಧ್ಯಾಯ ಕೊನೆಗೊಂಡಿತು. ಚುನಾವಣೆ ನಡೆದು, ಇಂದಿರಾಗಾಂಧಿ ಮತ್ತು ಆಕೆಯ ಪಕ್ಷ ಹೀನಾಯವಾಗಿ ಸೋತಿತ್ತು,...

ಈಗ ದೇಶಕ್ಕೆ ಹಿರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ಬೆಂಗಳೂರು : ಕೇರಳಂನಲ್ಲಿ 80 ವರ್ಷ ವಯಸ್ಸಿನ ಪಿಣರಾಯಿ ವಿಜಯನ್‌ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಅತ್ಯಂತ ಹಿರಿಯ ವಯಸ್ಸಿನ ಮುಖ್ಯಮಂತ್ರಿ  ಕರ್ನಾಟಕದ   ಸಿದ್ದರಾಮಯ್ಯ...

ದೀದಿ ಸುತ್ತ ಮೋದಿ ಶಡ್ಯಂತ್ರಗಳ ಹುತ್ತ

‌ಮುಸ್ಲಿಂ ದ್ವೇಷ, ಹಿಂದೂ ಧ್ರುವೀಕರಣ, ಚುನಾವಣಾ ಆಯೋಗ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ, ಅಕ್ರಮ ವಲಸೆ, ಭ್ರಷ್ಟಾಚಾರ, ನಿರುದ್ಯೋಗ, ಅಭಿವೃದ್ಧಿ ಶೂನ್ಯತೆ ಹಾಗೂ ಮಹಿಳಾ ಅಸುರಕ್ಷತೆ ಎನ್ನುವ ಆರೋಪಗಳನ್ನು ಮಮತಾರವರ ಸರಕಾರದ...

ಮಮತಾ ಬ್ಯಾನರ್ಜಿ ಕೇಡಿಯಾದರೆ; ಬಂಗಾಳದ ಕಮ್ಯುನಿಷ್ಟರು ಏನು?

ಟಿಎಂಸಿಯ ಸೇಡು ಮತ್ತು ಹಿಂಸಾ ರಾಜಕಾರಣದಿಂದಾಗಿ ಇವತ್ತು ಬಂಗಾಳದಲ್ಲಿ ಬಿಜೆಪಿ ಗದ್ದುಗೆ ಏರಿದೆ ಎನ್ನುವುದೇನೊ ಸತ್ಯ. ಅದಕ್ಕಾಗಿ ಮಮತಾ ಬ್ಯಾನರ್ಜಿಯನ್ನು ಕೇಡಿಯಂತೆ ಚಿತ್ರಿಸುವುದನ್ನೂ ಒಪ್ಪಬಹುದು. ಅದಕ್ಕೆ ಮಮತಾ ಅರ್ಹರೂ ಹೌದು. ಆದರೆ, ಮಮತಾ...

Latest news

- Advertisement -spot_img