- Advertisement -spot_img

TAG

kannada

ಹೀಗೊಂದು ರಂಗ ಗೌರವದ ಸುತ್ತ

ನಾಟಕ ಪ್ರದರ್ಶನಗಳು ಮುಗಿದ ನಂತರ ಅವುಗಳಿಗೆ ಅಯಸ್ಸು ಇರುವುದಿಲ್ಲ. "ರಂಗದ ಮೇಲೆ ಅವತ್ತೇ ಹುಟ್ಟಿ ಅವತ್ತೇ ನಾಟಕಗಳು ಸಾಯುತ್ತವೆ" ಎಂಬ ಮಾತು ಸುಳ್ಳಲ್ಲ. ಆದರೆ ನಿರ್ದೇಶಕರು,  ಕಲಾವಿದರು, ನೇಪಥ್ಯ ತಜ್ಞರುಗಳು ಸೇರಿ ಕಷ್ಟ...

ಚರ್ಚ್‌ಗಳಲ್ಲಿ ಧರ್ಮಾಧ್ಯಕ್ಷರಾಗಲು ಕನ್ನಡ ಕಲಿತು ಬರಬೇಕು: ಡಾ.ಎಲ್.ಹನುಮಂತಯ್ಯ

ಬೆಂಗಳೂರು : ಇತರೇ ರಾಜ್ಯಗಳಿಂದ ಕರ್ನಾಟಕದ ಚರ್ಚ್ಗಳಲ್ಲಿ ಧರ್ಮಾಧ್ಯಕ್ಷರಾಗಲು ಬರುವವರು ಕಡ್ಡಾಯವಾಗಿ ಕನಿಷ್ಠ ಆರು ತಿಂಗಳು ವ್ಯವಹಾರಿಕ ಕನ್ನಡವನ್ನು ಕಲಿತು ಬರಬೇಕು. ಇಲ್ಲದಿದ್ದರೆ ಇಲ್ಲಿನ ಧರ್ಮಾಧ್ಯಕ್ಷರ ಸ್ಥಾನಕ್ಕೆ ಗೌರವ ಉಳಿಯುವುದಿಲ್ಲ ಎಂದು ಸಾಹಿತಿ...

“ಶ್ರೀರಾಮ” — ವ್ಯಕ್ತಿಯೇ ಅಥವಾ ತತ್ತ್ವವೇ?

ರಾಮನನ್ನು ನಾವು ಕೇವಲ ಒಬ್ಬ ಇತಿಹಾಸ ಪ್ರಸಿದ್ಧ ವ್ಯಕ್ತಿಯಾಗಿ ನೋಡಬೇಕೋ ಅಥವಾ ಒಂದು ಜೀವನ ತತ್ತ್ವವಾಗಿ ಅರ್ಥಮಾಡಿಕೊಳ್ಳಬೇಕೋ ಎಂಬ ಪ್ರಶ್ನೆ ಇಂದಿಗೂ ಚರ್ಚೆಗೆ ಗ್ರಾಸವಾಗಿದೆ - ಶ್ರೀನಿವಾಸ. ಎಸ್, ಕನ್ನಡ ಸಹಾಯಕ ಪ್ರಾಧ್ಯಾಪಕರು....

ಇರಾನ್-ಇಸ್ರೇಲ್ ಯುದ್ಧದ ಅಪ್‌ಡೇಟ್ಸ್

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಕಪ್ಪಾಗಿದ್ದು, ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಈಗ ನಿಯಂತ್ರಣ ಮೀರುತ್ತಿದೆ. ಇಂದು ಬೆಳಿಗ್ಗೆ ಇಸ್ರೇಲ್ ಸೇನೆಯು ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಸರಣಿ ವಾಯುದಾಳಿ...

ಪ್ರೀ ವೆಡ್ಡಿಂಗ್ ಫೋಟೋಶೂಟ್ ವೇಳೆ ಫೋಟೋಗ್ರಾಫರ್ ಗಳ ಮೇಲೆ ಹಲ್ಲೆ

ಹಾಸನ: ಸಕಲೇಶಪುರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಬೆಟ್ಟದ ಭೈರವೇಶ್ವರ ದೇವಸ್ಥಾನದ ಬಳಿ ಫ್ರೀ ವೆಡ್ಡಿಂಗ್ ಫೋಟೋ ಶೂಟ್ ನಡೆಸುತ್ತಿದ್ದ ವೇಳೆ ಸ್ಥಳೀಯ ಕಿಡಿಗೇಡಿಗಳ ಗುಂಪು ಫೋಟೋಗ್ರಾಫರ್ ಗಳ ಮೇಲೆ ಹಲ್ಲೆ ನಡೆಸಿದ...

ನಾಡದ್ರೋಹಿಗಳಾಗಬೇಡಿ: ವಿಜಯೇಂದ್ರ ವಿರುದ್ಧ ಕರವೇ ನಾರಾಯಣಗೌಡ ಕಿಡಿಕಿಡಿ

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಇದ್ದ ಹೊರೆಯನ್ನು ತೆಗೆದು, ಮೂರನೇ ಭಾಷೆಗೆ ಗ್ರೇಡಿಂಗ್ ನೀಡುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ...

“ನಗರದ ಸಂತೆಯಲ್ಲೊಬ್ಬ ಒಂಟಿ”

ಶತಾಯುಷಿಗಳು ಹೆಚ್ಚಿರುವ ಜಗತ್ತಿನ ಕೆಲ ಆಯ್ದ ಪ್ರದೇಶಗಳನ್ನು"Blue Zones" ಎಂದು ಕರೆಯುವುದುಂಟು. ಈ ಬ್ಲೂಝೋನ್ಗಳಲ್ಲಿ ವಾಸಿಸುತ್ತಿರುವ ಹಲವು ಶತಾಯುಷಿಗಳು ತಮ್ಮ ದೀರ್ಘಾಯುಷ್ಯದ ಶ್ರೇಯಸ್ಸನ್ನು ತಮ್ಮ ಬದುಕಿನಲ್ಲಿರುವ ಗೆಳೆತನಗಳಿಗೂ ಅರ್ಪಿಸಿದ್ದಾರೆ . ಇವರು ತಮ್ಮ...

ಅದೊಂದು ದೊಡ್ಡ ಕಥೆ – ಆತ್ಮಕಥನ ಸರಣಿ -18 |ಕಾಲೇಜಿಗೆ ಕಾಲಿಟ್ಟೆ

ಪ್ರಥಮ ಪಿಯುಸಿ ಪರೀಕ್ಷಾ ಫಲಿತಾಂಶ ಘೋಷಣೆಯಾಯಿತು. ಇಂದಿನಂತೆ ದೂರವಾಣಿ ಸಂಪರ್ಕ ಇಲ್ಲದ ಕಾಲವಲ್ಲವೇ? ಫಲಿತಾಂಶ ಏನಾಯಿತು ಎಂಬುದು ತಕ್ಷಣ ತಿಳಿಯಲಿಲ್ಲ. ವಾರದ ಕೊನೆಗೆ ಹಿರಿಯ ಅಣ್ಣ ಶಂಕ್ರಾಣದಿಂದ ಬಂದ. ʼನೀನು ಮೊದಲ ದರ್ಜೆಯಲ್ಲಿ...

“ವಿಶ್ವ ರಂಗಭೂಮಿ” ದಿನದ ರಂಗಯಾನ

ಇಂದು ಮಾರ್ಚ್ 27, ವಿಶ್ವ ರಂಗಭೂಮಿ ದಿನ. " ರಂಗಭೂಮಿಯು ವಿಭಜಿತ ಜಗತ್ತಿನಲ್ಲಿ ಜನರನ್ನು ಸಂಪರ್ಕಿಸುವ, ಆಕ್ಷೇಪಣೆ ಮಾಡುವ ಮತ್ತು ಬದಲಾವಣೆಯನ್ನು ಊಹಿಸುವ ಶಕ್ತಿಯನ್ನು ಹೊಂದಿದೆ. ಇದು ವಾಣಿಜ್ಯಿಕ ವಿನೋದಕ್ಕೆ ಅಥವಾ...

ದೃಶ್ಯ ಮಾಧ್ಯಮಗಳಲ್ಲಿ ಮಹಿಳೆ ಎಂಬ ಮಾರಾಟದ ಸರಕು!

ಮಹಿಳೆಯರ ಘನತೆಗೆ ಧಕ್ಕೆ ತರುವಂತಹ ದೃಶ್ಯಮಾಧ್ಯಮಗಳ ದುಷ್ಟತನವನ್ನು ವಿರೋಧಿಸಲೇ ಬೇಕಿದೆ. ಈಗಾಗಲೇ ಪ್ರಸಾರವಾಗುತ್ತಿರುವ ಡಬಲ್ ಮೀನಿಂಗ್ ಹಾಡುಗಳನ್ನು ನಿರ್ಬಂಧಿಸಬೇಕಿದೆ. ಐಟಂ ಸಾಂಗ್ ಸಂಸ್ಕೃತಿಯನ್ನು ಬಹಿಷ್ಕರಿಸಬೇಕಿದೆ. ಮಹಿಳೆಯರನ್ನು ಮಾರಾಟದ ಸರಕನ್ನಾಗಿ ಪ್ರದರ್ಶಿಸುವ ಎಲ್ಲಾ ರೀತಿಯ...

Latest news

- Advertisement -spot_img