- Advertisement -spot_img

TAG

kannada

ಸಂಪಾದಕೀಯ | ಸಿದ್ಧರಾಮಯ್ಯ ಎಂಬ ರಾಜಕೀಯ ದಾರ್ಶನಿಕನನ್ನು ಇತಿಹಾಸ ನೆನಪಿಟ್ಟುಕೊಳ್ಳಲಿದೆ!

ಬಹುಶಃ ನಮ್ಮ ಕಾಲಘಟ್ಟದಲ್ಲಿ ಸಿದ್ಧರಾಮಯ್ಯನವರಂಥ ಅಪ್ಪಟ ಜನನಾಯಕನನ್ನು ನೋಡಲು ಸಾಧ್ಯವಿಲ್ಲ. ಅವರು ನನ್ನ ದೃಷ್ಟಿಯಲ್ಲಿ ಒಬ್ಬ ಜನನಾಯಕ ಮಾತ್ರವಲ್ಲ, ಸಮಸಮಾಜವನ್ನು ಬಯಸಿದ್ದ ಒಬ್ಬ ದಾರ್ಶನಿಕ. ಈ ಸತ್ಯ ಇವತ್ತಲ್ಲ ನಾಳೆ ಅರ್ಥವಾಗುತ್ತ ಹೋಗುತ್ತದೆ....

ಸಾಂಸ್ಕೃತಿಕ ಸಂಘಟನೆ ಮತ್ತು ಮೂಲಸೌಕರ್ಯಗಳ ಅಗತ್ಯ

ಕರ್ನಾಟಕ ರಂಗ ಪರಿಷತ್ತು ಆಯೋಜಿಸಿದ್ದ ಕರ್ನಾಟಕ ಸಂಘಟಕರ ಸಮಾವೇಶದ ಗೋಷ್ಠಿಯೊಂದರಲ್ಲಿ ಸಾಂಸ್ಕೃತಿಕ ಲೋಕದ ಸಮಗ್ರ ಬೆಳವಣಿಗೆಗಾಗಿ ಶಶಿಕಾಂತ ಯಡಹಳ್ಳಿಯವರು ಹಂಚಿಕೊಂಡ ಮಾತುಗಳ  ಸಾರಾಂಶ ಇಲ್ಲಿದೆ. "ಸಂಘಟಕರ ಸಮಾವೇಶ" ಆಯೋಜಿಸಿದ್ದು ಸಂತೋಷದ ಸಂಗತಿ. ಸಂಘಟಕರ ಸಂಭ್ರಮ...

ಅದೊಂದು ದೊಡ್ಡ ಕತೆ- ಆತ್ಮಕಥನ ಸರಣಿ 22 – ಸಾಂತ್‌ ಮಾರಿಯಲ್ಲಿ ನಮ್ಮ ಸಂತೆ ವ್ಯಾಪಾರ

ಪಶ್ಚಿಮಘಟ್ಟದ ಸೆರಗಿನ ಮಲೆನಾಡಿನಲ್ಲಿ ಮೈಚಾಚಿಕೊಂಡಿರುವ ಕಾರ್ಕಳ, ಜಿಲ್ಲೆಯ ಇತರ ತಾಲೂಕುಗಳಿಗೆ ಹೋಲಿಸಿದರೆ, ಭೌಗೋಳಿಕ, ಚಾರಿತ್ರಿಕ, ಸಾಮಾಜಿಕ-ಸಾಂಸ್ಕೃತಿಕ ಹೀಗೆ ಅನೇಕ ವಿಷಯಗಳಲ್ಲಿ, ಭಿನ್ನವೂ ವಿಶಿಷ್ಟವೂ ಆದ ಒಂದು ತಾಲೂಕು. ನೈಋತ್ಯದಲ್ಲಿರುವ ಸಮುದ್ರ ತೀರದ ಮಹಾನಗರ ಮಂಗಳೂರನ್ನು...

ಸರ್ಕಾರ ಜನಸ್ನೇಹಿ ಆಗುವುದು ಯಾವಾಗ?

ಸರ್ಕಾರವು ಅನುಷ್ಠಾನಗೊಳಿಸಿರುವ ಯೋಜನೆಗಳ ಬಗ್ಗೆ ಅದ್ದೂರಿ ಪ್ರಚಾರ ನೀಡುವ ಬದಲು ಜನಸಾಮಾನ್ಯರ ಸಮಸ್ಯೆಗಳು, ಕಟ್ಟುಪಾಡುಗಳನ್ನು ಮೀರಿ ಬದುಕನ್ನು ಕಟ್ಟಿಕೊಳ್ಳುವ ಜೀವನವನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ರೂಪಿಸುವ ಗುರುತರ ಜವಾಬ್ದಾರಿ ಅದಕ್ಕಿದೆ -...

ಕನ್ನಡಕ್ಕಾಗಿ ಸಾವಿರ ಪ್ರಕರಣ ಹೂಡಿದರೂ ಚಳವಳಿಯಿಂದ ವಿಮುಖರಾಗುವುದಿಲ್ಲ : ಟಿ.ಎ. ನಾರಾಯಣಗೌಡ

ಬೆಂಗಳೂರು : ಕರ್ನಾಟಕ ರಕ್ಷಣಾ ವೇದಿಕೆ ಕೈಗೊಂಡ ಐತಿಹಾಸಿಕ ಕನ್ನಡ ನಾಮಫಲಕ ಚಳವಳಿ ಸಂದರ್ಭದಲ್ಲಿ ಇದೇ ಕಾಂಗ್ರೆಸ್ ಸರ್ಕಾರ ನನ್ನ ಮೇಲೆ ಒಂದೇ ದಿನ ಹದಿನೇಳು ಪ್ರಕರಣಗಳನ್ನು ದಾಖಲಿಸಿತ್ತು.  ಹದಿನಾರು ದಿನ ಜೈಲಿಗೆ...

ಅನುಪಮಾ ಪ್ರಸಾದ್ ರ ‘ಚ್ಯೋದ್ಯ’ ಕಥಾಸಂಕಲನಕ್ಕೆ ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ

ಮೈಸೂರು : ಕತೆಗಾರ್ತಿ ಅನುಪಮಾ ಪ್ರಸಾದ್ ಅವರ 'ಚೋದ್ಯ' ಕಥಾ ಸಂಕಲನವು 2026 ನೇ ಸಾಲಿನ ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಬೆಂಗಳೂರಿನ 'ಅಮೂಲ್ಯ ಪುಸ್ತಕ' ಪ್ರಕಾಶನವು ಈ ಸಂಕಲನವನ್ನು ಪ್ರಕಟಿಸಿದೆ. ಮೈಸೂರಿನ...

ಕಡ್ಡಾಯ ಕನ್ನಡ ಕಲಿಕೆಗೆ ಸಿಬಿಎಸ್ಇ ಅಡ್ಡಗಾಲು, ಎನ್ಒಸಿ ನಿಯಮ ಪರಿಷ್ಕರಣೆಯಾಗಲಿ : ಪುರುಷೋತ್ತಮ ಬಿಳಿಮಲೆ

ಬೆಂಗಳೂರು : ರಾಜ್ಯದಲ್ಲಿ 2015 ರಿಂದಲೂ ಜಾರಿಯಲ್ಲಿರುವ ಕನ್ನಡ ಭಾಷಾ ಕಲಿಕಾ ಕಾಯ್ದೆಗೆ ವಿರುದ್ಧವಾಗುವ ರೀತಿಯಲ್ಲಿ ಸಿ ಬಿ ಎಸ್ ಇ ಮಂಡಳಿ ಮೇ 15ರಲ್ಲಿ ತನ್ನ ಅಧೀನದ ಎಲ್ಲ ಶಾಲಾ ಮುಖ್ಯಸ್ಥರುಗಳಿಗೆ...

ರಾಜ್ಯದಲ್ಲಿ ಹಿಂದಿ ಹೇರಿಕೆಗೆ ಕೇಂದ್ರದಿಂದ ಹೊಸ ತಂತ್ರ, 3ನೇ ಭಾಷೆ ಕಡ್ಡಾಯಗೊಳಿಸಿ ಕನ್ನಡಕ್ಕೆ ಕುತ್ತು ತರುವ ಪ್ರಯತ್ನ

ಬೆಂಗಳೂರು :   ಕೇಂದ್ರ ಶಿಕ್ಷಣ ಸಚಿವಲಯ, ಸಿಬಿಎಸ್‌ಸಿ ಪಠ್ಯಕ್ರಮ ಮೂಲಕ 2026ರ  ಜುಲೈ 1  ರಿಂದ ಜಾರಿಗೆ ಬರುವಂತೆ, 9ನೇ, 10ನೇ ತರಗತಿಗಳಿಗೆ  ಮೂರು ಭಾಷೆಗಳ ಅಧ್ಯಯನ ಮತ್ತು...

ಹಿಜಾಬ್ ನಿಷೇಧ ಅಮಾನ್ಯ; ಶಿಕ್ಷಣದಲ್ಲಿಲ್ಲ ಮತಾಂಧತೆಗೆ ಮೌಲ್ಯ

ಯಾರು ಏನೇ ಹೇಳಲಿ ಜಾತಿ ಧರ್ಮಗಳು ಈ ದೇಶದಲ್ಲಿರುವ ವಾಸ್ತವ. ಕಾಯಿದೆ ಕಾನೂನುಗಳ ಮೂಲಕ, ಇಲ್ಲವೇ ನಿಷೇಧಗಳನ್ನು ಹೇರುವ ಮೂಲಕ ಧಾರ್ಮಿಕ ಭಾವನೆಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಭಾರತದ ಸಂವಿಧಾನ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು...

ʼಕನ್ನಡದಲ್ಲಿ ಮಾತನಾಡಿದರೆ ದಂಡ ಹಾಕುವುದು ಶಿಕ್ಷಾರ್ಹ ಅಪರಾಧʼ : ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ಬಿಳಿಮಲೆ ಆಗ್ರಹ

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ರಾಜ್ಯದ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ತಾಯ್ನುಡಿಯಾದ ಕನ್ನಡದಲ್ಲಿ ಮಾತನಾಡಿದರೆ ಶಾಲಾ ಆಡಳಿತ ಮಂಡಳಿಗಳು ದಂಡ ವಿಧಿಸುತ್ತಿರುವ ದೂರುಗಳು ಪ್ರಾಧಿಕಾರದ ಗಮನಕ್ಕೆ ಬಂದಿವೆ. ಈ...

Latest news

- Advertisement -spot_img