- Advertisement -spot_img

TAG

congress

ಉಪಚುನಾವಣೆ ಗೆಲುವಿನಲ್ಲಿ ಕಾಂಗ್ರೆಸ್ ಮಹಿಳಾ ಸದಸ್ಯರ ಪಾತ್ರ ಮಹತ್ವ : ಸಿದ್ದರಾಮಯ್ಯ

ಬೆಂಗಳೂರು : ಬಾಗಲಕೋಟೆ ಹಾಗೂ ದಾವಣಗೆರೆ ಉಪಚುನಾವಣೆಯ ಗೆಲುವಿನಲ್ಲಿ ಕಾಂಗ್ರೆಸ್ ಮಹಿಳಾ ಸದಸ್ಯರ ಪಾತ್ರ ಮಹತ್ವವಾದುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ತಿಳಿಸಿದರು. ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕಾರಿ ಸಭೆ...

ಮರ್ಯಾದೆಗೇಡು ಕೊ*ಲೆಗೆ ಕಾನೂನಿನ ಕಡಿವಾಣ

ಮರ್ಯಾದೆ ಹ*ತ್ಯೆ ತಡೆಯಲು ಕರ್ನಾಟಕದಲ್ಲಿ ಕಠಿಣವಾದ ಪ್ರತ್ಯೇಕ ಕಾನೂನನ್ನು ಜಾರಿಗೆ ತರಬೇಕೆಂದು ಪ್ರಜ್ಞಾವಂತರು ಮುಖ್ಯ ಮಂತ್ರಿಗಳಿಗೆ ಬಹಿರಂಗ ಪತ್ರ ಬರೆದು ಮನವಿ ಸಲ್ಲಿಸಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನವೇ ಶುರುವಾಗಿತ್ತು. ಈ ಅಭಿಯಾನಕ್ಕೆ ಸಾವಿರಾರು...

ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ | ಭಾಷೆ, ಸಂಸ್ಕೃತಿ ನಶಿಸಿ‌ ಹೋಗದಿರಲು ಸರಕಾರ ಅಕಾಡೆಮಿಗಳನ್ನು ಸ್ಥಾಪಿಸಿದೆ- ಸಚಿವ ದಿನೇಶ್‌ ಗುಂಡೂರಾವ್

ಅನಂತರಾಜು ಗೌಡ ಪುತ್ತೂರು, ಬೆಳ್ತಂಗಡಿಯ ಲೋಕೇಶ್ವರಿ ವಿನಯಚಂದ್ರ ಮತ್ತು ಮಡಿಕೇರಿಯ ಕಟ್ರತನ ಲಲಿತ ಅಯ್ಯಣ್ಣ ಅವರಿಗೆ ಪ್ರಶಸ್ತಿ ಪ್ರದಾನ ಅಕಾಡೆಮಿ ಪ್ರಕಟಿಸಿದ 12 ಪುಸ್ತಕಗಳ ಬಿಡುಗಡೆ ಪರಿಶಿಷ್ಟ ಜಾತಿ ಮತ್ತು...

‌ ನಾಟಕ | ದಶಕದ ಶಾಪ ವಿಮೋಚನೆ; ‘ವಚನ ಕಲ್ಯಾಣ’ಕ್ಕೆ ಚಾಲನೆ

ಕೋಟಿಗಳ ವೆಚ್ಚದಲ್ಲಿ ಜಯಂತಿ, ಈವೆಂಟ್, ಕಲ್ಚರಲ್ ಪ್ರಾಜೆಕ್ಟ್‌ಗಳನ್ನು ಮಾಡುವಲ್ಲಿ ಸರಕಾರಿ ವ್ಯವಸ್ಥೆ ತೋರಿಸುವ ಆಸಕ್ತಿಯನ್ನು ರಂಗ ತಂಡಗಳು ಹಾಗೂ ಕಲಾವಿದರನ್ನು ಬೆಳೆಸುವಲ್ಲಿ ತೋರಿದ್ದರೆ ಕರ್ನಾಟಕದ ಸಾಂಸ್ಕೃತಿಕ ಲೋಕ ಇನ್ನೂ ಸಮೃದ್ಧಿಯಾಗುತ್ತಿತ್ತು. ದೇಶಕ್ಕೆ ಮಾದರಿಯಾಗುತ್ತಿತ್ತು...

ಸಂಪಾದಕೀಯ | ಇರಾನ್ – ಇಸ್ರೇಲ್ ಯುದ್ಧದಲ್ಲಿ ನಾವು ಯಾರ ಪರ?!

ಒಂದೊಮ್ಮೆ ಮುಂದಿನ ದಿನಗಳಲ್ಲಿ ಯುದ್ಧ ಈ ಹಂತಕ್ಕೆ ತಲುಪಿತೆಂದರೆ ಅದರ ಪರಿಣಾಮವನ್ನು ನಾವು ಊಹಿಸಬಹುದೆ? ಅರಬ್ ದೇಶಗಳಲ್ಲಿ ರಾತ್ರಿ ಬೆಳಗಾಗುವಷ್ಟರಲ್ಲಿ ಕೋಟ್ಯಂತರ ಜನರು ನೀರಿಲ್ಲದೆ ಸಾಯುವ ಪರಿಸ್ಥಿತಿ ಅದು. ಎಲ್ಲಾ ದೇಶಗಳ ಮೇಲೆ...

ಭಾರತದ ಮೇಲೆ ಮಧ್ಯಪ್ರಾಚ್ಯ ಯುದ್ಧದ ದುಷ್ಪರಿಣಾಮಗಳು

ಮಧ್ಯಪ್ರಾಚ್ಯದ ಯುದ್ಧ, ಹಳಿ ತಪ್ಪಿದ ಭಾರತದ ವಿದೇಶಾಂಗ ನೀತಿ, ಅಮೇರಿಕಕ್ಕೆ ಕೇಂದ್ರ ಸರಕಾರದ ಶರಣಾಗತಿ, ರೂಪಾಯಿ ಬೆಲೆ ಕುಸಿತ, ತೈಲ ಸರಬರಾಜಿನಲ್ಲಿ ವ್ಯತ್ಯಯಗಳು ಭಾರತದ ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆಯ ಮೇಲೆ ತೀವ್ರತರ...

ಮಕ್ಕಳ ಪತ್ರಕ್ಕೆ ಒಲಿದ ಸಿಎಂ: ಕೆಂಪಯ್ಯನಹಟ್ಟಿ ನೀರಿನ ದಾಹ ತಣಿಸಲು ₹490 ಕೋಟಿ ಅನುದಾನ!

ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಕೆಂಪಯ್ಯನಹಟ್ಟಿ ಗ್ರಾಮದ ಮಕ್ಕಳು,  ತಮ್ಮ ಗ್ರಾಮದಲ್ಲಿನ ನೀರಿನ ತೀವ್ರ ಸಮಸ್ಯೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಪತ್ರದ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ...

ಮಕ್ಕಳಿಗೆ ಸೋಷಲ್ ಮೀಡಿಯಾ ನಿಷೇಧ- ಸಾಧುವೆ? ಸಾಧ್ಯವೆ?

ಅಭಿಮತ ಸರ್ಕಾರ ತರುತ್ತಿರುವ ಈ ನಿಷೇಧ ಕೇವಲ ಒಂದು 'ಲಗಾಮು' ಮಾತ್ರ. ಆದರೆ, ಕುದುರೆ ಸರಿಯಾದ ಹಾದಿಯಲ್ಲಿ ಓಡಬೇಕೆಂದರೆ ಅದರ ಸವಾರರಾದ ಪೋಷಕರ ಪಾತ್ರ ಇಲ್ಲಿ ಬಹುಮುಖ್ಯ. ಹದಿನಾರರ ಹರೆಯದ ಹಠ, ಕುತೂಹಲಗಳನ್ನು ಕೇವಲ...

ಬಜೆಟ್, 2026-27 – ಉನ್ನತ ಶಿಕ್ಷಣಕ್ಕೆ ಕಾಯಕಲ್ಪ: ಭರವಸೆಗಳು ಮತ್ತು ಅನುಷ್ಠಾನದ ಸವಾಲುಗಳು

ಈ ಬಜೆಟ್ ಉನ್ನತ ಶಿಕ್ಷಣದ ಮೂಲಸೌಕರ್ಯ, ಗುಣಮಟ್ಟ, ಸಾಮಾಜಿಕ ಸುರಕ್ಷತೆ ಮತ್ತು ತಂತ್ರಜ್ಞಾನವನ್ನು ಮೇಳೈಸಲು ಪ್ರಯತ್ನಿಸಿದೆ. ಆದರೆ, ಎಡಿಬಿ ಅಂತಹ ಹೊರಗಿನ ಹಣಕಾಸು ಸಂಸ್ಥೆಗಳ ಮೇಲಿನ ಅತಿ ಅವಲಂಬನೆ ಮತ್ತು ಶೀಘ್ರ ನೇಮಕಾತಿಯಂತಹ...

ಬಜೆಟ್‌ ಹೈಲೈಟ್ಸ್‌ : ಸಣ್ಣ ನೀರಾವರಿ ಇಲಾಖೆ

ಹೆಚ್.ಎನ್ ವ್ಯಾಲಿ ಮತ್ತು ವೃಷಭಾವತಿ ವ್ಯಾಲಿ ವಿಸ್ತರಣೆ ಬರಪೀಡಿತ ತಾಲ್ಲೂಕುಗಳಿಗೆ ವರದಾನವಾಗಲಿರುವ ಈ ಯೋಜನೆಗಳಡಿ ನೂರಾರು ಕೆರೆಗಳಿಗೆ ನೀರು ಹರಿಸಲು ಸರ್ಕಾರ ಮುಂದಾಗಿದೆ. ಶಿಡ್ಲಘಟ್ಟ ಮತ್ತು ಚಿಂತಾಮಣಿ: ಹೆಬ್ಬಾಳ-ನಾಗವಾರ (HN) ಕಣಿವೆಯ ಮೂರನೇ ಹಂತದಲ್ಲಿ ಒಟ್ಟು...

Latest news

- Advertisement -spot_img