ಊರಿನ ಗಡಿ ಕಾಯುವ ಸೈನಿಕನಿಗೆ ನೀಡುವ ಗೌರವ, ನಮ್ಮ ಹಳ್ಳಿಯ ಮಕ್ಕಳ ಬದುಕು ಕಾಯುವ ಶಿಕ್ಷಕನಿಗೆ ಏಕಿಲ್ಲ? ಇಂದು ಸರ್ಕಾರಿ ಶಾಲೆಗಳ ಅಂಗಳದಲ್ಲಿ ನಿಂತು ನೋಡಿದರೆ ಎಂತಹವರಿಗೂ ಎದೆ ಝಲ್ ಎನ್ನದಿರದು. ಖಾಯಂ...
ದಲಿತರ ಪರ ಕಾನೂನುಗಳಿವೆ ಆದರೆ ರಕ್ಷಣೆ ಇಲ್ಲ. ಕರ್ನಾಟಕದ ದಲಿತ ಸಂಘಟನೆಗಳ ಒಗ್ಗಟ್ಟು ಒಡೆದು ಸಾವಿರಾರು ಚೂರುಗಳಾಗಿದ್ದು, ದಲಿತರ ಮೇಲಿನ ದೌರ್ಜನ್ಯಗಳನ್ನು ಸಾಂಘಿಕವಾಗಿ ವಿರೋಧಿಸಿ ಮೇಲ್ವರ್ಗದವರ ದಮನವನ್ನು ಪ್ರತಿಭಟಿಸುವ ಸಾಮರ್ಥ್ಯ ಇಲ್ಲವಾಗಿದೆ. ಸಮಾನತೆ...
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಂದರೆ ಬ್ಯಾರಿಗಳು, ಬಂಟರು, ಬಿಲ್ಲವರ ಪಾರಮ್ಯ ಇರುವಾಗ ಎಂ ಜಿ ಹೆಗ್ಡೆ ಅವರಂತವರು ಅಧ್ಯಕ್ಷ ಆಗಲಿ ಎಂಬ ಅಭಿಪ್ರಾಯ ಮೂಡತೊಡಗಿದೆ. ಪಕ್ಷಕ್ಕಾಗಿ ಸಮಯ ಕೊಡುವವರು ಆಗಬೇಕು, ಪಕ್ಷದ...
ರಾಜಧಾನಿ ಬೆಂಗಳೂರಿನ ಮಹಾನಗರದಲ್ಲಿ ಅತ್ಯಾಧುನಿಕ ಸೌಧಗಳು, ಸಾವಿರಾರು ಕೋಟಿ ರೂಪಾಯಿಗಳ ಮೇಲ್ಸೇತುವೆಗಳು ಮತ್ತು ಸುರಂಗ ಮಾರ್ಗಗಳ ಜಾಲ ನಿರ್ಮಾಣವಾಗುತ್ತಿದೆ.ಇದೇ ಹೊತ್ತಿನಲ್ಲಿಅದೇ ರಾಜ್ಯದ ಉತ್ತರ ಭಾಗದ ಕೊನೆಯ ಗಡಿ ಹಳ್ಳಿಯೊಂದರಲ್ಲಿ ಮಗುವೊಂದು ತರಗತಿ ಕೋಣೆಗೆ...
NEET - UG ಪರೀಕ್ಷಾ ಅಕ್ರಮದ ವಿರುದ್ಧ ಆಗ ತಾನೇ ಉದಯಿಸಿದ್ದ ಕಾಕ್ರೋಚ್ ಜನತಾ ಪಾರ್ಟಿಯ ಮೂಲಕ ಯುವಮಕ್ಕಳು ಮಾಡಿದ್ದ ಪ್ರತಿಭಟನೆ, ಸರಕಾರವನ್ನು ಅಲ್ಲಾಡಿಸಿದ್ದ ಪರಿಯನ್ನು ನಾವು ನೋಡಿದ್ದೇವೆ. ಧ್ವನಿಗಳು ಮೊಳಗಿದರೆ ಪ್ರಭುತ್ವಗಳೂ...
ಜಾಗತೀಕರಣ ನಮ್ಮನ್ನು ಬೆಸೆಯುತ್ತಿದೆಯೇ? ನಮ್ಮ ಸಂಸ್ಕೃತಿಯ ಬೇರುಗಳನ್ನೇ ಕಿತ್ತು ಹಾಕುತ್ತಿದೆಯೇ? ನಮ್ಮ ಭೂತಕಾಲದ ಭವಿಷ್ಯವನ್ನು ಉಳಿಸಿಕೊಳ್ಳುವುದು ಹೇಗೆ? ಸ್ಥಳೀಯತೆ ಮತ್ತು ಜಾಗತೀಕರಣದ ನಡುವಿನ ಸಂಘರ್ಷ, ಗುರುತಿನ ಬಿಕ್ಕಟ್ಟು - ಇವೆಲ್ಲವೂ ಈ ಲೇಖನದ...
ಪ್ರಜಾಪ್ರಭುತ್ವದಲ್ಲಿ ಸಾಂವಿಧಾನಿಕ ಹೋರಾಟಗಳು ಯಾವತ್ತೂ ದೇಶದ್ರೋಹವಲ್ಲ. ಅಂತಹ ಪ್ರಶ್ನಿಸುವ ಅವಕಾಶವಿದ್ದರಷ್ಟೆ ಅದು ಪ್ರಜಾಪ್ರಭುತ್ವವೆನ್ನಲು ಸಾಧ್ಯ. ಅಸಲಿಗೆ ನಮಗೆ ಸ್ವಾತಂತ್ರ್ಯ ದೊರೆತಿದ್ದೇ ಇಂತಹ ಹೋರಾಟಗಳಿಂದ ಎನ್ನುವುದನ್ನು ಮರೆಯಲಾಗದು. Gen Z ಗಳ ಈ ಗೆಲುವು...
ಈ ದ್ವೇಷ ಭಾಷಣ ಮಾಡುವ, ಅನ್ಯ ಸಮುದಾಯಗಳ ಮೇಲೆ ನಂಜು ಕಾರುವ, ರಾಜಕೀಯ ವಿರೋಧಿಗಳನ್ನು ಹತ್ಯೆ ಮಾಡಲು ಪ್ರಚೋದಿಸುವವರ ವಿರುದ್ಧ ಕೇವಲ ದೂರು ಎಫ್ ಐ ಆರ್ ಗಳು ಯಾವುದೇ ಕೆಲಸ ಮಾಡುತ್ತಿಲ್ಲ....
ಧರ್ಮಾಂಧತೆ, ಮತಾಂಧತೆಗಳನ್ನು ಪ್ರಚೋದಿಸುವವರು ಯಾವ ಧರ್ಮೀಯರೇ ಆದರೂ ಅವರನ್ನು ವಿರೋಧಿಸಬೇಕೆ ಹೊರತು ಯಾರ ಎದೆಯಲ್ಲಿ ಎಷ್ಟು ಅಕ್ಷರಗಳಿವೆ ಎಂದಲ್ಲ. ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರಲ್ಲಿ ಅನಕ್ಷರಸ್ಥರ ಪಾಲು ದೊಡ್ಡದಿದೆ ಎಂಬುದನ್ನು ಮರೆಯುವಂತಿಲ್ಲ....