- Advertisement -spot_img

TAG

women

‘ಅಂಡಮಾನ್ ಇತಿಹಾಸದೊಳಗೊಂದು ಪಯಣ’  ಪುಸ್ತಕ ಅನಾವರಣ ಹಾಗೂ ವಿಚಾರ ಸಂಕಿರಣ

ಮಂಗಳೂರು : ಸಾಂಪ್ರದಾಯಿಕ ಇತಿಹಾಸದಿಂದ ಬಿಟ್ಟು ಹೋದ ಅನೇಕ ಅಂಶಗಳನ್ನು ಅಂಡಮಾನ್ ಇತಿಹಾಸದೊಳಗೊಂದು ಪಯಣ ‘ಕೃತಿಯು ಹೇಳುತ್ತದೆ . ಈ ಪುಸ್ತಕವು ಬ್ರಿಟಿಷ್ ವಸಾಹತುಶಾಹಿ ಅವಧಿ ಮತ್ತು ಎರಡನೇ ಮಹಾಯುದ್ಧದ ಸಮಯದಲ್ಲಿ ಕೈದಿಗಳು...

ನಿಂದನೆಗಳು ತಿರುಗು ಬಾಣವಾದಾಗ …

ಶೂರ್ಪನಖಿ, 50 ಕೋಟಿಯ ಗರ್ಲ್ ಫ್ರೆಂಡ್, ಕಾಂಗ್ರೆಸ್ ವಿಧವೆ ಎನ್ನುವಂತಹ ಪದಗಳು, ದೀದೀ.. ಓ ದೀದೀ.. ಎನ್ನುವ ವಿಕೃತ ಕುಹಕದ ಕೂಗು, ಸೈದ್ಧಾಂತಿಕ ಅಥವಾ ರಾಜಕೀಯ ವಿರೋಧಿಗಳು ಎನ್ನೋ ಕಾರಣಕ್ಕೆ  ಸೋನಿಯಾ ರಾಹುಲ್...

ಚಿನ್ನ ಚಿನ್ನ ಆಸೈ: ಗಂಡಸರು ನೋಡಬೇಕಾದ ಹೆಂಗಸರ ಸಿನಿಮಾ!

ಕೆಲವೊಮ್ಮೆ, ಕೆಲವೊಂದನ್ನು ಒಡೆದುಹಾಕಿದ್ದಕ್ಕೆ ನಾವು ವಿಷಾದ ಪಡುವ ಅಗತ್ಯವಿರುವುದಿಲ್ಲ. ಹೊಸದನ್ನು ಕಟ್ಟುವ ಕನಸು, ಯೋಜನೆ, ಬದ್ಧತೆಗಳು ನಮ್ಮ ಬಳಿ ಇದ್ದಾಗ ಹಳತನ್ನು ಒಡೆಯುವುದು ಹೊಸದರ ದರ್ಶನಕ್ಕೆ ದಾರಿಯಾಗುತ್ತದೆ. ಮಲಯಾಳಂನ ‘ಚಿನ್ನ ಚಿನ್ನ ಆಸೈ’...

ಧರ್ಮದ್ವೇಷಗಳಿಂದ ಮಾತ್ರವಲ್ಲ ಕೊ*ಲೆ ಅತ್ಯಾಚಾರ ಪ್ರವೃತ್ತಿಗಳಿಂದ ಹೊರ ಬರಬೇಕಾಗಿದೆ ಭಾರತ

NEET - UG ಪರೀಕ್ಷಾ  ಅಕ್ರಮದ ವಿರುದ್ಧ ಆಗ ತಾನೇ ಉದಯಿಸಿದ್ದ ಕಾಕ್ರೋಚ್ ಜನತಾ ಪಾರ್ಟಿಯ ಮೂಲಕ ಯುವಮಕ್ಕಳು ಮಾಡಿದ್ದ ಪ್ರತಿಭಟನೆ, ಸರಕಾರವನ್ನು ಅಲ್ಲಾಡಿಸಿದ್ದ ಪರಿಯನ್ನು ನಾವು ನೋಡಿದ್ದೇವೆ. ಧ್ವನಿಗಳು ಮೊಳಗಿದರೆ ಪ್ರಭುತ್ವಗಳೂ...

ಪಿ.ಲಂಕೇಶರ ‘ಅವ್ವ’: ನಿರಾಕರಣೆಯ ಅಸ್ತಿತ್ವ

ಲಂಕೇಶರ ‘ಅವ್ವ’ ಇಂದಿನ ಸ್ತ್ರೀಗೆ ಒಂದು ಎಚ್ಚರಿಕೆಯ ಗಂಟೆಯೂ ಹೌದು. ತನ್ನತನವನ್ನು ಸಂಪೂರ್ಣವಾಗಿ ಕಳೆದುಕೊಂಡು, “ಸುಟ್ಟಷ್ಟು ಕಸುವು” ಎನ್ನುತ್ತಾ ಕೇವಲ ಇತರರಿಗಾಗಿ ಗೊಬ್ಬರವಾಗುವ ಆ ಮಾದರಿಯನ್ನು ಇಂದಿನ ಸ್ತ್ರೀ ಪ್ರಜ್ಞಾಪೂರ್ವಕವಾಗಿ ತಿರಸ್ಕರಿಸುತ್ತಾಳೆ. ಅವ್ವನ...

ರಂಗಪ್ರಯೋಗ ವಿಮರ್ಶೆ | ಮತ್ತೊಂದು ಕೊಲ್ಯಾಜ್ ಮಾದರಿಯ ನಾಟಕ “ನನ್ನ ಅಂಬೇಡ್ಕರ್”

ನೊಂದವರ ನೋವಿಗೆ ಧ್ವನಿಯಾದ, ಭಾರತದ ಭಾಗ್ಯ ವಿಧಾತ ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ ಕುರಿತು ಅದೆಷ್ಟೇ ನಾಟಕಗಳು ಬಂದರೂ ಸ್ವಾಗತಾರ್ಹ. ಅವರ ಬದುಕಿನ ವೇದನೆ ಮತ್ತು ಮೇರು ಸಾಧನೆಗಳನ್ನು ದೃಶ್ಯ ರೂಪದಲ್ಲಿ ಕಟ್ಟಿ ಹೆಚ್ಚು...

ಪ್ರಹಸನ | ಗಂಡಿಗೆ ಬೇಕು ಅಂಕುಶ

(ತಂದೆ ಪೇಪರ್ ಓದುತ್ತಾ ಕೂತಿದ್ದಾನೆ. ತಾಯಿ ಸೊಪ್ಪು ಬಿಡಿಸುತ್ತಾ ಟಿವಿ ನೋಡುತ್ತಿದ್ದಾಳೆ. ಮಗಳು ಹೋಂವರ್ಕ್ ಮಾಡುತ್ತಿದ್ದಾಳೆ. ಟಿವಿಯಲ್ಲಿ ಹಾಡು ಬರುತ್ತೆ) ಸಿನೆಮಾ ಹಾಡು : ಅಂತಿಂತಾ ಹೆಣ್ಣು ನಾನಲ್ಲಾ, ನನ್ನಂತಾ ಹೆಣ್ಣು ಬೇರಿಲ್ಲಾ.. ತಂದೆ :...

ಪ್ರೀತಿ ಏನೆಂದು ಯುವಕರಿಗೆ ಕಲಿಸುವಲ್ಲಿ ನಾವು ಸೋತು ಬಿಟ್ಟೆವೇ?

ಓರ್ವ ಹುಡುಗಿ,  ಅದೂ ತಾನು ಪ್ರೀತಿಸುವ ಹುಡುಗಿ, ತನ್ನ ಪ್ರೀತಿಯನ್ನು ನಿರಾಕರಿಸಿದಳು ಎಂಬುದು ಓರ್ವ ಯುವಕನಿಗೆ ಅವಮಾನದ ಮತ್ತು ಮಾನಾಪಮಾನದ ಪ್ರಶ್ನೆ ಎನಿಸುವುದು ಏಕೆ? ಆ ಯುವತಿಗೆ ಅವಳದೇ ಆದ ಆಸೆ, ಕನಸು,...

ಬಂಟ್ವಾಳದಲ್ಲಿ ಯುವತಿಯ ಹತ್ಯೆ ; ಕೋಮು ಪ್ರಚೋದನೆಗೆ ತಪ್ಪಿದ ನೆಲೆ

ಧರ್ಮದ ಆಧಾರದಲ್ಲಿ ಕೋಮುಗಲಭೆಗೆ ಪ್ರಚೋದನೆ ನೀಡುವ, ಹಾಗೂ ತಮಗನುಕೂಲವಾಗುವ ಆಯ್ದ ಪ್ರಕರಣಗಳಲ್ಲಿ ಮಾತ್ರ ಹುಯಿಲೆಬ್ಬಿಸುವ ಕೋಮುಪಡೆಗಳ ಹುನ್ನಾರವನ್ನು ಕರಾವಳಿಯ ಪ್ರಜ್ಞಾವಂತ ಜನರು ಅರಿತುಕೊಂಡು ಎಚ್ಚರಗೊಳ್ಳಬೇಕಿದೆ. ಸಮಾಜವನ್ನು ಒಡೆಯುವ ವಿಚ್ಛಿದ್ರಕಾರಿ ಶಕ್ತಿಗಳನ್ನು ತಿರಸ್ಕರಿಸಬೇಕಿದೆ- ಶಶಿಕಾಂತ...

ವಿಶ್ವಗುರುವಿನ ಮುಖವಾಡ ಕಳಚಿದ ಗಾಯಕಿ

ವಿಶ್ವಗುರು ಎಂಬುದು ನಾನ್ಸೆನ್ಸ್ ಎಂದು ಅನುರಾಧರವರು ಟೀಕಿಸಿದ್ದು ಈಗ ದೊಡ್ಡ ಸಂಚಲನವನ್ನುಂಟು ಮಾಡಿದೆ. ವಿಶ್ವಗುರುವಿನ ಬಗ್ಗೆ ಅಪಸ್ವರ ಎತ್ತಿದರೆ ದೇಶದ್ರೋಹಿ ಪಟ್ಟ ಕಟ್ಟುವ  ಪ್ರಸ್ತುತ ಕಾಲದಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರು, ಕಲಾವಿದರು,...

Latest news

- Advertisement -spot_img