- Advertisement -spot_img

TAG

congress

ಸಿನೆಮಾ | ಸಸ್ಪೆನ್ಸ್  ಥ್ರಿಲ್ಲರ್ ಕನ್ನಡ ಸಿನೆಮಾ ‘ಪೀಟರ್’

ಸುಕೇಶ್ ಶೆಟ್ಟಿಯವರ ನಿರ್ದೇಶನದ ಎರಡನೇ ಸಿನೆಮಾ "ಪೀಟರ್". 2026 ಎಪ್ರಿಲ್ 10 ರಂದು ಬಿಡುಗಡೆಯಾದ ಈ ಸಸ್ಪೆನ್ಸ್ ಥ್ರಿಲ್ಲರ್ ಡ್ರಾಮಾ ಚಲನಚಿತ್ರವು ನೋಡುಗರಿಗೆ ನಿರಾಸೆಮಾಡದೆ ನೋಡಿಸಿಕೊಂಡು ಹೋಗುವಂತಿದೆ. ಅಲ್ಲಿ ಪ್ರೀತಿ, ಸ್ನೇಹ, ಸೇಡು, ವಂಚನೆಗಳ...

14 ವಿಧದ ಹಾನಿಕಾರಕ ಬ್ಯಾಕ್ಟೀರಿಯಾಗಳು ಇರುವ ಗೋಮೂತ್ರ ಮಾನವ ಸೇವನೆಗೆ ಯೋಗ್ಯವಲ್ಲ: ಸಂಶೋಧನಾ ಸಂಸ್ಥೆಯ ಎಚ್ಚರಿಕೆ

ಆರೋಗ್ಯಕರ ಹಸು ಮತ್ತು ಎತ್ತುಗಳ ಮೂತ್ರದಲ್ಲೂ 14 ವಿಧದ ಹಾನಿಕಾರಕ ಬ್ಯಾಕ್ಟೀರಿಯಾಗಳು ಪತ್ತೆ ಇಶೆರಿಶಿಯಾ ಕೋಲಿ ಸೇರಿದಂತೆ ಸೋಂಕು ಉಂಟುಮಾಡುವ ಜೀವಾಣುಗಳ ಉಪಸ್ಥಿತಿ ಎಮ್ಮೆ ಮೂತ್ರವು ಕೆಲವು ಬ್ಯಾಕ್ಟೀರಿಯಾಗಳ ಮೇಲೆ ಹೆಚ್ಚು ಪರಿಣಾಮಕಾರಿ. ಬರೇಲಿ: ತಾಜಾ ಗೋಮೂತ್ರದಲ್ಲಿ...

ನಾಸ್ತಿಕವಾದಿಗಳ ಅಧಿಕಪ್ರಸಂಗಿತನ

ದೇವರು, ನಂಬಿಕೆಗಳು ತಪ್ಪಲ್ಲ. ಆದರೆ ಅವುಗಳೇ ನಮ್ಮನ್ನು ಆಳುವಂತಿರಬಾರದು. ಪೂಜೆ, ಪ್ರಾರ್ಥನೆಗಳು ತಮ್ಮ ಮೇಲೆ ನಂಬಿಕೆ ಕಳಕೊಂಡ ಸೋಮಾರಿಗಳ ಮಾರ್ಗ ಎಂದು ಅಂದೇ ಪೆರಿಯಾರ್ ನಮ್ಮನ್ನು ಎಚ್ಚರಿಸಿದ್ದರು. ದೇವಾಲಯಗಳ ಗಂಟೆಗಿಂತ ಶಾಲೆಗಳ ಗಂಟೆ...

ಶಿಕ್ಷಣದಲ್ಲಿ ಭಗವದ್ಗೀತೆ; ಹಿಂದುತ್ವವಾದಿಗಳ ಹೇರಿಕೆ

ಹಿಂದುತ್ವವಾದಿಗಳ ಧಾರ್ಮಿಕ ಹೇರಿಕೆಯ ಹುನ್ನಾರದ ಭಾಗವಾಗಿ ಭಗವದ್ಗೀತೆಯನ್ನು ಶಿಕ್ಷಣದ ವ್ಯವಸ್ಥೆಯಲ್ಲಿ ಅಳವಡಿಸಲು ಒತ್ತಾಯ ಮಾಡಲಾಗುತ್ತಿದೆ. ಇಂದಿನ ಹಾಗೂ ಮುಂದಿನ ತಲೆಮಾರಿನ ಮಕ್ಕಳಲ್ಲಿ ಆಧುನಿಕ ವೈಜ್ಞಾನಿಕ ವಿಚಾರಗಳನ್ನು ಬಿತ್ತುವ ಬದಲಾಗಿ ಸನಾತನ ಧಾರ್ಮಿಕ  ನಂಬಿಕೆಯನ್ನು...

ಸ್ಮರಣೆ | ಮರಳಿ ಹುಟ್ಟಿ ಬನ್ನಿ ಅಂಬೇಡ್ಕರ್…. ನಮ್ಮೆಲ್ಲರಿಗಾಗಿ..

ಇಂದು ಅಂಬೇಡ್ಕರ್ ಜಯಂತಿ. ಬಹುಶಃ ಅಂಬೇಡ್ಕರ್ ಎಂಬ ಮಹಾನ್ ಮಾನವತಾವಾದಿ ಹುಟ್ಟಿರದಿದ್ದರೆ, ದಲಿತ ಸಮುದಾಯದ ಇವರು ಭಾರತದ ರಾಜಕಾರಣದೊಳಗೆ ಬಂದಿರದೇ ಇದ್ದಿದ್ದರೆ ಮತ್ತು ಅವರ ಬದಲು ಹಿಂದೂ ಮೇಲ್ಜಾತಿಯ ಯಾವನೇ ಒಬ್ಬ ಸಂವಿಧಾನ ಬರೆದಿದ್ದಿದ್ರೆ...

ಪಕ್ಷ ವಿರೋಧಿ ಚಟುವಟಿಕೆ: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹಮದ್ ಔಟ್

ಬೆಂಗಳೂರು : ದಾವಣಗೆರೆ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದ ಕಾರಣಕ್ಕೆ ಉಂಟಾಗಿದ್ದ ಅಸಮಾಧನಕ್ಕೆ ಇದೀಗ ಮತ್ತೊಂದು ತಲೆದಂಡವಾಗಿದೆ. ನಸೀರ್ ಅಹಮದ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಳಿಸಿ ಆದೇಶ...

ಸ್ಮರಣೆ | ಆಚರಣೆಯಲ್ಲಿ ಅಲ್ಲ… ವಿಚಾರಗಳಲ್ಲಿ ಅಂಬೇಡ್ಕರ್

ಏಪ್ರಿಲ್ 14… ಒಂದು ದಿನ ಮಾತ್ರ ಅಲ್ಲ, ಒಂದು ಚಿಂತನೆಯ ಜನ್ಮದಿನ... ಇಂದು ನಮ್ಮ ಸಮಾಜಕ್ಕೆ ಬೇಕಾಗಿರುವುದು ಡಿಜೆ ಸದ್ದು ಅಲ್ಲ; ಸಂವಿಧಾನದ ಧ್ವನಿ. ಫ್ಲೆಕ್ಸ್‌ಗಳು ಅಲ್ಲ; ಮೌಲ್ಯಗಳು. ಮೆರವಣಿಗೆ ಅಲ್ಲ; ಮಾನವೀಯತೆ. ನಾವು...

ಅರಣ್ಯದಲ್ಲಿ ʼಶರಣ್ಯʼ – ಬೇಕು ತಾರ್ಕಿಕ ಅಂತ್ಯ

ಕೊಡಗಿನ ತಡಿಯಂಡ‌ಮೋಳು ಬೆಟ್ಟಕ್ಕೆ ಚಾರಣಕ್ಕೆ ಹೋಗಿ ನಾಪತ್ತೆಯಾಗಿದ್ದ ಶರಣ್ಯ ನಾಲ್ಕು ದಿನಗಳ ಬಳಿಕ ಪತ್ತೆಯಾಗಿ ಗಂಭೀರ ಚರ್ಚೆಗಳಿಗೆ ಚಾಲನೆ ನೀಡಿದ್ದಾರೆ. ಶರಣ್ಯಳ ವಿಚಾರದಲ್ಲಿ ರಾಜಕೀಯ ಮೇಲಾಟ, ಪರಸ್ಪರ ಕೆಸರೆರೆಚಾಟ ಎಲ್ಲವೂ ಆಗಿ ಆಗಿದೆ....

ನಾಟಕ | “ವಚನ ಕಲ್ಯಾಣ” ಅಪ್ಡೇಟ್ಸ್; ಮತ್ತೆ ಮುಂದಕ್ಕೆ ಶೋ ಡೇಟ್ಸ್

ಈಗ ಹಣ ಇದೆ, ಸಂಯಮ ಹಾಗೂ ಶಿಸ್ತಿಗೆ ಹೆಸರಾದ ಚಿಕ್ಕಣ್ಣನವರ ಮೇಲೆ ಉಸ್ತುವಾರಿಯ ಜವಾಬ್ದಾರಿ ಬಿದ್ದಿದೆ,  ಸೆಟ್ ಪ್ರಾಪರ್ಟಿ ಕಾಸ್ಟೂಮ್ ಮೇಕಪ್ ಕುರಿತು ಪೂರ್ವ ತಯಾರಿಗಳ ಕುರಿತು ಬಸವಲಿಂಗಯ್ಯನವರು ಮ್ಯಾರಥಾನ್ ಸಭೆಗಳನ್ನು ಮಾಡುತ್ತಿದ್ದಾರೆ....

ಪ್ರಹಸನ | ಅಂಧ ಭಕ್ತರಾಟ

ಹಾಡು : ಭಕ್ತರಾಟ.. ಅಂಧಭಕ್ತರಾಟ ಬಲ್ಲವರ್ಯಾರೋ ಮೆದುಳೇ ಇಲ್ಲದ ಮಬ್ಬಕ್ತರಾಟ ನೋಡೋಣ ಬನ್ನಿರೋ ( ಭಾರತ ಪಾಕಿಸ್ತಾನದ ಗಡಿಯ ಆ ಪಕ್ಕ ಪಾಕಿಸ್ತಾನದ ಅಂಧಭಕ್ತ ಹಾಗೂ ಈ ಪಕ್ಕ ಇಂಡಿಯಾದ ಅಂಧಭಕ್ತ ಇಬ್ಬರೂ ಅಚಾನಕ್ ಭೇಟಿ ಆಗ್ತಾರೆ. ಪಾಕಿ ಅಂಧಭಕ್ತ...

Latest news

- Advertisement -spot_img