- Advertisement -spot_img

TAG

bjp

ಎಸ್‌ಐಆರ್‌ ಪ್ರಕ್ರಿಯೆ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಿಜೆಪಿ-ಜೆಡಿಎಸ್‌

ಬೆಂಗಳೂರು :  ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)ಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ಮುಖ್ಯ ಚುನಾವಣಾ ಅಧಿಕಾರಿಗೆ ಸೋಮವಾರ ದೂರು ಸಲ್ಲಿಸಿದ್ದಾರೆ. ರಾಜ್ಯದಲ್ಲಿ...

ಬೀದಿ ಬದಿಯ ಅಂಗಡಿಗಳ ಎತ್ತಂಗಡಿ ಮತ್ತು ಮಹಿಳೆ

ನಗರದ ಸೌಂದರ್ಯ ಕೇವಲ ಗಾಜಿನ ಕಟ್ಟಡಗಳಲ್ಲಿ, ಅಗಲವಾದ ರಸ್ತೆಗಳಲ್ಲಿ ಇಲ್ಲ. ಅದರ ನಿಜವಾದ ಸೌಂದರ್ಯ ಇರುವುದು ಜನರ ಬದುಕಿನಲ್ಲಿ, ಅವರ ಬದುಕಿನ ವೈವಿಧ್ಯತೆಯಲ್ಲಿ. ಒಬ್ಬ ಮಹಿಳೆ ಬೀದಿಯಲ್ಲಿ ನಿಂತು ದುಡಿಯುವಾಗ ಆಕೆ ಕೇವಲ...

ನಾಡಪ್ರಭು ಕೆಂಪೇಗೌಡರ ಬದುಕಿನ ಶಕ್ತಿ ʼಮಹಾರಾಣಿ ಚೆನ್ನಮ್ಮʼ

ಚೆನ್ನಮ್ಮ ಇತಿಹಾಸದ ಅಡಿ ಟಿಪ್ಪಣಿಯಲ್ಲ, ನಾಡಪ್ರಭುಗಳ ಯಶೋಗಾಥೆಯ ಅರ್ಧ ಭಾಗ ಅವರು. ದೊಡ್ಡ ಕನಸು ಕಟ್ಟುವ ಗಂಡಸಿನ ಹಿಂದೆ ಆ ಕನಸನ್ನು ಕಾಪಾಡುವ ಹೆಣ್ಣಿನ ಶಕ್ತಿ ಇರುತ್ತದೆ ಎಂದು ಅವರ ಬದುಕು ಸಾರುತ್ತದೆ....

ಪ್ರಜಾಪ್ರಭುತ್ವದ ಅಂತರಾತ್ಮ ಮತ್ತು ಸೌಂದರ್ಯದ ಬಿಕ್ಕಟ್ಟು

ಶಂ.ಬಾ. ಅವರ ‘ಸೌಂದರ್ಯ ವಿಚಾರ’: ಒಂದು ಮರುಚಿಂತನೆ “ಸೌಂದರ್ಯವಿಲ್ಲದ ಪ್ರಜಾಪ್ರಭುತ್ವ ಸರ್ವಾಧಿಕಾರಿತ್ವದಲ್ಲಿ ಪರಿಣಮಿಸುವುದು” ಜೋಶಿಯವರ ಈ ಮಾತು ಭವಿಷ್ಯದ ಎಚ್ಚರಿಕೆ. ಸೌಂದರ್ಯ ಇಲ್ಲದ ಪ್ರಜಾಪ್ರಭುತ್ವ ಎಂದರೆ ವಿಮರ್ಶೆ ಇಲ್ಲದ ವ್ಯವಸ್ಥೆ; ಭಿನ್ನಮತ ಇಲ್ಲದ ಸಂಸ್ಥೆ;...

ರಾಜ್ಯ ಬಿಜೆಪಿ ವಕ್ತಾರ ಎಂ.ಜಿ.ಮಹೇಶ್ 6 ವರ್ಷ ಉಚ್ಚಾಟನೆ

ಬೆಂಗಳೂರು : ರಾಷ್ಟ್ರೀಯ ನಾಯಕರ ವಿರುದ್ಧ ಅವಹೇಳನಕಾರಿ ಆರೋಪ. ಅಡ್ಡಮತದಾನದ ನಂತರ ನಾಯಕರ ವಿರುದ್ಧ ಕೀಳು ಟೀಕೆ. ರಾಧಾಮೋಹನ್ ಅಗರ್ ವಾಲ್ ವಿರುದ್ಧ ಅವಾಚ್ಯ ಶಬ್ದಗಳ ಬಳಕೆ. ನೋಟಿಸ್ ಗೆ ಉತ್ತರ ಬಾರದ...

ಒಬಿಸಿ, ಮುಸ್ಲಿಮರನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಬಿಜೆಪಿ ಹುನ್ನಾರ : ಮಾಜಿ  ಸಿಎಂ ಸಿದ್ದರಾಮಯ್ಯ  ವಾಗ್ದಾಳಿ

ಮೈಸೂರು : ಬಿಜೆಪಿಯು ವ್ಯವಸ್ಥಿತವಾಗಿ ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಹುನ್ನಾರ ನಡೆಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾನುವಾರ ಮೈಸೂರು...

ಪ್ರಹಸನ | ಹತ್ಯಾ ದಿನದ ಹಿಂದಿನ ಸತ್ಯ

ಅಂಧಭಕ್ತ : (ಭಗವಾದ್ವಜ ಹಿಡಿದು ಕುಣಿದಾಡುತ್ತಾ) ಕರಾಳ ದಿನ ಇವತ್ತು ಕರಾಳ ದಿನ. ಹತ್ಯಾ ದಿನ ಇವತ್ತು ಹತ್ಯಾ ದಿನ.. ಪತ್ರಕರ್ತ : ಹೋ ಅದ್ಯಾವ ಕರಾಳ ದಿನ, ಯಾರ ಹತ್ಯಾ ದಿನ. ಹಿಂಗ್ಯಾಕೆ ಚಡ್ಡಿಯೊಳಗ...

SIR –  ಬಿಜೆಪಿ ಹೇಳುತ್ತಿರುವ ಸುಳ್ಳುಗಳೇನು?

ಈ ದೇಶದಲ್ಲಿ ಸಾವಿರಾರು ವರ್ಷಗಳಿಂದ ದಲಿತ ಬಹುಜನರನ್ನು ಶೋಷಣೆ ಮಾಡಿದ್ದ ಮನು ಸಿದ್ಧಾಂತವನ್ನು, ವೈದಿಕ ಆಳ್ವಿಕೆಯನ್ನು ಜಾರಿಗೊಳಿಸಲು ಬಹುದೊಡ್ಡ ತಡೆಯಾಗಿರುವುದೇ ದಲಿತರು, ಆದಿವಾಸಿಗಳು ಹಾಗೂ ಬಹುಜನರು. ಅವರ ಮತದಾನದ ಹಕ್ಕನ್ನು ಇಲ್ಲವಾಗಿಸಿದರೆ ನಿರಾತಂಕವಾಗಿ...

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಅಡ್ಡ ಮತದಾನದ ವರದಿ: ವಿಜಯೇಂದ್ರ

ನವದೆಹಲಿ: ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮ ಕೆಲವು ಶಾಸಕರು ಅಡ್ಡ ಮತದಾನ ಮಾಡಿ ವಿಪ್ ಉಲ್ಲಂಘಿಸಿದ ಕುರಿತು ಸಮಗ್ರ ವರದಿಯನ್ನು ನಮ್ಮ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಜೀ ಅವರಿಗೆ ಇಂದು ಸಲ್ಲಿಸುತ್ತೇವೆ ಎಂದು...

ಕವನ | ಕೇಡುಗುದುರೆಗಳು

ಎಲ್ಲೋ ರಥ ಎಳೆಯುತ್ತಿವೆಕಲ್ಲಿನ ಕುದುರೆಗಳೆರಡುಅನ್ನಕ್ಕೂ ಹಾಹಾಕಾರವೇಳಬಹುದುಸಹಸ್ರಮಾನದ ಶುರುವಿಂದಕಾಣ್ಕೆ ನುಡಿಯುತ್ತಲೇಯಿದ್ದಳುಕಾಲದಿ ಹಣ್ಣಾದ ಕುರುಡು ಮುದುಕಿವಿಧಿಯೆಂಬುದು ವಿಚಿತ್ರಸತ್ಯಕ್ಕಾಗಿ ನೆತ್ತರಾದವನ ನೆಲದಲ್ಲೇಮಾಯಾವಿ ಅಶ್ವಮೇಧಯಾಗಕೆ ತಿಲಕವಿಟ್ಟಿದ್ದಾರೆಚಪ್ಪಾಳೆಯಿಟ್ಟವು ಗೆರೆ ಮಾಸಿದ ಅಂಗೈಗಳುಸುಂದರ ಸ್ವಪ್ನಗಳ ರೋಮಾಂಚನದಿಮುಖಗಳಲಿ ನಗುವಿತ್ತುಕಡ್ಡಾಯವಾಯಿತದು ಮುಂದೆಕೆತ್ತಿದ್ದಿರಬೇಕೇನೋ ಎನಿಸಿತು ಆಮೇಲೆಸಮತೆಯ...

Latest news

- Advertisement -spot_img