CATEGORY

ಕೃಷಿ-ಕಲೆ-ಸಾಹಿತ್ಯ

ಹಾಸನ ಮಣ್ಣಿನ ‘ಹೆಣ್ಣು ಕಥೆ’ಗಳ ಆಲಿಸುತ್ತಾ… ದಾಖಲಿಸುತ್ತಾ…

“ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಹಾಸನ”ವು 2026ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಈ ಬಾರಿ ಹಾಸನದಲ್ಲಿ “ಮಹಿಳಾ ಚೈತನ್ಯ ದಿನ”ವಾಗಿ ಆಚರಿಸುತ್ತಾ, ಮಹಿಳಾ ಜಾಗೃತಿ ಸಮಾವೇಶವನ್ನು ನಡೆಸುತ್ತಿದೆ. ಈ ಸಂದರ್ಭದಲ್ಲಿ...

ಅದೊಂದು ದೊಡ್ಡ ಕಥೆ – ಆತ್ಮಕಥನ ಸರಣಿ -17 |ಮರಳಿ ಕಾರ್ಕಳಕ್ಕೆ

ರಾತ್ರಿಯ ಗಂಟೆ ಒಂಭತ್ತೋ ಹತ್ತೋ ಇರಬಹುದು. ಕಾರ್ಕಳ ಕುಕ್ಕುಂದೂರು ಜೋಡುರಸ್ತೆಯನ್ನು ತಲಪಿದೆವು. ಊರು ನಿದ್ದೆಗೆ ಸಿದ್ಧವಾಗುತ್ತಿತ್ತು. ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬೆಳಕು ಅಷ್ಟೇ. 1967 ರಲ್ಲಿ, ಅಂದರೆ ಹನ್ನೊಂದು ವರ್ಷಗಳ ಹಿಂದೆ ಬಿಟ್ಟ ಊರು....

ಮಹಿಳಾ ಸಬಲೀಕರಣದ ಆಶಾಕಿರಣಗಳು

“ಹಾಸನ ಮಣ್ಣಿನ ಹೆಣ್ಣು ಬೇರುಗಳು” ಸ್ವಸಹಾಯ ಸಂಘಗಳು ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಮಹಿಳಾ ವಲಯದಲ್ಲಿ ಉಳಿತಾಯದ ಜಾಗೃತಿ, ಅಪಾರ ಸ್ವಾವಲಂಬನೆ, ಸ್ವಾಭಿಮಾನ ಮೂಡಿಸುವಲ್ಲಿ ಯಶಸ್ವಿಯಾಗಿವೆ. ಅಷ್ಟೇ ಅಲ್ಲದೆ ಆರ್ಥಿಕ ಜಾಗೃತಿ, ಅಸಮಾನತೆಯ ನಿವಾರಣೆ,...

ಜಿಲ್ಲೆಯ ಫಲವತ್ತತೆಗೆ ಆಶಾ ತಾಯಂದಿರ ಕೊಡುಗೆ

“ಹಾಸನ ಮಣ್ಣಿನ ಹೆಣ್ಣು ಬೇರುಗಳು” ಕಳೆದ ವರ್ಷ ಮಾನ್ಯ ಮುಖ್ಯಮಂತ್ರಿಗಳು 40,000 ಆಶಾಗಳಿಗೆ ಘೋಷಿಸಿದ ಮಾಸಿಕ ರೂ.10,000 ಕೇವಲ ಭರವಸೆಯಾಗಿ ಉಳಿದಿದೆ. ಆರೋಗ್ಯ ಇಲಾಖೆಯ ಬೆನ್ನೆಲುಬಾಗಿರುವ ಆಶಾ ಕಾರ್ಯಕರ್ತೆಯರ ಶ್ರಮಕ್ಕೆ ತಕ್ಕ ಗೌರವ ಮತ್ತು...

‘ಆಧೇ ಅಧೂರೇ’- ಅನುವಾದಿತ ನಾಟಕದ ಆಪ್ತ ಓದು

ಕಾಲದ ಮೂಸೆಯಲ್ಲಿ ರೂಪುದಾಳಿದ  ಸುಂದರ ಸ್ಥಿರ ಬದುಕಿನ ಕನಸುಗಳು  ಛಿದ್ರಗೊಂಡಾಗ ಮಧ್ಯಮ ವರ್ಗದ ಕುಟುಂಬದ ಭಿನ್ನ ಗುಣಸ್ವಭಾವಗಳ ವ್ಯಕ್ತಿಗಳು ಆ ದುರಂತವನ್ನು ಎದುರಾಗುವ ಪ್ರಕ್ರಿಯೆಯೇ ಪ್ರಸ್ತುತ ನಾಟಕದ ಕಥಾವಸ್ತು - ಡಾ. ಸಿ.ಬಿ.ಐನಳ್ಳಿ,...

ಐತಿಹಾಸಿಕ ಮಹಿಳೆಯರು ಮತ್ತು ಹಾಸನ ಜಿಲ್ಲೆ

“ಹಾಸನ ಮಣ್ಣಿನ ಹೆಣ್ಣು ಬೇರುಗಳು” ಹಾಸನ ಜಿಲ್ಲೆಯಲ್ಲಿ ಪತ್ತೆಯಾಗಿರುವ ನೂರಾರು ಶಾಸನಗಳಲ್ಲಿ ರಾಜಮಾತೆಯರು, ಅರಸು ಪತ್ನಿಯರು, ದಂಡನಾಯಕರು ಹಾಗೂ ಮಂತ್ರಿಗಳ ಪತ್ನಿಯರು, ದಾನಶೀಲ ಮಾನಿನಿಯರು, ಮಾನ ರಕ್ಷಿಸಿದ ಸ್ತ್ರೀಯರ ಹೆಸರುಗಳು ಉಲ್ಲೇಖಗೊಂಡಿವೆ. ಹಾಗೆ ಶಾಸನಗಳಲ್ಲಿ...

ನಾಟಕ ವಿಮರ್ಶೆ | ಸಾವಿನಾಚೆ ನಿಂತು ಬದುಕಿನ ಅವಲೋಕನ ಮಾಡುವ ‘ಅನೂಹ್ಯ’

ಸಾವಿನಾಚೆಯ ಕುತೂಹಲ ಮನುಕುಲವನ್ನು ಕಾಡುತ್ತಲೇ ಬಂದಿದೆ. ಸತ್ತ ಮೇಲೆ ಏನಾಗುತ್ತದೆ ಎಂದು ಕಂಡು ಬಂದವರಿಲ್ಲ, ಹೀಗಾಗಿ ಮರಣದಾಚೆಯ ಊಹೆಗಳಿಗೆ ಕೊನೆಮೊದಲಿಲ್ಲ. ಸಾವಿನ ನಂತರದ ನಿಗೂಢತೆಯ ಸುತ್ತ ಸ್ವರ್ಗ ನರಕ ಪುನರ್ಜನ್ಮಗಳ ಹುತ್ತ ಬೆಳೆದು...

ಪೌರಕಾರ್ಮಿಕ ಮಹಿಳೆಯರಿಗೆ ಸಿಗಬೇಕಿದೆ ಘನತೆಯ ಬದುಕು…

 “ಹಾಸನ ಮಣ್ಣಿನ ಹೆಣ್ಣು ಬೇರುಗಳು” ಪೌರಕಾರ್ಮಿಕ ಮಹಿಳೆಯರು ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ತಮ್ಮ ತ್ಯಾಗ, ಸೇವೆ, ಸಮರ್ಪಣೆ, ಕಾರುಣ್ಯದಿಂದ ಸದಾ ಜೀವ ತೇಯುತ್ತಿರುವವರು. ಇವರು ಸಮಾಜವನ್ನು ತಾಯ್ತನದಿಂದ ಕಾಣುತ್ತಿರುವುದರಿಂದಲೇ ನಾವು ನೆಮ್ಮದಿಯಾಗಿ ಬದುಕಲು ಸಾಧ್ಯವಾಗಿದೆ...

ಹೊನ್ನಾರು ರಂಗೋತ್ಸವ; ಒಂದು ಅವಲೋಕನ

50 ವರ್ಷ ಪೂರೈಸಿದ ರಂಗತಂಡಗಳ ನೇತಾರರು ಹೊಸ ತಲೆಮಾರಿನ ಪ್ರತಿಭೆಗಳಿಗೆ ತಮ್ಮ ರಂಗ ತಂಡಗಳ ಜವಾಬ್ದಾರಿಯನ್ನು ವಹಿಸಿಕೊಟ್ಟು ಮಾರ್ಗದರ್ಶಕರಾಗಿ ತಮ್ಮ ಅನುಭವವನ್ನು ಹಂಚಿಕೊಳ್ಳಬೇಕಾಗಿದೆ. ರಂಗ ತಂಡವೊಂದು ವ್ಯಕ್ತಿ ಕೇಂದ್ರಿತವಾದರೆ ಅದಕ್ಕೆ ಆಯಸ್ಸು ಕಡಿಮೆ....

ಉನ್ನತ ಆಡಳಿತಾಧಿಕಾರಿಗಳಾಗಿ ಹಾಸನ ಜಿಲ್ಲೆಯ ಮಹಿಳೆಯರು

 “ಹಾಸನ ಮಣ್ಣಿನ ಹೆಣ್ಣು ಬೇರುಗಳು” ಹಾಸನದ ರಾಣಿ ಶಾಂತಲೆಯನ್ನು ಸೇರಿದಂತೆ ಇಲ್ಲಿಯ ಮಣ್ಣಿನ ಹೆಣ್ಣು ಬೇರುಗಳು ಇಂದಿಗೂ ದೇಶದ ವಿವಿಧ ಸ್ಥಳಗಳಲ್ಲಿ ಆಡಳಿತಾತ್ಮಕವಾಗಿ ಉನ್ನತ ಹುದ್ದೆಗೆ ಏರುವ ಮೂಲಕ ದೇಶ ಕಟ್ಟುವ ಕೆಲಸಕ್ಕೆ ತಮ್ಮದೇ...

Latest news