(ರಸ್ತೆಯಲ್ಲಿ ಇಬ್ಬರು ಹಳೆಯ ಸ್ನೇಹಿತರು ಅಚಾನಕ್ ಆಗಿ ಭೇಟಿಯಾಗುತ್ತಾರೆ)
ವ್ಯಕ್ತಿ: ತೊ ಥೋ ಈ ದೇಶಕ್ಕೆ ಇಂತಾ ಪ್ರಧಾನಿ ಬೇಕಿತ್ತಾ.
ಭಕ್ತ : ಬೇಕಿತ್ತು. ಇದಕ್ಕಾಗಿ ಈ ದೇಶ ಶತಮಾನಗಳಿಂದ ಕಾಯ್ತಾ ಇತ್ತು. ಇಂತಹ ಪ್ರಧಾನಿ...
ನಮ್ಮ ದೇಶ ಯಾವುದೇ ಒಂದು ಧರ್ಮ ಸಮುದಾಯಕ್ಕೆ ಸೇರಿದ್ದಲ್ಲ. ಈ ಭೂಮಿ ಇಲ್ಲಿ ವಾಸಿಸುವ ಎಲ್ಲಾ ಕುಲ ಮತ ಜಾತಿ ಧರ್ಮೀಯರಿಗೂ ಸಂಬಂಧಿಸಿದ್ದಾಗಿದೆ. ಇದು ಜ್ಯಾತ್ಯತೀತ ಧರ್ಮನಿರಪೇಕ್ಷ ಸಮಾಜವಾದಿ ದೇಶ ಎಂಬುದು ನಮ್ಮ...
ಸುಂಕ ಸುಂಕ ಸುಂಕ
ಇದು ಟ್ರಂಪ್ ಹಾಕುವ ಸುಂಕ
ನಿಮ್ಮ ಸರಕಿಗೆ ನಮ್ಮ ಸುಂಕ
ನಮ್ಮ ಸರಿಕಿಗಿಲ್ಲ ಯಾವ ಸುಂಕ
ಡೀಲ್ ಅಂದ್ರೆ ಇದು, ಕೊಟ್ಟಿದ್ದನ್ನು ತೆಗೆದುಕೋ
(ಎಂದು ಹಾಡುತ್ತ ಬರುವ ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿ...
17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ( BIFFes) ಬೆಂಗಳೂರಿನ ಲುಲು ಮಾಲ್ ನಲ್ಲಿ ಜನವರಿ 29 ರಿಂದ ಫೆಬ್ರುವರಿ 6 ನೇ ತಾರೀಕಿನವರೆಗೆ ಆಯೋಜನೆಗೊಂಡಿದೆ. "ಸ್ತ್ರೀ ಅಂದರೆ ಅಷ್ಟೇ ಸಾಕೆ" ಎನ್ನುವ...
ಪ್ರಹಸನ
ರೂಪದಲ್ಲಿ ಒಂದೇ ರೀತಿ ಇರುವ, ವೇಷಭೂಷಣಗಳಲ್ಲಿ ಬೇರೆಯಾಗಿರುವ ಜೈ ಶ್ರೀರಾಮ ಮತ್ತು ಹೇರಾಮ ದೇವರುಗಳು ಪರಸ್ಪರ ಭೇಟಿಯಾಗುತ್ತಾರೆ)
ಜೈ ಶ್ರೀರಾಮ : ಯಾರು ನೀನು? ನೋಡಲು ನನ್ನ ಹಾಗೆಯೇ ಇದ್ದೀಯಲ್ಲಾ.
ಹೇರಾಮ್ : ನಾನಾss, ನಾನು...
ನಿಜವಾದ ಅಹಿಂಸಾವಾದಿ ಹಿಂದೂ ಆಗಿದ್ದ ಗಾಂಧಿಯವರನ್ನು ಹಿಂಸಾವಾದಿ ಹಿಂದುತ್ವವಾದಿ ಸಿದ್ಧಾಂತ ಭೌತಿಕವಾಗಿ ಕೊಲೆ ಮಾಡಿದೆ. ಆದರೆ ಗಾಂಧಿ ಎನ್ನುವ ಮಾಯಗಾರ ಈ ದೇಶದ ಜನಮನದಲ್ಲಿ ಹಾಸುಹೊಕ್ಕಾಗಿದ್ದಾರೆ. ಈ ದೇಶದ ಸಂವಿಧಾನವನ್ನೇ ಬದಲಾಯಿಸಲು ಬಂದಿದ್ದೇವೆ...
ನ್ಯಾಯಾಲಯವು ಶಾಸಕಾಂಗದ ಕ್ಷೇತ್ರಕ್ಕೆ ಕೈ ಹಾಕಲು ಸಾಧ್ಯವಿಲ್ಲ. ಕಾನೂನು ತಿದ್ದುಪಡಿ ಅಥವಾ ಹೊಸ ಕಾನೂನು ಮಾಡುವುದು ಸರ್ಕಾರದ ಕೆಲಸ ಎಂದು ಸುಪ್ರೀಂ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಜನರ ಹಿತರಕ್ಷಣೆಗಾಗಿ ನ್ಯಾಯಾಲಯವು ಸರಕಾರಗಳಿಗೆ ಮಾರ್ಗದರ್ಶನ...
ಒಟ್ಟಾರೆಯಾಗಿ ಮೇಲ್ಜಾತಿಯವರು ಜಾತಿ ವ್ಯವಸ್ಥೆಯ ಮೇಲಿನ ತಮ್ಮ ಅಕ್ಟೋಪಸ್ ಹಿಡಿತವನ್ನು ಬಿಟ್ಟು ಕೊಡಲು ಸಿದ್ಧವಿಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿ ಜಾತಿ ತಾರತಮ್ಯ ಕೊನೆಯಾಗುವ ಲಕ್ಷಣಗಳಿಲ್ಲ. ಜಾತಿ ತಾರತಮ್ಯ ಕೊನೆಯಾಗುವವರೆಗೂ ಇನ್ನೆಷ್ಟು ರೋಹಿತ್ ವೇಮುಲರಂತಹ ಕೆಳಜಾತಿ...
ತಮ್ಮ ಇಡೀ ಬದುಕನ್ನೇ ಕಾರ್ಮಿಕ ಸಮುದಾಯದ ಪರ ಹೋರಾಟಕ್ಕೆ ಮುಡಿಪಾಗಿಟ್ಟಿದ್ದ ದಣಿವರಿಯದ ಹೋರಾಟಗಾರ ಹಿರಿಯ ಚೇತನ ಕಾಂ. ಅನಂತ ಸುಬ್ಬರಾವ್ ತಮ್ಮ ಹೋರಾಟವನ್ನು ಶಾಶ್ವತವಾಗಿ ನಿಲ್ಲಿಸಿದ್ದಾರೆ. ಸುಬ್ಬರಾವ್ ರವರ ಅಕಾಲಿಕ ಅಗಲಿಕೆಯಿಂದಾಗಿ ಸಾರಿಗೆ...
ಮದ್ರಾಸ್ ಹೈಕೋರ್ಟಿನ ನ್ಯಾಯಾಧೀಶರಾದ ಜಿ.ಆರ್.ಸ್ವಾಮಿನಾಥನ್ ರವರಲ್ಲಿ ಒಂದು ವಿನಂತಿ. ಸಂವಿಧಾನಕ್ಕೆ ನಿಷ್ಠೆ ಬೇಡುವ ಈ ನ್ಯಾಯಪೀಠ ನಿಮ್ಮಂತ ಶ್ರೇಷ್ಠ ಸನಾತನಿಗಳಿಗೆ ಸರಿಹೋಗುವುದಿಲ್ಲ. ರಾಜೀನಾಮೆ ಕೊಟ್ಟು ನ್ಯಾಯಾಂಗ ವ್ಯವಸ್ಥೆಯಿಂದ ಹೊರಗೆ ಬನ್ನಿ. ಸಂಘ...