ʼಒಬ್ಬೊಬ್ಬರೆ ಬರ್ತೀರಾ ಅಥವಾ ಒಟ್ಟಿಗೆ ಬರ್ತೀರಾʼ ಅಂತ ಕೇಳಿದ ಯಶ್‌ : ಟಾಕ್ಸಿಕ್‌ ಸಿನಿಮಾದ ಮತ್ತೊಂದು ಟೀಸರ್‌ ರಿಲೀಸ್‌

ಬೆಂಗಳೂರು : ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯನದ ʼಟಾಕ್ಸಿಕ್‌ʼ ಸಿನಿಮಾದ ಮತ್ತೊಂದು ಟೀಸರ್ ರಿಲೀಸ್‌ ಆಗಿದೆ. ಆಗಸ್ಟ್‌ 26ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.

ಈ ಸಿನಿಮಾದಲ್ಲಿರುವ ಐವರು ನಾಯಕಿಯರನ್ನು ಈ ಟೀಸರ್‌ನಲ್ಲಿ ಪರಿಚಯಿಸಲಾಗಿದೆ. ರುಕ್ಮಿಣಿ ವಸಂತ್‌, ನಯನ ತಾರಾ, ತಾರಾ ಸುತಾರಿಯ, ಹುಮಾ ಖುರೇಷಿ, ಕಿಯಾರಾ ಅಡ್ವಾಣಿ ಇದ್ದಾರೆ.
ಈ ಟೀಸರ್‌ನಲ್ಲಿ ಯಶ್‌, ‘ಲೇಡಿಸ್ ಆ್ಯಂಡ್​ ಲೇಡಿಸ್’ ಎಂಬ ಡೈಲಾಗ್‌ ಮೂಲಕ ಕಾಣಿಸಿಕೊಳ್ಳುತ್ತಾರೆ. ನಂತರ ಐವರು ಲೇಡಿಸ್‌ಗಳ ಜೊತೆ ಫೈಟ್‌ ಸೀನ್‌ ಇದೆ. ʼಒಬ್ಬೊಬ್ಬರೆ ಬರ್ತೀರಾ ಅಥವಾ ಒಟ್ಟಿಗೆ ಬರ್ತೀರಾʼ ಅನ್ನೋ ಡೈಲಾಗ್‌ ಟಾಕ್ಸಿಕ್‌ ಸಿನಿಮಾದ ಕುತೂಹಲವನ್ನು ಹೆಚ್ಚಿಸುವಂತೆ ಮಾಡಿದೆ.

ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಮತ್ತು ಹುಮಾ ಖುರೇಷಿ ಸ್ಕ್ರೀನ್‌ ಅಪಿಯರೆನ್ಸ್‌ ಬಗ್ಗೆ ನಿರ್ದೇಶಕರು ಟ್ಯಾಲೆಂಟ್‌ ಪ್ರೂವ್‌ ಮಾಡಿದ್ದಾರೆ ಎನ್ನಬಹುದು. ತಮ್ಮ ಪಾತ್ರಕ್ಕೆ ತಮಗಿರುವ ಶಕ್ತಿಗಿಂತ ಹೆಚ್ಚಿನ ಎಫರ್ಟ್‌ ಹಾಕಿದ್ದಾರೆ. ಮಹಿಳಾ ನಿರ್ದೇಶಕಿಯ ಜೊತೆಗೆ ಈ ಐವರು ಲೇಡಿಸ್‌ ತಮ್ಮ ಶಕ್ತಿ ಪ್ರದರ್ಶನಕ್ಕಿಳಿದಿದ್ದಾರೆ ಎಂಬಂತಿದೆ ಈ ಸ್ಟೈಲಿಶ್‌ ಮೂವಿ.

ಎರಡು ಬಾರಿ ಸಿನಿಮಾ ಬಿಡುಗಡೆಯ ದಿನವನ್ನು ಮುಂದೂಡಿ ಕೊನೆಗೆ ಆಗಸ್ಟ್‌ 26ರಂದು ಬಿಡುಗಡೆಗೆ ಸಿದ್ಧವಾಗಿರುವ ಟಾಕ್ಸಿಕ್‌ ಸಿನಿಮಾ ಪ್ರೇಕ್ಷಕರಲ್ಲಿ ತೀವ್ರ ಲಕುತೂಹಲ ಮೂಡಿಸಿದೆ.

More articles

Latest article

Most read