- Advertisement -spot_img

TAG

karnataka

ಸಾಗರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವಿದ್ಯುತ್‌ ಸ್ಥಾವರ ಯೋಜನೆಯನ್ನು ಕೈಬಿಡುವಂತೆ ಮನವಿ

ಶಿವಮೊಗ್ಗ :  ಸಾಗರ ತಾಲ್ಲೂಕು, ಆವಿನಹಳ್ಳಿ ಹೋಬಳಿ, ಬೇಸೂರು ಗ್ರಾಮದಲ್ಲಿ ಪರಮಾಣು ವಿದ್ಯುತ್ ಸ್ಥಾವರವನ್ನು ಸ್ಥಾಪಿಸುವ ಕೇಂದ್ರ ಸರ್ಕಾರದ ಯೋಜನೆಯನ್ನು ಕೈಬಿಡುವಂತೆ ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ...

ರೈಲ್ವೇ ನೇಮಕಾತಿ ಎಕ್ಸಾಂ; ಜನಿವಾರ ಬ್ಯಾನ್

ರಾಜ್ಯ ಸರಕಾರ ವ್ಯವಸ್ಥೆಗೊಳಿಸಿದ ಪರೀಕ್ಷೆಗಳಲ್ಲಿ ಜನಿವಾರ ತೆಗೆಸಿದರೆ ಆಕಾಶವೇ ತಲೆಯ ಮೇಲೆ ಬಿದ್ದಂತೆ, ಭಾವನೆಗಳಿಗೆ ಬಾಧೆಯಾದಂತೆ ಆಕ್ರೋಶ ವ್ಯಕ್ತಪಡಿಸುವ ವೈದಿಕರಿಗೆ ಬಿಜೆಪಿ ಸರಕಾರದ ಇಲಾಖೆಯ ಪರೀಕ್ಷೆಯಲ್ಲಿ ಮಂಗಳಸೂತ್ರ ಜನಿವಾರ ಬ್ಯಾನ್ ಮಾಡಿದಾಗ ಭಾವನೆಗಳಿಗೆ...

ಯುದ್ಧವೋ, ಶಾಂತಿಯೋ…

ಯುದ್ಧದ ಕರಾಳ ನೆರಳುಗಳು ಇನ್ನೂ ದಟ್ಟವಾಗಿದ್ದರೂ, ಬೆಳಕಿನ ಹೆಜ್ಜೆಗಳು ನಮ್ಮ ಮುಂದೆ ಇವೆ. ಅವುಗಳನ್ನು ಅನುಸರಿಸಿದರೆ ಮಾತ್ರ, ಶಾಂತಿಯ ಕನಸು ನಮ್ಮ ಜೀವನದ ಸತ್ಯವಾಗುತ್ತದೆ.  ಈ ಹೆಜ್ಜೆಗಳು ನಿಮ್ಮಲ್ಲಿಯೂ, ನನ್ನಲ್ಲಿಯೂ, ನಮ್ಮೆಲ್ಲರಲ್ಲಿಯೂ ಮುಂದುವರಿಯಲಿ....

ಮನುವಾದಿ ಮಾತುಗಾರನಿಗೆ ಮಾನವತಾವಾದಿಯ ವಚನ ಸಾಹಿತ್ಯಶ್ರೀ ಪ್ರಶಸ್ತಿ

ಡಾ.ಗುರುರಾಜ ಕರ್ಜಗಿಯವರ ವಾಕ್ಚಾತುರ್ಯದಲ್ಲಿ ತಕರಾರೇನಿಲ್ಲ, ಅವರು ವ್ಯಕ್ತಿತ್ವ ವಿಕಸನದ ಪಾಠ ಪ್ರವಚನ ಪ್ರಚಾರ ಮಾಡುವುದರಲ್ಲಿ ಆಕ್ಷೇಪಗಳೇನಿಲ್ಲ, ಜಾತಿಯಲ್ಲಿ ಬ್ರಾಹ್ಮಣ ಎನ್ನುವುದೂ ಸಮಸ್ಯೆ ಏನಲ್ಲ. ಆದರೆ ಬಸವಣ್ಣನವರು ಹಾಗೂ ಅವರ ವಚನಗಳಿಗೂ ಮತ್ತು ಕರ್ಜಗಿಯವರಿಗೂ...

ಮೇ ನಲ್ಲಿ ಬೆಂಗಳೂರು ಆಗಲಿದೆ ʼಬೆಂದಕಾಳೂರುʼ, ದಾಖಲೆಯ ತಾಪಮಾನ ಸಾಧ್ಯತೆ, ಮತ್ತೆ ಅಲರ್ಟ್‌ ನೀಡಿದ ಹವಾಮಾನ ಇಲಾಖೆ

ಬೆಂಗಳೂರು : ಇನ್ನೇನು ಏಪ್ರಿಲ್‌ ಮುಗಿಯುತ್ತಿದೆ. ಇಡೀ ತಿಂಗಳು  ಜನ ಬಿಸಿಲಿನಿಂದ ತತ್ತರಿಸುತ್ತಿದ್ದಾರೆ. ಮುಂದಿನ ತಿಂಗಳು ಹೇಗೋ ಏನೋ ಎಂಬ ಆತಂಕ ಈಗಲೇ ಶುರುವಾಗಿದೆ.ಹವಾಮಾನ ಇಲಾಖೆ ಪ್ರಕಾರ, ಮೇ ತಿಂಗಳಲ್ಲಿ ಸೂರ್ಯ ಮತ್ತಷ್ಟು...

ಟಾಲ್ಸ್ಟಾಯ್ ಕಣ್ಣಲ್ಲಿ ಜಾಗತಿಕ ಯುದ್ಧಗಳು

ನಿಜವಾದ ಧರ್ಮವಿರುವುದು ಪ್ರಭುತ್ವಗಳು ಸೃಷ್ಟಿಸುವ ಯುದ್ಧದಲ್ಲಿ ಅಲ್ಲ, ಬದಲಾಗಿ ಸಹಬಾಳ್ವೆ ಮತ್ತು ಬದುಕಿನ ಸರಳತೆಯಲ್ಲಿ. ಯುದ್ಧವೆನ್ನುವುದು ಮಾನವ ಇತಿಹಾಸದ ಅತಿದೊಡ್ಡ ವಿರೋಧಾಭಾಸ. ಒಂದೆಡೆ ಇದು ಶಕ್ತಿ, ಸ್ವಾತಂತ್ರ್ಯ ಮತ್ತು ದೇಶಪ್ರೇಮದ ಸಂಕೇತವೆಂದು ವೈಭವೀಕರಿಸಲ್ಪಟ್ಟರೆ, ಮತ್ತೊಂದೆಡೆ...

ಜನಿವಾರ ವಿವಾದ ಜೋರು; ಶ್ರೇಷ್ಠತೆಯ ವ್ಯಸನದ ಕಾರುಬಾರು

ಲಿಂಗ ತಾರತಮ್ಯ ಮಾಡುವ ಜನಿವಾರವನ್ನು ಕಿತ್ತೆಸೆದ ಬಸವಣ್ಣ ಮಾನವತಾವಾದಿಯಾದ. ವೇದಕ್ಕೆ ವರೆಯ ಕಟ್ಟುವೆನೆಂದ, ಶಾಸ್ತ್ರಕ್ಕೆ ನಿಗಳ ನಿಕ್ಕುವೆನೆಂದ, ಆಗಮಗಳ ಮೂಗು ಕೊಯ್ಯುವೆನೆಂದ. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಅಲ್ಲಮಪ್ರಭುಗಳು ಪುರಾಣಗಳನ್ನೇ ಪುಂಡರ...

ಸಾರಾ ಗೋವಿಂದು ಸಿಟ್ಟಿನ ಗುಟ್ಟು!

ರಾಜಣ್ಣನ ಪರಮ ಅಭಿಮಾನಿಯಾಗಿ ಸಾ ರಾ ಗೋವಿಂದ್‌ ಅವರಿಗೆ ಚೇತನ್‌ ಹೇಳಿಕೆಯಿಂದ ಬೇಸರವಾಗಿರೋದನ್ನು ತಳ್ಳಿಹಾಕಲಾಗದು. ಮೊದಲೇ ಹೇಳಿದಂತೆ ಎಂಬತ್ತು-ತೊಂಬತ್ತರ ದಶಕದ ಸಾರಾ ಗೋವಿಂದು ಆಗಿದ್ದಿದ್ದರೆ, ಅವರ ಹೀಗೆಯೇ ವರ್ತಿಸುತ್ತಿದ್ದರು. ಆದರೆ, ಇತ್ತೀಚಿನ ಇಂತದ್ದೇ...

ನಾಟಕ ವಿಮರ್ಶೆ | ಸರಕಾರಿ ಶಾಲೆಯ ಸುತ್ತ, ಜ್ಞಾನದೇಗುಲದ ಚಿತ್ತ

ಇವತ್ತು ಎಪ್ರಿಲ್‌ 27, ದಿನಪತ್ರಿಕೆಗಳ ಮುಖಪುಟದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸರಕಾರಿ ಶಾಲಾ-ಕಾಲೇಜುಗಳ ಕುರಿತು ಪೂರ್ಣ ಪುಟದ ಬಣ್ಣದ ಜಾಹೀರಾತು ನೀಡಿದೆ. ಮುಂದಿನ ಮೂರು ವರ್ಷಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು...

ತನ್ನ ಇತಿಹಾಸವನ್ನು ತಾನೇ ಬರೆದುಕೊಂಡ ಮೇಧಾವಿ ಸಾಮ್ರಾಟ್‌ ಅಶೋಕ

ಜೈನ ಧರ್ಮದ “ಅಶೋಕವನ” ಎಂಬ ಗ್ರಂಥದಲ್ಲಿ ರಾಜಕೀಯವಾಗಿ ಉನ್ನತ ಸ್ಥಾನದಲ್ಲಿದ್ದ ಅಶೋಕ ಅತ್ಯಂತ ದುಷ್ಟ ಮನುಷ್ಯ ಎಂದು ಚಿತ್ರಿಸಲಾಗಿದೆ. ಇವೆಲ್ಲ ಅಶೋಕ ಬೌದ್ಧ ಧರ್ಮ ಸ್ವೀಕಾರ ಮಾಡುವ ಮುನ್ನ ಅವನಿಗೆ ಆರೋಪಿಸಿದ ಗುಣಲಕ್ಷಣಗಳು....

Latest news

- Advertisement -spot_img