ಹಾಸ್ಯ
ME: ಹೆಲ್ಲೋ ಮಿಸ್ಟರ್ Horrific Police. May i know why you stopped me?
ಟ್ರಾಫಿಕ್ ಪೊಲೀಸ್: Am traffic ಪೊಲೀಸ್, not Horrific ಪೊಲೀಸ್, ಇನ್ನೊಂದ್ಸಲ ಹಾಗೆ ಕರೆದ್ರೆ ಟ್ರಾಫಿಕ್ ಸಿಗ್ನಲ್ ಕಂಬ ತಗೊಂಡು ತಲೇಗ್ ಪಠಾ ಪಠಾ ಪಠಾ ಅಂತ ಹೊಡ್ಕೋತೀನಿ ಹುಷಾರ್.
ME : Sorry ಮಿಸ್ಟರ್ ಟೆರಿಫಿಕ್ police, ಸಿಟ್ಟು ಮಾಡ್ಕೋಬೇಡಿ wanna ask you few ಕ್ವೆಶ್ಚನ್ಸ್..
ಟ್ರಾಫಿಕ್ ಪೊಲೀಸ್: ಏನ್ ಕೇಳ್ತಿರೋ ಕೇಳಿ, am getting late to harass ವೆಹಿಕಲ್ ಓನರ್ಸ್.
ME: ಯಾಕಿಷ್ಟೊಂದು ಹೆಲ್ಮೆಟ್ಸ್ ಗುಡ್ಡೆ ಹಾಕ್ಕೊಂಡಿದೀರ? You resigned your job and started “ಸೆಕೆಂಡ್ ಹ್ಯಾಂಡ್ ಹೆಲ್ಮೆಟ್ಸ್ ಸೇಲ್ಸ್ ಇನ್ ಫುಟ್ ಪಾತ್ right? Congratulations, ಹೇಗ್ ನಡೀತಿದೆ ಬ್ಯುಸಿನೆಸ್?
ಟ್ರಾಫಿಕ್ ಪೊಲೀಸ್: Shut up, ನಾನು ಐ.ಎಸ್.ಐ ಮಾರ್ಕ್ ಇಲ್ಲದ ಕಳಪೆ ಹೆಲ್ಮೆಟ್ಸ್ ಸೀಜ್ ಮಾಡ್ತಿದೀನಿ,
ME: oh my ಹೊಂಡಾ ಆಕ್ಟೀವಾ!! ಐ.ಎಸ್.ಐ ಮಾರ್ಕ್ ಇರೋ ಹೆಲ್ಮೆಟ್ ತರೋಕೆ ನಾನಿವಾಗ ಪಾಕಿಸ್ತಾನಕ್ಕೆ ಹೋಗಬೇಕ? ISI is Pakistan intelligence force know? Bloody pakistanis ಹೆಲ್ಮೆಟ್ ಬ್ಯುಸಿನೆಸ್ ಬೇರೆ ಸ್ಟಾರ್ಟ್ ಮಾಡಿದ್ರ? ನಾನು ಪಾಸ್ ಪೋರ್ಟ್ ಸಹ ಮಾಡಿಸಿಲ್ಲ. How could I get a ISI ಹೆಲ್ಮೆಟ್ from pakistan now?
ಟ್ರಾಫಿಕ್ ಪೊಲೀಸ್: ರೀ ಸ್ವಾಮಿ, ನೀವೇಳ್ತಿರೋ ಪಾಕಿಸ್ತಾನ್ ಐ.ಎಸ್.ಐ ಅಲ್ಲ ಅದು. ಇಂಡಿಯನ್ ಐ.ಎಸ್.ಐ.
ME: Oh my ಲ್ಯಾಂಬ್ರೆಟ್ಟಾ, ಈ ಇಂಡಿಯನ್ ಸಾಬರು ಪಾಕಿಸ್ತಾನ್ ಐ.ಎಸ್.ಐ ದು ಬ್ರಾಂಚ್ ಆಫೀಸ್ ಓಪನ್ ಮಾಡಿಬಿಟ್ರ. Wait, I will inform this to our ನಟೋರಿಯಸ್ ಫೇಕ್ ನ್ಯೂಸ್ ಸ್ಪೆಷಲಿಸ್ಟ್ಸ್ Ghost card kannada admins to make this sensational fake news headline.
ಟ್ರಾಫಿಕ್ ಪೊಲೀಸ್: ಯಪ್ಪಾ ಯಾವ್ದಪ್ಪ ಇದು “ಕೋಸ್ಟ್ ಪಾರ್ಡು”
ME: Don’t you know Ghost card? Then you are surely a biggest anti national on this indian planet.
ಟ್ರಾಫಿಕ್ ಪೊಲೀಸ್: ರೀ ಸೊಮೇ, ಹಾಫ್ ಹೆಲ್ಮೆಟ್ ಹಾಕ್ಕಂಡಿದಿರ, ಐ.ಎಸ್.ಐ ಮಾರ್ಕ್ ಬೇರೆ ಇಲ್ಲ, ಮುಚ್ಕಂಡು ಹೆಲ್ಮೆಟ್ ಕೊಟ್ಟು ಫೈನ್ ಕಟ್ಟಿ.
ME: You Horrific police are very funny fellows. ಹೆಲ್ಮೆಟ್ ಹಾಕದೆ ಇದ್ರೆ ಫೈನ್ ಹಾಕ್ತೀರ, ಹಾಕ್ಕೊಂಡ್ ಬಂದ್ರೆ ಕಿತ್ಕೊಂಡ್ ಫೈನ್ ಹಾಕ್ತಿರ. ಏನು ಮಾಡ್ಬೇಕು ನಾವು? I doubt you will sell my helmet in OLX for sure. You are funny thieves in uniform.
ಟ್ರಾಫಿಕ್ ಪೊಲೀಸ್: ರೂಲ್ಸ್ ಕಣ್ರಿ ರೂಲ್ಸು. ಕಳಪೆ ಹೆಲ್ಮೆಟ್ಸ್ ಹಾಕಂಗಿಲ್ಲ. ಹಾಕ್ಕಂಡ್ರೆ ಫೈನು.
ME: oh really!! ಈ ಕಳಪೆ ಹೆಲ್ಮೆಟ್ಸ್, ಐ.ಎಸ್.ಐ ಮಾರ್ಕ್ ಇಲ್ಲದ ಎಷ್ಟು ಹೆಲ್ಮೆಟ್ ಕಂಪನಿಗಳು, ಶೋರೂಂಗಳಿಗೆ ಫೈನ್ ಹಾಕಿ ಕಂಪನಿ ಸೀಜ್ ಮಾಡಿದೀರ?
ಟ್ರಾಫಿಕ್ ಪೊಲೀಸ್: Don’t ask any ಔಟ್ ಆಫ್ ದಿ ಸಿಲೆಬಸ್ ಕ್ವೆಶ್ಚನ್ಸ್. Helmet companies ನಮ್ಮ ಅನ್ನದಾತರು. ಅವರು ಹೇಳಿದಂಗೆ ನಾವು ರೂಲ್ಸ್ ಮಾಡ್ಕೋತಿವಿ.
ME: Yes, now you look like ಸಾಕ್ಷಾತ್ ಸತ್ಯಹರಿಶ್ಚಂದ್ರ ಆಫ್ 21st Century. Allow me to touch your feet for once. ಮೊದಲು ಹೆಲ್ಮೆಟ್ ಕಡ್ಡಾಯ ಅಂದ್ರಿ, ನಾವ್ ಹಾಕ್ಕೊಂಡೊ, ಕಂಪನಿಗಳಿಗೆ ಲಾಭ ಆಯ್ತು, ಆಮೇಲೆ ಹಿಂಬದಿ ಸವಾರಿಗೆ ಹೆಲ್ಮೆಟ್ ಕಡ್ಡಾಯ ಅಂದ್ರಿ, ನಾವ್ ಹಾಕ್ಕಂಡೋ. ಹೆಲ್ಮೆಟ್ ಕಂಪನಿಗಳಿಗೆ ಯಾಪಾರ ನಿಂತೋಯ್ತು. They badly need customers for their products, they prepared a plan to loot us again. ನೀವೀಗ ಐ,ಎಸ್.ಐ, ಹಾಫ್ ಹೆಲ್ಮೆಟ್ ಅಂತ ಶುರು ಮಾಡಿದೀರ. ಹೆಲ್ಮೆಟ್ಸ್ ಕಂಪನಿಗಳಿಗೆ ಗಿರಾಕಿಗಳಿಲ್ಲದಾಗ್ಲೇ ನೀವು ಹೊಸ ರೂಲ್ಸ್ ಮಾಡ್ತಿರಲ್ಲ. What’s cooking you between you and them, Answer my dear Horrific police.
ಟ್ರಾಫಿಕ್ ಪೊಲೀಸ್: ಅವೆಲ್ಲ ನಮಗ್ಗೊತ್ತಿಲ್ಲ, ಮೇಲಿರೊ ಆಫೀಸರ್ಸ್ ಹೇಳವ್ರೆ, ನಾವು ಹೆಲ್ಮೆಟ್ ಸೀಜ್ ಮಾಡ್ತಿದಿವಿ ಅಷ್ಟೆ.
ME: ಮೇಲಿರೋ ಆಫೀಸರ್ ಗಳಾ? Are they hiding in this coconut tree? I want to kick their ass. I want to ditch their heads by my own head, tell them to come down from that coconut tree.
ಟ್ರಾಫಿಕ್ ಪೊಲೀಸ್: (ಫೋನ್ ತೆಗೆದು) ಹಲೋ, ಹಲೋ, ಸಾರ್ ಇಲ್ಯಾವನೋ ನಾಯಿ ಕಚ್ಚಿರೋನು ನಂಗೆ ಕಚ್ಚತಾವ್ನೆ. ಒಂದು ದೊಡ್ಡ ಬಲೆ ತಗಂಡು ಬನ್ನಿ ಸಾರ್.
ME: ನಿಮಗೆ ಘೆಂಡಾಮೃಗಗಳೇ ಕಚ್ಚಿರಂಗಿದೆ. ಅದಕ್ಕೆ ನೀವು ಹಿಂಗೆಲ್ಲ ನಮ್ಜೊತೆ ಚೆಲ್ಲಾಟ ಆಡ್ತಿರೋದು. ನಾನಿವಾಗ Rash drive ಮಾಡ್ಕೊಂಡು ಸ್ಪೀಡಾಗ್ ಓಡೋಗ್ತಿನಿ. ಟಾಟಾ ಬೈ, ಬೈ. I know your ಗುಜರಿ CCTV cameras are down from months. Catch me if you can.
ದಯಾನಂದ್ ಟಿ ಕೆ
ಕಥೆಗಾರರು
ಇದನ್ನೂ ಓದಿ- ವಿಶ್ವಸಂಸ್ಥೆ ವರದಿ; ಪಾಕಿಸ್ತಾನಕ್ಕಿಂತ ಭಾರತದಲ್ಲೇ ಹೆಚ್ಚು ಬಡವರು !!!