ಇಸ್ತ್ರಿ ಮಾಡಿದ ಶುಭ್ರ ಬಿಳಿ ಅಂಗಿ, ಪ್ಯಾಂಟ್, ಕಣ್ಣಿಗೆ ಚಶ್ಮಾ ಮತ್ತು ಕೈಯಲ್ಲಿ ಫೈಲ್ ಹಿಡಿದು ಸರ್ಕಾರಿ ತಹಶೀಲ್ದಾರ್ ಕಚೇರಿಯ ಕಡೆಗೆ ಒಂದು ಗಾಂಭೀರ್ಯದ ನಡಿಗೆ ಬಂತು.
ಬೆಳಗ್ಗೆ ಅವರು ಕಚೇರಿಗೆ ಬರುತ್ತಿದ್ದಂತೆಯೇ ಪಿಯೂನ್...
'ಮೊಸಳೆಯಂ ಕಪಿ ವಂಚಿಸಿದ ಕಥೆ'ಯು ದುರ್ಗಸಿಂಹನ ಕೇವಲ ಒಂದು ಕಥೆಯಲ್ಲ; ಅದು ರಾಜನೀತಿ, ಮನೋವಿಜ್ಞಾನ ಮತ್ತು ಬದುಕಿನ ತತ್ವಗಳನ್ನು ಹೆಣೆದು ರಚಿಸಿದ ಒಂದು ಶಾಶ್ವತವಾದ ಕಲಾಕೃತಿ. ತನ್ನ ಸರಳ ನಿರೂಪಣೆಯ ಮೂಲಕ, ಅದು...
ನಾಳೆ ಹೇಗೆ ನಮ್ಮ ಪ್ರೋಗ್ರಾಂ? ನೀನು ಏರ್‌ಪೋರ್ಟ್‌ಗೆ ಬರುವಾಗ ನಾನು ಪಿಕ್ ಮಾಡಲಾ' ಅವನ ತಡರಾತ್ರಿಯ ಮೆಸೇಜ್.
'ಹೇ ಬೇಡ ಬೇಡ... I will manage. ಏರ್‌ಪೋರ್ಟ್‌ನಲ್ಲೇ ಭೇಟಿಯಾಗೋಣ. ಯಾಕೆ ಸುಮ್ಮನೆ ಇಲ್ಲಿಯವರೆಗೆ ಬಂದು,...
ಡಾ. ಅಣ್ಣಪ್ಪ ಎನ್. ಮಳೀಮಠ್
ಜನ್ನನ ಯಶೋಧರ ಚರಿತೆಯಲ್ಲಿ ಸುಂದರಿಯಾದ ಅಮೃತಮತಿಯು ತನ್ನ ಗಂಡನನ್ನು ತೊರೆದು ಮಾವುತನ ಪ್ರೇಮಪಾಶಕ್ಕೆ ಒಳಗಾದ ಸನ್ನಿವೇಶ ಇದೆ. ಯುವರಾಜ ಯಶೋಧರನ ತೋಳತೆಕ್ಕೆಯಿಂದ ತಪ್ಪಿಸಿಕೊಂಡು ಹೋಗುವ ಅಮೃತಮತಿಯ ಮನಸ್ಸಿನ ಬಗ್ಗೆ...
ನಮ್ಮ ನಡುವಿನ ಕತೆಗಳನ್ನು ಕಾಲಾಂತರದಲ್ಲಿ ಜನಪದವಾಗಿ, ಮೌಖಿಕ ಇತಿಹಾಸವಾಗಿ, ಸಾಮಾಜಿಕ ದಾಖಲೆಗಳಾಗಿ... ಹೀಗೆ ವಿವಿಧ ಅವತಾರಗಳಲ್ಲಿ ಕಾಣುವುದೇ ಒಂದು ಚಂದ. ಬದುಕು ಇರುವಲ್ಲಿ ಕತೆಗಳೂ ಇರುತ್ತವೆ. ಕತೆಗಳು ಇರುವಲ್ಲಿ ಬದುಕೂ ಇರುತ್ತದೆ –ಪ್ರಸಾದ್...
ನಮ್ಮ ಸಮಾಜದ ಸುತ್ತಮುತ್ತಲು ನಡೆಯುವ ಅಪರಾಧ ಪ್ರಕರಣಗಳ ನೈಜ ಘಟನೆಗಳನ್ನು ಆಧರಿಸಿ ಸಿರೀಸ್ ರೂಪದಲ್ಲಿ ತೋರಿಸುತ್ತಿರುವ ಕಲರ್ಸ್ ಕನ್ನಡ ವಾಹಿನಿಯ 'ಶಾಂತಂ ಪಾಪಂ' ಟೀಂ, ನಟ ದರ್ಶನ್ ಅಂಡ್ ಗ್ಯಾಂಗ್ ನಿಂದ ಕೊಲೆಯಾಗಿದ್ದಾರೆ...
(ಈ ವರೆಗೆ...) ದನವನ್ನು ತನ್ನ ಅಣ್ಣ ತಮ್ಮಂದಿರೇ ಮಾರಿದ ಸುಳಿವು ಸಿಕ್ಕಿ ಗಂಗೆ ಮನೆಗೆ ಹೋಗಿ ಗಲಾಟೆ ಮಾಡುತ್ತಾಳೆ. ಸಿಟ್ಟಿಗೆದ್ದ ಚಂದ್ರಹಾಸ ಗಂಗೆಯನ್ನು ಇನ್ನಿಲ್ಲದಂತೆ ಥಳಿಸುತ್ತಾನೆ. ಪ್ರತಿಬಾರಿಯೂ ಗಂಡುಮಕ್ಕಳ ಪರ ವಹಿಸಿಯೇ ಮಾತಾಡುವ...
ಅಂದ್ಹಾಂಗ ಈ ಸಲ ನಿಮ್ಮೂರ ಜಾತ್ರೆಯಲ್ಲಿ ಚಂದ್ರಭಾಗಿ, ಸುಜಿ, ವಿಜಿ, ಮಾನಂಗಿ, ಮಾಳಿ ನನ್ನ ಹಳೆಯ ಗೆಳತಿಯರೆಲ್ಲ "ಸಿಕ್ಕಿದ್ರಾ" ಅಂತ ಕೇಳಿ ಅವಳು ಕಳಿಸಿದ ಮೆಸೆಜ್ ಓದಿ ನನಗೆ ಉತ್ತರಿಸುವ ವ್ಯವಧಾನ ಇರಲಿಲ್ಲ....