- Advertisement -spot_img

TAG

Serial

“ಅದೇನಾಯ್ತದೋ ಆಗೇ ಬುಡ್ಲಿ….”

(ಈ ವರೆಗೆ…) ರಾತ್ರಿ ಕಟ್ಟಿದ್ದ ದನವೊಂದು ಕಾಣಿಸದಾದಾಗ ಗಾಬರಿಯಾದ ಅಪ್ಪಜ್ಜಣ್ಣ ಅದನ್ನು ಹುಡುಕಲು ಹೊರಡುತ್ತಾನೆ. ಗಂಗೆಯ ಅಣ್ಣ ತಮ್ಮಂದಿರು ಬಾಯಿಗೆ ಬಂದಂತೆ ಬೈದು ಆತನಿಗೆ ಹೊಡೆದು ಆಚೆಗೆ ಕಳಿಸುತ್ತಾರೆ. ಹೊರಹೋದ ಅಪ್ಪಜ್ಜಣ್ಣ ಎಷ್ಟು...

ಕೈಗ್ ಬಂದ್ ತುತ್ತು ಬಾಯಿಗಿಲ್ದಂಗ್ ಮಾಡ್ಬುಟ್ಟಲ್ಲೋ ಸಿವ್ನೇ…

(ಈ ವರೆಗೆ..)ಅಪ್ಪಜ್ಜಣ್ಣ ಹುಟ್ಟು ಪೆದ್ದನಾಗಿರಲಿಲ್ಲ. ತಲೆಗೆ ಬಿದ್ದ ಏಟಿನಿಂದಾಗಿ ಹಾಗಾಗಿದ್ದ. ಎಲ್ಲರಿಂದಲೂ ತಿರಸ್ಕಾರಕ್ಕೆ ಒಳಗಾಗಿ ಮನೆ ಬಿಟ್ಟು ಕೊನೆಗೆ ಗಂಗೆಗೆ ಆಸರೆಯಾಗಿ ನಿಂತ. ಹಬ್ಬದ ಆ ರಾತ್ರಿ ಮದುವೆಯಾಗುವಂತೆ ತುಂಗವ್ವ ಹೇಳಿದ ಮಾತು...

“ಈಗ ನಂಗೆ ಹೆಣ್ಣೋಡ್ತಿಯೋ ಇಲ್ವೋ”

(ಈ ವರೆಗೆ...) ಅಪ್ಪ ತೀರಿಕೊಂಡ ಬಳಿಕ ಗಂಗೆ ಕಾಫಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ಸಂಸಾರ ಸಾಗಿಸ ತೊಡಗಿದಳು. ಅಪ್ಪಜ್ಜಣ್ಣ ಗಟ್ಟಿಯಾಗಿ ಜತೆಗೆ ನಿಂತಿದ್ದು ನಾಲ್ಕು ಕಾಸು ಸಂಪಾದಿಸಿ, ಹಸು ಖರೀದಿಸಿ, ಹಾಲು ಮಾರಿ...

“ಒಳ್ಳೆ ಮದುಮಗ ಕಂಡಂಗ್ ಕಾಣ್ತಿದ್ಯಲ್ಲೋ ಅಪ್ಪಜಣ್ಣ”

(ಈ ವರೆಗೆ…) ತನ್ನದೇ ಗುಡಿಸಲು ಕಟ್ಟಿಕೊಂಡ ಗಂಗೆ ಬದುಕು ಸಾಗಿಸಲು ಒದ್ದಾಡಿದಳು. ದಿನವಿಡೀ ನೀರಲ್ಲಿ ಕೆಲಸಮಾಡಿ ಆರೋಗ್ಯ ಹದಗೆಟ್ಟಿತು. ಮಗಳನ್ನು ನೋಡಿಕೊಳ್ಳುತ್ತಿದ್ದ ಅಪ್ಪ ತೀರಿಕೊಂಡಾಗ ಗಂಗೆ ಸೋತು ಸುಣ್ಣವಾದಳು. ಅಪ್ಪಜ್ಜಣ್ಣನ ಸಹಾಯದಿಂದ ಮತ್ತೆ...

“ಆಚೆಗೋಗನ ಎದ್ದೇಳು ತಾತಾ”

ಅಪ್ಪನ ಮನೆ ಸೇರಿದ ಗಂಗೆ ಅಣ್ಣ ತಮ್ಮಂದಿರ ಕುಹಕದ ಮಾತುಗಳನ್ನು ಸಹಿಸಲಾರದೆ ಮನೆ ಬಿಟ್ಟು ಹೊರಡಲು ತೀರ್ಮಾನಿಸುತ್ತಾಳೆ. ಇದನ್ನು ಗಮನಿಸಿದ ಅಪ್ಪ ಆಕೆಗೆ ಹತ್ತಿರದಲ್ಲಿಯೇ ಒಂದು ಬಾಡಿಗೆ ಮನೆ ಮಾಡಿಕೊಡುತ್ತಾನೆ. ಮೋಹನನ ಸೊದರ...

ಬದುಕಿನತ್ತ ಮುಖಮಾಡಿದ ಗಂಗೆ

(ಈ ವರೆಗೆ…) ತನ್ನನ್ನು ಹಿಂಬಾಲಿಸುತ್ತಾ ಬಂದ ಮೋಹನನನ್ನು ತಪ್ಪಿಸಿ ಅಡಗಿ ಕುಳಿತ  ಗಂಗೆಯನ್ನು ನೋಡಿ  ಯಾರೋ ಒಬ್ಬರು ಆಕೆಯನ್ನು ಉಪಚರಿಸಿ ಅಪ್ಪನ ಮನೆ ಸೇರಿಸುತ್ತಾರೆ. ಮನೆಯವರ ತಾತ್ಸಾರಕ್ಕೆ ಮುನಿದು ಬೇರೆ ಮನೆ ಮಾಡುವ...

Body Shaming ಎಂಬ ಕೆಟ್ಟ ಚಾಳಿ.

ಬಿಳಿ ಬಣ್ಣದ ಚರ್ಮ, ತೆಳುವಾದ ಸೊಂಟ ಉಬ್ಬಿದ ಸ್ತನಗಳು ಇತ್ಯಾದಿ ಮಾನದಂಡಗಳನ್ನ ಹೊಂದಿದವರು ಮಾತ್ರವೇ ಸುಂದರ ಎಂಬ ಸುಳ್ಳು ಕಲ್ಪನೆಗಳನ್ನ ಸೃಷ್ಟಿಸಲಾಗಿದೆ. ನನ್ನ ಪ್ರಕಾರ ಚೆಂದದ ಬದುಕನ್ನ ಕಟ್ಟಿಕೊಳ್ಳುವುದಕ್ಕೆ ಇದ್ಯಾವುದೂ ಮಾನದಂಡವಾಗಬಾರದು. ನಾವು...

“ನಾನು ಅವನ್ಜೊತೆ ಸೇರ್ಕೊಂಡು ಸೂಳೆಗಾರ್ಕೆ ಮಾಡಬೇಕಿತ್ತಾ”

ಮಂತ್ರಿಗಳು ಕೊಟ್ಟ ಲೆಟರ್ ಹಿಡಿದುಕೊಂಡು ಗಂಗೆ ಮನೆಗೆ ಬರುತ್ತಾಳೆ. ಆಕೆಗೆ ವಾತಿ ಬೇಧಿ ಆರಂಭವಾಗಿ ಆಸ್ಪತ್ರೆಗೆ ಧಾವಿಸುತ್ತಾಳೆ. ಆಕೆ ಮತ್ತೆ ಗರ್ಭಿಣಿಯೆಂದು ತಿಳಿಯುತ್ತದೆ. ಹತಾಶಳಾದ ಆಕೆ  ಮನೆಗೆ ಬಂದಾಗ ಗಿರಾಕಿಯೊಬ್ಬನ ಹಿಂಸೆಯಿಂದಾಗಿ ನಲುಗಿದ...

“ಇವತ್ತು ನಿನ್ನ ಕತೆ ಮುಗಿತು ಅಂದ್ಕೊ”

(ಈ ವರೆಗೆ…) ಸುಕನ್ಯಾಳ ಮನೆ ಸೇರಿದ್ದ ಗಂಗೆ ಅಲ್ಲಿಯ ಪರಿಸ್ಥಿತಿಗೆ ಹೇಸಿ, ರೋಸಿ ಅಸಹಾಯಕಳಾಗಿ ಮಗುವಿನೊಂದಿಗೆ ಮಧ್ಯ ರಾತ್ರಿಯೇ ಹೊರ ನಡೆಯುತ್ತಾಳೆ. ತನ್ನ ಊರಿನ ಮಂತ್ರಿಗಳ ಮನೆ ಕಂಡು  ಹೋಗಿ ಸಹಾಯ ಕೇಳುತ್ತಾಳೆ....

ನೀವೆ  ಒದ್ದು ಈಚೆಗ್ ಹಾಕ್ತಿರೋ ಇಲ್ಲ ನಾನೆ ಎಳೆದಾಕ್ಲೋ?

(ಈ ವರೆಗೆ…) ಬಾಣಂತನಕ್ಕೆಂದು ತವರು ಮನೆಗೆ ಬಂದ ಗಂಗೆಯ ಮೇಲೆ ಅಣ್ಣ ತಮ್ಮಂದಿರು ಹರಿಹಾಯುತ್ತಾರೆ. ಸಹಿಸಲಾರದೆ ಅಪ್ಪ ಒಂದು ಗುಡಿಸಲು ಕಟ್ಟಿ ಮಗಳಿಗೆ ಆಶ್ರಯ ನೀಡುತ್ತಾನೆ. ಹಲವು ತಿಂಗಳ ಕಾಲ ತಿರುಗಿ ನೋಡದ...

Latest news

- Advertisement -spot_img