- Advertisement -spot_img

TAG

karnataka

ಸರ್ಕಾರ, ಬಿಬಿಎಂಪಿ ನಿರ್ಲಕ್ಷ್ಯವೇ ಬಾಲಕನ ಸಾವಿಗೆ ಕಾರಣ: ಡಾ. ಮುಖ್ಯಮಂತ್ರಿ ಚಂದ್ರು ಆಕ್ರೋಶ

ಬೆಂಗಳೂರು: ಸೆ.22ರಂದು ಮಲ್ಲೇಶ್ವರಂನಲ್ಲಿ ಪಾರ್ಕ್‌ನ ಗೇಟ್ ಬಿದ್ದು ಬಾಲಕ ಮೃತಪಟ್ಟ ದುರ್ಘಟನೆಗೆ ಸರ್ಕಾರ, ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲ್ಲೇಶ್ವರಂನಲ್ಲಿ...

ಕೋಲಾರದಲ್ಲಿ ಅನುಮಾನಾಸ್ಪದವಾಗಿ ಬಿದ್ದಿರುವ ಸೂಟ್ ಕೇಸ್: ಜನರಲ್ಲಿ ಆತಂಕ!

ಇಂದು ಬೆಳಗ್ಗೆ ರಾಷ್ರ್ಟೀಯ ಹೆದ್ಧಾರಿ ಸರ್ವೀಸ್ ರಸ್ತೆಯ ಪಕ್ಕದಲ್ಲಿ ಅನುಮಾನಾಸ್ಪದವಾಗಿ ಬಿದ್ದಿರುವ ಸೂಟ್ ಕೇಸೊಂದು ಆತಂಕಕಾರಿ ವಾತಾವರಣವನ್ನು ಸೈಷ್ಠಿಸಿದೆ. ಹೊರವಲಯದ ಟಮಕ ಬಳಿ ಬೆಳಗ್ಗೆ ಸುಮಾರು ಏಳು ಗಂಟೆ ಸಮಯದಲ್ಲಿ ದಾರಿ ಹೋಕರಿಗೆ ಈ...

ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ಜನಪ್ರತಿನಿಧಿಗಳ ಕೋರ್ಟ್ ಆದೇಶ

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ಕೋರ್ಟ್ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶ ಹೊರಡಿಸಿದೆ. ಮುಡಾದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್​ ಅನ್ನು...

ಭಾರತದ ಯಾವುದೇ ಭಾಗವನ್ನು ಪಾಕಿಸ್ತಾನ ಎನ್ನುವಂತಿಲ್ಲ: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹೇಳಿಕೆಗೆ ಸುಪ್ರೀಂ ತರಾಟೆ

ಬೆಂಗಳೂರಿನ ನಿರ್ದಿಷ್ಟ ಪ್ರದೇಶವೊಂದನ್ನು 'ಪಾಕಿಸ್ತಾನ' ಎಂದಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ನೀಡಿದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಬುಧವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಭಾರತದ ಯಾವುದೇ ಭಾಗವನ್ನು...

ಪ್ರಚೋದನಕಾರಿ ಹೇಳಿಕೆ ನೀಡಿದ್ದ ಪ್ರತಾಪ್ ಸಿಂಹ ವಿರುದ್ಧ FIR ದಾಖಲು

ಯಾದಗಿರಿಯಲ್ಲಿ ನಡೆದ ಗಣೇಶ ವಿಸರ್ಜನೆ ಶೋಭಾಯಾತ್ರೆ ಮೆರವಣಿಗೆ ವೇಳೆ ನಾಗಮಂಗಲ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಪ್ರತಾಪ್ ಸಿಂಹ, ಪ್ರಚೋದನಕಾರಿ ಹೇಳಿಕೆ ನೀಡಿದ್ದರು ಎಂಬ ಆರೋಪದಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಗಣೇಶ...

ಶಿರಾಡಿಘಾಟ್ ರಸ್ತೆಯಲ್ಲಿ ಕಾಮಗಾರಿ: ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ ಪ್ರಯಾಣಿಕರು

ರಾಷ್ಟ್ರೀಯ ಹೆದ್ದಾರಿ 75 ಶಿರಾಡಿಘಾಟ್ ರಸ್ತೆಯಲ್ಲಿ ಯಾವುದೇ ಮುನ್ಸೂಚನೆ ನೀಡದೆ, ನಾಮಫಲಕ ಅಳವಡಿಸದೆ ನಡೆಸುತ್ತಿರುವ ಕಾಮಗಾರಿಯಿಂದಾಗಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗಿರುವ ಘಟನೆ ವರದಿಯಾಗಿದೆ. ರಾತ್ರಿ ವೇಳೆ ಸಕಲೇಶಪುರ ತಾಲ್ಲೂಕಿನ, ಆನೆಮಹಲ್ ಬಳಿ ನಡೆಯುತ್ತಿರುವ...

ದೇವಸ್ಥಾನಗಳ ಸ್ವಾಯತ್ತದತ್ತ ಪುರೋಹಿತಶಾಹಿ ಚಿತ್ತ

ಹೆಚ್ಚು ಆದಾಯವಿರುವ 250 ಎ ಗ್ರೇಡ್ ದೇವಸ್ಥಾನಗಳನ್ನು ಗಮನದಲ್ಲಿಟ್ಟುಕೊಂಡು ಮುಜರಾಯಿ ಇಲಾಖೆಯ ನಿಯಂತ್ರಣದಿಂದ ಎಲ್ಲಾ ದೇವಸ್ಥಾನಗಳನ್ನು ಮುಕ್ತಗೊಳಿಸಿದ್ದೇ ಆದರೆ ಲಾಭದಾಯಕವಲ್ಲದ, 30 ಸಾವಿರಕ್ಕೂ ಹೆಚ್ಚಿರುವ ಸಿ ಮತ್ತು ಡಿ ಗ್ರೇಡ್ ದೇವಸ್ಥಾನಗಳನ್ನು ನಡೆಸುವ...

ಕನಸುಗಳ ಉಣಬಡಿಸಿದ ನನ್ನ ʼಕಮ್ರʼ

ನನ್ನ ರೂಮಲ್ಲಿ - ನನ್ನ ರೂಮು ಅಂತ ನಂಗೆ ಸಿಕ್ಕಿದ್ದೇ 20 ವರುಷಕ್ಕೆ. ಆದ್ರೂ ಚಿಕ್ಕ ವಯಸ್ಸಿನಲ್ಲಿ ಮನೇಲಿ ಯಾರೂ ಇಲ್ಲದಿದ್ದಾಗ ನನ್ನ ನಿಜ ಸ್ವರೂಪ ಆಚೆ ಬರೋದು. ಸಂಗೀತ ಕಲೀತಿದ್ದೆ ಅಂತ...

‌ಯಾರು ಏನೇ ಅಂದ್ರೂ ತಲೆಕೆಡಿಸ್ಕೋಬೇಡಿ ಸುದೀಪ್‌ ಸರ್‌

ನಮಸ್ತೆ ಸುದೀಪ್ ಸರ್,  ಈಗ ತಾನೆ ನಿಮ್ಮ ಬಿಗ್ ಬಾಸ್ 11ರ ಲಾಂಚಿಂಗ್ ಪ್ರೆಸ್ ಮೀಟ್ ನೋಡಿದೆ. ಅದರಲ್ಲಿ ಪ್ರೆಸ್ ನವರು ಒಬ್ಬರು A23 ಆನ್‌ಲೈನ್ ರಮ್ಮಿ ಕಂಪನಿಯವರು ಕೊಟ್ಟ ದುಡ್ಡಲ್ಲಿ ಬಿಗ್ ಬಾಸ್...

ವಿಶೇಷ | ಸಾಂವಿಧಾನಿಕ ಮೌಲ್ಯ ಸಂವಹನದ ಎನ್.ಎಸ್.ಎಸ್.

ಸಂವಿಧಾನದ ಮೌಲ್ಯಗಳು ಸಡಿಲವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಎನ್.ಎಸ್.ಎಸ್.ನ ಬೆಳವಣಿಗೆಗಳಿಗೆ ಅತೀ ಮಹತ್ವವಿದೆ. ಇತ್ತೀಚೆಗೆ ಈ ಸಂಘಟನೆಯನ್ನು ದುರ್ಬಲಗೊಳಿಸುವ ಪ್ರಯತ್ನ ರಾಷ್ಟ್ರಮಟ್ಟದಲ್ಲಿ ನಡೆದಿದೆ. ನಿಜವಾದ ಮೌಲ್ಯಗಳಿಗೆ ಬದಲಾಗಿ ತಮ್ಮ ಸ್ವಂತ ಹಿತಾಸಕ್ತಿಯ ಮೌಲ್ಯಗಳನ್ನು ಹೇರುವ...

Latest news

- Advertisement -spot_img