- Advertisement -spot_img

TAG

karnataka

ಇಸ್ರೇಲ್ Vs ಪಾಕಿಸ್ತಾನ: ಇಸ್ಲಾಮಾಬಾದ್ ಶಾಂತಿ ಮಾತುಕತೆಗಳ ಮೇಲೆ ಖವಾಜಾ ಆಸಿಫ್ ಹೇಳಿಕೆಯ ಕರಿನೆರಳು.

ಇಸ್ರೇಲ್ ಕುರಿತು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ಮಾಡಿರುವ ವಿಮರ್ಶಾತ್ಮಕ ಕಾಮೆಂಟ್‌ಗಳು ಜಾಗತಿಕ ಮಟ್ಟದಲ್ಲಿ ಭಾರಿ ಆಕ್ರೋಶ ಮತ್ತು ಖಂಡನೆಗೆ ಗುರಿಯಾಗಿದ್ದು, ಹೊಸ ರಾಜತಾಂತ್ರಿಕ ಸಂಘರ್ಷಕ್ಕೆ ಕಾರಣವಾಗಿದೆ. ಸೂಕ್ಷ್ಮ ಸಮಯದಲ್ಲಿ...

ಮದುವೆಯಾಗುವ ಮುನ್ನವೇ ಹುಟ್ಟುವ ಮಗನನ್ನು ಕ್ರಿಕೆಟರ್ ಮಾಡ್ತೀನಿ ಎಂದಿದ್ದ ಅಪ್ಪ!

ಆತ ಮೊದಲ ಎರಡು ರನ್ ಗಳಿಸಲು ಎಂಟು ಎಸೆತಗಳನ್ನು ತೆಗೆದುಕೊಂಡಿದ್ದ. ಚೆನ್ನಾಗಿ ಆಡುತ್ತಿದ್ದ ಆಯುಷ್ ಬದೋನಿ ಔಟಾಗಿದ್ದ. ಏಳು ವಿಕೆಟ್ ಗಳು ತೊಪತಪನೆ ಉದುರಿಹೋಗಿದ್ದವು. ಕೆಕೆ ಆರ್ ನ ಬಲಿಷ್ಠ ಬೌಲಿಂಗ್ ಪಡೆ...

ಆರೆಸ್ಸೆಸ್ -ಬಿಜೆಪಿ ಎಂಬ ವಿಷಸರ್ಪಗಳು

ಇತ್ತೀಚೆಗೆ ಕರ್ನಾಟಕ ಸರಕಾರ "ದ್ವೇಷ ಭಾಷಣ ನಿಗ್ರಹ ಮಸೂದೆ" ತರಬೇಕೆಂದಾಗ ಇದೇ ಬಿಜೆಪಿ ತೀವ್ರವಾಗಿ ವಿರೋಧಿಸಿತ್ತು. "ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪಿತೂರಿ" ಎಂದು ಗಲಾಟೆ ಮಾಡಿತ್ತು. ರಾಜ್ಯಪಾಲರನ್ನು ಬಳಸಿಕೊಂಡು ಆ ಮಸೂದೆ ಪಾಸ್...

600 ಕ್ಕೆ 600 ಅಂಕ ಪಡೆದ ದಕ್ಷಿಣ ಕನ್ನಡದ ದಿಶಾ

ಬೆಂಗಳೂರು: ಇಂದು ಪ್ರಕಟಗೊಂಡಿರುವ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಉತ್ತಮ ಫಲಿತಾಂಶ ಬಂದಿರುವ ಸೂಚನೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ ದಿಶಾ 600ಕ್ಕೆ 600 ಅಂಕ ಪಡೆದು ರಾಜ್ಯದಲ್ಲಿ...

ಹಸುಗಳ ರಕ್ಷಣೆಗಾಗಿ ಪ್ರಾಣತೆತ್ತವನ ಶೌರ್ಯಗಾಥೆ: ಹೊಯ್ಸಳಕಟ್ಟೆಯಲ್ಲಿ ಪತ್ತೆಯಾದ ಅಪರೂಪದ ವೀರಗಲ್ಲು ಶಾಸನ

ತುಮಕೂರು: ಇಂದಿನ ಕಾಲದಲ್ಲಿ ಆಸ್ತಿ-ಪಾಸ್ತಿಗಾಗಿ ಹೋರಾಟ ನಡೆಯುವುದು ಸಾಮಾನ್ಯ. ಆದರೆ ಶತಮಾನಗಳ ಹಿಂದೆ ತನ್ನ ಗ್ರಾಮದ ಗೋಸಂಪತ್ತನ್ನು ರಕ್ಷಿಸಲು ಹೋರಾಡಿ ವೀರಮರಣವನ್ನಪ್ಪಿದ ವೀರನೊಬ್ಬನ ಅಪರೂಪದ  ಶಾಸನ ಈಗ ತುಮಕೂರು ಜಿಲ್ಲೆಯಲ್ಲಿ ಪತ್ತೆಯಾಗಿದೆ. ಇಲ್ಲಿನ...

ಗಾಜಾದಲ್ಲಿ ಇಸ್ರೇಲ್ ವೈಮಾನಿಕ ದಾಳಿ: ಅಲ್ ಜಜೀರಾ ಪತ್ರಕರ್ತ ಮೊಹಮ್ಮದ್ ವಿಶಾಹ್ ಸಾವು

ಗಾಜಾದಲ್ಲಿ ಇಸ್ರೇಲ್ ನಡೆಸಿದ ಡ್ರೋನ್ ದಾಳಿಯಲ್ಲಿ ಅಲ್ ಜಜೀರಾ ಮುಬಾಶರ್ ವಾಹಿನಿಯ ವರದಿಗಾರ ಮೊಹಮ್ಮದ್ ವಿಶಾಹ್ ಅವರು ಸಾವನ್ನಪ್ಪಿದ್ದಾರೆ. ಬುಧವಾರ ಏಪ್ರಿಲ್ 8, 2026 ಗಾಜಾ ನಗರದ ಪಶ್ಚಿಮ ಭಾಗದ ಅಲ್-ರಶೀದ್ ರಸ್ತೆಯಲ್ಲಿ...

ಹಿಂದೂ – ಮುಸ್ಲಿಂ ತುಷ್ಟೀಕರಣ; ಕೆಸರೆರಚಾಟದ ರಾಜಕಾರಣ

ಮುಸಲ್ಮಾನ ಸಮುದಾಯಕ್ಕೆ ಕೊಡುತ್ತಿರುವ ಯಾವುದೇ ರೀತಿಯ ಸವಲತ್ತುಗಳು ಅವರಿಗೆ ಕೊಡುವ ಭಿಕ್ಷೆಯಲ್ಲ, ಅದು ಅವರ ಹಕ್ಕಾಗಿದೆ. ಆ ಸಮುದಾಯದವರು ದೇಶಪ್ರೇಮದಿಂದಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಮಾಡಿದ ಪ್ರಾಣತ್ಯಾಗದ ಋಣ ಈ ದೇಶವಾಸಿಗಳ ಮೇಲಿದೆ. ಆ...

ಮುಟ್ಟಿನ ರಜೆಗೆ ಕಾನೂನಿನ ತೊಡಕು ನೆಪವಾಗಬಾರದು

ಸಂವಿಧಾನದ 14 ಮತ್ತು 15 ನೇ ವಿಧಿಗಳು ಲಿಂಗಾಧಾರಿತ ರಜೆಯ ಅನುಷ್ಠಾನಕ್ಕಾಗಿ ರಾಷ್ಟ್ರವ್ಯಾಪ್ತಿ ಕಾಯಿದೆಯನ್ನು ರೂಪಿಸಲು ಸವಾಲನ್ನು ಒಡ್ಡುತ್ತವೆ ಎನ್ನುವುದು ನಿಜವಾದರೂ ಹೆಣ್ಣಿನ ದೈಹಿಕ ಸಂರಚನೆ ಮತ್ತು ಅವಳ ಪುನರುತ್ಪಾದಕ ಲಕ್ಷಣವು ಮುಟ್ಟಿಗೆ...

ದಾವಣಗೆರೆ, ಬಾಗಲಕೋಟೆಗೆ ನಾಳೆ ಉಪ ಚುನಾವಣೆ ಸಮರ

ಬೆಂಗಳೂರು :  ದಾವಣಗೆರೆ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಉಪಚುನಾವಣೆ ನಡೆಯಲಿದೆ.  ಎರಡೂ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಮತದಾನಕ್ಕೆ  ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.ನಾಳೆ ನಡೆಯಲಿರುವ ಮತದಾನ ಪ್ರಕ್ರಿಯೆಗಾಗಿ ಜಿಲ್ಲಾಡಳಿತ...

ಕದನ ವಿರಾಮದ ಹಿಂದೆ ಚೀನಾ ನೆರಳು? ಯುದ್ಧ ನಿಲ್ಲಿಸಿದ ಖ್ಯಾತಿ ಪಾಕಿಸ್ತಾನಕ್ಕೆ ಸಿಕ್ಕಿದ್ದು ಹೇಗೆ?

ಇಸ್ಲಾಮಾಬಾದ್/ಬೀಜಿಂಗ್/ನವದೆಹಲಿ, ಏಪ್ರಿಲ್ 8: ಒಂದು ಕಾಲದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು “ಪಾಕಿಸ್ತಾನ ಒಂದು ಭಯೋತ್ಪಾದನಾ ರಾಷ್ಟ್ರ” ಎಂದು ಟೀಕಿಸುತ್ತಿದ್ದರು. ಆದರೆ ಇಂದು ಅದೇ ಪಾಕಿಸ್ತಾನ ದೇಶ ಅಮೆರಿಕ-ಇರಾನ್ ನಡುವಿನ...

Latest news

- Advertisement -spot_img