- Advertisement -spot_img

TAG

Karave

ಕನ್ನಡಿಗರ ಉದ್ಯೋಗದ ಪ್ರಶ್ನೆ

ಕನ್ನಡಿಗರ ಬೆವರಿನಿಂದ ಬೆಳೆದ ಕರ್ನಾಟಕದ ಅಭಿವೃದ್ಧಿಯಲ್ಲಿ ಕನ್ನಡಿಗರ ಭವಿಷ್ಯವೇ ಅಂಚಿಗೆ ಸರಿಯಬಾರದು. ಸ್ಥಳೀಯ ಪ್ರತಿಭೆಗೆ ಮನ್ನಣೆ, ಎಲ್ಲರಿಗೂ ನ್ಯಾಯಯುತ ಅವಕಾಶ ಮತ್ತು ಸಮಾನ ಅಭಿವೃದ್ಧಿ ಎಂಬ ಮೂರು ಆಶಯಗಳು ಒಂದಾಗುವಾಗ ಮಾತ್ರ ಸಮೃದ್ಧ...

ಕನ್ನಡಿಗರಿಗೆ ಉದ್ಯೋಗ ಕೊಡಿ ಎಂದು ಹೇಳಲು ನಿಮಗೆ ಯಾರ ಭಯ? ಆರ್.ಅಶೋಕ್‌ ಅವರೇ ಎಲ್ಲಿದ್ದೀರಿ ಎಂದು ಕೇಳಿದ ಟಿ.ಎ.ನಾರಾಯಣ ಗೌಡ

ಬೆಂಗಳೂರು, ನ.13 : ಕನ್ನಡಿಗರಿಗೆ ಉದ್ಯೋಗ ಕೊಡಿ ಎಂದು ಹೇಳಲು ನಿಮಗೆ ಯಾರ ಭಯ? ಐಟಿ ಬಿಟಿ ಕಂಪನಿಗಳ ಮಾಲೀಕರ ಭಯವೇ? ಉದ್ಯಮಿಗಳ ಒತ್ತಡವೇ? ಅಥವಾ ಯಾರನ್ನಾದರೂ ಓಲೈಸಬೇಕಾದ ರಾಜಕೀಯ ಅನಿವಾರ್ಯತೆ ಇದೆಯೇ?...

ವಿಶ್ವ ಕನ್ನಡ ಸಮ್ಮೇಳನಕ್ಕೆ ಕರವೇಯಿಂದಲೇ ವಿರೋಧ : ಕಾರಣ ಏನು ಗೊತ್ತೇ?

ಬೆಂಗಳೂರು, ನ.12 : ಮುಂದಿನ ವರ್ಷ ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದ್ದಾರೆ. ಕನ್ನಡಿಗರ ಬದುಕು ನಾಶವಾಗುತ್ತಿರುವಾಗ 'ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು' ಎಂಬಂತೆ ಈ...

ಮಾಹಿತಿ ಕೇಳೋದು ಗೂಂಡಾಗಿರಿಯಲ್ಲ: ಕರವೇ ಅಭಿಯಾನಕ್ಕೆ ಇಂಗ್ಲಿಷ್ ಮಾಧ್ಯಮದ ಹಿರಿಯ ಪತ್ರಕರ್ತರ ಬೆಂಬಲ!

ಬೆಂಗಳೂರು: ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ಆದ್ಯತೆ ನೀಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ನಡೆಸುತ್ತಿರುವ ಅಭಿಯಾನ ಇದೀಗ ರಾಜ್ಯದ ಗಡಿಗಳನ್ನು ಮೀರಿ ಚರ್ಚೆಗೆ ಗ್ರಾಸವಾಗಿದೆ. ವಿಶೇಷವೆಂದರೆ, ಈ ಅಭಿಯಾನದ ಕುರಿತು ಇಂಗ್ಲಿಷ್ ಮಾಧ್ಯಮದ...

ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಭೇಟಿ

ಬೆಂಗಳೂರು : ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳು ದೊರೆಯುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಖುದ್ದಾಗಿ ಭೇಟಿ ನೀಡಿ ಅಲ್ಲಿನ...

ಮೋಹನ್‌ ದಾಸ್‌ ಪೈಗೆ ಶಕುನಿ ಎಂದಿದ್ದು ಯಾಕೆ? ಕಾರಣ ಕೊಟ್ಟ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ

ಬೆಂಗಳೂರು: ನ.4: ಉದ್ಯಮಿ ಮೋಹನ್ ದಾಸ್ ಪೈ ಅವರಿಗೆ ಕರ್ನಾಟಕದ ಪಾಲಿನ ಶಕುನಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತು ಚರ್ಚೆ ಆರಂಭವಾಗುತ್ತಿದ್ದಂತೆ, ಪೈ ಅವರಿಗೆ...

ಕರವೇ ಅಭಿಯಾನದ ವಿರುದ್ಧ ಅವಹೇಳನಕಾರಿ ಹೇಳಿಕೆ: ತೀವ್ರ ವಿರೋಧದ ಬಳಿಕ ಪೋಸ್ಟ್ ಅಳಿಸಿದ ಐಪಿಎಸ್ ಅಧಿಕಾರಿ

ಬೆಂಗಳೂರು, ನ.03 : ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಆರಂಭಿಸಿರುವ ‘ಆಗ್ರಹ ಅಭಿಯಾನ’ದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ತಮಿಳುನಾಡು ಕೇಡರ್‌ನ ಐಪಿಎಸ್ ಅಧಿಕಾರಿ ಧನುಷ್...

100ಕ್ಕೂ ಹೆಚ್ಚು ಐಟಿ/ಖಾಸಗಿ ಕಂಪನಿಗಳಿಗೆ ಕರವೇ ಆಗ್ರಹ ಪತ್ರ ಸಲ್ಲಿಕೆ ; ಕನ್ನಡಿಗರ ಉದ್ಯೋಗ ಹಕ್ಕುಗಳಿಗಾಗಿ ನವೆಂಬರ್‌ ತಿಂಗಳಿಡೀ ಅಭಿಯಾನ

ಬೆಂಗಳೂರು: ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ನ್ಯಾಯಯುತ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು, ನೇಮಕಾತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಹಾಗೂ ಸ್ಥಳೀಯ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ಕುರಿತು ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಕರ್ನಾಟಕ ರಕ್ಷಣಾ ವೇದಿಕೆ...

ಕನ್ನಡಿಗರ ಉದ್ಯೋಗದ ಹಕ್ಕಿಗಾಗಿ ನವೆಂಬರ್ 1ರಿಂದ ಕರವೇ ಅಭಿಯಾನ

ಬೆಂಗಳೂರು, ಅ.29 : ಕನ್ನಡಿಗರಿಗೆ ಐಟಿ-ಬಿಟಿ ಕಂಪೆನಿಗಳಲ್ಲಿ ಸಮರ್ಪಕ ಉದ್ಯೋಗಾವಕಾಶಗಳು ದೊರೆಯುತ್ತಿಲ್ಲ. ಕನ್ನಡಿಗ ಐಟಿ ಉದ್ಯೋಗಿಗಳು ತಮ್ಮ ಉದ್ಯೋಗದ ಸಂಕಷ್ಟ, ನೇಮಕಾತಿಯಲ್ಲಿನ ತಾರತಮ್ಯ ಹಾಗೂ ಸ್ಥಳೀಯ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯಕ್ಕೆ ಅನಿಯಂತ್ರಿತ...

ಗಾಯಕ ಸೋನು ನಿಗಮ್‌ ಕಾರ್ಯಕ್ರಮ ರದ್ದು: ಬಹಿರಂಗ ಕ್ಷಮೆಯಾಚನೆಗೆ ನಾರಾಯಣಗೌಡ ಪಟ್ಟು

ಬೆಂಗಳೂರು: ಕನ್ನಡಿಗರ ಭಾಷಾಭಿಮಾನವನ್ನು ಅವಮಾನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಗಾಯಕ ಸೋನು ನಿಗಮ್‌ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಎಚ್ಚರಿಕೆ ನೀಡಿದ ಬೆನ್ನಲ್ಲೇ, ಬೆಂಗಳೂರಿನ ಭಾರತೀಯ ಸಿಟಿ ಮಾಲ್‌ನಲ್ಲಿ ಅ 22ರಂದು ನಡೆಯಬೇಕಿದ್ದ...

Latest news

- Advertisement -spot_img