ಮನುಸ್ಮೃತಿಯಲ್ಲಿರುವಂತೆ ಬ್ರಹ್ಮನ ಮುಖದಿಂದ ಹುಟ್ಟಿದ ಬ್ರಾಹ್ಮಣರು ಶ್ರೇಷ್ಠರು ಉಳಿದವರೆಲ್ಲಾ ನಿಕೃಷ್ಟರು ಎನ್ನುವುದಕ್ಕೆ ಈಗಿನ ಸಂವಿಧಾನದಲ್ಲಿ ಅವಕಾಶವಿಲ್ಲ ಹಾಗೂ ಎಲ್ಲರೂ ಸಮಾನರು ಎನ್ನುವುದನ್ನು ಮನುಶಾಸ್ತ್ರ ಒಪ್ಪುವುದಿಲ್ಲ. ಆದ್ದರಿಂದ ಮತ್ತೆ ವೈದಿಕರಿಗೆ ಶ್ರೇಷ್ಠತೆಯನ್ನು ಹಾಗೂ ಸರ್ವೋಚ್ಚ...
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ಫ್ರಾಂಚೈಸಿ ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿಯಲ್ಲಿ ಪುಟವನ್ನು ತೆರೆದಿದೆ. ಇದು ಯಾವ ಕಾರಣಕ್ಕೆ ಎಂದು ಅವರು ಸ್ಪಷ್ಟಪಡಿಸಬೇಕು. ಕನ್ನಡಿಗರ ಮೇಲೆ ಹಿಂದಿ ಗುಲಾಮಗಿರಿಯನ್ನು ಹೇರುವುದು ಅವರ ಉದ್ದೇಶವಾಗಿದ್ದರೆ ...
ರಾಜ್ಯಗಳ ನೆಲ, ಜಲ, ಸಂಪತ್ತುಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಕೇಂದ್ರೋದ್ಯಮಗಳಲ್ಲಿ ಖಾಲಿ ಇರುವ ಕೆಳವರ್ಗದ ಹುದ್ದೆಗಳನ್ನು ನಾಲ್ಕು ವರ್ಷಗಳ ಸೀಮಿತ ಅವಧಿಯ ಉದ್ಯೋಗಗಳೆಂದು ಹೆಸರಿಸಿ ನೇಮಕಾತಿ ಮಾಡಿಕೊಳ್ಳುವ ಕೇಂದ್ರದ ನೀತಿ ಸ್ಥಳೀಯರಿಗೆ ಮಾರಕವಾಗಿದೆ. ರಾಜ್ಯಗಳ...
ಬಿ.ವೈ.ವಿಜಯೇಂದ್ರಗೆ ಮುಖ್ಯಮಂತ್ರಿ ಗಾದಿಯ ಕನಸು. ಹೇಗಾದರೂ ಮಾಡಿ ಮುಖ್ಯಮಂತ್ರಿ ಹುದ್ದೆ ಗಿಟ್ಟಿಸಿಕೊಳ್ಳಬೇಕು ಎಂಬ ಉಮೇದು ಈಗಲೇ ಶುರುವಾಗಿದೆ. ಈ ನಿಲುವು ಬಿಜೆಪಿ ನಾಯಕರಲ್ಲಿ ಬಿಪಿ ಹೆಚ್ಚು ಮಾಡಿದೆ. ಹೀಗಾಗಿ ಸಹಜವಾಗಿಯೇ ಅವರೂ ಮುಖ್ಯಮಂತ್ರಿಯಾಗುವ...
ಬೆಂಗಳೂರು; ಇತ್ತೀಚೆಗೆ ಪೊಲೀಸರ ಎನ್ ಕೌಂಟರ್ ಗೆ ಬಲಿಯಾದ ನಕ್ಸಲ್ ಹೋರಾಟಗಾರ ವಿಕ್ರಂ ಗೌಡ ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾರ್ಗಸೂಚಿಗಳಂತೆ ತನಿಖೆ ನಡೆಸಬೇಕು ಎಂದು ನಕ್ಸಲ್ ಶರಣಾಗತಿ ಮತ್ತು...
ಮುಸ್ಲಿಮರಿಗೆ ಮತದಾನದ ಹಕ್ಕಿಲ್ಲದಂತೆ ಮಾಡಬೇಕು, ಆಗ ಎಲ್ಲವೂ ಸರಿಯಾಗುತ್ತದೆ ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖರ ಸ್ವಾಮಿ ಅವರು ವಿವಾದಿತ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬರಹಗಾರ ಮುಷ್ತಾಕ್ ಹೆನ್ನಾಬೈಲ್...
ಭಾರತದ ಸಂವಿಧಾನಕ್ಕೆ 75 ವರ್ಷಗಳು ತುಂಬಿರುವ ಸಂದರ್ಭದಲ್ಲಿ ಸಂವಿಧಾನ ಹಾಕಿಕೊಟ್ಟ ಮಾರ್ಗದಲ್ಲಿ ಕ್ರಮಿಸಿದ ದಾರಿ ಹಾಗೂ ದೂರವನ್ನು ಮತ್ತು ಸಾಧಿಸಿದ ಹಾಗೂ ಸಾಧಿಸಲಾಗದ ಗುರಿಯನ್ನು ಕುರಿತು ಅವಲೋಕನ ಮಾಡಿಕೊಳ್ಳಬೇಕಿದೆ. ಸ್ವಾತಂತ್ರ್ಯ, ಸಮಾನತೆ ಹಾಗೂ...
ಹಣ ಜಾತಿ ಧರ್ಮ ಹಾಗೂ ಕುಟುಂಬ ರಾಜಕಾರಣದಿಂದ ಸುಲಭವಾಗಿ ಚುನಾವಣೆ ಗೆಲ್ಲಬಹುದು ಎಂಬ ದುರಹಂಕಾರ ಸಲ್ಲದು ಎಂಬುದು ಈ ಸಲದ ಉಪಚುನಾವಣೆಗಳಲ್ಲಿ ಸಾಬೀತಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರಿಂದಾಗುವ ಖುಷಿಗಿಂತ ಈ ಜಾತಿವಾದಿ ಹಾಗೂ...
ಕನ್ನಡ ನಾಡಿನ ಭಾಷೆ, ಸಂಸ್ಕೃತಿ, ಸಾಹಿತ್ಯ ಉಳಿದು ಬೆಳೆಯಬೇಕಾದರೆ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ, ಸಾಹಿತ್ಯ ಪರಿಷತ್ತಿನ ಹೊರತಾಗಿ ಕನ್ನಡದ ಬೀಜಗಳು ಮೊಳಕೆಯೊಡೆಯುತ್ತಿರುವ ಕನ್ನಡದ ಶಾಲೆಗಳು ಕಲಿಕೆಯ ತಾಣಗಳಾಗಿ ಇನ್ನಷ್ಟು ಗಟ್ಟಿಯಾಗಬೇಕು – ಡಾ....
ವಿಶ್ವ ಮಹಿಳಾ ದೌರ್ಜನ್ಯ ವಿರೋಧಿ ದಿನ
ಮುಂದಿನ ಹೆಣ್ಣು ಸಮುದಾಯ ತನ್ನ ದೇಹ, ಮನಸು, ಬುದ್ಧಿ ಯಾವುದನ್ನೂ ಗುಲಾಮಗಿರಿಗೆ, ದೌರ್ಜನ್ಯಕ್ಕೆ ಒಡ್ಡದೇ, ಸ್ವಾಭಿಮಾನದಿಂದ, ಸ್ವಾಯತ್ತತೆಯಿಂದ, ಘನತೆಯುತವಾಗಿ ಬದುಕವಂತಾಗಲು ಪ್ರಬಲ ಬೆಳಕಿನ ದಾರಿಗಳನ್ನು ನಾವೆಲ್ಲರೂ ಒಗ್ಗೂಡಿ...