ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಬಲ್ಲ ಒಬ್ಬನೇ ಒಬ್ಬ ವಿಶ್ವಾಸಾರ್ಹ, ದಕ್ಷ ನಾಯಕನಿಲ್ಲದೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿದೆ. ಇದನ್ನು ಸರಿ ಮಾಡಬಲ್ಲ ಚಾಣಾಕ್ಷ, ಸೈದ್ಧಾಂತಿಕ ನಿಷ್ಠಾವಂತ, ಬಿಜೆಪಿಯನ್ನು ಮಕಾಡೆ ಮಲಗಿಸಬಲ್ಲ ವ್ಯಕ್ತಿ ...
ಅಗ್ನಿಪಥ ಕಾದಂಬರಿಯು ಅಲ್ಪಸಂಖ್ಯಾತರು, ದಮನಿತರು, ತಳ ಸಮುದಾಯದವರು, ದಲಿತರು, ಮಹಿಳೆಯರು ರಾಜಕಾರಣದ ಒಳ ಪಿತೂರಿಯಲ್ಲಿ ಹೇಗೆ ಧೂಳೀಪಟವಾಗುತ್ತಾರೆ ಎನ್ನುವ ವಾಸ್ತವವನ್ನು ವಸ್ತುನಿಷ್ಠವಾಗಿ ತೆರೆದಿಡುತ್ತದೆ. ಜಾತಿ, ಮತ, ಧರ್ಮ, ವರ್ಗ, ಲಿಂಗ ಎನ್ನುವ ತಾರತಮ್ಯಗಳನ್ನು...
ಬೆಂಗಳೂರು: ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದಿರುವ ಎಸ್.ಎಲ್.ಭೈರಪ್ಪನವರು ಮತ್ತೆ ಕನ್ನಡದ ತಾಯಿ ಸಂಸ್ಕೃತ ಎಂದು ಎಕ್ಸ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯ ಟಿ.ಎ. ನಾರಾಯಣಗೌಡ ಆಕ್ಷೇಪ...
ಗೂಗಿಯಂತಹ ಮಹಾನ್ ಚಿಂತಕ ನಮಗೆ ಪ್ರೇರಣೆ ನೀಡಬೇಕಾದ್ದು ಕನ್ನಡಿಗರನ್ನು ಕುಯ್ಯುತ್ತಿರುವ ಈ ಇಬ್ಬಾಯಿಯ ವಸಾಹತುಶಾಹಿಯ ದಬ್ಬಾಳಿಕೆಯಿಂದ ಕನ್ನಡದ ಕಂದಮ್ಮಗಳನ್ನು ಬಿಡುಗಡೆಗೊಳಿಸಲು ಎಂಬುದನ್ನು ನಾಡಿನ ವಿದ್ವಾಂಸರು, ಬುದ್ದಿಜೀವಿಗಳು, ಹೋರಾಟಗಾರರು ಸರಿಯಾಗಿ ಮನವರಿಕೆ ಮಾಡಿಕೊಂಡ ದಿನ...
ಕನ್ನಡ ನುಡಿಯ ತಂದೆ-ತಾಯಿ ಸಂಸ್ಕೃತವೂ ಅಲ್ಲ, ತಮಿಳೂ ಅಲ್ಲ. ಹೀಗೆ ಹೇಳುವವರ ಹಿಂದೆ ಒಂದು ಹಿಡನ್ ಅಜೆಂಡಾ ಇರುತ್ತದೆ ಎಂಬುದನ್ನು ನಾವು ಗುರುತಿಸದೇ ಹೋದರೆ ಈ ಸಾಂಸ್ಕೃತಿಕ ಭಯೋತ್ಪಾದನೆ ನಡೆಯುತ್ತಲೇ ಇರುತ್ತದೆ. ಕನ್ನಡಿಗರು...
ಕರಾವಳಿಯಲ್ಲಿ ಕೋಮು ರಾಜಕಾರಣ-ಭಾಗ 1
ಹಿರಿಯ ನಾಯಕರಾಗಿದ್ದ ಜನಾರ್ಧನ ಪೂಜಾರಿ, ವೀರಪ್ಪ ಮೊಯಿಲಿ, ರಮಾನಾಥ ರೈ ಮೊದಲಾದವರ ಕೈಯಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕತ್ವ ಇದ್ದಾಗ, ಕಾಂಗ್ರೆಸ್ ನಲ್ಲಿ ಒಳಜಗಳ, ಭಿನ್ನಾಭಿಪ್ರಾಯ ಇರಲಿಲ್ಲವೆಂದಲ್ಲ. ಆದರೆ ಇವರ...
ಬೆಂಗಳೂರು: ಭಾಷೆ ಭಾಷೆಗಳ ನಡುವೆ ವೈಮನಸ್ಸು ಮೂಡುತ್ತಿದ್ದು ಚಿತ್ರನಟ ಕಮಲ್ ಹಾಸನ್ ಕೂಡಲೇ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಬೇಕು ಎಂದು ಖ್ಯಾತ ನಿರ್ದೇಶಕ, ಉಪನ್ಯಾಸಕ ನಾಗತಿಹಳ್ಳಿ ಚಂದ್ರಶೇಖರ್ ಆಗ್ರಹಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಅವರು ಕಮಲ್...
ಬದುಕಿನ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಜನಸಮುದಾಯಕ್ಕೆ ತನ್ನ ಸೇವೆಯನ್ನು ಮಾಡುತ್ತಲೇ ಪಡೆದ ಬುಕರ್ ಪ್ರಶಸ್ತಿ ಭಾನು ಮೇಡಂ ಅವರ ಸಾಹಿತ್ಯಕ್ಕೆ ಸಂದ ಪ್ರಶಸ್ತಿ ಮಾತ್ರವಲ್ಲ ಹೆಣ್ಣನ್ನು ದಮನಿಸುವ ಪುರುಷ ಪ್ರಧಾನ ವ್ಯವಸ್ಥೆ...
ಬೆಂಗಳೂರು: ಖ್ಯಾತ ಚಿತ್ರನಟ ಕಮಲ್ ಹಾಸನ್ ಅವರು ತಮಿಳು ಭಾಷೆಯಿಂದ ಕನ್ನಡ ಹುಟ್ಟಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ತಮ್ಮ ನಟನೆಯ ಥಗ್ ಲೈಫ್ ಸಿನಿಮಾ...
ಬೆಂಗಳೂರು: ಕನ್ನಡ ಭಾಷೆಯನ್ನು ನಿರ್ಲಕ್ಷಿಸಿ ಉರ್ದು ಭಾಷೆಗೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದೆ ಎಂದು ರಾಜ್ಯ ಬಿಜೆಪಿ ಮಾಡುತ್ತಿರುವ ಅಪಪ್ರಚಾರ ಸಂಪೂರ್ಣ ಸತ್ಯಕ್ಕೆ ದೂರವಾಗಿದ್ದು, ಕೋಮುವೈಷಮ್ಯ ಹುಟ್ಟಿಸುವ ದುರುದ್ದೇಶದಿಂದ ಕೂಡಿದ್ದಾಗಿದೆ. ಒಂದು...