ಸಶಕ್ತವಾದ ಪರ್ಯಾಯ ಮಾಧ್ಯಮವೊಂದರ ಅವಶ್ಯಕತೆಯನ್ನು ಮನಗಂಡು ಹರ್ಷಕುಮಾರ್ ಕುಗ್ವೆ ಸರ್ ಮತ್ತು ದಿನೇಶ್ ಸರ್ ನಿರ್ಧಾರ ಮಾಡಿ ಕನ್ನಡ ಪ್ಲಾನೆಟ್ ಎಂಬ ಹೆಸರಿನೊಂದಿಗೆ ಹೊಸ ಜಾಲತಾಣವೊಂದನ್ನು ಒಂದು ವರುಷದ ಹಿಂದೆ ಪ್ರಾರಂಭಿಸಿಯೇ ಬಿಟ್ಟರು....
ನೆನಪು
ನನ್ನಂತವರಿಗೆ ಪ್ರೊ. ಅಸಾದಿಯವರು ನಮ್ಮ ನಡುವೆ ಇಲ್ಲ ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅವರು ನಮ್ಮ ನಡುವೆ ವ್ಯಕ್ತಿಯಾಗಿ ಇದ್ದದ್ದಕ್ಕಿಂತ ಹೆಚ್ಚು ಒಂದು ‘ಅಲೋಚನಾ ಕ್ರಮವಾಗಿ’ ಬದುಕಿದ್ದರು. ಅವರದೇ ಆದ ಸ್ಕೂಲ್ ಆಫ್...
ಹೆಚ್ಚಾಗಿ ಒಂದೇ ಜಾತಿ ವರ್ಗದ ಕತೆಗಳೇ ಗಂಭೀರ ಸಾಹಿತ್ಯದಲ್ಲಿ ಮುಂಚೂಣಿಯಲ್ಲಿದ್ದ ಕಾಲದಲ್ಲಿ, ಅಕಡೆಮಿಕ್ ವಲಯದಾಚೆಗೆ ಡಿಸೋಜರಂತಹ ಬರಹ ಬಂದಿದ್ದನ್ನು ಈಗ ಹೊಸದಾಗಿ ಅಧ್ಯಯನಕ್ಕೆ ಒಳಪಡಿಸಬಹುದಾಗಿದೆ. ಅವರ ಬರಹಗಳಲ್ಲಿ ಆಳಕ್ಕಿಂತ, ಸರಳ ನೇರ ಶೈಲಿ...
ಕನ್ನಡದ ಪರ್ಯಾಯ ಮಾಧ್ಯಮ ಕನ್ನಡ ಪ್ಲಾನೆಟ್.ಕಾಮ್ ಜನಜೀವನದ ಜೊತೆಗೆ ಹೆಜ್ಜೆ ಹಾಕುವ ತನ್ನ ಪ್ರಯತ್ನದಲ್ಲಿ ಒಂದು ವರ್ಷ ಪೂರ್ಣಗೊಳಿಸಿದೆ. ನಾಡು ಕಟ್ಟುವ ಹೆಸರಲ್ಲಿ ಅಧಿಕಾರ ಹಿಡಿದ ನಂತರ ಮೈ ಮರೆತವರನ್ನು ತಟ್ಟಿ ಎಬ್ಬಿಸುವ...
ನೆನಪು
ಪ್ರಖರವಾದ ವೈಚಾರಿಕ ಪ್ರಜ್ಞೆಯ ಚಿಂತಕ, ಸರ್ವ ಧರ್ಮ ಸಮಭಾವದ ಪ್ರತಿಪಾದಕ, ಬರೆದಂತೆ ಬದುಕಿದ, ಬದುಕಿದಂತೆ ಬರೆದ ಸಮಾಜಮುಖಿ ಸಾಹಿತಿ ಡಾ.ನಾ. ಡಿಸೋಜ ಅವರು ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಅವರ ಹೋರಾಟದ ಸಂಗಾತಿ ಸಾಗರದ...
ನೆನಪು
ಸುಮಾರು ಬೆಳಗ್ಗೆ ನಾಲ್ಕೂವರೆಗೆ ಒಬ್ಬ ಆಪ್ತರಿಂದ ಫೋನ್ ಕರೆ ಬಂತು. ಮಲಗಿದ್ದವನು ರಿಂಗ್ ಟೋನ್ ಶಬ್ದಕ್ಕೆ ಎಚ್ಚರವಾಗಿ ಕರೆ ಎತ್ತಿದೆ. ಪ್ರೊಫೆಸರ್ ಅಗಲಿದ ಸುದ್ದಿ ಕೇಳಿ ನಿದ್ದೆಯ ಜೊಂಪು ಮಾಯವಾಗಿ ಎದೆ ಭಾರವಾಗಿ,...
ನೆನಪು
ಪ್ರೊ. ಮುಝಫರ್ ಅಸ್ಸಾದಿ ಭಾರತದ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಬಹುತ್ವದ ಪ್ರಖರ ಚಿಂತಕ. ಅವರ ಬಹುತ್ವದ ಚಿಂತನೆ ನಮ್ಮೆಲ್ಲರದಾಗಲಿ ಎಂದು ಪ್ರೊ.ಮುಝಫರ್ ಅಸ್ಸಾದಿಯವರನ್ನು ನೆನೆಯುತ್ತ ಅವರ ನಿಕಟವರ್ತಿಗಳಲ್ಲಿ ಒಬ್ಬರಾದ ಮೈಸೂರಿನ ರಂಗಕರ್ಮಿ ಸಿ...
ಅಗಾಧ ಪಾಂಡಿತ್ಯ-ವಿದ್ವತ್ತನ್ನು ಎದೆಯಲ್ಲಿರಿಸಿಕೊಂಡಿದ್ದ ಮಿತಭಾಷಿ ಮುಝಫರ್ ಅಸ್ಸಾದಿ ನಿರ್ಗಮಿಸಿದ್ದಾರೆ. ಅಸ್ಸಾದಿ ಬೌದ್ಧಿಕವಾಗಿ ನಮ್ಮೊಳಗೆ, ನಮ್ಮ ನಡುವೆ ಸದಾ ಜೀವಂತವಾಗಿರುತ್ತಾರೆ. ಅವರ ಚಿಂತನಾ ಕ್ರಮ, ಆಲೋಚನಾ ವಿಧಾನ ಮತ್ತು ಬೌದ್ಧಿಕ ಸರಕುಗಳು ನನ್ನಂತಹ ಸಾವಿರಾರು...
ಹೈದರಾಬಾದ್: ಹೊರನಾಡು ಗಡಿನಾಡಿನ ಕನ್ನಡಿಗರ ಹಿತಕಾಯಲು ಯಾರೂ ಇಲ್ಲವೆನ್ನುವ ಅನಾಥಪ್ರಜ್ಞೆ ಸರಿಯಲ್ಲ. ಭಾಷೆಯ ಕುರಿತಂತೆ ಹೆಮ್ಮೆಯನ್ನು ಹೊಂದಿರುವ ಕನ್ನಡಿಗರು ಒಳನಾಡಿನಲ್ಲಿಯೂ ಸಂಕಷ್ಟದಲ್ಲಿದ್ದು, ಕನ್ನಡದ ಸಮಸ್ಯೆಗಳನ್ನು ಎಲ್ಲ ಕನ್ನಡಿಗರು ಸಂಘಟಿತರಾಗಿ ಪರಿಹರಿಸಿಕೊಳ್ಳಬೇಕಾದ ಸಂದರ್ಭ ಇದಾಗಿದೆ...
ಧಾರ್ಮಿಕ ನಾಯಕರ ದೃಷ್ಟಿಯಲ್ಲಿ ಲೋಕಕ್ಕೆ ಕಣ್ಣು ತೆರೆಯುವ ಮಕ್ಕಳು, ಆಯಾ ಮತವನ್ನು, ಸಾಂಸ್ಥಿಕ ಧರ್ಮವನ್ನು ಮತ್ತು ಇದನ್ನು ಬೆಳೆಸುವ ಸಲುವಾಗಿಯೇ ಸ್ಥಾಪಿಸಲಾಗುವ ಸ್ಥಾವರಗಳನ್ನು ಉಳಿಸಿ ಬೆಳೆಸುವ ಸರಕುಗಳಾಗಿ ಕಾಣತೊಡಗುತ್ತವೆ. ಹೆಣ್ಣು ಈ ಸರಕು...