- Advertisement -spot_img

TAG

GANDHI

ಮತ್ತೊಮ್ಮೆ ಗಾಂಧಿ……

ಕಳೆದ ವರ್ಷ ಎಕ್ಸ್ ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಈ ಸಂದೇಶ ಹಂಚಿಕೊಂಡಿದ್ದರು, “ಉಕ್ರೇನಿಯನ್ ರಾಜಧಾನಿ ಕೀವ್ ನಲ್ಲಿ ಗಾಂಧೀಜಿ ಪ್ರತಿಮೆಗೆ ನಮಿಸಿದೆ. ಗಾಂಧೀಜಿಯವರ ಚಿಂತನೆಗಳು ಜಾಗತಿಕವಾಗಿದ್ದು, ಕೋಟ್ಯಂತರ ಜನರ ಭರವಸೆಯಾಗಿದೆ....

ಗಾಂಧಿ : ಶಾಂತಿಯ ತತ್ವಗಳ ಜೀವಂತ ರೂಪಕ

ಅಹಿಂಸೆ ಮತ್ತು ಸತ್ಯವು ಕೇವಲ ರಾಜಕೀಯದಲ್ಲಷ್ಟೇ ಅಲ್ಲ, ದೈನಂದಿನ ಬದುಕಿನಲ್ಲೂ ಪಾಲಿಸಬೇಕಾದ ಮೌಲ್ಯಗಳು. ಇಂದಿನ ಯುವಸಮುದಾಯಕ್ಕೆ ಈ ಸಂದೇಶಗಳು ಅತ್ಯಂತ ಅಗತ್ಯ. ಯುವ ಜನತೆಗೆ ಗಾಂಧಿ ಚಿಂತನೆಗಳನ್ನು  ಮುಖಾಮುಖಿಯಾಗಿಸುವ ಪ್ರಯತ್ನವನ್ನು ಗಾಂಧಿ ಜಯಂತಿಯ...

47 ರ ಸ್ವಾತಂತ್ರ್ಯ – ಯಾರಿಗೆ ಬಂತು, ಎಲ್ಲಿಗೆ ಬಂತು?

ಕೇವಲ ಕಳೆದ ಒಂದು ದಶಕದ ಅವಧಿಯಲ್ಲಿ ಸ್ವಾತಂತ್ರ್ಯಗಳ ಕತೆ ಏನಾಗಿದೆ? ನಿಮಗೆ ಇಷ್ಟವಾಗುವ ಉಡುಪು ಧರಿಸುವ, ಇಷ್ಟವಾದುದನ್ನು ತಿನ್ನುವ ಸ್ವಾತಂತ್ರ್ಯದ ಕತೆ ಏನಾಗಿದೆ? ಜಾತಿ ಮತಗಳನ್ನು ಮೀರಿ ನಿಮಗೆ ಇಷ್ಟವಾದವರನ್ನು ಮದುವೆಯಾಗಿ ನೆಮ್ಮದಿಯ...

ರಷ್ಯಾದ ಬಿಯರ್ ಕ್ಯಾನ್ ಮೇಲೆ ಮಹಾತ್ಮಾ ಗಾಂಧೀಜಿ ಹೆಸರು; ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಬೆಂಗಳೂರು: ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದಷ್ಟೇ ಮಹತ್ವವನ್ನು ಮಹಾತ್ಮಾ ಗಾಂಧೀಜಿ ಮದ್ಯಪಾನ ನಿಷೇಧಕ್ಕೂ ನೀಡಿದ್ದರು. ಕುಡಿತದ ಕೆಡಕುಗಳನ್ನು ಕುರಿತು ದೇಶಾದ್ಯಂತ ಆಂದೋಲನವನ್ನೇ ನಡೆಸಿದ್ದರು. ಆದರೆ ರಷ್ಯಾದ ಬಿಯರ್ ಕಂಪನಿಯೊಂದು ಬಿಯರ್ ಕ್ಯಾನ್ ಮೇಲೆ ಮಹಾತ್ಮಾ...

ಸಿಡಬ್ಲ್ಯುಸಿ ಸಭೆಗೆ ರಾಷ್ಟ್ರಪಿತನ ಭಾವಚಿತ್ರ ಹಿಡಿದು ಹೆಜ್ಜೆ ಹಾಕಿದ ಕಾಂಗ್ರೆಸ್‌ ಧುರೀಣರು

ಬೆಳಗಾವಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಮತ್ತು ಕಾಂಗ್ರೆಸ್ ಕಾರ್ಯಕಾರಣಿ ಸಭೆಗಾಗಿ ವೀರಸೌಧಕ್ಕೆ ಗಾಂಧಿ ಭಾವಚಿತ್ರದೊಂದಿಗೆ ಕಾಂಗ್ರೆಸ್ ಮುಖಂಡರು ಆಗಮಿಸಿದ ಕ್ಷಣಗಳು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...

ಮಹಾತ್ಮಾ ಗಾಂಧೀಜಿ ಬೆಳಗಾವಿ ಅಧಿವೇಶನಕ್ಕೆ ಅಧ್ಯಕ್ಷರಾಗಿದ್ದು ರಾಜ್ಯದ ಭಾಗ್ಯ; ಡಿಕೆಶಿ

ಬೆಳಗಾವಿ: ನೂರು ವರ್ಷಗಳ ಹಿಂದೆ ಬೆಳಗಾವಿ ಅಧಿವೇಶನದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದು, ಕರ್ನಾಟಕಕ್ಕೆ ಸಿಕ್ಕ ಐತಿಹಾಸಿಕ ಭಾಗ್ಯ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ಅ.2 ರಂದು ರಾಜ್ಯಾದ್ಯಂತ ಗಾಂಧಿ ನಡಿಗೆ, ಸ್ವಚ್ಛತೆ ಬಗ್ಗೆ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು, ಸೆ. 28: “ಮಹಾತ್ಮ ಗಾಂಧೀಜಿ ಅವರು ಬೆಳಗಾವಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವ ವಹಿಸಿಕೊಂಡು 100 ವರ್ಷವಾಗಿರುವ ಹಿನ್ನೆಲೆಯಲ್ಲಿ ಒಂದು ವರ್ಷಗಳ ಕಾಲ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಅಕ್ಟೋಬರ್ 2 ರಂದು ರಾಜ್ಯಾದ್ಯಂತ...

ವಿಶೇಷ | ದಾವಣಗೆರೆಯ ಗಾಂಧಿ ; ಶರಣ ಮಾಗನೂರು ಬಸಪ್ಪನವರು

ಸ್ವಾತಂತ್ರ್ಯ ಹೋರಾಟಗಾರರನ್ನು, ಅವರು ದೇಶದ ಸ್ವಾತಂತ್ರ್ಯಕ್ಕಾಗಿ ನೀಡಿದ ಸೇವೆಯನ್ನು, ದೇಶಪ್ರೇಮವನ್ನು ನಾವು ಸ್ವಾತಂತ್ರೋತ್ಸವದ ಸವಿ ನೆನಪಿನಲ್ಲಿ ಸ್ಮರಿಸಬೇಕಾದದ್ದು ಮತ್ತು ಅವರ ದೇಶ ಪ್ರೇಮವನ್ನು ನಾವು ಅನುಸರಿಸಬೇಕಾದದ್ದು ಅತ್ಯಂತ ಮಹತ್ತರ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ...

ಸಮಾಜ ಮತ್ತದೇ ಚಾತುರ್ವರ್ಣ ವ್ಯವಸ್ಥೆಗೆ…!

 ಸರ್ಕಾರಿ ನೌಕರರ ಆರ್‌ಎಸ್‌ಎಸ್‌ ಸದಸ್ಯತ್ವ ನಿಷೇಧವನ್ನು  ಹಿಂಪಡೆಯಲಾಗಿದೆ. ಒಂದು ವೇಳೆ ಅದು ಫಲಿಸಿದ್ದೇ ಆದಲ್ಲಿ ಸಮಾಜದಲ್ಲಿ “ವ್ಯಕ್ತಿಗಿಂತ ಸಂಘಪರಿವಾರ ದೊಡ್ಡದು” ಎಂಬ ಸಿದ್ಧಾಂತ ರೂಢಿ ಗೊಳ್ಳುತ್ತದೆ. ಮತ್ತದೇ ಚಾತುರ್ವರ್ಣ ವ್ಯವಸ್ಥೆಗೆ ಮರಳುತ್ತದೆ. ಆರ್‌ಎಸ್‌ಎಸ್‌...

“ಹೇ ರಾಮ್”

ವಸಾಹತು ಆಡಳಿತದಲ್ಲಿ ದೇಶದ ಜನರಿಗೆ ಸಮಸ್ಯೆ ಇದೆ ಮತ್ತು ಅದಕ್ಕೆ ಸಮಸ್ಯೆಯಿಂದ ರೋಸಿ ಹೋಗಿರುವ ಜನಸಾಮಾನ್ಯರಲ್ಲಿಯೇ ಪರಿಹಾರವೂ ಇದೆ ಎನ್ನುವುದನ್ನು ಸಾಮಾನ್ಯ ಜನರಿಗೆ ಅರ್ಥಮಾಡಿಸಿದವನೇ ಯುವ ವಕೀಲನಾದ ಈ ಮೋಹನದಾಸ ಕರಮಚಂದ...

Latest news

- Advertisement -spot_img