- Advertisement -spot_img

TAG

congress

ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ ʻನ್ಯಾಯ ಪತ್ರʼ ಬಿಡುಗಡೆ

ಹೊಸದಿಲ್ಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಂದು 2024 ಲೋಕಸಭಾ ಚುನಾವಣೆಗೆ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಎಐಸಿಸಿ ಕಚೇರಿಯಲ್ಲಿ...

ಚುನಾವಣಾ ಪ್ರಚಾರ: ಹೊರರಾಜ್ಯಗಳಿಂದಲೂ ಸಿದ್ಧರಾಮಯ್ಯ ಅವರಿಗೆ ಡಿಮ್ಯಾಂಡ್

ಬೆಂಗಳೂರು: ಲೋಕಸಭಾ ಚುನಾವಣೆಯ ಕಾವು ದೇಶದಾದ್ಯಂತ ಜೋರಾಗುತ್ತಿರುವಂತೆ ಮತದಾರರನ್ನು ಸೆಳೆಯಬಲ್ಲ ನಾಯಕರಿಗೆ ಎಲ್ಲೆಡೆ ಡಿಮ್ಯಾಂಡ್ ಶುರುವಾಗಿದೆ. ವಿಶೇಷವೆಂದರೆ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ನೆರೆಯ ರಾಜ್ಯಗಳಲ್ಲೂ ಅಪಾರ ಅಭಿಮಾನಿಗಳಿದ್ದು, ಅಲ್ಲಿಂದಲೂ ಪ್ರಚಾರಕ್ಕೆ ಬರಲು...

ಭವಿಷ್ಯದ ದಲಿತ ವಿಜ್ಞಾನಿಯನ್ನು ಬಲಿ ಪಡೆದ ಬಿಜೆಪಿ

ದಲಿತರೇಕೆ ಬಿಜೆಪಿ-ಮೋದಿಗೆ ಓಟು ಹಾಕುವುದಿಲ್ಲ? ಕಾರಣ 3 ದಲಿತ ವಿದ್ಯಾರ್ಥಿ ರೋಹಿತ್‌ ವೇಮುಲನ ಸಾವಿಗೆ ಕಾರಣವಾದ ಮೋದಿ ನೇತೃತ್ವದ ಬಿಜೆಪಿಗೆ ದಲಿತರು ಖಂಡಿತವಾಗಿಯೂ ಓಟು ಹಾಕಲಾರರು. ಏಕೆಂದರೆ ತಮ್ಮ ಮಕ್ಕಳನ್ನು ತಿಂದ ನಾಗರಹಾವಿನ...

ಪ್ರಜಾಪ್ರಭುತ್ವ ಉಳಿದಿರುವುದು ವರದಿಗಾರರಿಂದ, ಮಾಧ್ಯಮಗಳ ಮಾಲೀಕರಿಂದಲ್ಲ: ಬಿ.ಕೆ ಹರಿಪ್ರಸಾದ್

ಬೆಂಗಳೂರು: ವರದಿಗಾರರಿಂದ ಪ್ರಜಾಪ್ರಭುತ್ವ ಉಳಿದಿದೆ ಹೊರತು ಮಾಧ್ಯಮಗಳ ಮಾಲೀಕರಿಂದ ಅಲ್ಲ. ಮಾಲೀಕರನ್ನು ಇಡಿ, ಐಟಿ, ಸಿಬಿಐ ಮೂಲಕ ನಿಯಂತ್ರಿಸಲಾಗುತ್ತಿರುತ್ತದೆ. ವರದಿಗಾರರು ಪ್ರಜಾಪ್ರಭುತ್ವ ಉಳಿಸುವ ಕೆಲಸ ಮಾಡುತ್ತಿದ್ದಾರೆ. ವರದಿಗಾರರಿಗೆ ಯಾವುದೇ ತನಿಖಾ ಸಂಸ್ಥೆಗಳ ಭಯವಿಲ್ಲ....

ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದಿಂದ ಪರಿಣಾಮಕಾರಿ ಕೆಲಸ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಅಷ್ಟಾಗಿ ಮಾಧ್ಯಮ ಸ್ನೇಹಿಯಲ್ಲದ ನನ್ನನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ ಅವರು ಕಳೆದ ಒಂದು ಕಾಲು ವರ್ಷದ ಹಿಂದೆ ಕೆಪಿಸಿಸಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದ ಅಧ್ಯಕ್ಷನನ್ನಾಗಿ ನೇಮಕ ಮಾಡಿದರು. ಈ...

5 ವರ್ಷವಾದರೂ ಪುಲ್ವಾಮಾ ದಾಳಿಕೋರರನ್ನು ಹಿಡಿದಿಲ್ಲ: ಶಾಸಕ ಎಸ್.ಆರ್. ಶ್ರೀನಿವಾಸ

ತುಮಕೂರು: ಪುಲ್ವಾಮಾ ದಾಳಿಯಾಗಿ ಐದು ವರ್ಷ ಕಳೆದರೂ ದಾಳಿಕೋರರನ್ನು ಕೇಂದ್ರ ಬಿಜೆಪಿ ಸರಕಾರ ಹಿಡಿದು ಶಿಕ್ಷಿಸಿಲ್ಲ. ಭಾರತದ ಬಲಿಷ್ಠ ಸೆಕ್ಯುರಿಟಿ ಇರುವ ಜಮ್ಮು ಕಾಶ್ಮೀರ ಅತ್ಯುನ್ನತ ಮಿಲಿಟರಿ ಓಡಾಡುವ ಸ್ಥಳದಲ್ಲೇ ದಾಳಿ ನಡೆದರೂ...

ಬಾಲಕನ ರಕ್ಷಿಸಿದ ಸಿಬ್ಬಂದಿ ಕಾರ್ಯ ಪ್ರಶಂಸನೀಯ: ಸಿಎಂ ಸಿದ್ದರಾಮಯ್ಯ

ಯಶಸ್ವಿ ಕಾರ್ಯಾಚರಣೆಯ ಮೂಲಕ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಕೊಳವೆ ಬಾವಿಯಿಂದ ಬಾಲಕ ಸಾತ್ವಿಕ್ ನನ್ನು ಜೀವಂತ ಹೊರಗೆ ತರಲು ಶ್ರಮಿಸಿದ ರಕ್ಷಣಾ ಸಿಬ್ಬಂದಿಯ ಕಾರ್ಯದಕ್ಷತೆ ಹಾಗೂ ಸಾರ್ವಜನಿಕರ ಸಹಕಾರವನ್ನು...

ಬರ ಪರಿಹಾರ : ಸತ್ಯದ ಮೇಲೆ ಸುಳ್ಳಿನ ಸವಾರಿ…

ಕೆಂದ್ರ ಸರಕಾರಕ್ಕೆ ಮನವಿಗಳು, ಭೇಟಿಗಳು, ಒತ್ತಾಯ, ಒತ್ತಡ ಪ್ರತಿಭಟನೆಯನ್ನು ರಾಜ್ಯ ಸರಕಾರ ಮಾಡುತ್ತಲೇ ಬಂದಿದ್ದರೂ ಯಾವುದಕ್ಕೂ ಸ್ಪಂದಿಸದ ಕೇಂದ್ರ ಗೃಹಮಂತ್ರಿ ಅಮಿತ್ ಶಾ ರವರು ಲೋಕಸಭಾ ಚುನಾವಣೆಗೆ ಚಾಲನೆ ಕೊಡಲು ಕರ್ನಾಟಕಕ್ಕೆ ಬಂದು...

ಚಿತ್ರದುರ್ಗ ಕಾಂಗ್ರೆಸ್ ಪಕ್ಷದ ಭದ್ರಕೋಟೆ, ಚಂದ್ರಪ್ಪ 2 ಲಕ್ಷಕ್ಕೂ ಹೆಚ್ಚು ಅಂತರದಿಂದ ಗೆಲ್ತಾರೆ: ಸಿದ್ಧರಾಮಯ್ಯ

ಚಿತ್ರದುರ್ಗ: ಆಪರೇಷನ್ ಕಮಲಕ್ಕೆ ಸಾವಿರಾರು ಕೋಟಿ ಎಲ್ಲಿಂದ ಬಂತು ಮಿಸ್ಟರ್ ಮೋದಿಯವರೇ? ಕಾಂಗ್ರೆಸ್ ಮತ್ತು ಬೇರೆ ಪಕ್ಷದ ಶಾಸಕರುಗಳಿಗೆ ಕೋಟಿ ಕೋಟಿ ಕೊಡುವುದಕ್ಕೆ ಸಾವಿರಾರು ಕೋಟಿ ಹಣ ಎಲ್ಲಿಂದ ಬಂತು. ಅದು ಕಪ್ಪು...

ಅರಣ್ಯ ನಿವಾಸಿಗಳಿಗೆ ಡಾ. ಅಂಜಲಿ ಹೇಮಂತ್‌ ನಿಂಬಾಳ್ಕರ್‌ ಅಭಯ: ಗೆದ್ದರೆ ಮೊದಲ ಅಧಿವೇಶನದಲ್ಲೇ ಧ್ವನಿ ಎತ್ತುವೆ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಎಲ್ಲ ತಾಲ್ಲೂಕುಗಳ ಅರಣ್ಯವಾಸಿಗಳು ಅನುಭವಿಸುತ್ತಿರುವ ಸಮಸ್ಯೆಗಳು, ನೋವಿನ ಬಗ್ಗೆ ಕಾಳಜಿ ಇದ್ದು, ಒಂದು ವೇಳೆ ಆಯ್ಕೆಯಾಗಿ ಬಂದರೆ ಲೋಕಸಭೆಯ ಮೊದಲ ಅಧಿವೇಶನದಲ್ಲೇ ನಿಮ್ಮ ಪರವಾಗಿ ಧ್ವನಿ...

Latest news

- Advertisement -spot_img