ಈ ದೇಶದಲ್ಲಿ ಹಿಂಸೆಗೆ ದೊಡ್ಡ ಇತಿಹಾಸ ಇದೆ. ಇಂದಿಗೂ ಹಿಂಸೆ ಜನಮಾನಸದಲ್ಲಿದೆ. ಜಾತಿಯ ಹೆಸರಲ್ಲಿ ನಡೆಯುತ್ತಿರುವ ಹಿಂಸೆ ಅದು ಭಯೋತ್ಪಾದನೆಗೆ ಸಮವಾಗಿದೆ. ಒಂದು ಧರ್ಮ ಇನ್ನೊಂದು ಧರ್ಮದ ಮೇಲೆ ನಡೆಸುವ ಹಿಂಸೆಯೂ ಕೂಡ...
ಇಂದಿನ ಮಹಿಳಾ ಸಾಹಿತ್ಯದಲ್ಲಿ ಅಸಮಾನತೆಯ ದಾಂಪತ್ಯದ ಕುರಿತು ನಿರಾಕರಣೆ ಇದೆ. ಶೀಲವೆಂದರೆ ಹೆಣ್ಣು ಎಂಬ ಕಲ್ಪನೆಯನ್ನು ಅದು ನಿರಾಕರಿಸುತ್ತದೆ. ಒತ್ತಾಯದ ಹೇರುವಿಕೆಯ ಕ್ರಮಗಳನ್ನು ವಿರೋಧಿಸುತ್ತದೆ. ಅಂತಹ ನೂರಾರು ಕವಿತೆಗಳು, ಕಥೆಗಳು ಇಂದಿನ ಸಾಹಿತ್ಯವನ್ನು...
ಪ್ರಸಾದ್ ನಾಯ್ಕ್, ದೆಹಲಿ.
ವಿಪರೀತ ಬ್ಯುಸಿಯಾಗಿರುವುದೇ ಒಂದು ದೊಡ್ಡ ಸಾಧನೆ ಎಂಬ ಭ್ರಮೆಯೊಂದನ್ನು ಮಹಾನಗರಗಳು ನಮಗೆ ದಯಪಾಲಿಸಿವೆ. ಅದು ಹಿತವಾದ ಸುಳ್ಳೊಂದನ್ನು ಹೇಳಿ, ನಮ್ಮನ್ನು ನಾವೇ ವಂಚಿಸಿಕೊಳ್ಳುವ ಒಂದು ಬಗೆಯ ಪೊಳ್ಳು ಸಮಾಧಾನ. ಏನಾದರೊಂದು...
ತೋಡಾರಿನಿಂದ ವೇಣೂರು ಸೇರುವಾಗ ನಾವು ಮಕ್ಕಳು ಮೂರು ಜನ ಇದ್ದೆವು. ವೇಣೂರಿನಲ್ಲಿ ಐದು ವರ್ಷ ಕಳೆಯುವಾಗ ತಂಗಿಯೊಬ್ಬಳು ನಮ್ಮನ್ನು ಸೇರಿಕೊಂಡಳು (ತಾರಾಮತಿ. ಈಗ ಅವಳು ನಿವೃತ್ತ ಶಿಕ್ಷಕಿ). ನಾವು ನಾಲ್ಕು ಜನ ಆದೆವು.
ವೇಣೂರಿಗೆ...
ಎ. ಎಸ್. ಪ್ರಭಾಕರ್ ಅವರು ತಮ್ಮ ಸಂಶೋಧನೆ, ಅನುಭವ ಮತ್ತು ಮಾನವೀಯ ಕಳಕಳಿಯನ್ನು ಸಮೀಕರಿಸಿ, ಒಂದು ಸಮುದಾಯದ ಗಾಯಗಳನ್ನು ಜಗತ್ತಿನ ಕಣ್ಣಿಗೆ ಕಟ್ಟಿಕೊಟ್ಟಿದ್ದಾರೆ. ಹೀಗಾಗಿಯೇ ಈ ಕೃತಿ ಕೇವಲ ಸಮಾಜ ವಿಜ್ಞಾನದ ವಿದ್ಯಾರ್ಥಿಗಳು...
ಇಸ್ರೇಲ್, ಇರಾನ್ ವಿಷಯದಲ್ಲಿ ಸಹ ಭಾರತದ ನಿಲುವು ಅಸ್ಪಷ್ಟ. ಜೊತೆಗೆ ಇತ್ತೀಚೆಗೆ ಪಾಕಿಸ್ತಾನದೊಂದಿಗಿನ ಸಂಘರ್ಷದಲ್ಲಿ ಸಹ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಮಾಲ್ಡಿವ್ಸ್ ಅಂತ ನೆರೆಹೊರೆ ರಾಷ್ಟ್ರಗಳು ಸಹ ನಮ್ಮೊಂದಿಗೆ ಸ್ಪಷ್ಟವಾಗಿ ನಿಲ್ಲಲಿಲ್ಲ. ಇದನ್ನು...
ಅಪ್ಪ ಅರಣ್ಯ ಇಲಾಖೆ ಸೇರಿದರು
ಅಪ್ಪ ವೃತ್ತಿ ಮೇಳ ಸೇರಿ ಅದಾಗಲೇ ಮೂರು ವರ್ಷ ಕಳೆದಿತ್ತು. ಈ ಅವಧಿಯಲ್ಲಿ ಅವರು ಸುಮಾರು ಮೂರು ಯಕ್ಷಗಾನ ಮೇಳಗಳಲ್ಲಿ, ವಿವಿಧ ರೀತಿಯ ಪಾತ್ರಗಳನ್ನು ಮಾಡುತ್ತ ಒಬ್ಬ ಯಶಸ್ವಿ...
ಪ್ರಪಂಚದ ಪ್ರಮುಖ ಧರ್ಮಗಳಲ್ಲಿ ಬೌದ್ಧ ಧರ್ಮವು ಒಂದಾಗಿದೆ. ಎಲ್ಲಾ ಧರ್ಮಗಳಲ್ಲಿ ಆಯಾಯ ಧರ್ಮದ ರೂಢಿ ಸಂಪ್ರದಾಯಗಳಿಗೆ ಅನುಗುಣವಾಗಿ ಕೆಲವೊಂದು ಧರ್ಮದ ಸಂಕೇತಗಳು, ಚಿನ್ಹೆಗಳು ಜನ ಮಾನಸವನ್ನೇ ಪ್ರತಿಪಾದಿಸುತ್ತವೆ ಎಂದು ಸಾಮಾನ್ಯ ಜನರು ಅಭಿಪ್ರಾಯ...
ಮೆಟ್ರೋಪಾಲಿಟನ್ ನಗರಗಳಲ್ಲಿರುವ ಉದ್ಯೋಗಿಗಳು ಸಾಲದ ಕೂಪದಲ್ಲಿ ಸಿಕ್ಕಿಕೊಂಡು ನಗರವನ್ನು ಬಿಡಲಾಗದೆ, ಮರಳಿ ತಮ್ಮೂರಿಗೆ ಹೋಗಲಾಗದೆ, ಒಟ್ಟಿನಲ್ಲಿ ಎಲ್ಲೂ ಸಲ್ಲದವರಂತೆ ಬದಲಾಗಿರುವುದು ಇಂದಿನ ಬಹುದೊಡ್ಡ ಸತ್ಯಗಳಲ್ಲೊಂದು. ಈ ನಿಟ್ಟಿನಲ್ಲಿ ಮೆಟ್ರೋಕಥನಗಳು ನಮ್ಮ ನಗರಗಳು ನಡೆದುಬಂದ...
ಹಲ್ಮಿಡಿ ಶಾಸನವು ಕನ್ನಡದ ಶಿಲಾಕ್ಷರ ಪರಂಪರೆಗೆ ಹಾಕಿದ ಪ್ರಾಚೀನ ಅಡಿಪಾಯವಾದರೆ, ಆ ಅಡಿಪಾಯದ ಮೇಲೆ ರೂಪುಗೊಂಡ ಮೊದಲ ಕಾವ್ಯಶಿಲ್ಪವೇ ಬಾದಾಮಿ ಶಾಸನ. ಈ ಎರಡೂ ಶಾಸನಗಳು, ಸುಮಾರು ಇನ್ನೂರೈವತ್ತು ವರ್ಷಗಳ ಅವಧಿಯಲ್ಲಿ ಕನ್ನಡ...